ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಜಯಪ್ರಕಾಶ‌
ಜ

ಜಯಪ್ರಕಾಶ‌

jayaprakash M.G

೯೩ ಲೇಖನಗಳು ೫೮,೬೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೃಣ್ವಂತೋ ವಿಶ್ವಮಾರ್ಯಂ

ಸೆಪ್ಟೆಂ ೧೮ ಬ್ಲಾಗ್ ೧೧೨ ವೀಕ್ಷಣೆ

ಜಲಪ್ರಳಯದಿ ಭೂಮಿಯು ಮುಳುಗಲು ಮನುವಿನ ಮೀನಲಿ ಜೀವಿಗಳುಳಿಕೆಯು ಧರಣಿಯ ಜೀವಿಯ ದಾರುಣ ಜೀವನ ಕಾರಣ ಕಂಡರು ಖಗೋಳ ಕ್ಷೇತ್ರದಿ ಕ್ಷುದ್ರಗ್ರಹಗಳ ಪ್ರಭಾವ ಪ್ರಮಾಣದಿ ಧೂಮಕೇತುಗಳುಪಟಳದರಿವಲಿ ಸೂರ್ಯನ ಬೆಂಕಿಯ ಅಲೆಗಳ ಹೊಡೆತದಿ ತತ್ತರಗುಟ್ಟುವ ಧರಣಿಯ ಪರ...

ಕೆಂಪೇಗೌಡರ ಪ್ರವಾಸ ಪ್ರಸಂಗ

ಸೆಪ್ಟೆಂ ೧೫ ಬ್ಲಾಗ್ ೫೮ ವೀಕ್ಷಣೆ

ಬೆಡಗಿನ ನಗರವ ನೋಡುವ ತವಕದ ಮಾಗಡಿ ಗೌಡರ ಬೇಡಿಕೆ ಮನ್ನಿಸಿ ಒಪ್ಪಿಗೆ ನೀಡುವ ಕಡತಕೆ ಸಹಿಯನು ಟಿಪ್ಪಣಿ ಸಹಿತವೆ ಜಡಿದನು ಮಹೇಶ ಈರೇಳು ದಿನದಿ ಪ್ರವಾಸ ಪೂರೈಸಿ ಮರುದಿನ ತಪ್ಪದೆ ಹಿಂದುರಿಗಿ ಬರುವ ಕಟ್ಟಳೆ ಮೇರೆಗೆ ಪತ್ರವ ಮುದ್ರಿಸಿ ಕೊಟ್ಟನು ನಂದಿಯ...

ಕೃಷ್ಣ

ಆಗಸ್ಟ್ ೨೭ ಬ್ಲಾಗ್ ೭೬ ವೀಕ್ಷಣೆ

ಬೆಣ್ಣೆ ಕದ್ದು ಮೆದ್ದು ಬಂದ ಕಣ್ಣು ಮುಚ್ಚಿ ಕತ್ತಲೆಂದ ಮಣ್ಣು ತಿಂದು ಇಲ್ಲವೆಂದ ಅಣ್ಣ ಚಾಡಿ ಬೇಡವೆಂದ ಅಮ್ಮ ನನ್ನ ನಂಬು ಎಂದ ನಮ್ಮ ಮುದ್ದು ಕಳ್ಳ ಕ್ರಿಷ್ಣ ನಂಬೆ ನಿನ್ನ ಮುದ್ದು ಕಂದ ಬಾಯಿ ತೆರೆದು ನೋಡು ಎಂದ ತಾಯಿ ನೋಡೆ ಪುಟ್ಟ ಬಾಯಿ ಗ್ರಹ ತಾ...

ಹಳೇ ಕನ್ನಡ

ಆಗಸ್ಟ್ ೨೩ ಬ್ಲಾಗ್ ೧೬೭ ವೀಕ್ಷಣೆ

ಕುಡುಗೋಲು ಕಡಗೋಲು ಕಡಾಯಿ ಕಲ್ಡಬತ್ತ ಕಣ್ಕಟ್ಟು ಕೀಲೆಣ್ಣೆ ಕಾಲುಣ್ಣು ಕಲ್ಲಣ್ಣೆ ಬಾಚಣಿಗೆ ಬೀಸಣಿಗೆ ಬಚ್ಬಾಯಿ ಬಾರ್ಕೋಲು ಸೋರುಪ್ಪು ಕಣ್ಕಪ್ಪು ಕಾಳ್ಗಿಚ್ಚು ಕಲಗಚ್ಚು ಕಣ್ಗಿಸುರು ಮೆಳ್ಗಣ್ಣು ಗುಕ್ಬಾಯಿ ಬಕ್ದೆಲೆ ಕಡುಕ್ಲರೊಟ್ಟಿ ಪುಡಿಚೆಟ್ನಿ ಕೆ...

