ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾಚಿಕೆ ಇಲ್ಲದ ಸಾಲುಗಳು - 4

ನವೆಂ ೦೪ ಲೇಖನ ೪೦ ವೀಕ್ಷಣೆ

ಗೆಲುವು ಪ್ರಪಂಚವನ್ನು ನಮಗೆ ಪರಿಚಯಿಸುತ್ತದೆ. ಹಾಗು ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸುತ್ತದೆ. ಸೋಲು ನಮ್ಮನ್ನೇ ನಮಗೆ ಪರಿಚಯಿಸುತ್ತದೆ *********************************** ಪ್ರೇಮ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ, ನಾವೇ ಹುಟ್ಟುಹಾಕ...

ಹೆಣ್ಣೇ,,, ನೀ ಹುಟ್ಟುವ ಮುನ್ನ

ನವೆಂ ೦೪ ಲೇಖನ ೩೩ ವೀಕ್ಷಣೆ

ಮುಂದಿನ ದಿನಗಳಲ್ಲಿ ಭಾರತದಲ್ಲಿ ಜನ್ಮಿಸುವ ಹೆಣ್ಣು ಕೂಸುಗಳಿಗೆ ಒಂದು ಕಿವಿಮಾತು ಹೇಳಬೇಕಿದೆ, ಹುಟ್ಟುವ ಮೊದಲು ನಿಮ್ಮ ಕನಸುಗಳನ್ನೆಲ್ಲ ಕಡಾಯಿಯಲ್ಲಿ ಬೇಯಿಸಿ ಹಸಿದಿರುವವರಿಗೆ ಹಂಚಿ, ನಂತರ ಬರಿಯ ನಿಮ್ಮ ಸುಂದರ ದೇಹವೊಂದನ್ನು ಹೊತ್ತು, ಇಲ್ಲಿ ಜನ...

ಹಸಿವು (ಚಿತ್ರಕ್ಕೊಂದು ಭಾವ)

ಅಕ್ಟೋ ೩೧ ಲೇಖನ ೬೨ ವೀಕ್ಷಣೆ

(ಚಿತ್ರಗಳಲ್ಲಿ ಭಾವನೆಗಳನ್ನು ಹುಡುಕುವ ಪ್ರಯತ್ನ ಆರಂಭಿಸಿದ್ದೇನೆ) ಒಂದು ಪುಟ ಅಥವಾ ಒಂದು ಪುಸ್ತಕ ಹೇಳುವ ಕಥೆಯನ್ನು ಬರಿಯ “ಒಂದು ಚಿತ್ರ” ಹೇಳಬಲ್ಲದಂತೆ, ಈ ಮಾತು ಎಷ್ಟು ಸತ್ಯ ಅನಿಸುತ್ತಿದೆ ಅಲ್ಲವೇ, ಮೇಲಿನ ಚಿತ್ರ ನೋಡಿದಾಗ, ಬಂದ ಆಲೋಚನೆಗಳು...

ನಾಚಿಕೆ ಇಲ್ಲದ ಸಾಲುಗಳು-3

ಅಕ್ಟೋ ೩೦ ಲೇಖನ ೫೦ ವೀಕ್ಷಣೆ

ಸಮುದ್ರದಲ್ಲಿ ಏರಿಳಿತಗಳೇ ಇಲ್ಲವೆಂದರೆ, ಅಲೆಗಳ ಸೌಂದರ್ಯವ ಸವಿಯುವುದಾದರೂ ಹೇಗೆ ?? ಬದುಕಿನಲ್ಲಿ ಭಾವಗಳೇ ಉಕ್ಕಿ ಬರಲಿಲ್ಲ ಎಂದರೆ, ಬದುಕನ್ನು ಆಸ್ವಾದಿಸುವುದಾದರೂ ಹೇಗೆ? ***************************** ಕೆಲವೊಮ್ಮೆ ಸುಖದಷ್ಟೇ ದುಃಖವೂ ಮುಖ...

