ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಎಸಳು ಸಾಯುವ ಹೊತ್ತು

ಸೆಪ್ಟೆಂ ೨೨ ಲೇಖನ ೫೮ ವೀಕ್ಷಣೆ

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ) ದಿನ ಅರಳಿ ಸಾಯುವ ಹೂವಿಗೆ ಎಸಳಿನ ಮಿಡಿತ ಹೊಸ ದಿನದಿ ಹಸಿರು ಗಿಡ ಮತ್ತೊಮ್ಮೆ ಬಸಿರಾಗಿ ಪ್ರಸವಿಸಿದ ಸಾವಿರ ಕಂಪಿನ ಪುಷ್ಪಗಳ ಸೆಳೆತ ದಿನ ಸತ್ತ ಮಕ್ಕಳಿಗೆ ಗೋಳಾಡಿ ಅಳುವುದೇ ಗಿಡ ? ಅತ್ತರೆ ಸೂರ್ಯ ನಕ್ಕಾನ...

ಹಸಿವು

ಸೆಪ್ಟೆಂ ೧೭ ಲೇಖನ ೩೫ ವೀಕ್ಷಣೆ

ಆಕೆಯ ಉದರದ ಆಳದಲಿ ಹಸಿವು ಜಾಡಿಸಿ ಒದ್ದು ಗದ್ದಲವೆಬ್ಬಿಸಿತ್ತು, ಚಿಂದಿಯಾದ ಚೀಲದ ಅರೆಯೊಳಗೆ ಬಿಡಿ ಕಾಸೂ ಉಳಿದಿಲ್ಲ ; ಹರಿದ ಕುಪ್ಪಸದ ಒಳಗೆ ಅಡಗಿದ್ದ ಕೆಂಪು ಪರ್ಸಿನ ತಳ ಹರಿದಿದೆ; ಅಲ್ಲೆಲ್ಲೋ ಭಾಷಣದ ಸದ್ದು "ಬಡತನ ನಿರ್ಮೂಲನೇ ನಮ್ಮ ಗುರಿ" ದೇ...

ಕನ್ನಡಿಯ ನೈತಿಕತೆ

ಸೆಪ್ಟೆಂ ೧೦ ಲೇಖನ ೩೭ ವೀಕ್ಷಣೆ

ಕನ್ನಡಿ ಎದುರಿಸಿದ ಸಾಲುಗಳು,,, "ಒಮ್ಮೆ ಸುಳ್ಳು ಹೇಳಿಬಿಡು ಕನ್ನಡಿಯೇ ನೆರಿಗೆ-ಗಟ್ಟಿಲ್ಲ ನನ್ನ ಮುಖ ಎಂದು" (ಯವ್ವನದಿಂದಾ ವೃದ್ದಾಪ್ಯಕ್ಕೆ ಕಾಲಿಡುವಾಗ ಕನ್ನಡಿಗೆ ಹೇಳಿದ್ದು -- ಯಯಾತಿಯಲ್ಲ) ************************************ "ಒಮ್ಮ...

** ಪ್ರೇಮ **

ಸೆಪ್ಟೆಂ ೦೯ ಲೇಖನ ೩೭ ವೀಕ್ಷಣೆ

ಹದವರಿಯದ ನೆಲಕ್ಕೂ ಮೋಡಕಟ್ಟದ ಬಾನಿಗೂ ಪ್ರೇಮ ಸಂಭವಿಸಬೇಕು,,,, ಇಬ್ಬರ ಪ್ರೇಮ ಸಲ್ಲಾಪದಲಿ ಬಾನಿಂದ ಮಳೆ ಹನಿದಾಗ ; ನೆಲ, ನಾಚಿಕೆಯನು ಬದಿಗಿಟ್ಟು ತುಟಿಬಿರಿದು, ಮಳೆಯ, ಹನಿ-ಹನಿಯನೂ ಆಸ್ವಾದಿಸಬೇಕು,,,, ಬಾನು-ಭುವಿಯ ಮಿಲನ ಸಂಭ್ರಮದಲಿ, ನಮ್ಮ ಬೆ...

