ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ‌
ಜ

ಜಯಪ್ರಕಾಶ‌

jayaprakash M.G

೯೩ ಲೇಖನಗಳು ೫೮,೬೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಪ್ತ ಶುಭ ದಿನ

ಮಾರ್ಚ್ ೩೦ ಕವನ ೧,೧೪೪ ವೀಕ್ಷಣೆ

ಸೂರ್ಯ ರವಿವರ ಸರ್ವ ಶುಭಕರ ಸೋಮ ಸುಂದರ ಪೂರ್ಣ ಚಂದಿರ ನಮನ ಮಂಗಳ ನೀಡು ಶುಭವರ ಬುಧನೆ ಭಜಿಸುವೆ ವರವ ಕರುಣಿಸು ಗುರುವೆ ನಮಿಪೆವು ಹರಸು ನಮ್ಮನು ಶುಕ್ರ ಮಾನ್ಯನೆ ಶೌರ್ಯ ದಾತನೆ ಜಯವ ಕರುಣಿಸಿ ಹರಸು ಶನಿವರ ಸಪ್ತ ಶುಭದಿನ ಸುಪ್ತ ಪ್ರಭೆಯನು ಸುತ್ತ...

ದುಂಬಿ- ತುಂಬೆ

ಮಾರ್ಚ್ ೨೮ ಕವನ ೧,೧೮೦ ವೀಕ್ಷಣೆ

ಬಿಡದೆ ಹೂವು ಹುಡಿಕಿಕೊಂಡು ಕಾಡು ಮೇಡು ಅಲೆದು ತಿರುಗಿ ಬನದ ತುಂಬ ತುಂಬೆ ಹೂವು ಅರಳಿ ನಿಂತ ಪರಿಯ ನೋಡಿ ದುಂಬಿ ದಂಡು ಹಾರಿ ಬಂದು ಮಧುರ ಮಧುವ ಹೀರಿ ತಂದು ಗೂಡಿನಲ್ಲಿ ಜೇನುತುಂಬಿ ದುಂಬಿ ಬದುಕು ಎಷ್ಟು ಕಷ್ಟ ತುಂಬೆ ಹೂವು ಎಂಥ ಚೆಂದ ತುಂಬೆಗೊಂದು...

ಬರ

ಮಾರ್ಚ್ ೨೮ ಕವನ ೧,೦೩೦ ವೀಕ್ಷಣೆ

ಬರದ ಬಿರುಸು ಬಿಸಿಯ ಉಸಿರು ಬಿಸಿಲ ಉರಿಸಿ ಧರೆಯ ದಹಿಸಿ ಕಾಡು ಬೆಂದು ನಾಡು ನೊಂದು ಜೀವ ಜಾಲ ನೊಂದು ಬೆಂದು ನಿನ್ನ ಕೋಪ ನಮ್ಮ ತಾಪ ಬಿಸಿಲ ಝಳದ ಸುಡುವ ನೆಲದ ನಡುವೆ ಛಲದ ಬಾಳು ಬದುಕು ನಿತ್ಯ ಗೋಳು ಸಿಗದ ಕೂಳು ಖಾಲಿ ಕೊಡದ ಬಿಡದ ಪಾಳಿ ಬರದ ಬಟ್ಟೆ...

ಕಿನ್ನರಿ

ಫೆಬ್ರ ೧೦ ಕವನ ೫೫೯ ವೀಕ್ಷಣೆ

ಕನ್ನಡದ ಕಿನ್ನುರಿಯ ನುಡಿಸಿ ಕಿನ್ನರ ಲೋಕವ ಸೃಷ್ಟಿಸುವಕನ್ನುಡಿಯ ಕವನಗಳ ಕಂಪಿನಲೆಗಳ ಕನಸಿನ ಲೋಕದಲಿಕಿನ್ನರ ಜೋಡಿಗಳಂದದಿ ಲಗ್ಗೆಯಿಡುವ ಹೊನ್ನ ಹರಿಗೋಲಿನಲಿಪನ್ನೀರ ಪ್ರೇಮಸಾಗರ ಸುಂದರ ಶೃಂಗಾರ ಸ್ವಪ್ನ ಲೋಕಕೆಸುಖವ ಸೂರೆಗೊಳಿಸುವ ಪ್ರೇಮಲೋಕದಲಿ ವಿ...

