ಸಾವಿನ ಮನೆ
ನಡು ರಾತ್ರಿಯಲಿ ತಟ್ಟೆಂದು ಕಿಟಾರನೆ ಕಿರುಚಿದ ನನ್ನಾತ್ಮ ನಿಧಾನವಾಗಿ ಸಾವಿನ ಮನೆಯ ಬಾಗಿಲಿನಲ್ಲಿ ಇಣುಕಿ ನೋಡಿ ಮುಗುಳ್ನಗುತ್ತಿತ್ತು,,, ಕಿಟಕಿ ಬಾಗಿಲುಗಳಿಲ್ಲದ ಸಾವಿನ ಮನೆಯ ಒಳಗೆ ಮಂದ ಬೆಳಕು ನವಿರಾಗಿ ಪಸರಿಸಿತ್ತು ದೇಹವಿಲ್ಲದ ಅನೇಕ ಆತ್ಮಗಳು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
naveengkn
ನಡು ರಾತ್ರಿಯಲಿ ತಟ್ಟೆಂದು ಕಿಟಾರನೆ ಕಿರುಚಿದ ನನ್ನಾತ್ಮ ನಿಧಾನವಾಗಿ ಸಾವಿನ ಮನೆಯ ಬಾಗಿಲಿನಲ್ಲಿ ಇಣುಕಿ ನೋಡಿ ಮುಗುಳ್ನಗುತ್ತಿತ್ತು,,, ಕಿಟಕಿ ಬಾಗಿಲುಗಳಿಲ್ಲದ ಸಾವಿನ ಮನೆಯ ಒಳಗೆ ಮಂದ ಬೆಳಕು ನವಿರಾಗಿ ಪಸರಿಸಿತ್ತು ದೇಹವಿಲ್ಲದ ಅನೇಕ ಆತ್ಮಗಳು...
ಎದೆಯ ಆಳದಲ್ಲೊಂದು ಹಳ್ಳ ತೋಡಿ,,,,, ಕಾಯುತ್ತಿದ್ದೇನೆ ಮುಪ್ಪಿಗಾಗಿ,,,, ಆ ಹಳ್ಳದಲಿ,,,,,,, ಅನಿಯಮಿತ ವಿಶ್ರಮಿಸಲು ಬೆಂಕಿ ಬಿದ್ದು, ಅರೆಬೆಂದ ಆಸೆಗಳನ್ನೆಲ್ಲ,,,, ಅದೇ ಹಳ್ಳದ ಬದಿಯಲ್ಲಿ ಕೂಡಿಟ್ಟಿಹೆನು,,,,,, ಬಗೆದವರು ಹೆಕ್ಕಿಕೊಳ್ಳಲೆಂದು....
ಏಕಾಂತದಲಿ ಮೈ ಮರೆಯೋಣ ಎಂದರೆ ನಿನ್ನ ನೆನಪು ಬಿಡುತ್ತಿಲ್ಲ. ನದಿಯ ತೀರವೊಂದು ಪ್ರತಿರಾತ್ರಿ ಸಾವಿರ-ಸಾವಿರ ನಕ್ಷತ್ರಗಳನು ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ ಅದಕ್ಕೆ ದಕ್ಕದ ಹಾಗೆ. ನೇಸರದ ನಾವಿಕನಿಗೆ, ಇನಾಮು ಕೊಟ್ಟವರಾರು, ಭೂಮಿಯನು, ಪ್ರೀತಿಸ...
ಸಂಭ್ರಮಿಸುತ್ತೇನೆ ನಾನು ನನ್ನ ಸಾವನ್ನು ಬೆತ್ತಲೆಯಾಗಿದ್ದ ಪ್ರಕೃತಿಯನು ಎಡೆಬಿಡದೆ ಅನುಭವಿಸಿದ ನನ್ನ ಗಂಡಸ್ತನ ಮಣ್ಣಾಯಿತೆಂದು ನನ್ನ ಗೋರಿಯ ಎದುರಲ್ಲಿ ತಮಟೆ ಬಾರಿಸಿ ಕುಣಿಯುತ್ತೇನೆ ನಾನು,,, ನನ್ನೊಳಗಿನ ಅಹಂಕಾರ ಹೇಳ ಹೆಸರಿಲ್ಲದಂತೆ ನಿರ್ನಾಮವ...
ಕ್ರೌರ್ಯದಲಿ ಸತ್ತ ವ್ಯಕ್ತಿತ್ವದ ತುಂಡುಗಳನ್ನು ಒಂದೊಂದಾಗಿ ಕಿತ್ತೆಳೆದು ಹೊರಹಾಕಿ ಶುದ್ದ ಮಾನವನಾಗುವ ಹಂಬಲದಲಿ ಪೊರೆ ಕಳಚಿ, ಮೈ ಕೊಡವಿ ಮೇಲೆದ್ದೆ. ಸುತ್ತಲಿದ್ದ ಜನ, ಹೊಸರೂಪ ನೋಡದಲೆ ಸತ್ತ ಕ್ರೌರ್ಯವ ನೆನಪಿಸಿ ಕುಹಕಿಸಿದರು; ಅವರ ನುಡಿಗಳ ನೆನ...
