ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹನುಮಂತ ಅನಂತ ಪಾಟೀಲ
ಹ

ಹನುಮಂತ ಅನಂತ ಪಾಟೀಲ

H A Patil

೨೧೬ ಲೇಖನಗಳು ೧,೦೬,೦೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

" ಸಿನೆಮಾ "(ಕಥೆ) ........ಭಾಗ 6

ಡಿಸೆಂ ೧೭ ಬ್ಲಾಗ್ ೬೨ ವೀಕ್ಷಣೆ

ಆಗಾಗ ನಾನು ನಮ್ಮ ತಾಯಿಯ ತವರು ಮನೆಯಿಂದ ನಮ್ಮೂರಿಗೆ ಹೋಗುವಾಗ ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ವಸ್ತಿ ಮಾಡಿ ಮಾರನೇ ದಿನ ದುರ್ಗದಬೈಲಿನ ಸಮೀಪದಲ್ಲಿದ್ದ ರೇಲ್ವೆ ಮುಂಗಡ ಟಿಕೆಟ್ ಬುಕಿಂಗ್ ಕೌಂಟರಿನಿಂದ ಟಿಕೆಟ್ ಪಡೆದು ಟಾಂಗಾ ಸ್ಟ್ಯಾಂಡ್ನಿಂದ ರ...

" ಕವನ ಬರುವುದಾದರೆ ಬರಲಿ "....ಪುಸ್ತಕ ಬಿಡುಗಡೆ ಸಮಾರಂಭ

ಡಿಸೆಂ ೧೬ ಬ್ಲಾಗ್ ೨೩೧ ವೀಕ್ಷಣೆ

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 'ಆತ್ಮೀಯ ಆಮಂತ್ರಣ' .ಎಲ್ಲ ಸಂಪದಿಗರಿಗೆ ಆತ್ಮೀಯ ವಂದನೆಗಳು ಮಾನ್ಯರೆ, ನನ್ನ ಎರಡನೆ ಕವನ ಸಂಕಲನ " ಕವನ ಬರುವುದಾದರೆ ಬರಲಿ" , ಇದರ ಲೋಕಾರ್ಪಣೆ ದಿನಾಂಕ 23-12-2012 ರಂದು ಬೆಳಿಗ್ಗೆ ಗಂಟೆ 10-30ಕ್ಕೆ, ಶಿವಮ...

" ಸಿನೆಮಾ" (ಕಥೆ)......ಭಾಗ 5

ಡಿಸೆಂ ೧೪ ಬ್ಲಾಗ್ ೮೮ ವೀಕ್ಷಣೆ

ಆಗ ಮಾದೇವನಿಗೆ ಎಲ್ಲವೂ ಒಂದೊಂದಾಗಿ ಸ್ಪಷ್ಟವಾಗ ತೊಡಗಿದವು. ಆ ಕಾಲದ ಘಟನೆಗಳೆಲ್ಲ ಆತನ ಮನದಾಳದಲ್ಲಿ ಇನ್ನೂ ಹಚ್ಚು ಹಸುರಾಗಿವೆ. 1958 - 59 ರ ದಿನಮಾನಗಳವು. ಮೂರನೆ ತರಗತಿಯಲ್ಲಿ ಒಟ್ಟು ಮೂವತ್ತು ವಿದ್ಯಾರ್ಥಿಗಳಿದ್ದರು. ಆ ಪೈಕಿ ಈ ಮೂವರು ವಯಸ್...

"ಸಿನೆಮಾ"(ಕಥೆ) .....ಬಾಗ 4

ಡಿಸೆಂ ೧೧ ಬ್ಲಾಗ್ ೯೪ ವೀಕ್ಷಣೆ

ಮಾದೇವ ಸದಾಶಿವನ ಜೊತೆ ಆತನ ಮನೆ ಸೇರಿದಾಗ ಸಾಯಂಕಾಲ ಆರು ಗಂಟೆಯ ಸಮಯವಾಗಿತ್ತು. ಸದಾಶಿವನ ತಂದೆ ತಾಯಿ ಮತ್ತು ಹಿರಿಯರು ಎಲ್ಲ ಬಹಳ ಹಿಂದೆಯೇ ತೀರಿ ಕೊಂಡಿದ್ದರು. ಮನೆಯಲ್ಲಿ ಸದಾಶಿವ ಆತನ ಹೆಂಡತಿ ಗಿರಿಜ, ಮಗ ಧರಣೇಶ ಆತನ ಹೆಂಡತಿ ಗಂಗಾ ಅವರಿಬ್ಬರ...

