ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಪ್ಪ

ಜೂನ್ ೧೩ ಲೇಖನ ೬೭ ವೀಕ್ಷಣೆ

ಸ್ಪಂದನಳಿಗೆ, ಅಪ್ಪ ಇತ್ತೀಚಿಗೆ ಕೆಂಗಣ್ಣಿನಲ್ಲಿ ಯಾಕೆ ಗದರಿಸುತ್ತಿದ್ದರು ಗೊತ್ತಿರಲಿಲ್ಲ, ಅಪ್ಪ ಅಂದರೆ ಅದೇನೋ ಭಯ ಆಕೆಗೆ, ಹಳ್ಳಿಯ ಶಾಲೆಗೇ ಹೋಗುವಾಗ ಕೈ ಹಿಡಿದು ನಗುತ್ತಾ ನಡೆಯುತ್ತಿದ್ದ ಅಪ್ಪ, ಬೆಂಗಳೂರು ಬಂದಾದ ಮೇಲೆ ಯಾಕೆ ಬದಲಾದರು? ಇದ್ದ...

ಕನ್ನಡಿಯೊಳಗಿನ ನೆರಿಗೆಗಳು

ಜೂನ್ ೧೧ ಲೇಖನ ೫೨ ವೀಕ್ಷಣೆ

ಕನ್ನಡಿಯೊಳಗಿನ ನೆರಿಗೆಗಳು ನೆನಪುಗಳ ಬೆನ್ನೇರಿ ಹೊರಟಿದ್ದು ಕಳೆದ ಯವ್ವನದ ಮಧುರ ಸ್ಮೃತಿಗೆ ಕನ್ನಡಿಯೇ ಇಲ್ಲವೆಂದರೆ ತನಗೆ ತಾನೇ ಚಿರ ಯವ್ವನಿ, ಬೇರೆ ಯಾರು ಏನೆಂದುಕೊಂಡರೇನು ಬೆಣ್ಣೆ ಕದಿಯುವ ಕಳ್ಳ ಚಿರ ಯವ್ವನದಲ್ಲೇ ಮಲಗಿಹನಲ್ಲ,,,, ಅವನಿಗಿಲ್ಲ...

“ಆಕೆಯ ಪ್ರೇಮ, ನನ್ನ ಕಥೆ”

ಜೂನ್ ೦೯ ಲೇಖನ ೫೧ ವೀಕ್ಷಣೆ

ಆಕೃತಿ ಇರದ ಪ್ರತಿಕೃತಿಗೆ ದಿನವೂ ಕನಸು ಕಾಣುವ ಪಕ್ಕದ ಮನೆ ಹುಡುಗಿ ಕಿಟಕಿ ಸಂದಿನಲ್ಲಿ ಚಂದಿರನ ಇಣುಕಿ, ತನ್ನಷ್ಟಕ್ಕೆ ಗುನುಗುವ ಹಾಡಿಗೆ ನಾನು ಮುಗುಳ್ನಕ್ಕರೆ, ಆಕೆಯ ಮುಂಗುರುಳು ನಾಚುವುದು, ಮನದಲ್ಲೇ ಕಟ್ಟಿದ ಆಕೆಯ ಹಕ್ಕಿ ಗೂಡು, ಯಾವುದೊ ಊರಿನ...

ಚಿತ್ರ ದರ್ಶನ

ಜೂನ್ ೦೮ ಲೇಖನ ೫೬ ವೀಕ್ಷಣೆ

ಚಲನಚಿತ್ರ ಅಥವಾ ಸಿನಿಮಾ ಲೋಕವನ್ನು ಕನಸಾಗಿಸಿಕೊಂಡಿರುವ ಅನೇಕರಲ್ಲಿ ನಾನು ಒಬ್ಬ, ಒಂದು ಕಿರು ಚಿತ್ರಕ್ಕೆ ಕೈ ಹಾಕುವ ಆಸೆ ಇತ್ತು, ಆದರೆ ಅದರ ಶಬ್ಧ ಮತ್ತು ಸಂಬಾಷಣೆಗಳನ್ನೆಲ್ಲ ಸರಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ,,,,, ಆದರೆ ಹುಚ್ಚು ಬಿಟ...

