ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ‌
ಜ

ಜಯಪ್ರಕಾಶ‌

jayaprakash M.G

೯೩ ಲೇಖನಗಳು ೫೮,೬೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಚಿತ್ರ

ನವೆಂ ೧೯ ಕವನ ೫೦೬ ವೀಕ್ಷಣೆ

ದುಖಃದುಮ್ಮಾನಗಳ ಬಣವೆಯನೊಟ್ಟಿ ಕಡುಕಷ್ಟ ಕಾರ್ಪಣ್ಯಗಳ ಕೂಪದಲಿ ದೂಕುವೆ ನರಕ ಯಾತನೆಯ ಸೃಷ್ಟಿಸಿ ಎದೆಯ ಸೀಳುವೆ ಸಾಲದೆಂಬಂತೆ ಪ್ರೀತಿಯನು ಸೃಜಿಸಿ ಹೃದಯಗಳ ಬೆಸೆಯುವೆ ಅಗಲಿಕೆಯ ನೋವ ಕೊಟ್ಟಿರುವೆ ಭಯ ಭಾವ ಮೋಹದಲಿ ಸೆಳೆತವನಿಟ್ಟು ನಿನ್ನ ಸೃಷ್ಟಿಯ ಗ...

....ಸಾಲ....

ನವೆಂ ೧೮ ಕವನ ೫೬೯ ವೀಕ್ಷಣೆ

ಮನದಮೂಲೆಯಲೊಂದು ಕನಸುಂಟು ಕನಸಿಗೆ ರೆಕ್ಕೆಪುಕ್ಕಗಳುಂಟು ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ ಮೈಮೇಲಿನ ಬಂಗಾರಕೂ ಸಾಲ ಮಕ್ಕಳೋದಿ...

ಜೀ..ಸಾ..ರಹಸ್ಯ

ನವೆಂ ೧೬ ಕವನ ೮೬೯ ವೀಕ್ಷಣೆ

ಹುಟ್ಟೇ ಜೀವನ ಸಾವೇ ನೋವು ನೋವೇ ಸಾವು ಸಾವೇ ಸೋಲು ಹುಟ್ಟೇ ಸಾವು ಸಾವೇ ನೋವು ಸೋಲೇ ಸಾವು ಹುಟ್ಟೇ ಸೋಲು ಸಾವೇ ಹುಟ್ಟು ಹುಟ್ಟೇ ಸಾವು ನೋವಿನ ಸಾವು ನಲಿವಿನ ಹುಟ್ಟು ಸಾವಿನ ಜೀವನ ನೋವಿನ ಹುಟ್ಟು ಜೀವದ ಸಾವು ಸಾಯದ ಜೀವನ ಸಾಲುಸಾಲಿನ ಸಾವಲಿ ಹುಟ್ಟ...

ಮುಂಜಾನೆ

ನವೆಂ ೧೪ ಕವನ ೫೭೫ ವೀಕ್ಷಣೆ

ಸರಿಯುವ ಬೆಳದಿಂಗಳ ಸುರಿಯುವ ಮಾಗಿಯ ಮಬ್ಬಿನಿಬ್ಬನಿಯ ಮಣಿಯ ಬಿಂಬ ಪ್ರತಿಬಿಂಬದಿಂಬಿನಲಿ ದಿನಮಣಿಯ ಮಾಗಿಯ ಛಳಿಯ ಮಣಿಸುವ ಸೆಣಿಸಿನಾಟದ ನೋಟದ ಸಗ್ಗದ ಸವಿಯನಕ್ಕರದಲುಕ್ಕಿಸುತ ಮರಳಮರಡಿಯ ತಣ್ಪಿನಲಿಬ್ಬನಿಯ ಧೂಪ ಧೂಮ್ರ ದಿನಪರ ಕಣ್ಣಮುಚ್ಚಾಲೆಯನಕ್ಕರದಲ...

