ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ್ ಜೀ ಕೇ
ನ

ನವೀನ್ ಜೀ ಕೇ

naveengkn

೧೨೭ ಲೇಖನಗಳು ೧೧,೬೫೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಸತ್ತ ನಿನ್ನೆಗಳು"

ಏಪ್ರಿಲ್ ೧೮ ಲೇಖನ ೪೪ ವೀಕ್ಷಣೆ

ನನ್ನೆದೆಯ ಸುಡುಗಾಡಿನಲ್ಲಿ ಇನ್ನೊಂದು ನಿನ್ನೆಯ ಹೆಣ, ಸತ್ತ ನಿನ್ನೆಗಳನ್ನು ಹೂಳಿ ಕಲ್ಲಿಟ್ಟು, ಗಿಡ ನೆಟ್ಟಿದ್ದೇನೆ, ಸಾಯುವ ಇವತ್ತಿಗೆ ಕಾದು ಕಣ್ಣರಳಿಸಿ ಕುಳಿತಿದ್ದೇನೆ,, ನಿನ್ನೆ ಸತ್ತಂತೆ ನಿನ್ನೆಯ ನೆನಪೂ ಸತ್ತಿದ್ದರೆ! ಇಂದು ನನದಾಗಿ ನಗುತಿ...

"ಹೆಸರಿಗೆ ನಿಲುಕದಾಕೆ"

ಏಪ್ರಿಲ್ ೧೩ ಲೇಖನ ೫೪ ವೀಕ್ಷಣೆ

ಅವನ ಹೊಡೆತಕ್ಕೆ ಅವಳ ಕಣ್ಣೀರು ಗುಡು ಗುಡು ಗುದ್ದಿನ ಶಬ್ದ, ಅವಳ ಬೆನ್ನು ಮೂಳೆ ಬಿರಿಯುವಂತೆ ಸುಮ್ಮನೆ ಸಹಿಸಿದಳು ಆಕೆ, ನಾನು ಸರಿದಾಡಿದೆ ಗರ್ಭದಲ್ಲಿಯೇ ಮುಷ್ಠಿ ಕಟ್ಟಿ ನನ್ನ ನೇವರಿಸಿದಳು, ಕ್ಷಣದಲ್ಲಿ ನೋವ ಮರೆತಳು, ನಕ್ಕಳು, ಅವಡುಗಚ್ಚಿ ನಗುತ...

ಶೂನ್ಯತೆ,

ಏಪ್ರಿಲ್ ೧೨ ಲೇಖನ ೬೮ ವೀಕ್ಷಣೆ

ಕೆಲವು ದಿನಗಳ ಹಿಂದೆ, ವಯಸ್ಸಿನಲ್ಲಿ ವೃದ್ದರಾದವರು ವಾಸಿಸುವ ಆಶ್ರಮವೊಂದಕ್ಕೆ ಭೇಟಿ ನೀಡಿದ್ದೆ,,,,ಮಾಗಿದ ಮನಸುಗಳ ಒಟ್ಟು ಸಮೂಹ ಅಲ್ಲಿತ್ತು,,,,,,, ದೇಹದ ಸೌಂದರ್ಯ ಮಾಸಿ ಬಗ್ಗಿ ನಡೆಯುತ್ತಿದ್ದ ವ್ಯಕ್ತಿಗಳು ಅಲ್ಲಿದ್ದರು,,,,,,,,,ಎಲ್ಲರ ಕಣ್ಣ...

