ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ‌
ಜ

ಜಯಪ್ರಕಾಶ‌

jayaprakash M.G

೯೩ ಲೇಖನಗಳು ೫೮,೬೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿಶಾ.. ಸುಂದರಿ

ಅಕ್ಟೋ ೧೮ ಕವನ ೭೮೮ ವೀಕ್ಷಣೆ

ಹುಸಿ ಮುನಿಸಿನ ನಿಶೆ ಕಂಗಳ ನವ ಲಾಸ್ಯದ ಸುರ ಸುಂದರಿ ಮಧು ಚಂದ್ರದ ಶುಭ ಘಳಿಗೆಗೆ ಗಿಳಿ ಶಕುನದ ಗೀಳೆ || ನಸು ನಾಚಿದ ಪಿಸು ಮಾತಿನ ಬಡ ನಡುವಿನ ಕಡು ಚೆಲುವೆಯೆ ಶಶಿ ಉದಯದಿ ನಿಶೆ ಜಾರಿದೆ ಶುಭ ಶಕುನವ ನುಡಿಯೆ || ಮನ ಮೋಹನ ನವ ವಸಂತದ ತನಿ ಗಾಳಿಯ ಮ...

ಮೊಲವೂ... ಸಿಂಹವೂ....

ಅಕ್ಟೋ ೧೮ ಕವನ ೬೨೭ ವೀಕ್ಷಣೆ

ಪಂಪಾತೀರದ ಕಿಷ್ಕಿಂಧೆಯ ಕಾಡಲಿ ಹಂತಕ ಸಿಂಹಕೆ ಬೇಟೆಯ ತೀಟೆ ತುಂಗೆಯ ತೀರದ ನೀರಿನ ದಾಹವ ತಣಿಸುವ ತಾಣದ ಮರೆಯಲಿ ಹೊಂಚಿ ಹಸಿದಿಹ ಸಿಂಹದ ಸಹಿಸದ ಹಿಂಸೆಗೆ ಪ್ರಾಣಿಯ ಪ್ರಾಣದ ನಿಲ್ಲದ ಹರಣದ ಪಿಡುಗಿನ ಸಿಂಹದ ದಹಿಸುವ ಹಸಿವಿಗೆ ಹೆದರಿದವೆಲ್ಲಾ ಕಾಡಿನ ಮ...

ಮುನಿಯೂ..ಇಲಿಮರಿ ಮದುವೆಯೂ..

ಅಕ್ಟೋ ೧೫ ಕವನ ೬೧೨ ವೀಕ್ಷಣೆ

ಪಂಪಾ ತಟದ ಅಟವಿಯ ಕುಟೀರದಿ ಪಿಂಪಲ ಮುನಿಗಳು ಧ್ಯಾನದಳೊರಿಲು ಕೆಂಪಿಲಿ ಮರಿಯನು ಕಾಗೆಯು ಹೆದರಿಸೆ ಹಿಂಸೆಯ ಸಹಿಸದೆ ಭಯದಲಿ ಚೀರಲು ಕರುಣದಿ ಮುನಿಗಳು ಕಾಗೆಯ ಓಡಿಸಿ ಕನಿಕರ ತೋರುತ ಕರದಲಿ ಪಿಡಿಯುತ ಮಂತ್ರದ ಜಲವನು ಮಂತ್ರಿಸಿ ಪ್ರೋಕ್ಷಿಸೆ ಮೂಷಿಕ ಮರ...

ಇಲಿಗಳೂ ಮತ್ತು ಸಿಂಹವೂ....

ಅಕ್ಟೋ ೧೧ ಕವನ ೪೨೨ ವೀಕ್ಷಣೆ

ಬಲಾಢ್ಯ ಸಿಂಹವು ಬಲೆಯಲಿ ಸಿಲುಕಲು | ಬೇಡರ ಬಲೆಯನು ಕ್ಷಣದಲಿ ಕಡಿದು | ಬಂಧನ ಬಿಡಿಸಿ ಪ್ರಾಣವ ಉಳಿಸಿದ | ಮಾತಿಗೆ ತಪ್ಪದ ಇಲಿಗಳ ಸಾಹಸ | ಕಥೆಯನು ಹೇಳುವೆ ಮಕ್ಕಳೆ ಕೇಳಿರಿ || 1 || ಪಂಪಾತೀರದ ದುರ್ಗಮ ಕಾಡಿನ | ಬೆಟ್ಟದ ಗುಹೆಯೇ ಸಿಂಹದ ಧಾಮ | ನ...

