ವಿದ್ವತ್ತಿನ ತವರು
ಮಾಹಿತಿ ಜಾಲದ ತಾಂತ್ರಿಕ ಪುತ್ರರ ತಾರ್ಕಿಕ ಯುಗದ ಯಾಂತ್ರಿಕ ಶರಣರ ತರ್ಕಕೆ ಸಿಗದ ತತ್ರಾಂಶ ಸಂಭೂತರ ನಿಃಸ್ತಂತು ಲೋಕದ ಲೌಕಿಕ ನಿಪುಣರ ನಮ್ಮಯ ನಾಡು ಹೆಮ್ಮೆಯ ಚತುರರ ವಿಶ್ವದ ವಿಸ್ಮಯ ವಿದ್ವತ್ತಿನ ತವರು ಜೈವಿಕ ತಂತ್ರದ ಮಾಂತ್ರಿಕ ಮಿತ್ರರ ಹೊಸಹೊಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jayaprakash M.G
ಮಾಹಿತಿ ಜಾಲದ ತಾಂತ್ರಿಕ ಪುತ್ರರ ತಾರ್ಕಿಕ ಯುಗದ ಯಾಂತ್ರಿಕ ಶರಣರ ತರ್ಕಕೆ ಸಿಗದ ತತ್ರಾಂಶ ಸಂಭೂತರ ನಿಃಸ್ತಂತು ಲೋಕದ ಲೌಕಿಕ ನಿಪುಣರ ನಮ್ಮಯ ನಾಡು ಹೆಮ್ಮೆಯ ಚತುರರ ವಿಶ್ವದ ವಿಸ್ಮಯ ವಿದ್ವತ್ತಿನ ತವರು ಜೈವಿಕ ತಂತ್ರದ ಮಾಂತ್ರಿಕ ಮಿತ್ರರ ಹೊಸಹೊಸ...
ಲೋಹದ ಮೋಹದ ಮಾಹಿತಿ ಮಲ್ಲರು ವಿಧವಿಧ ರೀತಿಯ ಯರಕವ ಬಲ್ಲರು ಕರಗಿಸಿ ಕುಗ್ಗಿಸಿ ಹಿಗ್ಗಿಸಿ ಬಗ್ಗಿಸಿ ಮೆರುಗನು ನೀಡುತ ರೂಪವ ಕರುಣಿಸಿ ಯಾಂತ್ರಿಕ ತಂತ್ರದ ಯಂತ್ರವ ನಿರ್ಮಿಸಿ ನೀರಲಿ ತೇಲುವ ಮುಳುಗಿಯೆ ಚಲಿಸುವ ಬಾನಲಿ ಹಾರುವ ಭುವಿಯಲಿ ಓಡುವ ಬ್ರಹ್ಮ...
ವಿದ್ಯಾರಣ್ಯರ ಶಂಕರ ದಿಗ್ವಿಜಯ ಹರಿಹರ ಕವಿಗಳ ರಗಳೆಯ ಆಗರ ರಾಘವಾಂಕನ ಷಟ್ಪದಿ ಸುಂದರ ಪುರಂದರ ಕನಕರ ಕೀರ್ತನ ಸಾರ ಶರಣರ ದಾಸರ ಭಕ್ತಿಯ ಪೂರ ಹರಿಹರ ರಾಘವ ಕನಕ ಪುರಂದರ ಪಂಪ ರನ್ನ ಜನ್ನ ಬಸವ ಕುಮಾರರ ಕನ್ನಡ ನಾಡಿನ ಕವಿಗಳ ಪ್ರವರ ಪಂಪನ ಕಾವ್ಯದ ಕಂಪ...
ಹಂಪೆಯ ಅರಸರ ಕ್ಷಾತ್ರದ ತೇಜಕೃಷ್ಣದೇವರಾಯರ ಶೌರ್ಯದ ಓಜಹುಲಿಯನು ಹೊಯ್ದ ಹೊಯ್ಸಳ ರಾಜಕೊಡವರ ಸೇನೆಯ ಸಿಂಹದ ನಾದಕೊಡಗಿನ ಕಲಿಗಳ ರಣದುನ್ಮಾದಓಬವ್ವೆಯ ವೈರಿಯ ರಣ ಚಂಡಾಟಮದಕರಿ ಘುಟುರಿನ ದುರ್ಗದ ಕೋಟೆಕಂಪಲಿ ಕೋಟೆ ಶೌರ್ಯದ ಧಾಮರಣದಲಿ ದಣಿಯದ ಕುಮಾರ ರಾ...
ಬಗೆ ಬಗೆ ಕನಸನು ಮನಸಲಿ ತುಂಬುವ ಹೊಸ ಹೊಸ ಆಟಿಗೆ ಮಾರಲು ತಂದಿಹೆ ಗಿರಿ ಗಿರಿ ತಿರುಗುವ ಬಣ್ಣದ ಬುಗುರಿ ಸರಿಗಮ ಸದ್ದಿನ ಬಿದಿರಿನ ಬಾಸುರಿ ಕಣ್ಣಿನ ರೆಪ್ಪೆಯ ರಪ್ಪನೆ ಮುಚ್ಚುವ ಪುಟಾಣಿ ಲಂಗದ ಜಪಾನಿ ಗೊಂಬೆ ಹೊಸ ಹೊಸ ರೀತಿಯ ಕೀಲಿಯ ಗೊಂಬೆ ಮಕ್ಕಳಿಗ...
