ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಿರುಚಿತ್ರದ ಪ್ರಯತ್ನ "ದಿ ಪೆನ್"

ಜೂನ್ ೨೨ ಲೇಖನ ೪೮ ವೀಕ್ಷಣೆ

ಬಹಳ ದಿನಗಳಿಂದ, ಚಲಿಸುವ ಚಿತ್ರವನ್ನು ಮಾಡುವ ಹಂಬಲದಿಂದ ಆಲೋಚಿಸುತ್ತಿದ್ದೆ, ಒಂದಿಲ್ಲೊಂದು ಕಾರಣಗಳಿಗೆ ಸದಾ ಸೆಳೆಯುವ ಸಿನಿಮಾ, ಅದರ ಒಳ ಹೊಕ್ಕು ನೋಡುವ-ಮಾಡುವ ಪ್ರಯತ್ನ ಬಹಳ ಖುಷಿ ಕೊಡುತ್ತಿತ್ತು,,,,, ಸಿನಿಮಾದ ವಿಷಯ ಬಂದಾಗ ಅದರಲ್ಲಿನ ನಟರು,...

ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ........

ಜೂನ್ ೧೪ ಲೇಖನ ೫೦ ವೀಕ್ಷಣೆ

ಮರುಭೂಮಿಗೂ ಒಂದು ಭಾವ ಬಂದು ಸಿಹಿನೀರ ಕೊಳವನ್ನು ಪ್ರೀತಿಸುತ್ತಿದೆ, ಮನಸಾರೆ. ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ; ಬೆಳಕಿನ ಕಿರಣಗಳು ಜಗಮಗಿಸುವ ದಾವಂತದಲಿ ತಂಪೆರೆಯುವುದನೇ ಮರೆತು ಬಿಸಿ ಮುಟ್ಟಿಸಿವೆ ಮನದ ಮರುಭೂಮಿಗೆ ಸತತವಾಗಿ ಝಣವೆನ್ನುವ...

ನಾಚಿಕೆ ಇಲ್ಲದ ಸಾಲುಗಳು - 7

ಜೂನ್ ೧೧ ಲೇಖನ ೩೨ ವೀಕ್ಷಣೆ

ಮಗುವೊಂದು ನಕ್ಷತ್ರಗಳನು ಎಣಿಸಬಲ್ಲದು, ಗುಣಿಸಬಲ್ಲದು, ಆದರೆ ಅದರ ಲೆಕ್ಕವನ್ನು ನಾವೇ ಅರ್ಥಿಸಿಕೊಳ್ಳಲಾರೆವು, *************************************************** ನೇರವಾಗಿ ಯಾವ ಹೆದ್ದಾರಿಯೂ ಗುರಿಸೇರಲಾರದು, ತಿರುವೊಂದು ಇರಲೇ ಬೇಕು,...

ಒಂಟಿ ಕಾಲಿನ ಎವರೆಸ್ಟ್ ಸಾಹಸಿ- ಅರುಣಿಮಾ ಸಿನ್ಹಾ

ಜೂನ್ ೦೬ ಪುಸ್ತಕ ವಿಮರ್ಶೆ ೨,೬೫೨ ವೀಕ್ಷಣೆ

ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ, ಬದುಕಿಗೆ ವಿದಾಯ...

ಮೂರು ವರ್ಷದ ತಾಯಿ

ಜೂನ್ ೦೪ ಲೇಖನ ೪೫ ವೀಕ್ಷಣೆ

ಬಿಸಿ ಬಿಸಿ, ಹೈದರಾಬಾದಿನ ಗಾಳಿಯ ಮದ್ಯ, ಸಿಹಿ ನೀರ ಕಡಲೊಂದನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡ ಅವಳ ಮನದ ಆಳದ ಒಳಗೆ, ಅದೇನೋ ಸುತ್ತಲಿನವರ ಹಾಗೆ ಬದುಕನ್ನು ಬರಿಯ ಬಿಸಿಗಾಳಿಗೆ ಮುಗಿಸಬಾರದು ಎಂಬ ಗಟ್ಟಿತನವಿತ್ತು,,,,,, ಆಗ ತಾನೇ ಹುಟ್ಟಿದಂತೆ...

ಸುರಕ್ಷಿತವೇ ???? ಆಕೆ "ಗೋರಿಯೊಳಗೆ"

ಮೇ ೨೫ ಲೇಖನ ೪೦ ವೀಕ್ಷಣೆ

ಖಾಲಿಯಾದ ಕನಸುಗಳು ಬಿದ್ದು ಹೊರಳಾಡುವಾಗ ಪ್ರೀತಿಸಲಿ ಹೇಗೆ ಆಗಸದ ಚಂದ್ರನನ್ನು,,,,, ಬೆಳಕಿನೊಳಗೆ ಬೆಸೆದುಕೊಂಡ ಆ ಪುಟ್ಟ ಹುಡುಗಿಯ ಕೈ ಬೆರಳುಗಳು ಇನ್ನಷ್ಟು ನೆನಪಾಗುತ್ತಿವೆ ಇಂದು, ಬೆಳೆಯುವ ಹೃದಯದ ತಡ ಬಡ ಶಬ್ದ, ಕಿಟಾರನೆ ಕಿರುಚಿ, ರೋಡಿನಲ್ಲಿ...

