ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯಾರಾತ? ನನ್ನನು ಮಧ್ಯ ರಾತ್ರಿಯೆಯಲಿ ತೊರೆದು ಹೋದವನು?

ಜುಲೈ ೨೯ ಲೇಖನ ೪೮ ವೀಕ್ಷಣೆ

ಅವನು ನಿಧಾನಕ್ಕೆ ನಡೆಯುತ್ತಿದ್ದ, ರಸ್ತೆಯ ಬದಿಯಲ್ಲಿ, ಗಟ್ಟಿ ಟಾರು ರೋಡಿನ ಹಂಗು ಅವನಿಗೆ ಇರಲಿಲ್ಲ,,, ಅವನು ನಂಬಿದ್ದು ರೋಡನ್ನಲ್ಲ, ಅವನ ಕಾಲುಗಳನ್ನು, ಅವನಿಗೆ ಆಯಾಸ ಅಗುವುದೇ ಇಲ್ಲ, ಆದರೂ ಕೇಳುವವರಿಲ್ಲ, ಸದಾ ನಡೆಯುತ್ತಲೇ ಇರುತ್ತಾನೆ, ಅಕ್...

ಮಡಚಿಟ್ಟ ಕಾಮನಬಿಲ್ಲು

ಜುಲೈ ೦೬ ಲೇಖನ ೪೫ ವೀಕ್ಷಣೆ

ಕಳೆದ ದಿನಗಳ ಲೆಕ್ಕವಿಟ್ಟಿಲ್ಲ ಬರುವ ಭಾವಗಳಿಗೆ ಲೆಕ್ಕ ಇಡುವುದು ಹೇಗೆ,,, ಒಂದೊಂದು ನಕ್ಷತ್ರ ಮಿನುಗುವಾಗಲೂ ಒಂದೊಂದು ಮಿಡಿತ ಎದೆಯೊಳಗೆ, ಮುಗಿಲ ಎತ್ತರದ ಕಾಮನಬಿಲ್ಲು ಮನದ ಎತ್ತರಕ್ಕೆ ಮುದುಡಿ ನಿಂತರೆ,,,, ಮೌನ ಸ್ವಾಗತ ಎದೆಯ ಆಲಾಪನೆಗೆ, ನೇರ...

ಚಿತ್ರ,,,,,, ಅವ್ವನದ್ದು

ಏಪ್ರಿಲ್ ೦೭ ಲೇಖನ ೩೫ ವೀಕ್ಷಣೆ

ಅವಳ ಚಿತ್ರವನ್ನು ಬಿಡಿಸಲು ಹೋಗಿ ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ, ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ, ಆದರೆ ಆಕೆ ಅದನ್ನು ನೋಡಿ ಎದೆಗಪ್ಪಿಕೊಂಡು ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ, ಮೊದಲ ಮಳೆಯ ಹಾಗೆ, ಆಕೆ ಮೊದಲ ಬಾರಿ...

ಕಾವ್ಯದ ಯುದ್ಧ

ಮಾರ್ಚ್ ೨೧ ಲೇಖನ ೪೦ ವೀಕ್ಷಣೆ

ವಿಶ್ವ ಕವಿತೆಯ ದಿನದಂದು, ಕಾವ್ಯವೊಂದು ಕೋವಿಯ ಎದುರಲ್ಲಿ ಯುದ್ಧಕ್ಕೆ ನಿಂತಿದೆ,, ಮದ್ದುಗುಂಡುಗಳಿಗೆ ಸಾಲುಗಳ ಎದೆಯೊಡ್ಡಿ ಅಕ್ಷರಗಳನ್ನು ಹರಿತಗೊಳಿಸಿ, ಪ್ರೇಮಿಸುವ ಧೈರ್ಯವಿದೆಯೇ ನಿನಗೆ ಕೋವಿಯೇ? ಎಂದು ಸವಾಲೊಡ್ಡಿದೆ, ಕೊಲ್ಲುವುದು, ಅದೆಷ್ಟು ಸ...