11 ಕೋಮಲೆ ಧರೆಗೊರಗಿದಳತಿ ಬವಳಿ

ಜನ ೨೫ ಕವನ ೩೦೭ ವೀಕ್ಷಣೆ

ಅಳುಕಿದ ಮನದಿಂ ವ್ಯಾಕುಲದಿಂದಳುಕುತಳುಕುತ ಮೆಲ್ಲನೆ ಕಣ್ಣೆವೆಯಂ ಜಾರಿಸೀಕ್ಷಿಸಲ್ ಪುಳಕದಿಂ ಪಿರಿದಾದುದೆದೆಯಿಂ ತನ್ನಂ ತಾನೆ ಮರೆದಳಂಗನೆಯಚ್ಚರಿಯಲತಿಯಾನಂದದಿಂ ಬಳುಕುವ ಬಳ್ಳಿ ಸುಳಿಗಾಳಿಂಗೊಯ್ಯನೆ ನೆಲಕೊರುಗುವಂದದಿ ಕೋಮಲೆ ಧರೆಗೊರಗಿ ದಳತಿ ಬವಳಿ...

10. ಹೊಳೆವ ಸಿಂಧೂರವಂ ...

ಜನ ೦೬ ಕವನ ೬೨೮ ವೀಕ್ಷಣೆ

ಮನದೇಲಿನಿದು ಮುದವಾವರಿಸೋಸರಿಸುತಿಹುದೆನ್ನ ಮನದಾಸೆಯೈಸಿರಿಯಾಗ ಮನದನುಕೂಲ ಶಕುನವಿದಿರಬಹುದೆಂದವಸರಸಿ ಸಿಂಗಾರದಲಿ ತೊಡಗಿ ಮನದ ಗ ಮನವನಿರಿಸಿ ಚೆಲುವಿನುಬ್ಬುಗಳ ತೀಡುತ ಕಾಡಿಗೆಯಲಕ್ಷದಂದವನೇರಿಸುತ ಪ್ರಿಯತ ಮನ ನೆನಪೆ ಮನವಾವರಿಸಿರಲು ಘಮಘಮಿಪ ಘನ ಮಲ...

ಬಿಟ್ಟೋಡಿದರ್ ಠಕ್ಕರೆಲ್ಲರ್

ಜನ ೦೧ ಕವನ ೪೪೨ ವೀಕ್ಷಣೆ

ಕುಡುಕುಡುಕುಡದಿರ್ದೊಡೆಕೆಡುವೆಕೇಡಿಗಳಿವರ್ ಬಡಿವರ್ ಫಢಫಢಫಳಿರೆಂದುವೇತ್ರಛಡಿಯೊಳ್ ಕುಟ್ಟೊಡೆಕೆಟ್ಟೆಪಟ್ಟಿಟ್ಟುದಟ್ಟೈಸಿಕಟ್ಟಿಟ್ಟಗಂಟಕೊಡೆನಕಟಕಟೋಡುವೆನೀಕಟುಕರಕೈಗೆಟಕನೆಂದೋ ಡುತಯ್ಯಯ್ಯೋಗಂಟುಗಳ್ಳರಿವರಟ್ಟಿಸಿಬರ್ಪರ್ ಕಾಪಾಡಿರಯ್ಯಯ್ಯೋಯೆಂದುಬೊಬ್...

9. ಸುರತಸೆಣಸಿನದಣಿವನ..

ಡಿಸೆಂ ೨೬ ಕವನ ೩೫೨ ವೀಕ್ಷಣೆ

ಮಾದಕದಮಾತಿನಿಂಕರೆವಕರೆವೆಣ್ಣುಗಳಿಂಪಿನನುದನಿಯಿಲ್ಲ ಮಧುಪರ್ಕದಿಂದಿದಿರುಗೊಳೊವಿಂದಿರೆಯರಸರಸದಸ್ವಾಗತಮಿಲ್ಲ ಮಧುಕುಂದಿಬಸವಳಿದಕುಸುಮದಂದದಿಮೈಮರೆದುನಿದ್ರಿಪರುನೀರೆಯರೆಲ್ಲ ಮದಿರೆಮದಮತ್ತಿನಿಂಜಾರಿದಸೀರೆಯಸರಿದರವಿಕೆಯಕುಂಭಕುಚೋನ್ನತೆಯರ್ ಮದನಮದವಿಳಿ...