ಅಸ್ಪಷ್ಟ ಪ್ರಶ್ನೆ

ಜೂನ್ ೦೪ ಲೇಖನ ೪೮ ವೀಕ್ಷಣೆ

ಮನವು ಸತ್ತು ಹೆಣವಾದರೂ ನೆನವು ಸಾಯುತ್ತಿಲ್ಲ,,,, ಯಾಕೆ ? ನಿದ್ರೆಯ ಮಂಪರಿನಲ್ಲಿ ನಡಿಗೆಯ ಮೈಮರೆವೆಯಲ್ಲಿ ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಕಾಡುವುದೊಂದೆ,,,,, ನೆನಪು ! ದಟ್ಟ ಕಾಡಿನಲ್ಲಿ ಮರುಭೂಮಿ ಎದುರಾದಂತೆ, ಸಾಗರದ ಮಧ್ಯದಲ್ಲಿ ನೀರೆಲ್ಲ ಖಾಲಿ...

ಕಾಡುವ ಕಿಣ್ವಗಳು

ಮೇ ೨೯ ಲೇಖನ ೫೯ ವೀಕ್ಷಣೆ

ಅವ್ವನ ಬೆರಳಿನ ತುದಿಗಂಟಿದ ಗಂಟು ಬಡತನದ ನಿರ್ವಾತ ಮೌನ ಬಿಕ್ಕಳಿಕೆ ಹಸಿವೂ ಕಾಡುವ ಕತ್ತಲಿನ ಕ್ರೌರ್ಯಕೆ ದುಡಿದು ದಣಿವ ಅಪ್ಪನ ಕಳೆದ ಪ್ರೇಯಸಿಯ ಮರೆಸುವ ಹುನ್ನಾರಕ್ಕೆ ಅವ್ವನದ್ದೆ ಮಧುರ ಮೌನ ಉಪವಾಸ ನಾಚಿಕೆ ಇಲ್ಲದೆ ಹರಿವ ನೀರು ತಣಿಸಿತೆ ದಾಹವ?...

ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??

ಮೇ ೧೯ ಲೇಖನ ೪೯ ವೀಕ್ಷಣೆ

ಅದು ನಾನು,,,,,ಇದು ನೀನು,,,,, ನಾನು ಮಹಾ,,,, ನೀನು ಸ್ವಾಹ,,, ವ್ಯಂಗ್ಯ ಹ್ಹ ಹ್ಹ ಹ್ಹ ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು, ಮೆಟ್ಟಿ ಮೆರೆಯುವವ ಮಹಾ ಆತ್ಮ,,, ಶಾಂತಿ ನೀಡುವವ "ದುಡ್ಡಿನ ಆದ್ಯ...

ನಾನು ದೇಶ

ಮೇ ೧೨ ಲೇಖನ ೪೭ ವೀಕ್ಷಣೆ

ಪಟಿಂಗ ರಾಯನು ಕುಡಿದ ಕೊಳಾಯಿಗಟ್ಟಲೆ ಶುದ್ದ ನೀರೆಲ್ಲ ಅವನ ಗಟ್ಟಿ ಹೊಟ್ಟೆಯೊಳಗೆ ಜೀರ್ಣವಾಗಿ ಅದರಿಂದ ಕೆಳಗಿಳಿದು ಉಳಿದ ಹನಿ ಮೂತ್ರ ಚಿಮುಕಿಸಿ ನನ್ನ ಉದ್ದಾರ ಮಾಡುತ್ತೇನೆ ಎಂದು ಬೀಗಿದ,,, ಕಾಯುತ್ತಿದ್ದಾರೆ ನನ್ನ ಜನ ಕಪ್ಪು ಕಣ್ಣುಗಳಲ್ಲಿ ನನ್ನ...