ಭೂಮಿಗೊಂದು ತಲೆದಿಂಬು ಬೇಕು,

ಫೆಬ್ರ ೧೫ ಲೇಖನ ೩೭ ವೀಕ್ಷಣೆ

ಭೂಮಿಗೊಂದು ತಲೆದಿಂಬು ಬೇಕು, ಅವಿರತವಾಗಿ ದುಡಿದ ಸುಸ್ತು ಕಳೆಯಲು, ಓ ಸೂರ್ಯನೇ, ನೀನೂ ಒಂದೈದು ವರ್ಷ ಹುಟ್ಟಲೇ ಬೇಡ, ಮಲಗಿಬಿಡು ಹಾಯಾಗಿ,,,, ಚಂದ್ರ ನಿನಗ್ಯಾಕೆ ಕೋಪ, ನೀನೂ ಹೋಗಿ ಬಾ ಮಡದಿಯ ಊರಿಗೆ, ಅವಳ ಕೆನ್ನೆಗೆ ಮುತ್ತಿಕ್ಕಿ, ಬರಸೆಳೆದು ಬಿ...

ಬಾ ಹುಡುಗಿ,,,,,,,,,,,ಇಂದಾದರೂ ನಾವು ನಿಜವಾಗಿ ಪ್ರೇಮಿಸೋಣ.

ಫೆಬ್ರ ೧೪ ಲೇಖನ ೪೩ ವೀಕ್ಷಣೆ

ಪ್ರೇಮಿಗಳ ದಿನವೇ, ನನ್ನ ಪ್ರೇಮವೆಲ್ಲ ಖಾಲಿಯಾಗಿದೆ ಹುಡುಗಿ, ಎದೆಯನ್ನು ಬಿರುಬಿಸುಲಿಗೆ ಒಡ್ಡಿ, ದೇಹವನ್ನು ಮಂಜಿನ ಹಂದರದೊಳಗೆ ಸಿಕ್ಕಿಸಿ, ಇಷ್ಟು ದಿನ ನಮ್ಮಿಬರ ಸಲ್ಲಾಪಕ್ಕೆ ಸಹಕರಿಸಿದರಲ್ಲ ಆ ಯೋಧರು,,,,,, ಅವರಿಗೆ ಮುಡಿಪಾಗಿಟ್ಟಿದ್ದೇನೆ, ನನ...

“ಸಿರಿವಂತನಾದರೂ”,,,, ಕನ್ನಡದ ಹಳೇ ಗೀತೆಗಳ ನೆನಪು

ಡಿಸೆಂ ೧೪ ಲೇಖನ ೭೩ ವೀಕ್ಷಣೆ

ಫೇಸ್ ಬುಕ್ಕಿನ “ಕನ್ನಡದ ಹಳೇ ಗೀತೆಗಳ ನೆನಪು” ಇಲ್ಲಿಂದ ತೆಗೆದುಕೊಂಡ ಬರಹ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್ ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ. ಸಿರಿವಂತನಾದರೂ...

“ನೂರು ರುಪಾಯಿ” ಎಂಬ ಸುಂದರ ಕಲ್ಪನೆ ಮತ್ತು ವಾಸ್ತವ

ಡಿಸೆಂ ೧೧ ಲೇಖನ ೪೯ ವೀಕ್ಷಣೆ

ಸಿನಿಮಾ ಎಂದರೇನು? ಎನ್ನುವ ಪ್ರಶ್ನೆಗೆ, ನನ್ನಂತವರು “ಬದುಕೇ ಸಿನಿಮಾ” ಎಂಬ ಉತ್ತರ ನೀಡಬಹುದೇನೋ, ಸಿನಿಮಾದ ತಾಕತ್ತೇ ಅಂತದ್ದು. ಹಾಗೆ ಬದುಕಿನ ಸಿನಿಮಾವನ್ನು ಕಂಡ ಅನುಭವ ನಿನ್ನೆ ನನಗಾಯಿತು. ನಿನ್ನೆ ಸಂಜೆ ಕೇರಳದ ಕಲ್ಲಿನ ಗುಡ್ಡದ ಮೇಲೆ ಕುಳಿತು...

