ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹನುಮಂತ ಅನಂತ ಪಾಟೀಲ
ಹ

ಹನುಮಂತ ಅನಂತ ಪಾಟೀಲ

H A Patil

೨೧೬ ಲೇಖನಗಳು ೧,೦೬,೦೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೌನ ಕಣಿವೆ

ನವೆಂ ೦೫ ಕವನ ೨,೪೫೪ ವೀಕ್ಷಣೆ

ಸುತ್ತೆಲ್ಲ ದಶ ದಿಕ್ಕುಗಳಾಚೆಗೆಲ್ಲ ಹಬ್ಬಿ ಹರಡಿದೆ ಮೌನ ಮೌನವೆ ! ಏಕೆ ಹೀಗೆ ವ್ಯಾಪಿಸುತಿರುವೆ? ಯಾವ ಸಾಧನೆಯ ಹುನ್ನಾರವಿದು ಮೌನ ಬೇಡ ಮಾತು ಬೇಕೆನಿಸುತಿದೆ ಏನು ಮಾತಾಡುವುದು ? ಶಬ್ದ ಹೊರಡುತ್ತಿಲ್ಲ ತುಕ್ಕು ಹಿಡಿದಿವೆ ಬಳಸದೆ ಕೂಡಿಟ್ಟ ಶಬ್ದಗಳ...

ಬೆಳಕುಗಳ ಹಬ್ಬ ದೀಪಾವಳಿ

ಅಕ್ಟೋ ೨೨ ಲೇಖನ ೩,೬೫೭ ವೀಕ್ಷಣೆ

ಹಬ್ಬಗಳು ಜಾಗತಿಕ ಮತ್ತು ಸಾರ್ವಕಾಲಿಕ.ಇವು ಎಂದಿನಿಂದ ಆಚರಣೆಗೆ ಬಂದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಇವುಗಳನ್ನು ಸಾಮಾಜಿಕ ದಾರ್ಮಿಕ ಪ್ರಾಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳೆಂದು ಸ್ಥೂಲವಾಗಿ ವಿಂಗಡಿಸ ಬಹುದು. ಇನ್ನು ನಮ್ಮ ದೇಶದ ಕುರಿತು ಹ...

ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ

ಅಕ್ಟೋ ೨೨ ಲೇಖನ ೧,೧೯೮ ವೀಕ್ಷಣೆ

ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್ ನೋಬೆಲ್ಲ ಜನಿಸಿದ. ೧೯೪೦ ರಂ...

ದೀಪಾವಳಿ ( ಕವನ )

ಅಕ್ಟೋ ೨೨ ಕವನ ೨,೭೨೦ ವೀಕ್ಷಣೆ

ಬಂದಿದೆ ಬೆಳಕಿನ ದೀಪಾವಳಿ ಬೆಳಗಲು ಲೋಕ ಕಾಲವನು ಮೀರಿ ಆಧುನಿಕ ನರಕಾಸುರರ ಸಂಹರಿಸಿ ಜಗದ ಮೌಢ್ಯದ ಕತ್ತಲೆಯ ಓಡಿಸಿ ಹೃದಯದಲಿ ಜ್ಞಾನ ಜ್ಯೋತಿಯನು ಬೆಳಗಿಸಿ ಸೋಲು ಗೆಲುವಿನ ಬದುಕು ಲೆತ್ತದಾಟ ಸೋಲಿನ ಭಯದಲೂ ಗೆಲುವಿನ ಹಂಬಲ ಸಡೆದಿದೆ ಶಕುನಿಯ ಕುತಂತ್...

ಪುರಾಣೇತಿಹಾಸಗಳ ಯುಗ

ಅಕ್ಟೋ ೧೮ ಕವನ ೧,೩೧೨ ವೀಕ್ಷಣೆ

ಎಷ್ಟೊಂದು ವಿಚಿತ್ರ ಈ ಪುರಾಣೇತಿಹಾಸಗಳ ಯುಗ ಭರತನನು ಜಯಿಸಿದ ಬಾಹುಬಲಿ ಜೀವನದ ನಶ್ವರತೆಯನಿರಿತು ಎಲ್ಲವನು ಕಳಚಿ ಗೊಮ್ಮಟನಾದ ಇಂದ್ರ ಪದವಿಯ ಗೆದ್ದ ನಹುಷ ಇಂದ್ರನರಸಿ ಶಚಿದೇವಿಯನೆ ಬಯಸಿದ ಜಗದ ಸಾವು ನೋವು ಕಂಡ ಸಿದ್ಧಾರ್ಥ ರಾಜ ಪದವಿಯ ತ್ಯಜಿಸಿ ಬ...

