" ನಕ್ಕು ನಲಿಸಿದ ನರಸಿಂಹ ರಾಜು "....ಒಂದು ಸ್ಮರಣೆ
ಕನ್ನಡದ ಹಾಸ್ಯ ಸಾರ್ವಭೌಮ ನರಸಿಂಹ ರಾಜು ಇಂದು ಜುಲೈ 24, ಕನ್ನಡದ ಹಾಸ್ಯ ನಟ ' ನರಸಿಂಹ ರಾಜು ' ಬದುಕಿದ್ದಿದ್ದರೆ 87 ನೇ ವಸಂತಕ್ಕೆ ಕಾಲಿರಿ ಸಿರುತ್ತಿದ್ದರು. ಆದರೆ ಅವರು ಗತಿಸಿ 33 ವರ್ಷಗಳೆ ಸಂದು ಹೋಗಿವೆ. ಅದರೂ ಆತ ಇಂದಿಗೂ ಜನ ಮಾನಸದಿಂದ ಅ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ಕನ್ನಡದ ಹಾಸ್ಯ ಸಾರ್ವಭೌಮ ನರಸಿಂಹ ರಾಜು ಇಂದು ಜುಲೈ 24, ಕನ್ನಡದ ಹಾಸ್ಯ ನಟ ' ನರಸಿಂಹ ರಾಜು ' ಬದುಕಿದ್ದಿದ್ದರೆ 87 ನೇ ವಸಂತಕ್ಕೆ ಕಾಲಿರಿ ಸಿರುತ್ತಿದ್ದರು. ಆದರೆ ಅವರು ಗತಿಸಿ 33 ವರ್ಷಗಳೆ ಸಂದು ಹೋಗಿವೆ. ಅದರೂ ಆತ ಇಂದಿಗೂ ಜನ ಮಾನಸದಿಂದ ಅ...
ಶ್ರಾವಣದ ಪಂಚಮಿ ಊರ ಹೊರ ಬಯಲು ಹಳೆಯ ಹುಳಿ ಮಾವು ಮರ ಸರಿದ ಕಾಲದ ಸಾಕ್ಷಿ ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ ಶ್ರಾವಣಕೊಮ್ಮೆ ಬರುವ ಉಯ್ಯಾಲೆ ತೂಗಲು ಸಿದ್ಧವಿದೆ ಭವದಿಂದ ಭುವಿಗೆ ಚಂಚಲೆ ರಾಗಿಣಿ ಏರಿಹಳು ಉಯ್ಯಾಲೆ ನೆಟ್ಟಿಹಳು ನೋಟ ನಕ್ಷತ್ರ ಲೋಕದ...
ಬಾಲಿವುಡ್ಡಿನ ಮೊದಲ ಸೂಪರ್ ಸ್ಟಾರ್ ‘ ರಾಜೇಶ ಖನ್ನ ‘ ಅನಾರೋಗ್ಯದ ನಿಮಿತ್ತ ಪದೆಪದೆ ಇತ್ತೀಚಿನ ದಿನಗಳಲ್ಲಿ ಮುಂಬೈನ ಓಶಿವಾರಾದ ತನ್ನ ಮನೆಯಿಂದ ಲೀಲಾವತಿ ಆಸ್ಪತ್ರೆಗೆ, ಅಲ್ಲಿಂದ ಮನೆಗೆ ಮತ್ತೆ ಆಸ್ಪತ್ರೆಗೆ ಹೀಗೆ ಎರಡು ಮೂರು ತಿಂಗಳಿಂದ ಆಸ್ಪತ್ರ...
ರಿಪ್ಪನಪೇಟೆ :- ಇಂದಿನ ಯುವಕರು ಸಿರಿವಂತಿಕೆಯ ಬೆನ್ನು ಹತ್ತುತ್ತಿರುವ ಈ ಸಂಧರ್ಭದಲ್ಲಿ ವೃತ್ತಿಯಲ್ಲಿ ಇಂಜನೀಯರ್ ಆಗಿಯೂ ಸಾಹಿತ್ಯದ ಕಡೆಗೆ ಒಲವು ಇಟ್ಟುಕೊಂಡಿರುವ ಮೂಗುಡ್ತಿಯ ಬಿ.ಎಸ್.ಆದರ್ಶ ಯುವಕರಿಗೆ ಒಂದು ಮಾದರಿ ಎಂದು ಜಿಲ್ಲಾ ಕನ್ನಡ ಸಾಹಿತ...
ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ *** ದಾರಿದ್ರ್ಯ ಒಂದು ಪರಾವಲಂಬಿ ಬದುಕು ಅದು ಮನುಷ್ಯನನ...
