ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ‌
ಜ

ಜಯಪ್ರಕಾಶ‌

jayaprakash M.G

೯೩ ಲೇಖನಗಳು ೫೮,೬೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

5. ಸಾರಿಸಿಡ0ಗುರವ....

ಅಕ್ಟೋ ೧೬ ಕವನ ೬೪೪ ವೀಕ್ಷಣೆ

ಭಂಗಗೊಂಡೆನಿಂದು ನಿಮ್ಮಗಳ ನಂಬಿ ವರಕವಿ ಕಾಳಿದಾಸನ ಘಾಸಿಗೊಳಿಸಿದೆ ಚರಮ ಗೀತೆಯ ಕೇಳಿ ನುಡಿಯೊಲಲ್ಲದ ಪರಮ ಮಿತ್ರನ ದಂಡಿಸಿದೆ ಘೋರತನದಿ ಅದಕೀಪರಿಯೆನುತಮಾತ್ಯ ಡಿಂಡಿಮರ ಸವಾಲಿಗುತ್ತರವ ತಿಳುಹಿದವರಿಗರ್ಧ ಧಾರಾನಗರಿಯ ಧಾರೆಯನೆರೆಯುವೆ ಸಾರಿಸಿ ಡಂಗುರ...

4. ಕಮಲೇಕಮಲೋ.....

ಅಕ್ಟೋ ೧೫ ಕವನ ೭೪೧ ವೀಕ್ಷಣೆ

ಕಮಲೇಕಮಲೋತ್ಪತ್ತಿಕಮಲೇಕಮಲೋತ್ಪತ್ತಿಯೆನೆಸವಾಲನೆಸೆಯೆ ತಿಣುಕಿದರ್ ರಾಜಭೋಜನಾಸ್ಥಾನಕವಿಕುಲತಿಲಕರ್ ಸವಾಲಿನೊಳಸುಳಿ ಯನರಿಯದಕಬ್ಬಿಗರ್ ತಬ್ಬಿಬ್ಬನಿಬ್ಬದಿಯಲಿನತಮಸ್ತಕರಾಗಲ್ ಬಗ್ಗದಲಿ ರಾಜನ್ ಸವಾಲಿಗುತ್ತರವನರಿಸಿದೆನಿನ್ನೀಕವಿಕೋಕಿಲಗಳ್ ಕಾಕನಂತರ್ಪ...

3 ಡಿ0ಡಿಮ‌

ಅಕ್ಟೋ ೧೪ ಕವನ ೪೩೮ ವೀಕ್ಷಣೆ

ಭೋಜರಾಜನೊಡ್ಡೋಲಗದಿ ಸರಸ ಸಾಹಿತ್ಯಾದಿ ಚರ್ಚೆಯೊಳಿರಲು ಢಮರುಗವ ಢಂಕರಿಸುತ ಮದ ಕವಿಕುಂಜರ ಡಿಂಡಿಮನುದ್ದಾಮ ಕವಿ ಪುಂಗವನಡಿಯಿಡುತರಾಜನ್ ನಿನ್ನೀ ಒಡ್ಡೋಲಗದೊಳುನ್ನತ ಕವಿ ಪಂಡಿತರಿಹರಿಂದೆನ್ನ ಸವಾಲಿಗುತ್ತರವನರಸಿ ಬಂದಿಹೆ ನಿನ್ನೀಕವಿಗಣ ಪಂಡಿತೋತ್ತಮ...

2 ವಿದ್ಯಾಧರೆ

ಅಕ್ಟೋ ೧೩ ಕವನ ೫೯೮ ವೀಕ್ಷಣೆ

ವಿದ್ಯಾಧರೆ ಪತಿ ಪ್ರಿಯಕರನ ಜಾಳವನರಸುತ ದೇಶ ವಿದೇಶಗಳ ಜಾಳಿಸುತ ಧಾರಾನಗರ ಪುರ ಪ್ರವೇಶಿಸಿದಳ್ ಪುರುಷ ರೂಪದಿಂ ಪೂರ್ಣೇಂದು ಬಿಂಬ ಸರಿ ರಾತ್ರಿಯೊಳ್ ಸರಸ ಸಂಭ್ರಮದ ಕನಸ ಕಾಣುತ ನಿಂದಿಸಿದಳುಡುರಾಜನ ಮದನ ಪೀಡಿತೆ ಮದನಮಂಜರಿ ಧಾರಾನಗರಿಯಭಿಸಾರಿಕೆ ವಿ...