ಬಂತು ಪಾತರಗಿತ್ತಿ

ಅಕ್ಟೋ ೧೩ ಕವನ ೧,೧೫೮ ವೀಕ್ಷಣೆ

ಬಂತು ಪಾತರಗಿತ್ತಿ ಧರೆಯ ಸುತ್ತಿ ಬಣ್ಣ ಬಣ್ಣಗಳ ರೆಕ್ಕೆ ಬಿಚ್ಚಿ ಬಂದಿಳಿಯಿತು ಆಕಾಶದಿಂದ ಸುಂದರ ಸುಮ ತೋಟದೊಳಗೆ ವಿಧ ವಿಧದ ವರ್ಣಗಳ ಸುಂದರ ಪುಷ್ಪಗಳು ದಿಗಿಲಿಗೊಂಡಿತು ಚಿಟ್ಟೆ ಪುಷ್ಪಮೇಳ ಕಂಡು ಯಾವ ಸುಮದೊಡನೆ ' ಸರಸವಾಡಲಿ ' ಎಂದು ತುಂಟ ಸುಮಗಳ...

ತನ್ನ ತಾ ತಿಳಿಯುವಿಕೆ

ಅಕ್ಟೋ ೦೭ ಕವನ ೧,೫೭೮ ವೀಕ್ಷಣೆ

ತನ್ನ ತಾ ತಿಳಿಯುವಿಕೆ ಮೂರ್ತೆತೆಯನ್ನು ತೆಗೆದು ಹಾಕೆ ಶೇಷವಾಗುಳಿಯುವುದೆ ಅಮೂರ್ತತೆ ಅನುಭೂತಿ ಆಕಾರವೆಂಬಾವರಣಗಳ ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ ರೂಪವನು ಹರಿಯಬಿಟ್ಟಾಗ ಜೀವನ ನೌಕೆ ತಲುಪಬಲ್ಲದು ' ಅರೂಪ ಸಾಗರ ' ಸೀಮಾನೆಲೆಯಿಂದ ನೌಕೆ ಮುಕ...

ಚಿನ್ನದ ಸಂಕೋಲೆ ( ಕವನ )

ಅಕ್ಟೋ ೦೪ ಕವನ ೧,೦೮೨ ವೀಕ್ಷಣೆ

ಚಿನ್ನದ ಸಂಕೋಲೆ ಹೆಣ್ಣನ್ನು ನಾವು ಬಹಳ ಗೌರವಿಸುತ್ತೇವೆ ' ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ' ಕ್ಷಮಯಾ ಧರಿತ್ರಿ ಭೂಮಿ ತೂಕದ ಹೆಣ್ಣು ಎಂದೆಲ್ಲ ಹೆಣ್ಣನ್ನು ಹಾಡಿ ಹೊಗಳಿದ ಆರ್ಯೋಕ್ತಿಗಳ ನಾಡು ಭರತಖಂಡವೀ ಗೂಡು ಪುಣ್ಯವಂತರ ಬೀಡು ಹ...

ವಿಷ ವೃಕ್ಷ

ಸೆಪ್ಟೆಂ ೩೦ ಕವನ ೭೭೯ ವೀಕ್ಷಣೆ

ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ

'ಶಾಪಗ್ರಸ್ಥ ದೇವತೆ'

ಸೆಪ್ಟೆಂ ೨೭ ಕವನ ೯೯೬ ವೀಕ್ಷಣೆ

ಭಾರತೀಯ ಪರಂಪರೆಯ ನಾರಿ ಒಬ್ಬ ಶಾಪಗ್ರಸ್ಥ ದೇವತೆ ಶಾಪ ವಿಮೋಚನೆಗೆ ಆಕೆ ಕಾಯಬೇಕು ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ ಆದರೆ ಅವಳ ಶಾಪ ವಿಮೋಚಕ ಬರುವುದೇ ಇಲ್ಲ ಅದು ಅವಳ ದುರಂತ ಆದರೆ ಸಾವು ಬಂದು ಕಾದಿರುತ್ತದೆ ಮನೆಯ ಮುಂಬಾಗಿಲ ಬಳಿ ಆಕೆಯ ಶಾಪ ವಿಮ...

ಸಿಡಿಯಲಾಗದ ಸ್ಪೋಟಕಗಳು ( ಚುಟುಕು )

ಸೆಪ್ಟೆಂ ೧೫ ಕವನ ೬೬೭ ವೀಕ್ಷಣೆ

ನಾವು ಜಡ್ಡುಗಟ್ಟಿದ್ದೇವೆ ತುಕ್ಕು ಹಿಡಿದಿದ್ದೇವೆ ನಾವು ಜಗದ ಜಡತೆಗೆ ಶೋಷಣೆಗೆ ಸಿಡಿಯುತ್ತಿಲ್ಲ ಸ್ಪಂದಿಸುತ್ತಿಲ್ಲ ನಾವು ಸಿಡಿಯಲಾಗದ ಸ್ಪೋಟಕಗಳು

ಮಸಣ { ಚುಟುಕು)

ಸೆಪ್ಟೆಂ ೧೦ ಕವನ ೯೮೩ ವೀಕ್ಷಣೆ

ಮಸಣವೆಂದರೆ ಬರಿ ಹೆಣಗಳನ್ನು ಹೂಳುವ ತಾಣ ಮಾತ್ರವಲ್ಲ ನೂರಾರು ಕನಸುಗಳು ಸೋತು ಸುಣ್ಣವಾಗಿ ಮಲಗಿರುವ ಪವಿತ್ರ ತಾಣ