ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹನುಮಂತ ಅನಂತ ಪಾಟೀಲ
ಹ

ಹನುಮಂತ ಅನಂತ ಪಾಟೀಲ

H A Patil

೨೧೬ ಲೇಖನಗಳು ೧,೦೬,೦೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಜನ ೩೦ ಬ್ಲಾಗ್ ೧,೪೪೫ ವೀಕ್ಷಣೆ

ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ. ಕಾರಣವೇನೆಂದರೆ ಅದು ಬೇಂದ್ರೆ ಹುಟ್ಟಿದ ದಿನ. 1896 ನೇ ಇಸವಿ ಜನೆವರಿ ತಿಂಗಳ 31 ರಂದು ಅವರು ಧಾರವಾಡದಲ್ಲಿ ಜನಿಸಿದರು. ಈ ಸಂಧರ್ಭದಲ್ಲ...

ತೆವಳುತಿರುವ ಕಾಲ ( ಕವನ )

ಜನ ೨೬ ಕವನ ೧,೦೩೦ ವೀಕ್ಷಣೆ

ತುಂಬು ತಿಂಗಳ ರಾತ್ರಿ ಸುತ್ತೆಲ್ಲ ಕವಿದಿದೆ ನಿಶಾಂತ ನೀರವತೆ ಜಗದ ತುಂಬೆಲ್ಲ ಸುಮಧುರ ಸಂಗೀತ ಸುತ್ತೆಲ್ಲ ಪಸರಿಸಿದೆ ಅಲ್ಲಿ ಇಲ್ಲಿ ಎಲ್ಲ ಕಡೆಗೂ ವಿಶ್ರಾಂತಿ ಇಲ್ಲಿ ವಿಶ್ರಾಂತ ಸ್ಥಿತಿಯಲ್ಲಿದೆ ಕಾಲ ತೆವಳುತಿದೆ ಇಲ್ಲಿ ಬಸವನ ಹುಳದಂತೆ

ಪರಮಾತ್ಮ ಸ್ವರೂಪ ( ಕವನ )

ಜನ ೨೫ ಕವನ ೧,೦೦೭ ವೀಕ್ಷಣೆ

ಬೀಸುತಿದೆ ಮುಂಗಾರು ಬಿರುಗಾಳಿಯಂತೆ ಆಷಾಡದ ಕರಾಳ ಕಡುಗತ್ತಲ ರಾತ್ರಿ ವ್ಯಾಪಿಸಿದೆ ಅಂಧಕಾರ ಸುತ್ತ ಮುತ್ತ ಹೊತ್ತಿಸಿದೆ ಮಣ್ಣ ಹಣತೆಯೊಂದನ್ನು ಬೆಳಗುತಿದೆ ಜ್ಯೋತಿ ಊರ್ಧ್ವಮುಖವಾಗಿ ಯಾರ ಹುಡುಕಾಟ ಯಾವುದರ ಅನ್ವೇಷ? ಮಾನವ ಚೇತನ ಜ್ಯೋತಿ ಸ್ವರೂಪ ತಪ...

ಸಾವೆಂಬ ಬದುಕಿನ ಚರಮಗೀತೆಯ ಸುತ್ತ ( ಲೇಖನ )

ಜನ ೨೧ ಲೇಖನ ೧,೨೪೮ ವೀಕ್ಷಣೆ

ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ. ಹುಟ್ಟು ಅಕಸ್ಮಿಕ ಆದರೆ ಸಾವು ನಿಶ್ಚಿತ. ಆದರೂ ನಾವು ಅಮರರೆನ್ನುವ...

ಗಂಧವತಿ ಪೃಥ್ವಿ ( ಕವನ )

ಜನ ೧೮ ಕವನ ೧,೪೧೧ ವೀಕ್ಷಣೆ

ನಾನೆಲ್ಲಿಗೆ ಹೋಗುತ್ತಿದ್ದೇನೆ ಹತ್ತಿಗೂ ಹಗುರಾಗಿ ನೀರಂತೆ ಸಲಿಲವಾಗಿ ಮನಬಂದಂತೆ ನುಗ್ಗುತ್ತಿದ್ಧೇನೆ ತೇಲುತ್ತ ಹಾರುತ್ತ ಈಜುತ್ತ ಹಿಂದೆ ಬೀಳ್ಕೊಡುವವರಿಲ್ಲ ಮುಂದೆ ಸ್ವಾಗತಿಸುವವರಿಲ್ಲ ಹಸಿವು ನೀರಡಿಕೆಗಳಿಲ್ಲ ರಾಗ ದ್ವೇಷಗಳಿಲ್ಲ ನರ್ತನ ಸಂಗೀತಗ...

