ಆದಾಗ್ಯೂ ನಾನೆದ್ದು ಬರುವೆ ( ಕವನ )
ಆದಾಗ್ಯೂ ನಾನೆದ್ದು ಬರುವೆ ನೀವು ಬೇಕಾದರೆ ನನ್ನ ಹೆಸರನ್ನು ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ ನೀವು ಬೇಕಾದರೆ ನನ್ನನ್ನು ಆಳವಾದ ಕೊಳಕಿನಲ್ಲಿ ಹೂತುಬಿಡಿ ಆದಾಗ್ಯೂ ಕೂಡ ನಾನು ಧೂಳಿನಿಂದೆದ್ದು ಬರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ಆದಾಗ್ಯೂ ನಾನೆದ್ದು ಬರುವೆ ನೀವು ಬೇಕಾದರೆ ನನ್ನ ಹೆಸರನ್ನು ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ ನೀವು ಬೇಕಾದರೆ ನನ್ನನ್ನು ಆಳವಾದ ಕೊಳಕಿನಲ್ಲಿ ಹೂತುಬಿಡಿ ಆದಾಗ್ಯೂ ಕೂಡ ನಾನು ಧೂಳಿನಿಂದೆದ್ದು ಬರ...
ಜೀವನದ ಪ್ರಾಮುಖ್ಯತೆ ನನ್ನ ದಾರಿಯು ನನಗೆ ನಿನ್ನದು ನಿನಗೆ ಎಂಬ ನೆಲೆಯಲಿ ನಾವು ವಿಘಟಿತರಾದರೆ ಸಮಾನಾಂತರ ರೇಖೆಗಳು ಕೂಡುವುದು ಯಾವಾಗ? ವಿಮುಖತೆಗಳ ಮುಖಾ ಮುಖಿ ಯಾವಾಗ? ಜೀವನದ ಪ್ರಾಮುಖ್ಯತೆ ಅಧಿಕೃತತೆಗಳು ದಕ್ಕುವುದು ಯಾವಾಗ? ಮೋಹ ವ್ಯಾಮೋಹ ಸ್ವ...
ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು ನೀಡದವರುನಯವಂಚಕರು ಅಸೂ...
ಜೀವನ ಗಾನ ನಿಶ್ಚಲ ರಾತ್ರಿ ಬೆಳದಿಂಗಳಾರಾಶಿ ತಣ್ಣಗಿನ ಏಕಾಂತ ತುಂಬು ತಿಂಗಳ ರಾತ್ರಿ ಕೇಳಿ ಬರುತಿದೆ ಮಧುರ ' ವೇಣು ಗಾನ ' ಸಾಮಾನ್ಯ ಕೊಳಲು ಎಂಥ ಮಾಧುರ್ಯ ವೇಣುವಾದಕ ದಿವ್ಯ ಸ್ವರ ಹೊರಡಿಸಬಲ್ಲ ಬೆರಳುಗಳಿಗೆ ಸಾಧನೆಯ ತಾಲೀಮು ಕೊಡಬಲ್ಲ ಜೀವನವೂ ಸಹ...
ಕನಸಿನ ಭ್ರಮೆಯಲ್ಲಿ ನೀರವ ರಾತ್ರಿ ಬೇಸರದ ಕ್ಷಣ ವಿಶಾಲ ಕಪ್ಪು ದಿಗಂತ ಅಗಣಿತ ತಾರಾಗಣ ಏಕಾಂಗಿತನ ಮಧು ಮಧುಪಾತ್ರೆಗಳೆ ಎನ್ನ ಜೀವನ ಸಂಗಾತಿಗಳು ಬದುಕು ಹೀಗೆಯೇ ಸಾಗಿ ಹೋಗಬಾರದೆ ? ದ್ವೇಷ ಹಗೆ ಮತ್ಸರ ಗೋಳಾಟಗಳಿಲ್ಲದೆ ! ಜೀವನ ಕನಸಲ್ಲ ವಾಸ್ತವ ಅವು...
2011 ರ ಡಿಸೆಂಬರ್ 4 ರ ಬೆಳಗು ವಿಷಾದದ ರಾಗವೊಂದನ್ನು ಹೊತ್ತು ತಂದ ಬೆಳಗು ಆಯಿತು. ಮಾಮೂಲಿನಂತೆ ಇಂದು ಬೆಳಿಗ್ಗೆ ಟೆಲಿವಿಜನ್ ಆನ್ ಮಾಡಿದಾಗ ಚಾನಲ್ ವೊಂದರಲ್ಲಿ ಚುಟುಕು ಸುದ್ದಿಯೊಂದು ಬಿತ್ತರ ಗೊಳ್ಳುತ್ತಿತ್ತು. ಅದು ಹಿಂದಿ ಚಿತ್ರರಂಗದ ಹಳೆಯ ತ...