ಗಡಿಗೆಯ ಒಡೆದ ಗಡಿಬಿಡಿ ಗುಂಡ

ಅಕ್ಟೋ ೦೯ ಕವನ ೭೬೯ ವೀಕ್ಷಣೆ

ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ | ತಡಬಡಮಾಡುತ ಓಡುತ ಬಂದ | ಅಡಿಗೆ ಮನೆಯ ಅಡಕಲು ಗಡಿಗೆ | ಬಡಬಡ ಮಾಡುತ ಇಳಿಸಲು ಕೆಳಗೆ | ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು | ತಟವಟ ಬೈಯುತ ಒಳಗಡೆ ಕಾಲಿಡೆ | ಹೆದರಿದ ಗುಂಡನು ಗಲಿಬಿಲಿ ಗೊಂಡು | ತಡಬಡ ಮಾಡು...

ಜಲ ನಯನ ಕನ್ನಡ ಕಾವೇರಿ

ಅಕ್ಟೋ ೦೭ ಕವನ ೪೪೭ ವೀಕ್ಷಣೆ

ಕನ್ನಡ ಕಾವೇರಿ ಕಾವೇರಿ ಕನ್ನಡ ಕವೇರಮುನಿ ಕನ್ನಡ ಕನ್ನಡ ಕವೇರಮುನಿ ಬ್ರಮ್ಹಗಿರಿ ಕನ್ನಡ ಕನ್ನಡ ಬ್ರಮ್ಹಗಿರಿ ಕನ್ನಡ ಜಲಾನಯನ ಕಾವೇರಿ ಕಾವೇರಿ ಜಲಾನಯನ ಕನ್ನಡ ಕನ್ನಡಿಗರ ನಯನ ಜಲ ಜಲ ನಯನ ಕನ್ನಡಿಗ ನೀರು ಎನ್ನಡ ಎನ್ನಡ ನೀರು ಕಾವೇರಿದ ಕನ್ನಡ ಕಾವ...

ಕಡಲ ಸಾಲು ಹಕ್ಕಿ

ಅಕ್ಟೋ ೦೨ ಕವನ ೬೦೬ ವೀಕ್ಷಣೆ

ಬಿಳಿಯ ಬಣ್ಣದ ಕೆಂಪು ಕೊಕ್ಕಿನ | ನೀಳ ಕಾಲಿನ ಕುಸುರಿ ಗಣ್ಣಿನ | ಇಳೆಯ ಸುಂದರ ಸೃಷ್ಟಿ ಸೊಬಗಿನ | ವರುಣ ಮಿತ್ರರ ಹೊಟ್ಟೆ ಪಾಡಿನ | ಸರಳ ಸಾಲಿನ ಸಭೆಯು ನಡೆದಿದೆ || ನಿದ್ದೆ ಮಾಡದೆ ಸದ್ದು ಇಲ್ಲದೆ | ಸುದ್ದಿಯಾಗದ ನಿತ್ಯ ಜೀವನ | ತಂತ್ರ ಹೆಣೆಯುವ...

ಮಿತ್ರಾ ಹಿರಣ್ಯಕಾ..

ಸೆಪ್ಟೆಂ ೨೩ ಕವನ ೪೮೧ ವೀಕ್ಷಣೆ

ಮಕ್ಕಳೆ ಕೇಳಿ ಕಥೆಯನು ಹೇಳುವೆ| ಬೇಟೆಯ ಬೇಡನ ಬಲೆಯಲಿ ಬಂಧಿತ| ಕಪೋತ ಬಳಗವು ಕಷ್ಟದಿ ಸಿಲುಕಲು | ಅಳುವುದ ಬಿಟ್ಟು ಯುಕ್ತಿಯ ಹೂಡಿ | ಧೈರ್ಯದಿ ಒಟ್ಟಿಗೆ ಒಗ್ಗಟ್ಟಲಿ ಹಾರಿ| ಮಿತ್ರನ ಸಹಾಯದಿ ಬಿಡುಗಡೆ ಪಡೆದ| ಕಥೆಯನು ಕನ್ನಡ ಕಣ್ಮಣಿಗಳೆ ಕೇಳಿ|| ಪ...

ಖಾರ ! ?