.........................ಗಳು

ನವೆಂ ೦೯ ಕವನ ೮೦೪ ವೀಕ್ಷಣೆ

ರಕ್ಷಿಸುವವರೆಂದು ರಾಕ್ಷಸರಾಗಿ ಕಾಡುವ ಕೇಡಿಗಳು ರಕ್ಷಣೆಯ ನೆಪದಿ ದಾರಿಗಡ್ಡಬರುವ ಬೀಡಾಡಿಗಳು ನಿಜವೆ ಹಾಗೆಂದರೇನೆಂದುಕೇಳುವ ಸೋಗಲಾಡಿಗಳು ಮಜವೆ ನಿತ್ಯಜೀವನ ಧರ್ಮವೆಂದೆನುವ ಕಿಡಿಗೇಡಿಗಳು ಕಂಡಕಂಡವರನ್ನೆಲ್ಲ ಬಿಡದೆ ಬೇಡುವ ಎಡಬಿಡಂಗಿಗಳು ಪುಂಡಪೋಕ...

ಕಗ್ಗನ ಬಯಕೆ

ನವೆಂ ೦೮ ಕವನ ೫೦೮ ವೀಕ್ಷಣೆ

ಬೆಣ್ಣೆಮುದ್ದೆಯನೆತ್ತಿ ಆಗಸದಿಲಿಟ್ಟಂತೆ ಬಿಡಿ ಹೂ ಬಿಡಿಬಿಡಿಸಿ ಬೀಳಿಸಿದಂತೆ ಮಗುವ ನಗುವ ಮೊಗದ ಸಿರಿಯಂತೆ ಮಧುರ ಸ್ವರವ ತೀಡಿ ತೀಡಿ ತಿದ್ದಿದಂತೆ ಬೆಳದಿಂಗಳ ಬಾಲೆಯ ಬಳುಕುವ ಲಾಸ್ಯದಂತೆ ವಿರಹಿಯ ಮಾದಕ ಮಧುರ ನೋವಿನಂತೆ ತರುಣಿತಾಯ ಪುತ್ರನಪ್ಪುಗೆಯ...

ಶಕಟಾಯಣ‌

ನವೆಂ ೦೪ ಕವನ ೭೦೫ ವೀಕ್ಷಣೆ

ಶಠ ಶಕಟ ನಾನು ಕಾಲಾತೀತ ಕಾಲ ಮೂಸೆಯಲೆದ್ದು ಬಂದ ಪರಿಪೂರ್ಣ ನಾನೆಂದರೆ ಹಾಗೆ ತಿದ್ದಲಾರರೆನ್ನನಿನ್ನು ತಿದ್ದಲು ಳಿಸಿಲ್ಲಮತ್ತೇನನು ಆಧುನಿಕ ತಾಂತ್ರಿಗರ ಕೆಂಗಣ್ಣ ಗುರಿ ನಾನು ಶತ ಸಹಸ್ರಮಾನಗಳಿತಿಹಾಸವೆನಗುಂಟು ಅಂದುಹೇಗಿದ್ದೆನೊ ಇಂದಿಗೂ ಹಾಗೆ ಏನೊ...

ವೇದನಾ ವೇದವತಿ

ಅಕ್ಟೋ ೨೭ ಕವನ ೭೪೭ ವೀಕ್ಷಣೆ

ಗಂಗೆತುಂಗೆಯರೀಗಬೀಗುವರು ಬರಿದಾಯಿತೆನ್ನೊಡಲು ಬರದನಾಡ ಬವಣೆನೀಗಿದೆನಾಗ ಬರಲಿಲ್ಲ ಮತ್ತೆನಗೆಕಾಲ ತೊನೆಯುತಲಿದ್ದೆ ಬರಿದಾದ ಬಿರಿದ ನೆಲವ ಮೀಯಿಸಿ ತಣಿಸಿದೆನೆಲ್ಲ ಜೀವರಾಶಿಗಳ ಬವಣೆಯ ಮನುಜನತಿಯಾಶೆಯಿಂದೆನೆಗೀ ದೆಸೆಯು ಕೃಶಳಾಗಿ ಹೋದೆನಾ ಕಾಲಕೀಲಕದಲ್...