ಅನಾಥೆ

ಅಕ್ಟೋ ೨೮ ಲೇಖನ ೫೨ ವೀಕ್ಷಣೆ

ದಿನವೂ ಹಾಡುವ ಅವಳ ಮಧುರ ಗಾನದ ಪರದೆಯನು ಸರಿಸಿ ಒಳಗೆ ಇಣುಕಿ ನೋಡಿದೆ, ಅಲ್ಲಿಯೇ ನೋಡುತ್ತಿರುವ ಧೈರ್ಯ ನನ್ನಲ್ಲಿರಲಿಲ್ಲ, ದೃಷ್ಟಿ ಹೊರತೆಗೆದು ದಿಗಂತ ದಿಟ್ಟಿಸಿದೆ, ಅದರಿಂದಾಚೆಗೆ ಏನು? ಪ್ರಶ್ನೆ ಕಾಡಿತು,, ಅವಳ ಹಾಡು ತನ್ಮಯತೆಯಿಂದ ಕೂಡಿರುತ್ತ...

ನಾಚಿಕೆ ಇಲ್ಲದ ಸಾಲುಗಳು-2

ಅಕ್ಟೋ ೨೬ ಲೇಖನ ೫೦ ವೀಕ್ಷಣೆ

ಅಕ್ಷರಕ್ಕೆ ನೇತುಬಿದ್ದ ಎಲ್ಲಾ ಭಾವಗಳನು ಯಾವ ಭಾಷೆಯಲಿ ಬಂದಿಸಿದರೂ ಕಣ್ಣೀರು ಶಾಶ್ವತವಾದರೆ, ನನಗ್ಯಾಕೆ ಬೇಕು ಭಾಷೆ ? ನಾನು ಮೂಕನಾಗಬಲ್ಲೆ. ******************************** ಧರ್ಮದ ಹಗ್ಗದ ಕೊನೆಯಲ್ಲಿ ನನ್ನ ಕೊರಳನ್ನು ಅಮುಕಿ ಹಿಡಿದು, ಹ...

ನಾಚಿಕೆ ಇಲ್ಲದ ಸಾಲುಗಳು

ಅಕ್ಟೋ ೨೨ ಲೇಖನ ೪೦ ವೀಕ್ಷಣೆ

ವಸ್ತುಗಳನ್ನು ಹುಟ್ಟು ಹಾಕುವುದು,, ಮತ್ತು ಆ ವಸ್ತುವನ್ನು ಮಾರುವುದು,,, ಇದನ್ನಷ್ಟೇ ಕಲಿಸಿಕೊಡುವುದೇ ಇಂದಿನ ಶಿಕ್ಷಣ,,, *********************************** ಮದುವೆಯ ನಂತರವೂ ತನ್ನ ತನವನ್ನು ಉಳಿಸಿಕೊಳ್ಳುವ ಹೆಣ್ಣು "ಗಂಡು ಬೀರಿ" ಎಂಬ...

ಒಂಟಿ ಕೋಣೆ

ಅಕ್ಟೋ ೨೧ ಲೇಖನ ೪೩ ವೀಕ್ಷಣೆ

ನನ್ನ ಒಂಟಿ ಕೋಣೆಯ ಕೂಗು ಇಂದು ನಿನ್ನೆಯದಲ್ಲ, ಅದು ಸಾಯಲು ಹಂಬಲಿಸಿ ವರ್ಷಗಳೇ ಆದವು, ಆದರೂ ಅದಕ್ಕಿನ್ನೂ ಸಾವು ಬಂದಿಲ್ಲ,,,, ಅದರ ಕಿಟಕಿಯಾಚೆಗಿನ ದೃಶ್ಯಗಳು, ಅದಕ್ಕೆಂದೂ ಸತ್ಯವಾಗಿಲ್ಲ, ಕಿಟಕಿಯ ಬಾಗಿಲುಗಳ ಸಂದಿಯಲಿ ಹಾದು ಬರುವ ಬಿಳಿಯ ಬೆಳಕು...