ಸುಂದರ ಸಂಜೆಯಲಿ ಗಗನದೆತ್ತರದಲ್ಲಿ ಅಲೆಗಳು ಹುಯಿಲೆದ್ದು ಬೆಳ್ನೊರೆಯ ಕಿರುದೆರೆ ಕಾಲ್ಬೆರಳ ಸಂದಿಯಲಿ ನುಸುಳಿ ಕಚಗುಳಿಯಿಟ್ಟು ಮರಳ ದಂಡೆಯಲಿ ಕರಗಿ ಇಲ್ಲವಾಗುವಾಗ ಕಡಲೇ! ನೀನು ನೆನಪಾಗುತ್ತಿ ಕಡಲೆ ನೀನೊಂದು ಅಣು ಹಾಗೆಯೇ ಬೃಹತ್ ಕೂಡ ನಾನೊಬ್ಬ ಬರಿ...
2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಅವರ ' ಮಂದ್ರ ' ಕಾದಂಬರಿಗೆ 2010 ನೇ...
ಸಮಾಧಿಗಳು ಸಾವಿನ ಪಳೆಯುಳಿಕೆಗಳು ದೇವಾಲಯಗಳು ಧಾರ್ಮಿಕ ವಿಜಯದ ವೈಭವೀಕರಣಗಳು ಗಗನಮುಖಿ ಸ್ತೂಪ ಸ್ತಂಭಗಳು ದಿಗ್ವಿಜಯದ ರಣ ಕೇಕೆಗಳು ಅಪ್ರತಿಮ ಸೌಂದರ್ಯದ ಮಹಲುಗಳು ಗುಂಬಜಗಳು ಅನಾಮಿಕ ಕಾರ್ಮಿಕರ ಕಂಬನಿ ಬೆವರು ನೆತ್ತರುಗಳನು ನುಂಗಿದ ಕ್ರೌರ್ಯದ ಸಂ...
ಉನ್ಮತ್ತ ಸಾಗರವೆ ಸೊಕ್ಕಿ ಗರ್ಜಿಸಬೇಡ ಈ ಕ್ಷಣಕೆ ದೈವ ನಿನಗನುಕೂಲಿಯೆಂದು ತೋರಬೇಡೆ ಪ್ರತಾಪ ಭುವಿಯನಾಕ್ರಮಿಸಿ ಸ್ವಲ್ಪ ತಾಳು ದೈವ ಮುನಿಯಿತೊ ಅದರ ಲಕ್ಮಣ ರೇಖೆಯನು ದಾಟಿ ಒಂದಂಗುಲ ಕೂಡ ಮುನ್ನಡೆಯಲಾರೆ ಗೆದ್ದ ಇಂಚಿಂಚು ಭೂಮಿಯನು ಭುವಿಗೆ ಹಿಂದಿರು...
ನವಂಬರ ೯ ಏನಿದರ ವಿಶೇಷ ಎಂಬ ವಿಚಾರ ಬಂತು, ಥಟ್ಟನೆ ಒಳೆದದ್ದು ಕನ್ನಡ ರಾಜ್ಯೋತ್ಸವ ತಿಂಗಳ ೯ ನೆ ದಿನ, ಮತ್ತೆ ಯೋಚಿಸಿದೆ ತಕ್ಷಣ ನೆನಪಿಗೆ ಬಂದದ್ದು ಚಿತ್ರ ನಟ ಶಂಕರ ನಾಗ ಜನ್ಮದಿನವೆಂದು. ಶಂಕರ ನಾಗ ಗತಿಸಿ ದಶಕವೆ ಸಂದು ಹೋಗಿದೆ, ಆದರೂ ಆತ ನಮ್ಮ...
ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು ಬಿತ್ತರಗೊಳ್ಳುತ್ತಿತ್ತು. ಅದರ ವಿನೂತನ ಸಂಗೀತ ಸಂಯೋಜನೆ ಜನಪದದ ಧಾಟಿ ಯಾವದೀ ಹಾಡು ಯಾರು...