ಜೀವನ ದರ್ಶನ ( ಕವನ )

ಜನ ೧೨ ಕವನ ೧,೧೮೨ ವೀಕ್ಷಣೆ

ಬೆಳಕಿನ ಮೂಲವರಿಯಬೇಕೆ ? ಅಂಜಬೇಡ ಕತ್ತಲೆಗೆ ಅಂಧಕಾರದಲ್ಲಿಯೇ ಹುಡುಕು ಅದರ ಗರ್ಭದಲ್ಲಿದೆ ಬೆಳಕಿನ ಮೂಲ ! ನೀರಿನ ಆಳ ತಿಳಿಯಬೇಕೆ ? ಮೊದಲು ನೀರಿಗೆ ಧುಮುಕು ಈಜು ಕಲಿ ಸುಳಿಗೆ ಸಿಲುಕಬೇಡ ನೀರನಾಳ ಹೆದರಿಸದು ನಿನ್ನ ! ಆಕಾಶದ ಅನಂತ ದರ್ಶನ ವಾಗಬೇಕೆ...

ನೆರಳ ರೂಪ ( ಕವನ )

ಜನ ೦೯ ಕವನ ೧,೯೪೭ ವೀಕ್ಷಣೆ

ನೋಡುತ್ತ ಬಂದಿದ್ದೇನೆ ನನಗೆ ಬುದ್ಧಿ ಬಂದಂದಿನಿಂದ ಬೆಂಬಿಡದೆ ಭೂತದಂತೆ ಹಿಂಬಾಲಿಸುತ್ತಿರುವ ನನ್ನ ನರೆಳನ್ನ ಏನನ್ನೂ ಬಯಸದೆ ಹೋದರೆ ಹೋಗುತ್ತ ನಿಂತೆರೆ ನಿಲ್ಲುತ್ತ ಹಿಂಬಾಲಿಸುತ್ತಿದೆ ನನ್ನ ಬೆಂಗಾವಲಾಗಿ ಯಕ್ಷ ಪ್ರಶ್ನೆಯಾಗಿ ಹಲವು ಬೆಳಕುಗಳಲಿ ಹಲ...

2012....ಹೊಸ ವರ್ಷವೇ ! ನಿನಗಿದೋ ಸ್ವಾಗತ (ಕವನ)

ಡಿಸೆಂ ೩೧ ಕವನ ೩,೪೯೯ ವೀಕ್ಷಣೆ

ಗತ ವರ್ಷವೇ ನಿನಗಿದೋ ವಿದಾಯ ಕಾಲಗರ್ಭದಲಿ ಚಿರಂತನವಾಗಿ ಲೀನವಾಗು ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ ವರ್ತಮಾನ ಭೂತದಲಿ ಸೇರುವುದು ಕಾಲ ನಿಯಮ ಭರವಸೆ ಹುಟ್ಟಿಸಿ ಜನ ಮನದ ಆಶಾ ಕಿರಣವಾಗಿ ನೀ ಬಂದೆ ಸ್ವಾಗ...

ಶವ ಪಂಚನಾಮಿ ಪುಸ್ತಕ ( ಕವನ )

ಡಿಸೆಂ ೨೮ ಕವನ ೧,೨೭೭ ವೀಕ್ಷಣೆ

ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು ನಾನೂ ನೋಡಿಕೋಂತನ ಬಂದೀನಿ ಇನ್ನೂ ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ ಐತಿ ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ ಮಣ್ಣಾಗ ಮಣ್ಣಾಗಿ ಹ್ವಾದರೂ ಇನ್ನೂ...

ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ " ಎಸ್.ಬಂಗಾರಪ್ಪ "

ಡಿಸೆಂ ೨೬ ಲೇಖನ ೧,೩೭೨ ವೀಕ್ಷಣೆ

ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ' ಎಸ್.ಬಂಗಾರಪ್ಪ ' ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ,ಹೋರಾಟಗಾರ, ಬ್ಯಾಡ್ಮಿಂಟನ್ ಆಟಗಾರ, ನಾಟಕ, ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಪ್ರೇಮಿ ಮಂತಾದ ಬಹುಮುಖ ಪ್ರತಿಭೆಯ ವರ...

ಮರಳು ಗಾಡು ( ಕವನ )

ಡಿಸೆಂ ೨೫ ಕವನ ೧,೨೩೬ ವೀಕ್ಷಣೆ

ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ ಓಡುತಿರುವವನೆಂದು ನಗುವಿರೇಕೆ ? ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ ತಟದಲಿ ನೆಲೆ ನಿಂತ ನಿಮಗೇನು ಗೊತ್ತು ಬಾಯಾರಿಕೆ ದಾಹಗಳ ಕಟು ಅನುಭವ ! ನಾ ಹುಟ್ಟಿ ಬೆಳೆದು ಆಡಿ ಕನಸಿದ್ದು ಎಲ್ಲ ಈ ಮರಳುಗಾಡಲ್ಲ...

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"

ಡಿಸೆಂ ೨೨ ಲೇಖನ ೧,೧೬೦ ವೀಕ್ಷಣೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ' ಸ್ವಪ್ನ ಸಾರಸ್ವತ ' ಇಂದು ಬೆಳಗಿನ ದಿನಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದಂತೆ ಒಂದು ಸುದ್ದಿ ಅಂಕಣ ನನ್ನ ಗಮನ ಸೆಳೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಸಕ್ತ ಸಾಲಿನ 22 ಪ್ರಶಸ್ತಿಗಳನ್ನು ಕೊಡಮಾಡ...