ಉತ್ತರ ಬೇಕಿದೆ,

ಮಾರ್ಚ್ ೨೭ ಲೇಖನ ೬೦ ವೀಕ್ಷಣೆ

ಬಹಳ ದಿನಗಳಿಂದ ಪ್ರಶ್ನೆಗಳು ಕಾಡುತ್ತಿವೆ, ಇಂದು ನಿಮ್ಮೆಲ್ಲರಲ್ಲಿ ಕೇಳಬೇಕೆನಿಸಿದೆ,,,ಪ್ರಾಜ್ಞರು ದಯವಿಟ್ಟು ಉತ್ತರಿಸಿ,,,, ೧) ರಾಜಕೀಯ ಎಂದರೇನು? ಅದನ್ನು ಹೇಗೆ ವ್ಯಾಕ್ಯನಿಸಬಹುದು ? ೨) ರಾಜಾಕೀಯ ಒಂದು ವೃತ್ತಿಯೇ ? ೩) ರಾಜಕೀಯಕ್ಕೆ ಸೇರಿದ...

ಮೂಕ ವೇದನೆ

ಮಾರ್ಚ್ ೨೪ ಲೇಖನ ೭೪ ವೀಕ್ಷಣೆ

ಮುಂದಿನ ವಾರ ಅಮ್ಮನವರ ಜಾತ್ರೆ, ಭಕ್ತಿಯನ್ನು ಭಾವಪರವಶವಾಗಿ ತೋರಿಸಬೇಕು,,, ಅಮ್ಮ ಮರುಳಾಗಿ ಒಲಿಯಬೇಕು,,, ಕುರಿಯ ಹುಡುಕಾಟ,, ಅದು ದಷ್ಟಪುಷ್ಟ ಗಂಡು ಕುರಿ,,,,,, ತನ್ನ ಏಕಾಂಗಿ ಪ್ರೇಯಸಿ ಕುರಿಯೊಂದಿಗೆ ಸರಸ ಮಾತುಗಳ ಸಲ್ಲಾಪದಲ್ಲಿ ತೊಡಗಿದ್ದ ಸಮ...

"ಹೀಗೇಕಾಯಿತು?"

ಮಾರ್ಚ್ ೧೧ ಲೇಖನ ೭೧ ವೀಕ್ಷಣೆ

ನಡು ನೆತ್ತಿಯ ಮೇಲೆ ಸುಡು ಸೂರ್ಯ ನನ್ನ ಬಿಸಿ ರಕ್ತ ಇನ್ನಷ್ಟು ಬಿಸಿಯಾಯ್ತು,, ಇಳಿ ಸಂಜೆಯಲಿ ಆತ ತಂಪಾದ ಜನ ಗುಂಪೆರೆದರು ತಂಪಿನ ಕೆಂಪನು ಕಣ್ತುಂಬಿಕೊಳ್ಳಲು ಮರುದಿನ ಮತ್ತೆ ಬರುವನೆಂದು ಗೊತ್ತಿದ್ದರೂ..... ಬಾಳ ಸಂಜೆಯಲಿ ನಾನು ತಣ್ಣಗಾದೆ, ಜನ ಮ...

"ಹಾರುವ ಹಕ್ಕಿಯ ಇತಿಹಾಸ" ಪ್ರಪಾತದೊಳಗೆ

ಮಾರ್ಚ್ ೦೭ ಲೇಖನ ೮೪ ವೀಕ್ಷಣೆ

ಜಗದ ಸತ್ಯದೊಳಗೆ ವಿಜ್ಞಾನ ತೋರಿಸಿಕೊಟ್ಟಿದ್ದು ಕಡಲೆಕಾಳು ಗಾತ್ರದ್ದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದು, ವಿಜ್ಞಾನವು ಸತ್ಯವನ್ನು ತರ್ಕಬದ್ದವಾಗಿ ದಾಖಲೆಗಳೊಂದಿಗೆ ವಿವರಣೆ ನೀಡುತ್ತಾ ಪ್ರತಿ ವಿಷಯವನ್ನು ಅಮೂಲಾಗ್ರವಾಗಿ ಹೇಳಿ ಸಾಧಿಸಿ ತೋರಿಸಬ...