ಪರಮಾ(ಪ್ತ)ತ್ಮನಿಗೆ ಒಂದು ಓಲೆ

ಸೆಪ್ಟೆಂ ೦೪ ಲೇಖನ ೪೬ ವೀಕ್ಷಣೆ

ಯಿಂದಾ ವಿಳಾಸ ಇಲ್ಲದ ಮನೆಯ ಜಗುಲಿಯ ತುದಿಯಲ್ಲಿ ಕುಳಿತು,, ಇವರಿಗೆ ಆತ್ಮೀಯ ಪರಮಾತ್ಮ, ವಿಳಾಸ ತಿಳಿದಿಲ್ಲ,,,, ವಿಷಯ : ಏನೆಂದು ಹೇಳಲಿ? ವಿಷಯವೇ ವಿಷವಾಗಿದೆ,,,, ಆತ್ಮೀಯ ಪರಮಾತ್ಮ,,,,, ನೀನು ನನಗೆ ಅತೀ ಆತ್ಮಿಯನಾಗಿರುವುದರಿಂದಾ ಏಕವಚನ ನಮ್ಮಿ...

ಕೊಂದುಬಿಡು ತಾಯಿ

ಆಗಸ್ಟ್ ೨೦ ಲೇಖನ ೪೯ ವೀಕ್ಷಣೆ

ಪದೇ ಪದೇ ಅದೇ ಬೇಗುದಿಗೆ ಸಿಕ್ಕು ನರಳುತ್ತಿದೆ ಮನ, ನೆತ್ತರು ಹರಿಸಿ ದೇಶ ಕಟ್ಟಿ ವೀರರೆಲ್ಲ ಸತ್ತ ಮೇಲೆ ನನ್ನಂತವರು ಇಲ್ಲಿ ಹುಟ್ಟಲು ಅದೆಷ್ಟು ಅರ್ಹರು? ದಿಟ್ಟ ದೀರರು, ಮೀಸೆ ತಿರುವಿ; ಸಡ್ಡು ಹೊಡೆದು ದೂರ್ತರನು ಹೊಡೆದು ಉರುಳಿಸಿ ಸ್ವರ್ಗ ಸೇರಿ...

ಕಪ್ಪು ಕಣ್ಣುಗಳ ಆಕೆಯ ನುಡಿಗಳು

ಆಗಸ್ಟ್ ೧೮ ಲೇಖನ ೫೬ ವೀಕ್ಷಣೆ

ದೋಣಿಯಾಕಾರದ ಕಪ್ಪು ಕಣ್ಣಿನಲಿ ಕಡಲಿನಷ್ಟು ಅಗಲ ಕನಸು ತುಂಬಿ ಕತ್ತಲೆ ದಾರಿಯಲ್ಲಿ ಒಬ್ಬಳೆ ನಡೆದು ಬರುವಾಗ ಎದೆಯ ಗೂಡಿಗೆ ಕಾಮದ ಬೆಂಕಿ ಹಚ್ಚಿಕೊಂಡವನೊಬ್ಬ ಎದುರಾದ ನನ್ನ ಕಣ್ಣುಗಳನು ಆತ ದಿಟ್ಟಿಸಲೇ ಇಲ್ಲ ; ನನ್ನ ಮೈ ಮೇಲಿನ ಅಂಗಿಯಿಂದ ಹೊರಗೆ ಇಣ...

ಅರ್ಥ ಹೇಳುವವರಾರು ???

