ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಂದ್ರನ ಎದೆಯೊಳಗೊಂದು ಕನ್ನಡಿಯ ಚೂರು.

ನವೆಂ ೨೩ ಲೇಖನ ೪೭ ವೀಕ್ಷಣೆ

ಚಂದ್ರನ ಎದೆಯೊಳಗೊಂದು ಕನ್ನಡಿಯ ಚೂರು ಚುಚ್ಚಿಕೊಂಡಿದೆ, ಅನ್ನ ಉಣ್ಣುವ ಮಕ್ಕಳು, ಚಂದ್ರನ ನೋಡುತ್ತಿಲ್ಲವೆಂದು, ಈಗೇನಿದ್ದರೂ ಟಿವಿಯದೇ ಸಾಮ್ರಾಜ್ಯ,,,,,, ತಲೆಗೆ ಕೈ ಇಕ್ಕಿ ಮೆದುಳನ್ನೇ ಹೊಸಕಿ ಹಾಕುವ ಮಾಧ್ಯಮಗಳ ಭಯೋತ್ಪಾದನೆಗೆ, ಮಕ್ಕಳ ಸಮೇತ, ದ...

ಬಂದಿದಿನಿ ಗುರುಗಳೇ,,,,,,,,,,,,,,,,,,,

ನವೆಂ ೨೧ ಲೇಖನ ೫೧ ವೀಕ್ಷಣೆ

ಈ ಚಿತ್ರದ ಬಗ್ಗೆ ಬರೆಯಲಿಲ್ಲ ಅಂದ್ರೆ ಬಹುಷಃ ನಾನು ನನ್ನ ಬಾಲ್ಯದ ನೆನಪುಗಳಿಗೆ ಮೋಸ ಮಾಡಿದ ಹಾಗೆ, ಇಪ್ಪತ್ತು ನಿಮಿಷಗಳ ಕಾಲ, ನಾನು ಬಾಲ್ಯದಲ್ಲಿ ವಿಹರಿಸಿ ವಾಸ್ತವಕ್ಕೆ ಬಂದಂತಿತ್ತು, ಮಧುರ ಅನುಭವಗಳನ್ನು ಕಟ್ಟಿಕೊಟ್ಟು, ಚಡ್ಡಿಯ ವಯಸ್ಸಿನ ನಿರಾ...

ಗರಿಕೆಯ ಪ್ರೇಮ,,,

ನವೆಂ ೧೫ ಕವನ ೭೦೭ ವೀಕ್ಷಣೆ

ಬೆಂಗಳೂರಿನ ಸಿಮೆಂಟಿನ ಮಧ್ಯದಲ್ಲೊಂದು ಗರಿಕೆ ಹುಲ್ಲು ತಲೆ ಎತ್ತಲು ಹವಣಿಸುತ್ತಿದೆ, ಪದೇ ಪದೇ ಸೂರ್ಯನನು ನೋಡಲೆತ್ನಿಸಿದರೂ, ಯಾರದೋ ಕಾಲಿನ ಗಟ್ಟಿ ಹೆಜ್ಜೆಯೋ, ಅಥವಾ ಬಂಡಿಯ ಚಕ್ರವೋ ಹಾದು ಹೋಗುವುದಿದೆ, ಗರಿಕೆಯ ತಲೆಯಮೇಲೆ, ಆದರೂ ಅದಕ್ಕೇನೂ ಕೋಪ...

ನದಿಯ ಒಡಲೊಳಗಿನ ಏಕಾಂತ ಮೌನ.

ಅಕ್ಟೋ ೨೭ ಲೇಖನ ೪೫ ವೀಕ್ಷಣೆ

ಹರಿವ ನದಿಯ ಒಡಲೊಳಗೊಂದು ಏಕಾಂತ ಮೌನ ಹಿಂಡಿ-ಹಿಪ್ಪೆ ಮಾಡುತ್ತಿದೆ. ದಿನ ರಾತ್ರಿ ಚಂದ್ರನ ಬಿಂಬವ ಹಿಡಿದಿಟ್ಟು, ದಕ್ಕಲಿಲ್ಲ ಎಂಬ ಕೊರಗಿನಲಿ,,,,,,,,,, ಮುಗ್ದ ದಂಡೆಗಳವು, ಹರಿದು ಜರಿದು ಮುನ್ನೆಡೆಯೊ ಸೆಳೆತಕ್ಕೆ, ಕಾವಲಾಗಿವೆ ಸಿಕ್ಕದಿರುವ ಸಿಹಿ...