ಬನ್ನಿ ಬೇಗ ಬನ್ನಿ

ಡಿಸೆಂ ೨೩ ಕವನ ೫೨೦ ವೀಕ್ಷಣೆ

ಮಿಂಚಿನಂಚುಗಳ ಹಿಡಿದು ಕೆಂಡದುಂಡೆಗಳ ನುಂಗಿ ನೀರ್ಕುಡಿವ ಸಿಡಿಲ ಮರಿಗಳೇ ಬನ್ನಿ ಕರಿಬಂಡೆಗಳ ಬರಿಗೈಯಲೆ ಹುಡಿಗೈದು ದಶದಿಕ್ಕುಗಳ ಧೂಳೆಬ್ಬಿಸುವ ಪುಂಡ ಸಾಹಸಿಗಳೆ ಬನ್ನಿ ಕಾಲಯಮನ ಕೊರಳ ಮುರಿದು ಮೃತ್ಯುವಿನ ಸಮಾಧಿಯ ನಿರ್ಮಿಸುವ ಮೃತ್ಯುಂಜಯರೆ ಬನ್ನಿ...

ಜೀವನ ಜಾಣತನ

ಡಿಸೆಂ ೧೫ ಕವನ ೩೯೦ ವೀಕ್ಷಣೆ

ಹಣದ ಝಂಜಣದ ಕುಣಿತದ ಗಣಿತದಲಿ ಅಣಕದ ಅನುನಯನದಾದರಣೆಯ ಅನುಕರಣದಲಿ ಬವಣೆಯ ಬದುಕಿನ ಜಂಜಡದ ಜಂಜಾಟದಲಿ ಮರಣದ ಚಂಚಲದ ಕುಣಿಕೆಯ ಅನಿಶ್ಚಯತೆಯಲಿ ಹರಣದ ಭೀತಿಯ ಬವಣೆಯ ಬಲೆಯಲಿ ಕಾಣದ ಕೈಯ ಬಿಗಿ ಹಿಡಿತದಲಿ ಅಗಣಿತ ಗುಣಾವಗುಣಗಳ ಕ್ಲೀಷೆಯಲಿ ಕರುಣೆಯ ಕಾರುಣ...

.........................ಳೆಷ್ಟು?

ಡಿಸೆಂ ೦೬ ಕವನ ೩೪೫ ವೀಕ್ಷಣೆ

ಅಂಗುಲದಗಲದನೆಲದಾಸೆಗೆನೆಲಕುರಿಳಿದತಲೆಗಳರಾಶಿಗಳೆಷ್ಟು ಹೆಣ್ಣಿನಬಣ್ಣದಮರುಳಿಗೆಉರುಳಿದಕೊರಳಿನಕೊರಗಿನಕೂಗುಗಳೆಷ್ಟು ಹೊನ್ನಿನಬೆನ್ನಲಿಅಳಿದಿಹಕುಲಗಳುಕನಲಿದಕೂಗಿನಕೊರಗುಗಳೆಷ್ಟು ಭೀಷಣಬರದಲಿತುತ್ತದುದೊರೆಯದೆಹಸಿವಿಗೆಸತ್ತಿಹಜೀವಗಳೆಷ್ಟು ಬಾಯ್ಚಪಲಕೆಬ...

ಬರಗಾಲದೂರಿಂದ...

ನವೆಂ ೨೪ ಕವನ ೪೮೭ ವೀಕ್ಷಣೆ

ಬರಗಾಲದೂರಿಂದ ಬಸವಳಿದುಬಂದವಳು ಬರಿದಾದ ಹೊಟ್ಟೆ ತುಂಬಿಸಲು ಬಂಧುಗಳ ಬೆಂಬಲವಿಲ್ಲ ಬಳಗದಲಿ ಬಲವಿಲ್ಲ ಗಂಡನಿಹನು ಬಲು ಭಂಡನಾಗಿ ಮಡದಿಮಕ್ಕಳ ಕಾಳಜಿಯ ಕನಸಲೂ ಕಾಣದವನು ಪುಂಡಪೋಕರಿಗಳು ಅಂಡಲೆದು ಕಾಡುವರು ಗಂಡನಿಲ್ಲದಿರೆ ಭಂಡಬಾಳಿದು ನೋಡು ಸವೆಯದಿದು...