ಚಕ್ರವಾತ

ಜುಲೈ ೧೮ ಕವನ ೭೪೨ ವೀಕ್ಷಣೆ

ಮಡಿಲೊಳು ಸಾಸಿರ ಸಿಡಿಲುಗಳಾರ್ಭಟ ಒಡಲಲಿ ಗರಗರ ತಿರುಗುವ ತಿರುಗಣೆ ಸಾಗರ ಜಲವನು ರಭಸದಿ ಹೀರುತ ಸುಳಿಯೊಳು ಸೇರಿಸಿ ಸರಬರ ತಿರುಗಿಸಿ ತಿರುಗಣೆ ಪರಿಧಿಯ ಗಾಳಿಯ ಸೆಳೆಯುತ ಸುತ್ತಲು ಮೋಡದ ದಟ್ಟಣೆ ಹೆಣೆಯುತ ನಭದೊಳು ವಾಯುಪ್ರಕೋಪದ ಕೂಪ ಜಲಧಿಗೆ ರಕ್ಕಸ...

ಮಳೆರಾಯ

ಜುಲೈ ೧೪ ಕವನ ೫೧೭ ವೀಕ್ಷಣೆ

ತುಂತುರು ಹನಿಯಲಿ ದಿನವಿಡಿ ಸುರಿಯುತ ನಭದಲಿ ಬೆಳಕಿನ ವಿಸ್ಮಯ ರಂಗಿನ ಬಾನಿಗೆ ಬಣ್ನದ ಮೆರುಗನು ನೀಡುವ ಮಕ್ಕಳ ಮೋಹದ ಕಾಮನ ಬಿಲ್ಲನು ದಿನಕರ ಕಿರಣವ ವಿಭಜಿಸಿ ಸೃಜಿಸುವೆ ಆಲಿಯ ಕಲ್ಲಿನ ಮಳೆಯನು ಸುರಿಸುತ ಭೂಮಿಗೆ ಬೆಳ್ಳಿಯ ಹೊದಿಕೆಯ ನಿರ್ಮಿಸಿ ಬಾನಿ...

ಮೌನದ ಕೂಗು

ಜುಲೈ ೧೦ ಬ್ಲಾಗ್ ೭೬ ವೀಕ್ಷಣೆ

ಮಥುರಾ ನಗರದ ಧೂಳಿನ ಅಡಿಯಲಿ ರಾಧೆಯ ನೆನಪನು ಹುಡುಕುವ ತವಕದಿ ಮಾಧವ ಮನದಲಿ ಮೌನದ ವೇದನೆ ಮೋಹನ ಮುರಳಿಯ ನೀರವ ಮೌನದಿ ಎದೆಯನು ಬಿರಿಯುವ ವಿರಹದ ನೋವಲಿ ನಲುಗಿದ ಮಾಧವ ರಾಧೆಯ ನೆನೆಪಲಿ ಯಮುನಾ ತೀರದಿ ತಿರುಗಿದ ದಿನಗಳು ಮುನಿಸಿನ ಮೌನವ ಮುರಿಯುವ ಬಯಕ...

ಗೋಕುಲ ಭೂಪರು

ಜುಲೈ ೦೩ ಕವನ ೪೫೧ ವೀಕ್ಷಣೆ

ಬೆಣ್ಣೆಯ ಕದಿಯಲು ಮನಸೇ ಬಾರದು ಕದ್ದರು ಯಾರೂ ದೂರನು ನೀಡರು ಕದಿಯುವ ಸಮಯದಿ ಸಿಕ್ಕಿದ ಕೂಡಲೆ ತಾವೇ ಗಡಿಗೆಯ ಕೈಯಲೆ ಕೊಡುವರು ಕದಿಯದೆ ತಿಂದರೆ ರುಚಿಯೇ ಬಾರದು ಸುಮ್ಮನೆ ಕುಳಿತರೆ ಹೊತ್ತೇ ಹೋಗದು ಕಾಡಿನ ಕತೆಗಳ ನೆನೆದರು ಬಾಲರು ಕಾಡಲಿ ಆಡುವ ಯೋಜನ...