ಮೊನ್ನೆ ಬುಧವಾರ ದಿನಾಂಕ 11 ರಂದು ಕೋಮಾ ಸ್ಥಿತಿಯಲ್ಲಿದ್ದ ವಿಶ್ವ ವಿಖ್ಯಾತ ಕುಸ್ತಿಪಟು, ಬಾಲಿವುಡ್ಡಿನ ಹಳೆಯ ಸ್ಟಂಟ್ ಚಿತ್ರಗಳ ನಟ ದಾರಾಸಿಂಗ್ ನನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಆತನ ಮೆದುಳಿಗೆ ಆಮ್ಲಜನಕದ ಪೂರೈಕೆ ತೊಂದರೆ ಯಾಗಿ ಸೇರಿ...
ಜೀವನ ವೆಂಬುದೊಂದು ಒಂಟಿ ಪಯಣ ಇಷ್ಟವಿರಲಿ ಇಲ್ಲದಿರಲಿ ಮುಂದುವರಿಯುತಿರಬೇಕು ಅದು ತೀರದ ದಾರಿ ಮುಗಿಯದ ಪಯಣ *** ಹುಟ್ಟಿಗೇಕೆ ಸಂಭ್ರಮ ಸಾವಿಗೇಕೆ ಶೋಕ ಅದೃಶ್ಯದಿಂದ ಬಂದು ಸಾದೃಶ್ಯವಾಗಿ ಬದುಕಿ ಅದೃಶ್ಯ ಸೇರುವ ಒಂದು ನಿರಂತರ ಪಯಣ ಇದೊಂದು ಹುಟ್ಟು...
ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ ಅಸಾಧ್ಯ *** ಭಾವಗಳು ಅ...
ಪ್ರೇಮ ವೆಂಬುದೊಂದು ಸುಮಧುರ ಬಾಂಧವ್ಯ ರಾಧಾ ಕೃಷ್ಣ ಹೀರ ರಾಂಝಾ ಸಲೀಮ ಅನಾರ್ಕಲಿ ರೋಮಿಯೋ ಜೂಲಿಯೆಟ್ ಅದನ್ನು ಅಮರಗೊಳಿಸಿದರು ಅದೊಂದು ಅಜರಾಮರ ಅನುಪಮ ಅನುರಾಗ *** ನಾವು ಅಹಂ ಗಳ ಭಾರದಿಂದ ಕುಗ್ಗಿ ಹೋಗಿದ್ದೇವೆ ನಾವೇ ಸರಿಯೆಂದು ನಿಂತಲ್ಲಿಯೆ ನಿಂ...
ಅದೃಷ್ಟವೆಂಬುದು ಒಂದು ಮುಚ್ಚಿದ ಬಾಗಿಲು ಅದು ತಂತಾನೆ ತೆರೆದು ಕೊಳ್ಳುವುದಿಲ್ಲ ಹಾಗೆಯೆ ನಿಂತರೆ ಜೀವನ ಪೂರ್ತಿ ನಿಂತೇ ಇರಬೇಕು ತೆರೆಯುವುದೊ ಬಿಡುವುದೋ ಅದು ಕಾಯುವವನ ಮರ್ಜಿಗೆ ಬಿಟ್ಟದ್ದು *** ಏ ! ದುಂಬಿ ಏಕೆ ಸುಮ್ಮನೆ ಸುತ್ತುತಿರುವೆ ? ಅದು...
ಹೃದಯ ಬಗೆದರೂ ನೋವು ಬಗೆಯದಿದ್ದರೂ ನೋವು ಅದು ಜೀವ ಸಂವೇದನೆಯ ನಿರಂತರ ಪ್ರಕ್ರಿಯೆ *** ಆಗಾಗ ನೆನಪಿಗೆ ಬಂದು ಕಾಡುತ್ತದೆ ನನ್ನೂರು ನಮ್ಮಿಬ್ಬರದು ಧೀರ್ಘ ಕಾಲದ ಅಗಲಿಕೆಯ ನೋವು ನಾವಿಬ್ಬರೂ ಕೂಡಿ ಅತ್ತು ಹಗುರಾಗುತ್ತೇವೆ *** ಎಲ್ಲಿಯವರೆಗೆ ಈ ಜೀವ...
ಕವನವೆಂದರೆ ಅಲ್ಲ ಬರಿ ಪದಗಳ ಜೋಡಣೆ ಅದು ನನ್ನ ಜೀವನದ ಆಶೆ ನಿರಾಶೆ ಸುಖ ದುಃಖ ಕನಸು ನನಸುಗಳ ಪ್ರತಿಬಿಂಬ *** ಮನಸಿನಾಳದ ಎನ್ನ ಕತ್ತಲೆಯ ಗರ್ಭದಲಿ ಅರಳುವವು ಗುಲಾಬಿಯಂತಿರುವ ಎನ್ನ ಕವನಗಳು *** ಕವನಗಳೆಂದರೆ ಬರಿ ಪಂಚೇಂದ್ರಿಯಗಳಿಗೆ ಅನುಭವಕೆ ಮಾ...