ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹನುಮಂತ ಅನಂತ ಪಾಟೀಲ
ಹ

ಹನುಮಂತ ಅನಂತ ಪಾಟೀಲ

H A Patil

೨೧೬ ಲೇಖನಗಳು ೧,೦೬,೦೫೩ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಗಗನಮುಖಿ ವಿಮಾನಗಳು'

ಡಿಸೆಂ ೦೭ ಬ್ಲಾಗ್ ೮೮ ವೀಕ್ಷಣೆ

ಗಗನಮುಖಿ ವಿಮಾನಗಳು ನಾವೆಲ್ಲ ಗಗನಮುಖಿ ವಿಮಾನಗಳು ಆದಿ ಅಂತ್ಯಗಳಿಲ್ಲದ ಅನಂತ ಆಕಾಶವನು ಅಳೆವ ದಿಮಾಕು ನಮಗೆ ಆದರೆ ನಮ್ಮೊಳಗಿನದು ಸೀಮಿತ ಇಂಧನ ಅದು ಮುಗಿಯಿತೋ ಮತ್ತೆ ವಾಸ್ತವದ ಭೂಮಿಗೆ ಮರಳಲೇ ಬೇಕು ಇಲ್ಲದಿರೆ ದುರಂತ ಕಟ್ಟಿಟ್ಟ ಬುತ್ತಿ ತಪ್ಪು ಆ...

' ಸತ್ತುಹೋದ ಸಂಬಂಧಗಳು '

ನವೆಂ ೨೮ ಬ್ಲಾಗ್ ೧೧೦ ವೀಕ್ಷಣೆ

'ಸತ್ತುಹೋದ ಸಂಬಂಧಗಳು' ಸತ್ತುಹೋದ ಸಂಬಂಧಗಳ ಮುಂದೆ ಅಳುತ ಕೂಡಲಾಗುವುದಿಲ್ಲ ಏಕೆಂದರೆ ಅಲ್ಲಿ ಪುನರುಜ್ಜೀವನ ಸಾಧ್ಯವಿಲ್ಲ ಹೀಗಾಗಿ ಅವುಗಳು ಸಾಗಿಬಂದ ಪಥವ ನೆನಪಿಸಿಕೊಂಡು ಒಂದು ಹೃತ್ಪೂರ್ವಕ ವಿದಾಯ ಹೇಳಿ ಮುಂದುವರಿಯಬೇಕು ಏಕೆಂದರೆ ಚಲನೆ ಕಾಲ ಮತ್...

ಚುಟುಕುಗಳು

ನವೆಂ ೨೫ ಬ್ಲಾಗ್ ೩೩೨ ವೀಕ್ಷಣೆ

ಸಂಪಾದನೆ 'ಸಂಪಾದನೆ' ಹಾಗಂದರೇನು? ದ್ರವ್ಯ ವಿಶ್ವಾಸ ಪ್ರೀತಿ ಮಾನವೀಯತೆ ಯಾವುದರ ಸಂಪಾದನೆ? ಇಲ್ಲವೆ ಇದಕೊಂದು ಬೇರೆಯದೇ ಆದ ಅರ್ಥವಿದೆಯೆ? ಜೀವನದ ಕೊನೆಯ ಗಳಿಗೆಯಲಿ ಬಾಳಿದ ಬದುಕಿನ ಖಾತೆ ಕಿರ್ದಿಗಳ ವಹಿಗಳ ತೆಗೆದು ನೋಡೆ ಸಂಪಾಧಿಸಿದವುಗಳು ಬೆರಳೆ...

ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "

ನವೆಂ ೦೫ ಬ್ಲಾಗ್ ೨೯೮ ವೀಕ್ಷಣೆ

ಹಿಂದಿ ಚಲನಚಿತ್ರ ಲೋಕದ ಹಿನ್ನೆಲೆ ಗಾಯಕರ ಕೊನೆಯ ಕೊಂಡಿ ಅಕ್ಟೋಬರ್ 24 ರ ಬೆಳಗಿನ ಜಾವ ಕಳಚಿ ಕೊಂಡಿತು. 1950 ರಿಂದ 80 ರ ಮೂರು ದಶಕಗಳ ಕಾಲ ಭಾರತೀಯ ಚಲನಚಿತ್ರ ರಂಗದ ಸುವರ್ಣ ಯುಗ. ಆ ಕಾಲದ ಹಿಂದಿ ಚಲನಚಿತ್ರ ಗೀತೆಗಳು ಇಂದಿಗೂ ಆಕಾಶವಾಣಿಯ ವಿವಿ...