ವಿಶ್ವಭಾರತಿ

ಜೂನ್ ೨೪ ಬ್ಲಾಗ್ ೫೨ ವೀಕ್ಷಣೆ

ಇರುಳಳಿದು ಬೆಳಕಿಳಿದು ಒಳಿತುಗಳೆ ಮೈದಳೆದು ಬಳಿಸುಳಿವ ಸುಳಿಗಾಳಿ ಮಳೆಮೋಡ ಸೆಳೆದೆಳೆದು ಮಳೆಯಿಳಿದು ಇಳೆಹೊಳೆದು ಮೊಳಕೆಗಳೆ ಮೇಲೆದ್ದು ಹಸಿರೊಡೆದು ಬೆಳೆಬೆಳೆದು ಬರವಡಗಿ ಸಿರಿಯೆದ್ದು ಹಸಿವಡಗಿ ಕಸುವೇರಿ ಪಟ್ಹಿಡಿದು ದುಡಿದೆದ್ದು ಪುಡಿಗಾಸ ಕೂಡಿಟ್...

ಬಿಸಿಲೂರ ಸಬಲೆ

ಜೂನ್ ೨೨ ಕವನ ೧,೧೪೭ ವೀಕ್ಷಣೆ

ಬೆಕ್ಕಿನ ನಡಿಗೆಯ ಮುದ್ದಿನ ಬೆಡಗಿ ಸಿಂಹದ ಕಟಿಯನು ಕುಲುಕುತ ಬಳುಕಿಸಿ ಕುಂಭದ ಎದೆಯನು ಚೆಲ್ಲುವ ಜಂಭದಿ ಹಂಡೆಯ ಜಘನದ ಗದಗದ ನಡಿಗೆಯ ತುಂಬು ನಿತಂಬದ ಜಂಭದ ಚೆಲುವೆ ಮದಗಜ ನಡಿಗೆಯ ಬೆಡಗಿನ ಹುಡುಗಿ ಬಾಳೆಯ ಕಂಬದ ನುಣುಪಿನ ತೊಡೆಗಳ ತೊಂಡೆಯ ಹಣ್ಣಿನ ಬ...

ಅಮರ ವೇದಾವತಿ

ಜೂನ್ ೨೦ ಕವನ ೫೩೬ ವೀಕ್ಷಣೆ

ಆವತಿ ವೇದೆಯರು ಹರಸಿ ಹರಿಯುವ ನಾಡು ವೇದವತಿ ಪರಮಸಖಿ ಸುವರ್ಣಮುಖಿ ಸಂಗಮಿಸಿ ಬರದುರಿಗೆ ಬಸವಳಿದು ಬರಿದಾದ ಒಡಲುಗಳ ಬೆಂಗಾಡ ಬಯಲಿನಲಿ ಕಂಗೆಟ್ಟ ಜನಪದಕೆ ಸಂಭ್ರಮದ ಹಸಿರುಡಿಗೆ ಕಲ್ಪವೃಕ್ಷದ ಕೊಡುಗೆ ಪೊಡಮಡುವೆ ಅಡಿಗಡಿಗೆ ನಿನ್ನ ಸಡಗರಕೆ ತಾಯೆ ನಿನ್...

ಅಳಿಲ ಅಳಲು

ಜೂನ್ ೨೦ ಕವನ ೬೮೬ ವೀಕ್ಷಣೆ

ಆಲದ ಬಿಳಿಲಿನ ಬಳಿಯಲಿ ಸುಳಿಯುವ ಅಳಿಲಿನ ಮರಿಗಳು ಬಿಳಿಲಿನ ಸುಳಿಯಲಿ ತಂಪಿನ ತಂಗಾಳಿ ಮುಂಜಾನೆ ಮಂಜಲಿ ಹೊರಳುತ್ತ ಇಳಿಯುತ್ತ ಹಾರುತ್ತ ಏರುತ್ತ ಕುಣಿಯುತ್ತ ಕಿರುಚುತ್ತ ಆಟವನಾಡುತ್ತ ತಾರಕ ಸ್ವರದಲಿ ಕಿಚಕಿಚಗುಟ್ಟುತ್ತ ಸುತ್ತೆಲ್ಲ ಸದ್ದಲಿ ಗದ್ದಲ...