ಚುಟುಕುಗಳು ( ಭಾಗ 4 )
ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದು ಹೋಗುತ್ತಿರುತ್ತೆ ***
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದು ಹೋಗುತ್ತಿರುತ್ತೆ ***
ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ *** ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗಮ *** ನಾವು ಜೀವಿಸಿದ್ದ...
ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯೆ ? ಇಲ್ಲ ಬಣ್ಣ ಬದಲಿಸು...
ಆ ದಿನ ಚಿಂಕ್ರನಿಂದ ಅವಮಾನಗೊಂಡ ಭಾಸ್ಕರನ್ ನಾಯರ್ ಕಣಿವೆಬೈಲಿನಲ್ಲಿರುವ ತನ್ನ ಬಿಡಾರಕ್ಕೆ ಹೋಗುವ ದಾರಿಯಲ್ಲಿ ತುಕ್ರನ ಮನೆಯಲ್ಲಿ ಕಂಠಪೂರ್ತಿ ಕುಡಿದು ತನ್ನ ಮನೆಗೆ ಹೋಗಿ ಬಿದ್ದುಕೊಂಡ. ಹಸಿದ ಹೊಟ್ಟೆಗೆ ತುತ್ತು ಅನ್ನ ಹಾಕುವವರಿಲ್ಲ, ಅಮ್ಮು ಕುಟ...
ಮತ್ತೆ ಜೀವನೋತ್ಸಾಹ ತಳೆದ ಭಾಸ್ಕರನ್ ನಾಯರ ಪುನಃ ಕೇರಳಕ್ಕೆ ಹೋಗಿ ಎರ್ನಾಕುಲಂ ಕಡೆಯಿಂದ ಮತ್ತೊಬ್ಬಳನ್ನು ಕಟ್ಟಕೊಂಡು ಬಂದು ಹುಲ್ಲೆಣ್ಣೆ ಮತ್ತು ನಾಟಾ ದಂಧೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಒಮ್ಮೆ ಹದಗೆಟ್ಟಿದ್ದ ನಾಯರನ ಕುಟುಂಬ ಜೀವನ ಮೊ...
ಬಿಳಿ ದೊರೆಗಳ ಆಳ್ವಿಕೆಯಿದ್ದ ಆ ಕಾಲದಲ್ಲಿ ಕನಕಗಿರಿ ದಂಡಕಾರಣ್ಯಕ್ಕೆ ಬೇಟೆಗಾಗಿ ಹಾಗೂ ಮನರಂಜನೆಗಾಗಿ ಆಗಾಗ ಕನಕಗಿರಿ ಫಾರೆಸ್ಟ್ ಬಂಗಲೆಗೆ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ಬಂದಾಗ ಅವರು ಹೇಳಿ ಕರೆಯಿಸಿ ಕೊಳ್ಳು ತ್ತಿದ್ದುದು ಈ ಭಾಸ್ಕರನ್ ನಾಯರ...
ಆಷಾಡದ ಜಡಿಮಳೆ ಧೋ ಎಂದು ಸುರಿಯುತ್ತಿದೆ ! ಮೃಗಶಿರಾ ಮಳೆ ಆಕಾಶ ಮತ್ತು ಭೂಮಿಗಳನ್ನು ಒಂದು ಮಾಡಲು ಪಣವನ್ನು ತೊಟ್ಟಂತಿದೆ. ಹಸಿರು ಪರ್ವತ ಶ್ರೇಣಿಗಳ ಹಿಂದಿನಿಂದ ಆನೆಗಳ ಹಿಂಡಿನಂತೆ ಘೀಳಿಡುತ್ತ ಬರುತ್ತಲಿರುವ ದಟ್ಟ ಕಾಮರ್ೋಡಗಳ ಪ್ರವಾಹ. ಇಷ್ಟು ದ...
ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ *** ಸ್ವಾತಂತ್ರ ವೆಂದರೇನು ? ಅನಂತ ದಿಗಂತದಲಿ ಸ್ವೇಚ್ಛೆಯಲಿಹಾರುವ ಗರುಡ ಮಹಾ ಸಾಗರದಲಿ ಈಜುವ ತಿಮಿಂಗಲ ದಟ್ಚ ಕಾನನದಿ ಅಬ್...
ಆಗ ನನಗಿನ್ನು ಚಿಕ್ಕ ವಯಸ್ಸು, ನಮ್ಮ ತಾತ ಅಸ್ತಮಾ ಕಾಯಿಲೆಯಿಂದ ತೀರಿ ಕೊಂಡರು. ಆ ವೇಳೆಗಾಗಲೆ ನಮ್ಮ ದೊಡ್ಡಪ್ಚಪ ಮನೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು. ಗದ್ದೆ ತೋಟಗಳಲ್ಲಿ ದುಡಿಯಲು ತಂದೆ ಮನೆಯಲ್ಲಿ ಯ ಕತ್ತೆ ಚಾಕರಿಗೆ ಅಮ್ಮ ಸಣ್ಣಪುಟ್ಟ ಕ...
ಬೆಳಗಿನ ತಣ್ಣನೆಯ ಗಾಳಿ ಹಿತವಾಗಿ ಕಿಟಕಿಯ ಸಂದುಗಳಿಂದ ಸುಳಿದು ಬರುತ್ತಿದೆ. ಹಕ್ಕಿಗಳ ಚಿಲಿಪಿಲಿ ಬೆಳಕಿಂಡಿಯ ಗಾಜಿನಲ್ಲಿ ಮಂದವಾಗಿ ಬೆಳ್ಳಗೆ ಬೆಳಕಿಗೆ ತೆರೆದು ಕೊಳ್ಳುತ್ತಿರುವ ಆಕಾಶ, ದೇವರ ಮನೆಯಲ್ಲಿ ಅಮ್ಮನ ಸುಪ್ರಭಾತದ ಹಾಡು ಎಲ್ಲವೂ ಬೆಳಕು ಹ...
ವಿಶಾಲ ನೀಲ ದಿಗಂತ ಹಬ್ಬಿ ಹರಡಿದೆ ಹಸಿರು ಸೀರೆಯ ಹಾಸು ಗುಡ್ಡ ಬೆಟ್ಟ ಸಿರಿ ಕಂದರಗಳ ಸುತ್ತಿ ಸುಳಿದು ದೂರಾತಿ ದೂರದಲಿ ಅಂಬರ ದಿಗಂತಗಳು ಕೂಡುವೆಡೆಯಲ್ಲಿ ಸಾಗರ ಭುವಿಯ ಸಂಗಮದಲ್ಲಿ ಮೂಡಿರುವ ಬೆಳ್ಳಿ ಕಡಲಂಚು ನೀಲಿ ಬಟ್ಟಲನು ಬೋರಲಿಟ್ಟಂತೆ ಅವ್ಯಕ್...
' ನಂದಿಗೊಪ್ಪ ' ದಟ್ಟ ಕಾನನದ ಮಧ್ಯೆ ಹರಿಯುತ್ತಿರುವ ನಂದಿ ಹೊಳೆಯ ಎಡ ದಂಡೆಯ ಮೇಲೆ ಸುಮಾರು ಅರ್ಧ ಮೈಲು ದೂರದಲ್ಲಿ ದಟ್ಟಡವಿಗೆ ತಾಗಿ ಕೊಂಡಿರುವ ಸುಮಾರು ಇಪ್ಪತ್ತೈದು ಮೂವತ್ತು ಮನೆಗಳು ಅಲ್ಲಲ್ಲಿ ಚೆದುರಿಕೊಂಡಂತಿರುವ ವಿರಳ ಜನ ಸಾಂದ್ರತೆಯ ಒಂದು...