ಆಗಸ್ಟ್ ೦೮ ಲೇಖನ ೫೭ ವೀಕ್ಷಣೆ

ದೈನ್ಯತೆಯ ಒಳಗೆ ಅಡಗಿದ ಹಸಿವಿನ ಬಣ್ಣ ಬಣ್ಣದ ಚಿತ್ತಾರ ಆಗಾಗ ಉದರದೊಳಗೆ ಸರಿದಾಡಿ ಜಾಡಿಸಿ ಒದ್ದಾಗ, ಕೈ ಎರಡು ಜೋಡಿಸಿ ನಿಂತವನನು "ಭಿಕ್ಷುಕ" ಎಂಬ ಕ್ಷುಲ್ಲಕ ಪದಗಳಿಂದಾ ಕರೆದೊಡನೆ ಬೆನ್ನಿಗಂಟಿದ ಹೊಟ್ಟೆ ತಣ್ಣಗಾಗುವುದೇ? ದೀಪದೊಳಗಿನ ಎಣ್ಣೆಗೆ ವ...

ಬದುಕು ಬಾವಿಗೆ ಹಾರೈತೆ

ಆಗಸ್ಟ್ ೦೭ ಲೇಖನ ೬೨ ವೀಕ್ಷಣೆ

ಕೋರ್ಟಿನ ಗೇಟಿನ ಒಳಕ್ಕೆ ಯಾರನ್ನೋ ಅವ ಮಾಡಿದ ತಪ್ಪಿಗೆ ಬಂದಿಸಿ ಕೊಂಡೊಯ್ಯುತ್ತಿದ್ದರು, ಇತ್ತ ಬದಿಯಲ್ಲಿ ದೂರು ಕೊಟ್ಟವನೂ ನಡೆದು ಬರುತ್ತಿದ್ದ, ಗೇಟಿನ ಪಕ್ಕ ಒಬ್ಬ ಹತ್ತು ವರ್ಷದ ಹುಡುಗ ಕುಳಿತಿದ್ದ, ಒಂದು ಕೈ ಇಲ್ಲ, ಇನ್ನೊಂದು ಕೈಲಿ ಎರಡು ಬೆರ...

ಗೃಹಭಂಗ

ಆಗಸ್ಟ್ ೦೫ ಲೇಖನ ೧೦೪ ವೀಕ್ಷಣೆ

ಬೈರಪ್ಪನವರ ಗೃಹಭಂಗ ದ ಓದುವಿಕೆಯ ಅನುಭೂತಿ ಪಡೆದುಕೊಂಡೆ, ಸರಳ ಆಡು ಭಾಷೆಯಲ್ಲಿ, ನಮ್ಮ ಸುತ್ತಲೇ ನಡೆದ ಘಟನೆಗಳು ಎನಿಸುತ್ತದೆ, ಬ್ರೀಟಿಷರ ಕಾಲದ ಹಳ್ಳಿಗಳು, ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ, ಅನೇಕ ಪಾತ್ರಗಳಲ್ಲಿ ಕಥ...

ಕವಿತೆ ಮುದುಡಿದೆ

ಜುಲೈ ೨೪ ಲೇಖನ ೫೦ ವೀಕ್ಷಣೆ

ಕವಿತೆ ಬರೆಯದ ಕೈಗಳ ಮೇಲೆ, ಮನಸ್ಸು ಮುನಿಸುಕೊಂಡಿದೆ ಅಳುವ ಅದೆಷ್ಟೋ ಕಂದಮ್ಮಗಳ ನೋವು ನಿಲ್ಲುವವರೆಗೂ !!! ಕವಿತೆ ಹೊರ ಬರುವುದಿಲ್ಲ ಎಂದು ಮನಸ್ಸೊಳಗೆ ಮುದುಡಿ ಕುಳಿತಿದೆ,,, ಹುಣ್ಣಿಮೆಯಲಿ, ಬೆಳದಿಂಗಳು ಕಳೆದು ಹೋದಂತೆ ಬಿಸಿ ಸೂರ್ಯ ಕಣ್ಣಿಗೆ ಗೋ...

ನಮ್ಮ ನಾಡಿನ, ಸಾಗರಮಾತಳ ಮಗ

ಜುಲೈ ೧೭ ಲೇಖನ ೮೮ ವೀಕ್ಷಣೆ

ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರಿ, ಇದರ ಸೌಂದರ್ಯ ನೋಡಲು...