ತೊಟ್ಟಿಕ್ಕುತ್ತಿದೆ ರಕ್ತ ಧರ್ಮ-ಧರ್ಮಗಳ ನಡುವೆ, ಹಸಿದ ಧರ್ಮಾಂದರ ಬಾಯಿಗೆ ರಕ್ತದ ರುಚಿ ಹತ್ತಿದೆ. ಸೂರ್ಯ ತಿರುಗುವುದು ಇವರಪ್ಪನ ಮನೆ ಗಂಟಂತೆ !!! ಚಂದ್ರ ಇವರ ಮಾವನಂತೆ, ಗ್ರಹ ನಕ್ಷತ್ರ, ಇವರ ಆಗ್ರಹಕ್ಕೆ ಅಲ್ಲಾಡುತ್ತವಂತೆ, ಮೂಲೆ ಮೂಲೆಯಲೂ, ಎ...
ನಿಮ್ಮ ಬಂದೂಕುಗಳಿಗೆ ಇನ್ನೂ ಹಸಿವು ತಣಿದಿಲ್ಲ ಅವುಗಳಿಗೆ ಇನ್ನಷ್ಟು ರಕ್ತವನು ಕುಡಿಸಿ ಆರೋಗ್ಯವಾಗಿಡಿ,,,,,,,, ಸತ್ತ ಹೆಣದ ರಾಶಿಗಳ ನಡುವಿನ ರಕ್ತವನು ಕೊಳಾಯಿಯಲಿ ಸಂಗ್ರಹಿಸಿ ದಿನವೂ ಆ ರಕ್ತವನು ಅಮೃತದಂತೆ ಕುಡಿಯಿರಿ,,,,,, ಹೆಣದ ಮೆಟ್ಟಿಲುಗಳ...
ಇತ್ತೀಚಿಗಷ್ಟೇ ಮುಂಬೈನ ಪನ್ವೆಲ್ ಇಂದ ಕೇರಳಕ್ಕೆ ನೇತ್ರಾವತಿ ಎಕ್ಸ್-ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ, ಸೆಕೆಂಡ್ ಕ್ಲಾಸ್ ಎ.ಸಿ ಯಾ ಮೇಲಿನ ಸೀಟು ನನ್ನದು, ಸುಮಾರು ಇಪ್ಪತ್ತ ಮೂರು ಗಂಟೆಗಳ ಪ್ರಯಾಣ, ಪ್ರಯಾಣಕ್ಕೆ ಜೊತೆಯಾಗಿದ್ದು ನನ್ನ ಕ...
ಬೆಳೆದ ಕನಸುಗಳು ಮರಿ ಹಾಕಿ ಆ ಮರಿಗಳನ್ನು ಪೋಷಿಸುತಾ, ಮುಖ್ಯ ಕನಸೇ ಅಂತರ್ಗತವಾಗಿ ಅಂತಹದೊಂದು ಕನಸು ಅಸ್ತಿತ್ವದಲ್ಲಿ ಇತ್ತೆಂಬುದನ್ನೆ ಮರೆಸುವುದೇ ಆಧುನಿಕತೆಯ ಹೊಸ ಹುನ್ನಾರ ಇರಬಹುದೇ ? ಹೆತ್ತ ಮಕ್ಕಳನು ಸಾಕಿ, ಕಲಿಸಿ, ಅವುಗಳ ಕನಸುಗಳಿಗೆ ನೀರೆ...
ನಿನ್ನೆಯ (30/NOV/2014) “ಉದಯವಾಣಿ” ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನದೊಂದು ಲೇಖನ.. ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರ...
ನನಗೂ ಹಾಗು ಹಳೇ ನೆನಪುಗಳಿಗೂ ಮಹಾ ಸಮರ ನಾನು ಅವುಗಳನ್ನು ಕೊಲ್ಲಲ್ಲು ಕತ್ತಿ, ಚೂರಿ, ಖಡ್ಗಗಳನ್ನು ಮಸೆದು ದಿನವೂ ಇರಿಯುತ್ತೇನೆ, ಅವು ಸಾಯುವ ಯಾವ ಸೂಚನೆಯೂ ಇಲ್ಲ. ಆ ನೆನಪುಗಳೋ, ಯಾವ ಹತಾರೆಯೂ ಇಲ್ಲದೇ ನನ್ನೆದೆಯನ್ನು ಒಂಚೂರು ಗಾಯಗೊಳಿಸದೆ, ವಿ...
ಅವನ ಸಲಾಕೆಯಂತಹ ಬೆರಳುಗಳಿಂದ ನನ್ನ,,, ಒಣಗಿ ಹದವಾದ ಚರ್ಮದ ಮೇಲ್ಮೈಗೆ ಗುದ್ದಿ ಹೊರಡಿಸಿದ ಶಬ್ಧ, ಅಲೆ ಅಲೆಯಾಗಿ ಸಾಗಿ. ಕೇಳುತ್ತ ಕುಳಿತವರ ಕಿವಿ ತಮಟೆಗಳಿಗೆ ಬಡಿದು ಅವರ ಮೈ ಜುಮ್ಮೆಂದಾಗ,,,, ನನ್ನ ಸಾವು ಸಾರ್ಥಕ ಎಂದುಕೊಂಡೆ. ಅಲ್ಲಿಗೆ ನಿಲ್ಲಲ...