ಇನ್ನೆಂತಹ ಮೌನ ಕಾಡಬೇಕು,

ಅಕ್ಟೋ ೦೭ ಲೇಖನ ೪೧ ವೀಕ್ಷಣೆ

ಧೈತ್ಯ ನಗರದ ಅಡಿಯಲ್ಲಿ ನೊಂದ ಭುವಿಯ ತುಂಡೊಂದು ಆಗಸಕ್ಕೆ ದೂರು ನೀಡಿತು, ಭುವಿಯ ನೋವನ್ನು ಕಂಡ ಆಗಸ ಕಣ್ಣೀರು ಸುರಿಸಿತು, ಬೆಂಗಳೂರು ಒದ್ದೆಯಾಗಿತ್ತು. **************************************** ಆಳಕ್ಕಿಳಿದ ನೀರ ಹನಿಯೊಂದು, ಭುವಿಯ ಮಡಿಲ...

ಅವನ್ಯಾಕೆ ನಮ್ಮನ್ನು ಅನಾಥರನ್ನಾಗಿಸುತ್ತಿದ್ದಾನೆ !!

ಸೆಪ್ಟೆಂ ೦೮ ಲೇಖನ ೩೮ ವೀಕ್ಷಣೆ

ಸತ್ತವರೆಲ್ಲ ನಕ್ಷತ್ರವಾಗುತ್ತಾರೆಂದು ಯಾರು ಹೇಳಿದರು ನೇಗಿಲ ಯೋಧನಿಗೆ ಇಲ್ಲಿ ಹಸಿರು ಬೆಳಕು ನೀಡಿದವ,ಮೇಲೆಲ್ಲೋ ಹೋಗಿ ಮಿನುಗು ಬೆಳಕು ನೀಡುವ ಹಂಬಲದಲ್ಲಿದ್ದಾನೆ. ಯಾರ್ಯಾರೋ ಹೆತ್ತ ಮಕ್ಕಳಿಗೆಲ್ಲ, ಕಿಂಚಿತ್ತೂ ಬೇಸರವಿಲ್ಲದೆ ತನ್ನ ಹೊಲದಲ್ಲೇ ಅನ...

ನಾಚಿಕೆ ಇಲ್ಲದ ಸಾಲುಗಳು - 8

ಸೆಪ್ಟೆಂ ೦೭ ಲೇಖನ ೪೯ ವೀಕ್ಷಣೆ

ಸೋಮಾರಿತನಕ್ಕಿರುವಷ್ಟು ಚೈತನ್ಯ,,, ಬೇರಾವುದಕ್ಕೂ ಇಲ್ಲ, ಬಹಳ ಬೇಗ ಆವರಿಸಿಕೊಂಡುಬಿಡುತ್ತದೆ. *************************************************** ಯುದ್ಧದಲ್ಲಿ ಸತ್ತವರಾರೂ ಸ್ವರ್ಗ ಸೇರಲಾರರೂ ಎಂದು, ಎಲ್ಲ ಧರ್ಮ ಗ್ರಂಥಗಳೂ ಬೋದಿಸಬೇಕ...

ಇಲ್ಲೇ ಇವೆ ಕನಸುಗಳು

ಸೆಪ್ಟೆಂ ೦೩ ಲೇಖನ ೩೪ ವೀಕ್ಷಣೆ

ಎಲ್ಲೂ ಮರೆಯಾಗಿಲ್ಲ ಕನಸುಗಳು ಇಲ್ಲೇ ಇವೆ, ಎದೆಯ ಚಿಪ್ಪಿನೊಳಗೆ ಮೈಮರೆತು, ಆಕಾಶ ನೋಡುತ್ತಾ,,,, ಅಂದೆಂದಿಗಿಂತಲೂ ಹೆಚ್ಚು ಹರಿತವಾಗುತ್ತಿವೆ ದಿನವೂ ಎದೆಯಾಳದ ಬಡಿತದ ಶಬ್ಧವ ಕುಡಿದು, ಬದುಕಿದ್ದೇನೆ ಎನ್ನುವ ಒಂದೇ ಕಾರಣ ಸಾಕು ಅವು ಮತ್ತೆ ಮತ್ತೆ,...