8. ಕಾಳಿದಾಸ

ಅಕ್ಟೋ ೨೭ ಕವನ ೪೭೫ ವೀಕ್ಷಣೆ

ಸುರಸುಂದರಿಯಸರಸದಿಸುಂದರಿಮೋಹಿಪಳೀಬೆಳದಿಂಗಳರಾತ್ರಿಯಲಿ ಸರಸಕೆಳೆಯುತಿಹಸುಂದರಿಯರಿಯದಾದಳೆಗಂಡುವೇಷದಮೋಹಿನಿಯ ಸರಿರಾತ್ರಿಯಸರಸದಾಟದಪುರುಷವೇಷದಬೆಡಗಿಯೆನ್ನಕಾವ್ಯದಚೆಲುವೆ ಸರಸದೆನ್ನೆದೆಯಬಯಕೆಮೀಟಿಪ್ರೇಮಕಾವ್ಯಸಿಂಚನದಿಂಚರವನುಡಿಸಿದ ಸರಸಕಾವ್ಯರಸರತಿ...

ದೀಪಾವಳಿ

ಅಕ್ಟೋ ೨೫ ಕವನ ೫೨೩ ವೀಕ್ಷಣೆ

ದೀಪಾವಳಿಯಬೆಳಕಿನಲಿಕಾಳಮನಸಿನಕೀಳುಗುಣಗಳಕಳೆಯಕೀಳು ಬೀಳುಬಿಡದಿರುಮನವಸದ್ಭಾವಬೆಳೆಯಬೆಳೆಸದ್ಗುಣಸಂಪನ್ನತೆಯಗಟ್ಟಿ ಕಾಳುಗಳಬಿತ್ತುನಿತ್ಯವಿಜಯದಕಹಳೆಮೊಳಗಿಸುಖೂಳಮೂಳರಮುಳ್ಫ್ಳ ತೆಗೆಯುತಜಗಜಟ್ಟಿಯಾಗುಎದೆತಟ್ಟಿಕುಟ್ಟುಕಳ್ಫ್ಳಖದೀಮಕಪಟಿಗಳುಪ ಟಳವದಿಟ್ಟನ...

7. ವಿದ್ಯಾಧರೆ

ಅಕ್ಟೋ ೨೪ ಕವನ ೫೨೨ ವೀಕ್ಷಣೆ

ಕಳಕಳದಿಕೇಳುವೆಕಾಳಿಕನಿಕರಿಸಿಪೇಳೆನ್ನಿನಿಯನಿರವ ಕಾಳಿಕಾಲಯಕೆಕೃಪೆಕೇಳಿಬಂದೆನ್ನಪತಿಯಪಾಡನು ತಿಳಿಯದಾಗಿಹೆಯೆನ್ನೊಡಲಳಲದಾಳವನರಿಯೆಯಾ ಖೂಳಕಳೇಬರಪ್ರಿಯೆಜಾಳಿಸಿದೆನೆಲ್ಲದೇಶಗಳಪತಿಯ ಸುಳಿವನರಿಯದೆಬಳಲಿಬೆಂಡಾಗಿಹೆನುಭಂಡಳಾಗದಿರುಭದ್ರಕಾಳಿ ಬಾಳಗೊಡುಪ್ರ...

6.ನಲ್ಲೆ-ನೀನೇಕೆನೆನಪಾಗಲೊಲ್ಲೆ

ಅಕ್ಟೋ ೧೭ ಕವನ ೪೪೭ ವೀಕ್ಷಣೆ

ತಂಪೆನಿಸನೀ ಶಶಿಯನ್ನೆದೆಯ ಬೇಗೆ ಬಯಕೆಯ ಬಗೆಯುತಿಹುದು ಬೇಯದಿರಲಿ ಭಾವ ಬೇಗೆಯಲಿ ಸುಡುವೆದೆಗೆ ತಂಪನೀಯುವ ಜೀವವೊಂದಿಲ್ಲ ತಂಪೆರೆಯುವೊಲುಮೆಯ ನಲ್ಲೆಯ ನೆಲೆಯ ಕಾಣಲೆಲ್ಲಿ ನೆನೆಪಿನುಂಗರದ ನೆಪದಿ ಪ್ರಿಯತಮೆಯ ನೆನೆಪ ತಂದಿಟ್ಟೆ ಕಾವ್ಯದಲಿ ಚೆಲುವೆ ನೀನ...