ಸೆಪ್ಟೆಂ ೧೬ ಕವನ ೧,೬೩೮ ವೀಕ್ಷಣೆ

ಖಾರವೆ ಇಲ್ಲದ ಊಟವೆ ಅಲ್ಲವು ಎಂದರು ರಾಯರು ಮೀಸೆಯ ತಿರುವುತ ಖಾರದ ಖದರದು ಹೆಂಗಿರಬೇಕು ಸಾಯುವವರೆಗೂ ನೆನಪಿರಬೇಕು ನೆನೆದರೆ ಸಾಕು ಮೈ ಬೆವರಿರಬೇಕು ಖಾರವ ಅರೆಯುವ ಕಲ್ಲನು ನೋಡಲು ಕಣ್ಣಲಿ ನೀರು ಹರಿದಿರಬೇಕು ಕಿವಿಯಂಚುಗಳು ಸುಡುತಿರಬೇಕು ಮಾಡಿದ ಕ...

ಪಂಚತಂತ್ರ ಶಿಶು ಕವನ

ಸೆಪ್ಟೆಂ ೧೪ ಕವನ ೧,೦೫೪ ವೀಕ್ಷಣೆ

ಪಂಪಾ ತೀರದ ಸೊಂಪಿನ ಕಾಡಲಿ ಚೆಂದದ ಜಿಂಕೆಯು ವಾಸಿಸುತಿತ್ತು ಬೇಲದ ಮರದಾ ಬಿಲದಾ ಇಲಿಯ ಪಕ್ಕದ ಮಡುವಿನ ಪಟ್ಟೆಯ ಆಮೆಯ ಚೊಕ್ಕದ ಗೆಳೆತನ ವದಕಿತ್ತು ನಿತ್ಯವು ಮರೆಯದೆ ಸಂಜೆಯ ಹೊತ್ತಲಿ ಮಿತ್ರರ ಭೇಟಿಯು ನಡೆದಿತ್ತು ದೂರದ ಮರದ ಟೊಂಗೆಯ ಮೇಲೆ ಕಾಗೆಯು...

ಕಲ್ಲಿನ ಕಂಭದ ಸರಿಗಮ ನಾದ

ಸೆಪ್ಟೆಂ ೧೩ ಕವನ ೩೯೧ ವೀಕ್ಷಣೆ

ಹಂಪೆಯ ಶಿಲ್ಪದ ಸುಂದರ ಸ್ವಾದ ಕಲ್ಲಿನ ಕಂಭದ ಸರಿಗಮ ನಾದ ಪಂಪಾತೀರದ ಹಂಪೆಯ ವೈಭವ ಕನ್ನಡಿಗರ ಮೈನವಿರಿನ ಅನುಭವ ಹಂಪೆಯ ಅರಸರ ದಸರಾ ದಿಬ್ಬ ಕಲ್ಲಿನ ರಥವದು ಕಣ್ಣಿಗೆ ಹಬ್ಬ ಶ್ರವಣಬೆಳಗೊಳ ಭವ್ಯದ ಗೊಮ್ಮಟ ಬಿಜಾಪುರದಲಿ ಭರ್ಝರಿ ಗುಮ್ಮಟ ಕಲ್ಲಿನ ಗುಹೆ...

ಪುಟ್ಟನ ಕನಸು

ಸೆಪ್ಟೆಂ ೧೨ ಕವನ ೬೪೮ ವೀಕ್ಷಣೆ

ಅಮ್ಮಾ ಆಗಲೆ ಏಳಿಸಿ ಬಿಟ್ಟೆಯಾ ಇಲಿಗಳ ಸಭೆಯು ಮುಗಿಯಲೇ ಇಲ್ಲ ಮೀಸೆಯ ಇಲಿಗಳ ಹಲ್ಲಿನ ಕೊರೆತ ಮೂಸುವ ಇಲಿಗಳ ಮೂಗಿನ ಮಸೆತ ಸೈನಿಕ ಇಲಿಗಳ ಪಹರೆಯ ಜೋರು ನಾಯಕ ಇಲಿಗಳ ಜಗಳದ ನಡುವೆ ಪಹರೆಯ ಇಲಿಗಳು ಕೂಗಲು ಸದ್ದು ಮೂಷಿಕ ರಾಜನು ಬಂದನು ಎದ್ದು ಠೊಣಪ ಬೆ...