ರಣರಮಣಿಮಣಿಮಾರಿ

ಅಕ್ಟೋ ೧೩ ಕವನ ೬೨೪ ವೀಕ್ಷಣೆ

ಮಣಿರಮಣರಮಣಮಣಿರಾಣಿರಮಣಿ ರಮಣಿಮಣಿರಮಾರಮಣಿಮುರಾರಿಮಣಿ ಮಾರಾರಿರಾಣಿರಣರಮಣಿಮಣಿಮಾರಿ ರಣರಾಣಿಮಾರಣಮಣಿರಣಮರಣಮಾರಿಣಿ ಮರಣಮೀರಿಣಿಮಾರಾರಿಮಣಿರಾಣಿರಮಣಿ

1 ಕಾಳಿದಾಸ‌

ಅಕ್ಟೋ ೧೨ ಕವನ ೬೬೦ ವೀಕ್ಷಣೆ

ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ ಪರಮಘಾತಕತನವದುಚರಮಗೀತೆಧಿಕ್ಕರಿಸುವುದುಚಿತರಾಜ...

ಗ0ಗಾವತರಣ ....

ಅಕ್ಟೋ ೧೧ ಕವನ ೬೨೩ ವೀಕ್ಷಣೆ

ದಶದಿಕ್ಕುಗಳೊಡಲಸೀಳುವ ಪರಿ ಧರಣಿಯನುರವಣಿಸುವ ಪರಿ ಚಂಡವೇಗಿನಿ ಗಂಗ ಪ್ರಚಂಡ ಪ್ರಳಯರೂಪಿಣಿ ಗಂಗ ಗಂಗಾವತರಣದಾರ್ಭಟದ ಗುಡಿಗಿಗೆ ನಡುಗಿದಾ ಮೇದಿನಿಯ ವೇದನಾ ನಿವೇದನ ಧರಣಿಗಭಯ ಪ್ರದಾನ ಶಿವಸಾಂತ್ವನ ಪ್ರಳಯ ರುದ್ರ ತಾಂಡವ ನರ್ತನ ಸುರಾಸುರ ಮುನಿ ಜನ ನ...

ರಾಜಭೋಗ‌

ಅಕ್ಟೋ ೧೦ ಕವನ ೧,೧೦೪ ವೀಕ್ಷಣೆ

ಕರ ಕಷ್ಟ ಪಿಷ್ಟ ಪಿಂಡೀಕರಣ ಮಂಡಿಕಾಮೋದ ಮೋದಕ ಘನೀಕೃತ ಘೃತ ವಿಧ ವಿವಿಧಾನ್ನ ಕ್ಷೀರ ಧಧಿ ರಸಾಯನ ಪಾನಕ ನಳ ಪಾಕಾದಿ ಪಾಯಸ ಭಾರೀ ಭೂರಿ ಭೋಜನಾನಂತರ ಭುಕ್ತಾಯಾಸ ಪರಿಹಾರ ಪ್ರಯುಕ್ತ ಕಳಿತ ಕದಳೀ ಫಲ ಭಕ್ಷಣ ನಾನಾ ಪರಿಮಳಯುಕ್ತ ತಾಂಬೂಲ ಚರ್ವಣ ಕರ್ಣ ಸು...

ಗ0ಗಾವತರಣ‌

ಅಕ್ಟೋ ೧೦ ಕವನ ೯೯೭ ವೀಕ್ಷಣೆ

ಘುಡುಘುಡುಘುಡಿಸುವಬ್ಬರದಗುಡುಗು ಗುಡಿಗಿನಬ್ಬರದ ಬೊಬ್ಬಿರಿವ ಬಿರುಗಾಳಿ ಬಿರುಗಾಳಿಯಬ್ಬರದ ಭೋರಿಡುವ ಜಡಿಮಳೆ ಜಡಿಮಳೆಯ ಕಾರಿರುಳು ಕಾರಿರುಳಕಾರ್ಮುಗಿಲು ಕಾರ್ಮುಗಿಲಕೋಲ್ಮಿಂಚುಕೋಲ್ಮಿಂಚ ಬರಸಿಡಿಲು ಬರಸಿಡಿಲಮುಸಲಧಾರೆ ಮುಸಲಧಾರೆಯಬ್ಬರದಿ ಧರೆಗಿಳಿಯ...