ಬಣ್ಣ ಕಟ್ಟಿದ ನಾಟಕ

ಮಾರ್ಚ್ ೦೫ ಲೇಖನ ೬೮ ವೀಕ್ಷಣೆ

ವೇಷ ಯಾಕೆ, ಭಾಷೆ ಯಾಕೆ ಯಾಕೆ ಮತ ಪಂಥ ? ತನುವಿನೊಳಗಿನ ಮನವ ಹಿಡಿದು ಅಲುಗಿ ಕೇಳಿದರಾಗದೇನು ! ಮೀನ ಯಾಕೆ, ಮೇಷ ಯಾಕೆ ಯಾಕೆ ಗ್ರಹ ನಕ್ಷತ್ರ ? ದಿನವು ಅರಿತು, ಮೋಹ ಮರೆತು ಬೆರೆತು ಬದುಕಲಾಗದೇನು ! ಪಕ್ಷ ಯಾಕೆ, ಚಿಹ್ನೆ ಯಾಕೆ ಯಾಕೆ ಬಿಳಿಯ ವಸ್ತ್...

ಅಕ್ಕಿ

ಫೆಬ್ರ ೧೭ ಲೇಖನ ೫೩ ವೀಕ್ಷಣೆ

ಬೋರಾ ಅಂಗಡಿಯ ಮುಂದೆ ನಿಂತು ಅಕ್ಕಿಗಾಗಿ ಗೋಗರೆಯುತ್ತಿದ್ದ "ಅಂಗ್ ಅನ್ನ್ ಬ್ಯಾಡ್ರಿ ಸಾಮಿ, ನಿಮಿಗ್ ಕೈ ಮುಗಿತಿನಿ ಸಾಮಿ, ಎಳ್ದೆ ರುಪಾಯಿ ಇರದು, ಒಂದು ಪಾವ್ ಆದ್ರ ಕೊಡಿ ಸಾಮಿ," ದ್ಯಾವಪ್ಪನಿಗೆ ಕೋಪ ನೆತ್ತಿಗೇರಿತು "ಹೋಗ್ಲ ಹೊರಿಕ್ಕೆ, ಎಲ್ಡ್...

ನಮನ

ಫೆಬ್ರ ೧೨ ಲೇಖನ ೫೬ ವೀಕ್ಷಣೆ

ವರ್ಷದ ಹಿಂದೆ ಬರೆದ ಬರಹ,,,

ಅಂಕೆಯ ಅಳು

ಡಿಸೆಂ ೧೮ ಲೇಖನ ೫೩ ವೀಕ್ಷಣೆ

---ಅಂಕೆಯ ಅಳು---- ಬಾಲ್ಯದಲ್ಲಿ ನನ್ನಲ್ಲಿದ್ದ ಹರಿದ ಮಗ್ಗಿ ಪುಸ್ತಕದ ಮಗ್ಗುಲಿನ ಅಂಕೆಗಳು ಅಳುತ್ತಿವೆ,,,, ಕಾರಣ ಇಷ್ಟೇ,,, ಈಗ ಯಾವುದೊ ದೇಶದವನು ನನಗೆ ಕೊಟ್ಟ ಸಂಬಳ ಎಣಿಸುವಾಗ ಅವುಗಳ ಮೆಲುಕುಹಾಕುತ್ತೇನಲ್ಲ, -----ಗೌರಿ----‍ ನನ್ನ ಮನೆಯ ಮು...

ಪ್ರೀತಿಯ ಸೀತೆ,,,

ನವೆಂ ೩೦ ಲೇಖನ ೬೨ ವೀಕ್ಷಣೆ

ಓದುವ ಮುನ್ನ,,( http://sampada.net/blog/%E0%B2%B8%E0%B3%80%E0%B2%A4%E0%B3%86%E0%B2%AF%E2... ) ಪ್ರೀತಿಯ ಸೀತೆ,,, ಅದೆಷ್ಟೋ ಯುಗಗಳು ಕಳೆದ ಮೇಲು ನಿನ್ನಲ್ಲಿ ನೋವು ಮಡುಗಟ್ಟಿದೆ ಎಂದರೆ,,,, ವಿಷಾದವಾಗುತ್ತದೆ ನನಗೆ,,,, ನೀನು ನನ...