ಭಾರತಿ

ಮೇ ೦೭ ಲೇಖನ ೪೯ ವೀಕ್ಷಣೆ

ತಾನೇ ಹೆತ್ತ ಮಕ್ಕಳು ತನ್ನನೇ ಹರಾಜಿಗೆ ಇತ್ತಿರುವಾಗ ಪ್ರೇಮದೀ ಕುಳಿತಿಹಳು ತಾಯಿ ಮಕ್ಕಳನು ಮುದ್ದಿಸುತ ತನ್ನ ಒಂದೊಂದೇ ಆಭರಣ ಕಳಚಿ ಅಡವಿಟ್ಟು ಹೆತ್ತವಕೆ ತುತ್ತಿಟ್ಟರೂ ಇನ್ನಷ್ಟು ಬೇಕೆಂಬ ಪಿಪಾಸುಗಳನು ಬೆಂಬಲಿಸಿ ಪೋರೆದಿಹಳು ಮುಂದೆ ಚಂದಗಾಣುವವು...

ಮತ್ತೆ ಬರುವೇ ನಾ,,,,,ಇಂದು ಸತ್ತು!

ಮೇ ೦೪ ಲೇಖನ ೫೬ ವೀಕ್ಷಣೆ

ಹೋರಾಡಿ, ಹಾರಾಡಿ, ತೂರಾಡಿ, ಕೂಗಾಡಿ ಬದುಕಲಿ ಬಡಿದಾಡಿ, ಬದುಕನ್ನೇ ಗೆದ್ದೇ ಎನ್ನುವಷ್ಟರಲೀ ಬೇಕೆಂದಿದೆ ಹೃದಯ ಮುಕ್ತಿಯನು, ಯವ್ವನ ಇದ್ದಾಗ ಎದೆ ನಿಗುರಿಸಿ ಹಣ್ಣಾಗಿ ಬೀಳುವಾಗ ಉರುಳಾಡಿ ಕಾಡಿ ಬೇಡಿದರೂ ಸಿಗುವುದೇ ಮುಕ್ತಿ ? ಯುಕ್ತಿಯೇ ಚುಚ್ಚಿ ಕ...

ಬೇವರ್ಸಿ ದೇವರು !!

ಮೇ ೦೨ ಲೇಖನ ೫೫ ವೀಕ್ಷಣೆ

ಗುಡಿ ಮುಂದಿನ ಬಿಕ್ಷುಕಿ ಬಿಕ್ಕುತಿಹಳು ,,,,,,, ದಿನವೂ ಇಲ್ಲಿಯೇ ದೇವನ ಭಜಿಸಿ ದಕ್ಕಿದ್ದೆರಡು ಉರೂಟು ಪಾವಲಿಯಲಿ ಹೊಟ್ಟೆಗಿಲ್ಲದೆ ಕಿರುಚುವಾಗ ಎಲ್ಲಿದ್ದ ನನ್ನ ದೇವರು ? ಆ ಬೇವರ್ಸಿ ದೇವರು ? ಕಣ್ಣಿರದ ನನ್ನ ಕಂದಾ ಅವ್ವಾ ಎಂದು ಕಿರುಚಿ ಗುಡಿ ಎ...

ನಿನಗೆ ಬೇರೆ ಹೆಸರು ಬೇಕೇ ??

ಏಪ್ರಿಲ್ ೨೮ ಲೇಖನ ೭೬ ವೀಕ್ಷಣೆ

ನಗು ಮುಖದ ಮಗು ಆಕೆ ಹೆತ್ತವಳ ಮನೆಯ ಜಗುಲಿಯಲ್ಲಿ ಹೆತ್ತದ್ದು ಹೆಣ್ಣೆಂದು ವ್ಯಂಗ್ಯವಿಟ್ಟಾಗಲೂ ನಗು ಮುಖದ ವದು ಆಕೆ ಗುರಿ ಇರದ ಮದುವೆಯಲಿ ವರನ ಕಡೆಯವರು ದಕ್ಷಿಣೆ ಭಕ್ಷಿಸುವಾಗಲೂ ನಗು ಮುಖದ ಮಧು ಆಕೆ ಮಧುಚಂದ್ರ ಮುಗಿದೊರ್ಷದಲಿ ಪತಿಯು "ಮದ್ಯ"ದ ಮ...