ಅಕ್ಕ ಮತ್ತು ಚಿಟ್ಟೆ

ಡಿಸೆಂ ೧೦ ಲೇಖನ ೬೧ ವೀಕ್ಷಣೆ

ನೀರಿನ ಬಿಂದಿಗೆ ಹಿಡಿದು, ತೋಡಿಗೆ ನೀರು ತರಲು ಹೋಗುವಾಗ, ಅಕ್ಕ ತನ್ನೊಳಗೇ ಏನನ್ನಾದರೂ ಗೊಣಗಿಕೊಳ್ಳುತ್ತಲೇ ಇರುತ್ತಿದ್ದಳು, ಒಬ್ಬಳೇ ಮಾತನಾಡಿಕೊಂಡು ನೀರಿನ ಕೊಡ ಹೊತ್ತು ತೋಟದ ಕಾಲುಹಾದಿಯನ್ನು ದಾಟಿ, ಗದ್ದೆಯ ಅಂಚಲ್ಲಿ ನಡೆದು ಮನೆಗೆ ಬರುವಾಗ ನ...

ಹಾಲಿನ ಹುಡುಗಿಯ ಮೋಡ

ಡಿಸೆಂ ೦೪ ಲೇಖನ ೪೧ ವೀಕ್ಷಣೆ

ಆಕಾಶಕ್ಕೆ ಕೈ ಹಾಕಿ, ಮೋಡಗಳನ್ನು ತಿನ್ನಬೇಕೆನ್ನುವ ತವಕ, ಚೆನ್ನೈ ನ ಹಾಲು ಮಾರುವ ಹುಡುಗಿಯ ಕಣ್ಣಲ್ಲಿ, ಮೋಡದ ಬಿಳಿ ಬಿಳಿ ಹಾಸಿಗೆಯಲ್ಲಿ ಮಲಗಿ ನಿದ್ರಿಸಿ, ಅದರ ಪರಿಮಳವನ್ನು ಆಸ್ವಾದಿಸುವ ಕನಸು, ಅವಳಿಗೆ,,, ಕೆನ್ನೆ ಮೇಲೆ, ಅರಿಶಿನದ ಬದಲಿಗೆ, ಮ...

ದುಃಖಕ್ಕೆ ಲ್ಯಾಕ್ರಿಮಲ್ ಗ್ರಂಥಿ ಕರಗುವುದೇಕೆ!

ಡಿಸೆಂ ೦೨ ಲೇಖನ ೩೯ ವೀಕ್ಷಣೆ

ಶುದ್ಧ ಸಂಜೆಯಲ್ಲಿ ದಿಶಾ ಓಡಿಬಂದು ಕೇಳಿದ ಪ್ರಶ್ನೆ, ಭಾವನೆಗೂ ಹಾಗೂ ಕಣ್ಣೀರು ಉತ್ಪತಿ ಮಾಡುವ ಲ್ಯಾಕ್ರಿಮಲ್ ಗ್ರಂಥಿಗೂ ಯಾವುದೇ ಸಂಬಂದ ಇಲ್ಲದಿದ್ದರೂ, ಭಾವನಾತ್ಮಕವಾಗಿ ದುಃಖವಾದಾಗ ಕಣ್ಣೀರು ಮಿಡಿಯುವುದು ಏಕೆ? ಎಂದು,,,, ಸುಮ್ಮನೆ ಆಕಾಶ ನೋಡುತ...

ಭೂಮಿ ವೆಜಿಟೇರಿಯನ್ನಂತೆ

ನವೆಂ ೨೪ ಲೇಖನ ೪೧ ವೀಕ್ಷಣೆ

ಅವಿರತವಾಗಿ ಚೆಲ್ಲುತ್ತಿರುವ ರಕ್ತ ಕುಡಿದ ಭೂಮಿಕಾ, ತಾನು ವೆಜಿಟೇರಿಯನ್ನು ಎಂದು ಕೂಗಿ ಹೇಳುತ್ತಿದ್ದಾಳೆ,,,,,,,,,, ಚೆನ್ನೈ, ಆಂದ್ರ ಗಳಲ್ಲಿ ಅವಿಶ್ರಾಂತ ಕಣ್ಣೀರು ಸುರಿಸಿ,,, ತನ್ನ ಅಳಲನ್ನು ತೋರ್ಪಡಿಸಲೆತ್ನಿಸಿದ್ದಾಳೆ ,,,, ಕಂಡ ಕಂಡ ಜೀವಿಗ...