"ಸಿನೆಮಾ ''...ಮೂರನೇ ರೀಲಿನಲ್ಲಿ(ಕಥೆ) !

ಡಿಸೆಂ ೦೬ ಬ್ಲಾಗ್ ೧೧೨ ವೀಕ್ಷಣೆ

ಆ ತುದಿಯಿಂದ 'ಹಲೋ ನಾನು ಸದಾಶಿವ ಮಾತಾಡ್ತಾ ಇರೋದು' ಎಂದು ಕೇಳಿಬಂತು. ' ಹಾ ಹೇಳು ಸದಾಶಿವ ಗೊತ್ತಾತು, ಏನು ವಿಷಯ ' ಎಂದ ಮಾದೇವ. ' ಮತ್ತೇನು ಇಲ್ಲಪ ಬರೋ ಸೋಮಾರ ನಮ್ಮೂರಾಗ ಕನ್ನಡ ಸಂಘದ ವತಿಯಿಂದ ಕನ್ನಡ ಕಾರ್ಯಕ್ರಮ ಇಟಗೊಂಡೇವಿ, ನಿನ್ನ ಯುವ ಕ...

" ಸಿನೆಮಾ " ...ಎರಡನೇ ರೀಲಿನಲ್ಲಿ ! (ಕಥೆ)

ಡಿಸೆಂ ೦೩ ಬ್ಲಾಗ್ ೫೩ ವೀಕ್ಷಣೆ

ಕೆರೆಯ ಪಕ್ಕದ ಕೇದಿಗೆಯ ಬನದ ಪಕ್ಕದಲ್ಲಿ ಹಾದು ಕಾಡಿನ ದಾರಿ ಹಿಡಿದ. ಕೇದಿಗೆಯ ಬನದಿಂದ ಅರಳಿದ ಕೇದಿಗೆಯ ಹೊಡೆಯ ಕಂಪು ಮಾದೇವನ ಮೂಗು ಅರಳುವಂತೆ ಮಾಡಿತು. ಕೇದಿಗೆಯ ಹೊಡೆಯೊಂದನ್ನು ಕಿತ್ತು ತರಲೆ ಎಂದು ಯೋಚಿಸಿದ, ಧೈರ್ಯ ಸಾಲಲಿಲ್ಲ. ಆತ ಅನೇಕ ಸಾರ...

' ಸಿನೆಮಾ'....ಮೊದಲ ರೀಲ್ ನಲ್ಲಿ ! (ಕಥೆ)

ನವೆಂ ೨೮ ಬ್ಲಾಗ್ ೧೨೯ ವೀಕ್ಷಣೆ

' ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ' ಎಂದು ಮಾದೇವನ ಮೊಬೈಲ್ ರಿಂಗ್ ಟೋನ್ ರಿಂಗುಣಿಸ ತೊಡಗಿತು. ಅದನ್ನು ಹೊರತೆಗೆದು ಬಟನ್ನ್ನು ಅದುಮಿ ಸಂವಹನಕ್ಕೆ ಸಜ್ಜು ಗೊಳಿಸಿ ಕಿವಿಗೆ ಹಿಡಿದು ಹಲೋ ಎಂದ. 'ಹಲೋ' ಎಂದು ಆ ಕಡೆಯಿಂದ ಧ್ವನಿ ಕೇಳಿಬಂತು. ಆ ಧ್...

ಆ 'ಸಿನೆಮಾ' ಕಥಾನಕದ ಟ್ರೈಲರ್....