ಅನಾದಿ

ಮೇ ೧೭ ಲೇಖನ ೪೫ ವೀಕ್ಷಣೆ

ಅನಾದಿ ರಸ್ತೆ ಬದಿಯಲ್ಲಿ ಮಲಗಿದವರನು ಕೊಂದವರಿಗೆ ಶಿಕ್ಷೆ ಕೊಡಿಸಲು/ತಗ್ಗಿಸಲು ಹೆಣಗಾಡುವ ಹಣದಲ್ಲಿ, ಉಳಿದ ರಸ್ತೆ ಬದಿಯವರಿಗೆ ಒಂದೊಂದು ಸುಂದರ ಜೋಪಡಿ ಕೊಡಿಸಬಹುದಿತ್ತು ಎನ್ನುವುದು ಯಾರೂ ಅರ್ಥ ಮಾಡಿಕೊಳ್ಳದ ಸತ್ಯ,,,, *********************...

ನಾಚಿಕೆ ಇಲ್ಲದ ಸಾಲುಗಳು - ೬

ಏಪ್ರಿಲ್ ೦೧ ಲೇಖನ ೩೭ ವೀಕ್ಷಣೆ

ಮನುಷ್ಯನ ಮಾಂಸವನು ಕಾಡಿನ ಪ್ರಾಣಿಗಳಿಗೆ ನಿಷೇದಿಸಿದವರಾರು ? ಆದರೂ ಅವುಗಳ ಸಂಖ್ಯೆ ಪಾತಳಕ್ಕಿಳಿದು ಜನಸಂಖ್ಯೆ ಸ್ಪೋಟಿಸಿಲ್ಲವೇ ? ನಾವೆಷ್ಟು ನಂಬಿಕಸ್ಥರು !!!!!!!! *************************************** ಪ್ಲಾಸ್ಟಿಕನಂತೆ, ಪ್ರಕೃತಿಗೆ...

ಪುಸ್ತಕಗಳ ವ್ಯವಸ್ಥಿತ ಸಂತೆಯೊಳಗೆ, ಗ್ರಂಥವೊಂದು ಮಾತನಾಡಿದಾಗ.

ಮಾರ್ಚ್ ೩೧ ಲೇಖನ ೬೨ ವೀಕ್ಷಣೆ

ಮಾರ್ಚ್ ಎಂಟರಂದು (೮-ಮಾರ್ಚ್-೨೦೧೫) ನವಕರ್ನಾಟಕ ಪ್ರಕಾಶನದಿಂದ “ವಿಶ್ವಮಾನ್ಯರು” ಎಂಬ ಮಾಲಿಕೆಯ ಅಡಿಯಲ್ಲಿ ನೂರ-ಹತ್ತು ಕೃತಿಗಳ ಲೋಕಾರ್ಪಣ ಸಮಾರಂಭವಿತ್ತು, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದವರು “ನಾ ಡಿಸೋಜ” ಹಾಗು ಅವರ ಧರ್ಮ ಪತ್ನಿ “ಫಿಲೋಮ...

ನಾಚಿಕೆ ಇಲ್ಲದ ಸಾಲುಗಳು - 5

ಮಾರ್ಚ್ ೩೦ ಲೇಖನ ೪೯ ವೀಕ್ಷಣೆ

ಖದೀಮರೆಲ್ಲರೂ ಹುಟ್ಟಿದ್ದು ತಾಯಿಯ ಹೊಟ್ಟೆಯಲ್ಲೇ ಎನ್ನುವುದು, ಜಗಕ್ಕಿರುವ ಏಕೈಕ ಸಾಂತ್ವನ ***************************************** ಜಗದ ತುಂಬೆಲ್ಲ ಕತ್ತಲೆ ಇರುವುದರಿಂದಲೇ, ಬೆಳಕಿಗೆ ಅಷ್ಟೊಂದು ಹಾಹಾಕಾರ, ***********************...

ನಾಲ್ಕು ಕಾಲಿನ ರಸ್ತೆ,

ಮಾರ್ಚ್ ೨೫ ಲೇಖನ ೪೦ ವೀಕ್ಷಣೆ

ದೈತ್ಯ ದೇಶವ ಹೊತ್ತು ನಡೆಯುತಿದೆ ನಾಲ್ಕು ಕಾಲಿನ ರಸ್ತೆ, ಏರಿಳಿತಗಳೇ ಇಲ್ಲದೇ, ಇದ್ದ-ಬದ್ದ ಗದ್ದೆಯನೆಲ್ಲ ನುಂಗಿ ನೀರು ಕುಡಿದು,,,,, ತೆನೆ ಹೊತ್ತು-ಹಡೆಯುವ ಬಾಣಂತಿಯರ ಹೊಟ್ಟೆಗೆ ಬೆಂಕಿ ಇಟ್ಟು,,,,,,, ಕಬ್ಬಿನ ಹೊಲದಲಿ ಕಬ್ಬಿಣ ಹೊತ್ತು,,,,,...

ಆತ್ಮೀಯ ಕರೆಯೋಲೆ,,,,

ಮಾರ್ಚ್ ೦೬ ಲೇಖನ ೪೨ ವೀಕ್ಷಣೆ

ಇದೇ ಭಾನುವಾರ, ಮಾರ್ಚ್ ಎಂಟನೇ ತಾರೀಕು (08-March-2015) "ನವಕರ್ನಾಟಕ ಪ್ರಕಾಶನ"ದಿಂದ "ವಿಶ್ವಮಾನ್ಯರು" ಎಂಬ ಮಾಲಿಕೆಯ ಅಡಿಯಲ್ಲಿ, ನೂರು ಕೃತಿಗಳ ಲೋಕಾರ್ಪಣ ಸಮಾರಂಭವಿದೆ, ಇದೇ ಶುಭ ಸಂದರ್ಭದಲ್ಲಿ ನಾನು ಬರೆದ ಎರಡು ಚೊಚ್ಚಲ ಕೃತಿಗಳು ಲೋಕಾರ್ಪ...