ಅವಳೆಂಬ ನನ್ನಾಸೆ

ಆಗಸ್ಟ್ ೦೭ ಲೇಖನ ೪೦ ವೀಕ್ಷಣೆ

ಒಡಲೊಳಗೊಂದು ಏಕಾಂತ ಮೌನ ಅವಳ ನಲಿವಿಗೆ ಮಳೆಯಾಗಲು ಕಾಯುತ್ತಿದೆ, ಕೊನೆಗಾಣದ ಬದುಕಿನ ಆಕಾಶದಲಿ ಚಲಿಸುತ್ತಾ,,,,,,, ತುಂಬು ಯವ್ವನದ ಬೆಂಕಿಯಲ್ಲವಳು ಕೈ ಸವರಿ, ಉಸಿರು ತಾಕಿಸಿದಾಗ, ಮನ ಇನ್ನ್ಯಾವುದೋ ತಂಪಿಗೆ ಹಾತೊರೆದು, ಮೌನ ಗಟ್ಟಿಯಾಗಿಯೇ ಉಳಿಯಿ...

coca cola - ಕೊ ಕೊ ಕೋಲ ಇದೊಂದು ಮೋಸದ ಜಾಲ,,,,,

ಆಗಸ್ಟ್ ೦೫ ಲೇಖನ ೪೮ ವೀಕ್ಷಣೆ

ದಿನವೂ ವಿಷವುಣ್ಣುವ ಜೀವಿಗಳೇ ನಾವೆಲ್ಲಾ,,,, ಆದರೂ ಕ್ಯಾರೆ ಅನ್ನದೆ ಬದುಕತ್ತಲೇ ಇದ್ದೇವೆ,,,, ಅಂತಹದೇ ಒಂದು ವಿಷಯುಕ್ತ ಪಾನಿಯವನ್ನು ಬೆತ್ತಲೆಗೊಳಿಸಿ ಹಳ್ಳಿಯ ಸೊಗಡಿನ ಅಚ್ಚ ಕನ್ನಡದಲ್ಲಿ ಮಧುರವಾಗಿ ಹಾಡಿದ ವೀಡಿಯೋ ತುಣುಕೊಂದು ಇಲ್ಲಿದೆ, ಮನಕ್...

ಇಂಜಿನಿಯರನ ಪ್ರೇಮ ಪತ್ರ

ಜುಲೈ ೧೬ ಲೇಖನ ೪೦ ವೀಕ್ಷಣೆ

ಪ್ರೀತಿಯ ಹುಡುಗಿ,,,, ಹೆಚ್ಚು ಪ್ರೇಮ ಪತ್ರ ಬರೆದು ಅನುಭವ ಇಲ್ಲದೇ ಇದ್ದರೂ, ನಿನ್ನ ಮಂಪರಿನಲಿ ಬರೆದ ಒಂದೆರಡು ಪತ್ರಗಳು ನಿನ್ನ ಕೈ ಸೇರಲಿಲ್ಲ ಎನ್ನುವ ಖೇದವಿದೆ, ನೀನು ಈ ಪತ್ರವನ್ನು ಓದಿ ಒಂದು ಮುಗುಳ್ನಗುವನ್ನಾದರೂ ನನ್ನೆಡೆಗೆ ಚೆಲ್ಲುವೆಯಲ್ಲ...

ನನ್ನಾತ್ಮ ನಗುತ್ತಿದೆ ಗಹಗಹಿಸಿ

ಜುಲೈ ೦೭ ಲೇಖನ ೪೫ ವೀಕ್ಷಣೆ

ಸತ್ತ ನನ್ನ ಆತ್ಮಕ್ಕೆ ಬೆಂಕಿ ಇಟ್ಟು ಅಳುತ್ತಿದ್ದಾರೆ ಜನ, ಆದರೆ ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು, ನಿನ್ನೆಯ ನೆನಪುಗಳ ಜೊತೆ ಅವಿರತವಾಗಿ ಗುದ್ದಾಡಿ ನಾಳೆಯ ಕನಸುಗಳ ಜೊತೆ ಅಧ್ಭುತವಾಗಿ ಒದ್ದಾಡಿ ಇವತ್ತನ್ನು ಕೊಲೆ ಮಾಡಿ ಬೆಂ...