' ಅಪರಿಚಿತ '(ಕಥೆ) ಭಾಗ 9
ಕಾರಿನ ಡಿಕ್ಕಿಯೊಳಗೆ ಮೃತನ ಬಟ್ಟೆ ಬರೆಗಳನ್ನು ಇಟ್ಟು ಬಂದು ಡ್ರೈವರನ ಪಕ್ಕದ ಸೀಟಿನಲ್ಲಿ ಆಂಜನೇಯ ಆಸೀನನಾದ. ಹಿಂದಿನ ಸೀಟಿನಲ್ಲಿ ಸುಸ್ರತ್ ಅಲಿ ಮತ್ತು ಮಂಜಪ್ಪ ಗೌಡರು ಆಸೀನರಾದರು. ಕಾರು ತನ್ನ ಪಯಣ ಮುಂದುವರಿಸಿತು. ಅಕ್ಷಯ ತೃತಿಯ ಅಮವಾಸ್ಯೆಯ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ಕಾರಿನ ಡಿಕ್ಕಿಯೊಳಗೆ ಮೃತನ ಬಟ್ಟೆ ಬರೆಗಳನ್ನು ಇಟ್ಟು ಬಂದು ಡ್ರೈವರನ ಪಕ್ಕದ ಸೀಟಿನಲ್ಲಿ ಆಂಜನೇಯ ಆಸೀನನಾದ. ಹಿಂದಿನ ಸೀಟಿನಲ್ಲಿ ಸುಸ್ರತ್ ಅಲಿ ಮತ್ತು ಮಂಜಪ್ಪ ಗೌಡರು ಆಸೀನರಾದರು. ಕಾರು ತನ್ನ ಪಯಣ ಮುಂದುವರಿಸಿತು. ಅಕ್ಷಯ ತೃತಿಯ ಅಮವಾಸ್ಯೆಯ ನ...
ಮುನಿಸ್ವಾಮಿಯ ಹುಡುಗರ ಜೊತೆಗೆ ಕುಮರಿಗೆ ಬಂದ. ಆಂಜನೇಯ ಕುಮರಿ ಬಾಗೋಡಿ ರಸ್ತೆಯಲ್ಲಿರುವ ಬಸ್ಸುಗಳು ಬಂದು ನಿಲ್ಲುವ ತಾಣದ ಹತ್ತಿರ ಬಂದವನು ಸ್ವಲ್ಪ ಮುಂದೆ ಪ್ರಭುಗಳ ಅಂಗಡಿಯ ಮುಂದಿನ ವಾರಚಾಟ್ ನಲ್ಲಿ ನಿಂತಿದ್ದ ದಫೆದಾರ್ ನುಸ್ರತ್ ಅಲಿ ಕಾಣಿಸಿದರ...
ವೆಂಕಟಯ್ಯನವರನ್ನು ತಂಡ ಅನುಸರಿಸಿತು. ಗುಡ್ಡದ ತುದಿಗೆ ಹೋಗಿ ನಿಂತ ವೆಂಕಟಯ್ಯ ಇಳಿಜಾರಿನಲ್ಲಿ ಒಂದೆಡೆ ಕೈಮಾಡಿ ಹೊನ್ನೆಮರ ವೊಂದರೆಡೆ ತೋರಿದರು. ಅಸಹನೀಯ ದುರ್ನಾತ ಜೌಗು ಪ್ರದೇಶ ಕಾಲು ಜಾರುತ್ತಿತ್ತು, ಎಲ್ಲರೂ ನಿಧಾನಕ್ಕೆ ಇಳಿದು ಮರದ ಬುಡಕ್ಕೆ...
ಮಧ್ಯಾನ್ಹ ಒಂದು ಗಂಟೆಯ ಸಮಯ ಬಸ್ಸು ಕುಮರಿ ಬಸ್ ನಿಲ್ದಾಣ ಸೇರಿತು. ನುಸ್ರತ್ ಅಲಿ ಮತ್ತು ಆಂಜನೇಯ ಬಸ್ಸಿನಿಂದಿಳಿದರು. ' ವಾಪಸ್ ಹೋಗಲಿಕ್ಕೆ ನಮ್ಮದ ಕೊನೆ ಬಸ್ಸು , ಬಾಗೋಡಿಗೆ ಹೋಗಿ ಬರ್ಲಿಕ್ಕೆ ಸಾಯಂಕಾಲ ಆರು ಗಂಟೆ ಆಗ್ತದ, ಬೇಗ ಬೇಗ ಕೆಲಸ ಮುಗಿ...