ಬೆಳಕಿನ ಕತ್ತಲು

ಅಕ್ಟೋ ೨೦ ಲೇಖನ ೩೭ ವೀಕ್ಷಣೆ

ಎದೆಗೂಡಿಗೆ ಬೆಂಕಿ ಬಿದ್ದು ಹೊಗೆ ಬಂದು, ಉಳಿದ ಕರಕಲು ಮಸಿಯಲ್ಲಿ ಹಲ್ಲುಜ್ಜಿ ಹೊಸಬದುಕು ಪ್ರಾರಂಭ. ಹೊಸ ಮನೆಯ ಬೆಳಕಿನ ಖರ್ಚಿಗಿಂತ ಹಳೆ ಮನೆಯ ಕತ್ತಲ ಕೋಣೆಯ ನೆನಪೆಷ್ಟು ,,,, ಮಧುರ !! ಭಾವಗಳನು ಮಾರಿದರೆ ಅಪ್ಪುಗೆಯಲಿ, ಕೊಂಡುಕೊಳ್ಳುವ ಗಂಡಂದಿರ...

ಅನ್ನದಾತನೇ

ಅಕ್ಟೋ ೧೬ ಲೇಖನ ೪೭ ವೀಕ್ಷಣೆ

ಕೈಗಂಟಿದ ಒರಟು ಚರ್ಮ, ಮೈಮೇಲಿನ ಬೆವರ ಕಮುಟು, ಹರಿದ ಅಂಗಿ, ತರಿದ ಪಂಚೆ, ಇವೇ ಅಡಿಪಾಯ, ನಾ ಗಡದ್ದಾಗಿ ತಿಂದು ತೇಗುವ ಅನ್ನಕ್ಕೆ ಕಪಾಳಕ್ಕೆ ಬಾರಿಸುವವರಿಲ್ಲ ನನಗೆ, ಅನ್ನ ಕೊಡುವವನ ಕನಸು ಕಸಿದ್ದಿದ್ದಕ್ಕೆ. ತಿಳಿ ಸಾರು, ಗಟ್ಟಿ ಮೊಸರು ಕಲಸಿ ತಿಂ...

ಪಾಪಿ ಯವ್ವನ

ಅಕ್ಟೋ ೧೪ ಲೇಖನ ೩೯ ವೀಕ್ಷಣೆ

ಬಾಲ್ಯದ ಕನಸುಗಳಲ್ಲೆವನು ಗಬಕ್ಕನೆ ತಿಂದು ಹಾಕಿದ ಈ ಪಾಪಿ ಯವ್ವನ ಬರದಿದ್ದರೇನಾಗುತ್ತಿತ್ತು? ಬೆಣಚು ಕಲ್ಲಿನ ಗುಡ್ಡ ದೂರದಲಿ, ಬಿಳಿ ಹತ್ತಿಯಂತೆ,,,,, ಹತ್ತಿರ ಹೋದಾಗಲೆ, ಕಾಲಿಗೆ ಕಲ್ಲು ಚುಚ್ಚಿ, ರಕ್ತ ಸೋರಿದ್ದು ಈ ಯವ್ವನವೂ ಹಾಗೆ..... ತೀರದ...

ಅಕ್ಷರದ ಮರಣ

ಅಕ್ಟೋ ೧೩ ಲೇಖನ ೪೧ ವೀಕ್ಷಣೆ

ಗುರುವ ಎದೆಯಿಂದ ಜಾರಿ ಬಿದ್ದ ಅಕ್ಷರವೊಂದು, ಹತ್ತಾಗಿ, ನೂರಾಗಿ, ಸಾವಿರವಾಗಿ ಬಾಯ್ತೆರೆದು ಕಾಯುವ ಶಿಷ್ಯರ ಎದೆಯೊಳಗೆ ಮೊಳಕೆಯೊಡೆದು ಮನನದ ಪೋಷಕಾಂಶ ಹೀರಿ ತಲೆಯೆತ್ತಿ ಗಿಡವಾಗಿ ಹೆಮ್ಮರವಾಗಿ ಬೆಳೆದು, ಕೊನೆಗೊಮ್ಮೆ,,, ಗುರುವನ್ನೇ ಮರೆತು ಗುರಿಯ...