" ಚುಟುಕುಗಳು 18 "
___LINK_OPEN_href="/attachment/?view=att&th=1392fa37f40d0b95&attid=0.4&disp=attd&realattid=f_h5xw16kg3&zw"___Download the original attachment ದೇವರು ಕಣ್ಮುಂದೆ ಚಲಿಸುವ ಎಲ್ಲ ಸಾದೃಶ್ಯ ಅಸಾದೃಶ್ಯ ಚರಾಚರ ವಸ್ತಗಳಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
___LINK_OPEN_href="/attachment/?view=att&th=1392fa37f40d0b95&attid=0.4&disp=attd&realattid=f_h5xw16kg3&zw"___Download the original attachment ದೇವರು ಕಣ್ಮುಂದೆ ಚಲಿಸುವ ಎಲ್ಲ ಸಾದೃಶ್ಯ ಅಸಾದೃಶ್ಯ ಚರಾಚರ ವಸ್ತಗಳಲ್...
2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್ರತಿಷ್ಟಿತ ನಿಮರ್ಾಪಕ, ನ...
ಸಣ್ಣ ಸತ್ಯಗಳೆ ಬೃಹತ್ ಸತ್ಯದ ಬೀಜಗಳು ದೊಡ್ಡ ಆಲವೂ ಕೂಡ ಮೂಲದಲೊಂದು ಸಣ್ಣ ಬೀಜ *** ನಂಬಿಕೆಯ ಆಧಾರದ ಮೇಲೆಯೆ ಕಳೆದು ಹೋಗುತ್ತದೆ ಬದುಕು ನಂಬಿಕೆಯೆ ಜೀವನದ ಊರುಗೋಲು *** ಬೌಲಿಂಗ್ ದಾಖಲೆಯ ಸರದಾರ ಮುತ್ತಯ್ಯ ಮುರಳೀಧರ ಕ್ರೀಡೆಗೆ ವಿದಾಯ ಹೇಳಿ ಸೇ...
ಬದುಕನ್ನು ಅರಿಯುವುದೆಂದರೆ ಸಂಕೀರ್ಣ ಜೀವಿ ಮನುಷ್ಯನನ್ನು ಅರಿಯುವುದೆಂದೇ ಅರ್ಥ ಆದರೆ ಆತನ ಅಂತರ್ಗತ ಚಿತ್ತ ಶಬ್ದಕೋಶದಲಿ ದೊರೆಯದ ಒಂದು ಕ್ಲೀಷ್ಟ ಶಬ್ದ *** ಮನುಷ್ಯನ ಸಪ್ತ ರಂಧ್ರಗಳು ದುರ್ಘಂಧಗಳ ವೈತರಣಿ ಅದರಲ್ಲಿಯೆ ಬೀಳುತ್ತ ಮುಳುಗೇಳುತ್ತಲೆ...
ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್ಷುಕರಂತೆ ಕೋಲಾರದಲ್ಲಿ ತ...
ಸೋಲುಗಳನ್ನು ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ *** ಉದ್ಧಟತನದಿಂದ ಊಹೆಯಿಂದ ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸಿ ಬಿಡಬಹುದು ಆದರೆ ಸುಳ್ಳು ಎನ್ನುವುದು ಉರಿದು ಹೋದ ಮರದ ಕೊ...
ಮರ ಹಣ್ಣಾದ ಎಲೆಗಳನ್ನು ಉದುರಿಸುತ್ತದೆ ಶಿಶಿರ ಋತುವಿನಲ್ಲಿ ವಸಂತದ ಬಿರು ಬೇಸಿಗೆಯಲ್ಲಿ ಚಿಗುರಿಸುತ್ತದೆ ತಂಬೆಲರುಗಳನ್ನು ಮರದ ಬದುಕು ನಿತ್ಯವೂ ಸುಂದರ ಮನುಷ್ಯ ಕೊಡಲಿ ತಾಗಿಸುವ ವರೆಗೆ *** ಆಲೋಚನೆಗಳು ನಿರಂತರ ದಾಂಗುಡಿಯಿಡುತ್ತಿರುತ್ತವೆ ಮಸ್ತ...
ವಿಶಾಲ ನೀಲ ನಭ ಅಲೆ ಅಲೆಯಾಗಿ ತೇಲಿ ಬರುತಿದೆ ' ಗಂಧರ್ವ ಗಾನ ' ಕ್ಷಣ ಮಿತಿಯ ಲೋಕ ಅಲೌಕಿಕ ತನ್ಮಯತೆ ಹಬ್ಬಿ ಹರಡಿವೆ ಮನುಕುಲದ ' ಭಾವಗಳು ' ವಂಚಕ ಜಗ ಹಗಲು ದರೋಡೆಯ ವಾಸ್ತವ ಬದುಕು ಎಲ್ಲಿಯೋ ಅಂಕುರಿಸಿ ಸದ್ದಿಲ್ಲದೆ ಸುಳಿವಿಲ್ಲದೆ ವ್ಯಾಪಿಸಿವೆ ಮ...
ಕಸ್ತೂರಿ ಮೃಗ ತಾನಿರುವ ಜಾಗದ ಗುಟ್ಟು ಹೇಳುವುದಿಲ್ಲ ಆದರೆ ಅದರ ಸುವಾಸನೆಯ ಜಾಡರಸಿ ಹೋದರೆ ಅದಿರುವ ತಾಣದ ಜಾಡು ಕಂಡು ಹಿಡಿಯಬಹುದು *** ಕಾಲ ನಿರಂತರವಾಗಿ ಚಲಿಸುವ ಒಂದು ಜೀವಂತ ಪ್ರವಾಹ ಸತ್ಯವನರಸಲು ಪ್ರವಾಹದಲಿ ಈಜುತ್ತ ತೆರೆಗಳ ದಾಟಿ ಮುಂದೆ ಹೋ...
ದಿನಗಳು ಗತಿಸುತ್ತ ಹೋದವು, ಈ ಪ್ರಕರಣಕ್ಕೆ ಸಮ್ಮಂಧ ಪಟ್ಟಂತೆ ನಿರ್ಗುಂಡಿ ಪೋಲೀಸ್ ಠಾಣೆಯ ಅಧಿಕಾರಿ ಮಂಜಪ್ಪಗೌಡರ ಎರಡು ಮೂರು ಸಲ ಕುಮರಿ ಸೀಮೆಗೆ ಹೋಗಿ ಬಂದರು. ಸುಳಗೋಡು ಹೊರ ಠಾಣೆಯ ವೆಂಕಟಯ್ಯ ರವರು ಮಾಡಿದ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆ ' ಅಪ...
' ಅಯ್ಯೋ ಅವನ ಉಪಕಾರ ಯಾವನಿಗೆ ಬೇಕು ! ಅಂವ ಏನೂ ಮಾಡೋದು ಬ್ಯಾಡ ಇಲ್ಲಿಂದ ಎದ್ದು ಹೋದರ ಅದ ದೊಡ್ಡ ಉಪಕಾರ ' ಎಂದು ಗಂಗಾಧರಯ್ಯ ಬೇಸರಿಸಿದರು. ' ನೀವು ಹೋಗಿ ಸಾರ್ ಅಲಿ ಸಾಹೆಬರು ಮತ್ತು ಪಿಎಸ್ಐ ಅವರು ಇನ್ನೇನು ಬರಬಹುದು, ಅವರು ಬರೋತನಕ ನಾನು ನೋ...