' ನಾನು ವಿದ್ಯಾವಂತ ಜೀವನದಾಗ ಅಷ್ಟು ಇಷ್ಟು ಅಂತ ಮೌಲ್ಯಗಳನ್ನ ಇಟಕೊಂಡವನು, ನಿಮ್ಮಂಥ ಮುಠ್ಠಾಳರಿಗೆ ಅದೆಲ್ಲ ಅರ್ಥ ಆಗೋದಿಲ್ಲ ' ಎಂದು ರೇಗಿದ ಪರಸಪ್ಪ. ' ಮಾತಿಗೊಂದ್ಸಲ ಅದನ್ನ ಹೇಳ್ತಿ ನೋಡು ನಾ ವಿದ್ಯಾವಂತ ಅಂತ, ಇಷ್ಟೆಲ್ಲ ಮಾತಾಡ್ತಿಯುಲ್ಲ ಹಿ...
ರಾಮಾಂಜನೇಯ ಎಫ್ಐಆರ್ ಬರೆದು ಸಬ್ ಇನಸ್ಪೆಕ್ಟರ್ರ ಸಹಿ ಪಡೆದು ದೂರಿನ ಪ್ರತಿಮಾಡಿ ಎಸ್ಡಿಎಂ ನ್ಯಾಯಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ರವಾನಿಸಲು ಇಟ್ಟುಕೊಂಡು, ಎಫ್ಐಆರ್ ನ ಒಂದು ಪ್ರತಿಗೆ ಡೊಕೆಟ್ ಶೀಟ್ ಹೊದಿಸಿ ಅದರ ಮೇಲೆ ಪ್ರಕರಣದ ವಿವರಗಳನ್ನು...
ರೈಟರ್ ತಂದಿಟ್ಟ ಎಫ್ಐಆರ್ ಗಳಿಗೆ ಸಹಿ ಮಾಡಿದ ಮಂಜಪ್ಪ ಗೌಡರು ಕಾಲಿಂಗ್ ಬೆಲ್ ಒತ್ತಿದರು. ಬಾಗಿಲಲ್ಲಿ ಬಂದು ನಿಂತ ಪಹರೆ ಪಿಸಿ ದೇವದಾಸನನ್ನು ಕರೆದು ಈ ಎಫ್ಐಆರ್ ಗಳನ್ನು ಡಿಸ್ಪ್ಯಾಚ್ ಮಾಡಿ ಕೇಸ್ ಫೈಲ್ ಮಾಡಿ ತರಲು ರಾಮಾಂಜನೇಯನಿಗೆ ಹೇಳು ಎಂದರು....
' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು. ' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವತ್ತಿನ ಬೆಳಗಿನ ಆರು ಗಂಟ...
ನಿರ್ಗುಂಡಿ ಪೋಲಿಸ್ ಠಾಣೆಯ ಫೋನ್ ರಿಂಗುಣಿಸ ತೊಡಗಿತು. ಕಡತವೊಂದರ ಪರಿಶೀಲನೆಯಲ್ಲಿ ಮಗ್ನರಾಗಿದ್ದ ಪಿಎಸ್ಐ ಮಂಜಪ್ಪ ಗೌಡ ರಿಸೀವರ್ ಎತ್ತಿಕೊಂಡು 'ಹಲೋ ನಾನು ಪಿಎಸ್ಐ ಮಂಜಪ್ಪ ಗೌಡ ನಿರ್ಗುಂಡಿ ಪೋಲೀಸ್ ಠಾಣೆಯಿಂದ ಮಾತನಾಡುತ್ತಿರುವುದು ನೀವು ಯಾರು...
ಒಂದು ಕಥಾನಕ " ಅಪರಿಚಿತ"ದ ಸುತ್ತ ಪ್ರಿಯ ಸಂಪದಿಗರಿಗೆ ವಂದನೆಗಳು. ನಾನು ' ಸಂಪದ ' ಕನ್ನಡ ಬ್ಲಾಗಿಗೆ ಸೇರಿ ಸುಮಾರು ಹನ್ನೊಂದು ತಿಂಗಳುಗಳೆ ಸಂದಿವೆ.ಈ 'ಸಂಪದ ' ಎನ್ನುವ ಕನ್ನಡದ ಬ್ಲಾಗ್ ಒಂದು ತರಹ ಕನ್ನಡದ ಇಲೆಕ್ಟ್ರಾನಿಕ್ ಮಾದ್ಯಮದ ಮುಕ್ತ ವಿ...
ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯಬಹುದು ರಿಪ್ಪನಪೇಟೆ :- ಜಗತ್ತಿನಲ್ಲೆ ಭಾರತ ಸುಂದರವಾದ ದೇಶ, ಅದರಲ್ಲಿಯೂ ಕರ್ನಾಟಕರಾಜ್ಯ ಇಷ್ಟ ಅದೂ ಕನ್ನಡ ಭಾಷೆ ನೆಲ ಜಲ ಮತ್ತು ಸಂಸ್ಕೃತಿ ಗಳ ವಿಷಯವಾಗಿ, ಇನ್ನೂ ಹೇಳ ಬ...