ಜಯತು ಜಯದೇವ ಕವಿ ಪಾದ ಪದ್ಮ ಪದ್ಮಾವತಿ ಪ್ರಿಯ ನಮನ ಸರಸ ರುಚಿ ರಚನ ಮನ ನಮನ ಮೋಹನ ಮಾಧವ ಮುರಳಿ ಗಾನ ಮಧುರ ಹಿತ ಅತಿ ಮಧುರ ಯಾತನಾ ರಾಧಾ ರುದಿತ ವಿರಹ ಗಾನ ಸುರತ ಸುರುಚಿತ ಸರಸ ರಸ ವಿರಹ ವೇದನ ಕಾವ್ಯ ಕಥನ ವಿಧಾನ ನಮೋ ನಮನ ಜಯದೇವ ಸಾಹಿತ್ಯ ನೃತ್ಯ...
ಪ್ರೇಮ ಧಮನಿಯ ಪ್ರಣಯ ಕಣಗಳೆ ನಿಲ್ಲಿ ವಿರಹ ಸುಖ ಭಾವ ಸಾಮೀಪ್ಯದಲಿ ಪ್ರಿಯ ಮಾಧವ ವೇಣು ಉಲಿಯದು ನಿಜದಿ ತನುಮನ ತುಡಿವುದು ಭಾವಗಾನ ರಸದಿ ತುಟಿಯರಳಿ ಮೈನವಿರುವುದು ತವಕದಲಿ ಮಾಧವ ಸುಖ ಸ್ವಪ್ನ ಭಾವ ರಾಧೆಯಲಿ ಅಮರ ಪ್ರೇಮದ ಕಥನ ಭಾವ ಪ್ರಣಯದ ಮಥನ ಮಾಧ...
ಚಕ್ಷು ವಿಚಕ್ಷಣ ವಿಜೃಂಭಣ ದಕ್ಷ ಯಜ್ಞ ಸಂಘಟನಂ ದೇವಾನುದೇವ ಮುನಿ ಜನ ಬಂಧು ಬಾಂಧವಾಮಂತ್ರಣಂ ದಕ್ಷಪ್ರಜಾಪತಿ ಯಜ್ಞ ಸಂಭ್ರಮಂ ತ್ರೈಲೋಕ್ಯ ಸಂಚಲನಂ ದಕ್ಷದುರುದ್ದೇಶ ಪೂರಣ ವಿರೂಪಾಕ್ಷ ಉಪೇಕ್ಷಣಂ ದಕ್ಷಪುತ್ರಿ ದಾಕ್ಷಾಯಣಿ ದಕ್ಷ ಯಜ್ಞ ವೀಕ್ಷಣಾಪೇಕ್ಷ...
ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ ವಾಯುಭಾರ ಬಂಧನಿಭಂದನೆಯ ಮೀರದಾದೆನಾ ವಿಯೋಗವಿದು ತಪ್ಪದೆ...
ಕೆಂಪೇರಿ ಬಿಸಿಲಡರಿ ಕಾದಿರುವೆ ತಡವರಸಿ ತುಡಿಯುತಿಹೆ ಸಂಭ್ರಮದ ಸಂಗಮಕೆ ತಡವೇಕೆ ಬನ್ನಿ ಮೇಘಗಳೆ ಹದಮೀರಿ ಮುದಗೆಡುವ ಮುನ್ನ ಅಡಿಗಡಿಗೆ ಹಸಿರುಡುಗೆ ತೊಡುವಾಸೆ ಸುರಿಸಿ ಜೀವ ಬಿಂದುಗಳ ಬಸಿರ ಹೊರುವೆ ನಾ ಹಸಿರ ಹೆರುವೆ ಬರದ ಬವಣೆಯ ನೀಗಲು ಕಡಲ ತಡಿಯಿ...
ಕಡಲೊಡಲು ಒದರಿದರೆ ಬೆದರದೇ ಜನಜೀವ ಕಡಲದಡ ತಡಬಡಿಸಿ ಕಡಲತಡಿ ಗಡಿಗೆಟ್ಟು ಕಡಲಲೆಯೆ ಸಿಡಿದೆದ್ದು ನಗರಗಳೆ ನೀರೊಳಗೆ ಧರೆಯೊಡಲ ಭುಗಿಲೆದ್ದು ಧಡಧಡನೆ ಕಂಪಿಸಲು ಗಿರಿಗಳೇ ನಡುಗಿರಲು ಮನೆಮಾರು ಕುಸಿದಿರಲು ಅರೆಘಳಿಗೆ ಭೂಕಂಪ ತಲೆಮಾರಿನಾತಂಕ ಗರಬಡಿದು ಎ...
ಚೈತ್ರ ಚಿಗುರ ಚಿತ್ರ ಚಿತ್ತಾರ ಚೆಂದ ವೈಶಾಖ ವಿವಿಧ ಹೂ ರಂಗಿನಂದ ವಸಂತ ಋತು ಭೃಂಗ ಮಕರಂದ ಬಂಧ ಜೇಷ್ಠ ಮುಂಗಾರು ಭೂರಮೆ ಶೃಂಗಾರ ಆಷಾಢ ಶಿಳಿ ಗಾಳಿ ತುಂತುರು ಮಳೆಭಾರ ಗ್ರೀಷ್ಮ ಋತು ನವಹಸಿರ ಸಂಭ್ರಮ ಹಾರ ಶ್ರಾವಣ ಜಡಿಮಳೆ ಹಬ್ಬಗಳ ಸರಮಾಲೆ ಭಾದ್ರಪದ...