ನವೆಂ ೨೬ ಬ್ಲಾಗ್ ೫೯ ವೀಕ್ಷಣೆ

. ಟೆಲಿವಿಜನ್ ಭಾರತಕ್ಕೆ ಬರುವ ಮೊದಲು ಸಿನೆಮಾ ತಕ್ಷಣ ವಿಕ್ಷಣೆಗೆ ಒದಗುವ ಒಂದು ಮನರಂಜನಾ ಮಾಧ್ಯಮವಾಗಿತ್ತು. ಅದಕ್ಕೂ ಮೊದಲು ನಾಟಕ, ಬಯಲಾಟ, ಸಣ್ಣಾಟ, ಯಕ್ಷಗಾನ ಕಿಳ್ಳಿಕ್ಯಾತರ ಆಟ ಮತ್ತು ತೊಗಲುಗೊಂಬೆಯಾಟಗಳು ಜನ ಸಾಮಾನ್ಯರ ಮನರಂಜನಾ ಮಾಧ್ಯಮಗಳಾ...

'' ಚುಟುಕುಗಳು-21 ''

ನವೆಂ ೨೨ ಬ್ಲಾಗ್ ೧೯೧ ವೀಕ್ಷಣೆ

ಅಶ್ರುಧಾರೆ ಆನಂದ ಭಾಷ್ಫ ಇವೆರೆಡೂ ಕಣ್ಣುಗಳಿಂದ ಸುರಿವ ಭಾವಾಭಿವ್ಯಕ್ತಿಯ ಸ್ರವಗಳು ಒಂದು ದುಃಖದ ಅಭಿವ್ಯಕ್ತಿಯಾದರೆ ಇನ್ನೊಂದು ಸುಖದ ಅಭಿವ್ಯಕ್ತಿ *** ಕೇದಿಗೆಯ ಅಂಚಿಗೆ ಮುಳ್ಳುಗಳ ಬೇಲಿ ಕೇದಿಗೆಯ ದಳಕೆ ಮುಳ್ಳು ಅದರ ಸುವಾಸನೆಗೆ ಅಲ್ಲ *** ಸಿಕ...

'' ಚುಟುಕುಗಳು ''

ನವೆಂ ೧೮ ಬ್ಲಾಗ್ ೭೩ ವೀಕ್ಷಣೆ

___LINK_OPEN_href="/attachment/?view=att&th=1392fa37f40d0b95&attid=0.2&disp=attd&realattid=f_h5xw0k921&zw"___Download the original attachment ಸಪ್ತಪದಿ ಗಂಡು ಹೆಣ್ಣುಗಳ ಅನುರಾಗಕೆ ಹಾಕುವ ಒಂದು ಶ್ರೀಕಾರ ಅದು ಎಂದಿ...

'' ಚುಟುಕುಗಳು 19 ''

ನವೆಂ ೧೦ ಬ್ಲಾಗ್ ೧೨೫ ವೀಕ್ಷಣೆ

ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ ಹಾಗೆಯೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳೂ ಇರುವುದಿಲ್ಲ ಪರಿಹಾರವಿಲ್ಲದ ಪ್ರಶ್ನೆ ಸಮಸ್ಯೆಗಳಿಗೆ ತಲೆ ಕೆಡಿಸಿಕೊಂಡು ಕೂಡ್ರಬಾರದು ಜೀವನವೊಂದು ನಿರಂತರ ಜಂಗಮ *** ದುಃಖದ ಎದೆತುಂಬಿ ಉಕ್ಕಿ ಹರಿ...

" ಸುವರ್ಣ ಕರ್ನಾಟಕದ ಕನಸು "

ನವೆಂ ೦೧ ಬ್ಲಾಗ್ ೧೬೬ ವೀಕ್ಷಣೆ

ಹಾಳು ಹಂಪಿ ಎಲ್ಲಿ ನೋಡಿದರಲ್ಲಿಕಲ್ಲು ಬಂಡೆಗಳು ಭಗ್ನ ಶಿಲ್ಪಗಳುದೇಗುಲಗಳ ಶಿಥಿಲ ಅವಶೇಷಗಳುವಿಜಯ ನಗರ ಸಾಮ್ರಾಜ್ಯದಗತ ವೈಭವದ ಪಳಿಯುಳಿಕೆಗಳುನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರಅವನತಿ ಕಂಡು ಆಯತಾಕಾರದ ವಿಶಾಲ ಪುಷ್ಕರಣಿನಾಲ್ದೆಶೆಗೂ ಶಿಥಿಲ ಶಿಲ...