' ಋಣ ಪ್ರಜ್ಞೆ '

ಅಕ್ಟೋ ೧೮ ಬ್ಲಾಗ್ ೬೩ ವೀಕ್ಷಣೆ

ಮನುಷ್ಯ ಮೂಲದಲೊಬ್ಬ ಹಿಪೋಕ್ರ್ಯಾಟ್‍ ನಾವು ನಮ್ಮ ಬದುಕು ಸಹನೀಯವಾಗಿಸಿದವರ ಮರೆತು ಕಾಣದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ದೇವರಿಗೆ ನಾವು ಸಲ್ಲಿಸುವ ಕೃತಜ್ಞತೆ ನಮ್ಮ ದೌರ್ಬಲ್ಯ ಮತ್ತು ನಮ್ಮ ಪಾಪಗಳನ್ನು ಮರೆಮಾಚುವ ಒಂದು 'ರಕ್ಚಾ ಕವಚ' ಅಷ್ಟ...

' ಬದುಕು '

ಅಕ್ಟೋ ೦೯ ಬ್ಲಾಗ್ ೭೯ ವೀಕ್ಷಣೆ

ಬದುಕು ಎನ್ನುವುದು ವ್ಯರ್ಥ ತಿರಸ್ಕೃತ ದೂರುಗಳ ಒಂದು ಡಸ್ಟಬಿನ್‍ * ಬದುಕು ನಮ್ಮ ಜೀವನದ ಘಟನೆಗಳ ಒಂದು ಸಾದಿಲ್ವಾರ ಪಟ್ಟಿ ಇಲ್ಲಿ ನನಸಾಗ ಬೇಕಿರುವ ಕನಸುಗಳಿವೆ ಸಾಧಿಸ ಬೇಕಾದ ಗುರಿಗಳಿವೆ ಜ್ಞಾತಾಜ್ಞಾತ ಅರ್ಹರಿಗೆ ಸಲ್ಲಿಸ ಬೇಕಾದ ಕೃತಜ್ಞತೆಗಳಿವೆ...

' ನಗ್ನತೆ '

ಅಕ್ಟೋ ೦೨ ಬ್ಲಾಗ್ ೧೩೩ ವೀಕ್ಷಣೆ

ಶತಮಾನಗಳ ಹಿಂದೆ ಬುದ್ಧ ಹೇಳಿದ ಆಶೆಯೆ ದುಃಖಕ್ಕೆ ಮೂಲ ಎಂದು ಆ ಮೊದಲು ಋಷಿ ಮುನಿಗಳು ದಾರ್ಶನಿಕರು ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ ಅಮಾಯಕರ ಜೀವ ಹರಣವಾಗಿದೆ ಮತ್ತೆ ಬುದ್ಧನ ಆ ಹೇಳಿಕೆ ಬದುಕಿಗೆ ವಿಮುಖವಾ...

' ಶಬರಿಯ ನಿರೀಕ್ಷೆ '

ಸೆಪ್ಟೆಂ ೨೧ ಬ್ಲಾಗ್ ೨೦೮ ವೀಕ್ಷಣೆ

ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ ! ಜಗದ ಯಾವ ಜಂಜಾಟವೂ ಬೇಡ ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ ಸದ್ದೂ ಕೇಳಿಸದಷ್ಟು ನಿಶ್ಯಬ್ದ...! ನಿಶ್ಯಬ್ದ ವೆಂದರೆ ಅದು ಬರಿ ಮೌನವಲ್ಲ ಮನದ ನಿಶ್ಯಬ್ದದ ನಡ...

" ನಮ್ಮ ನೆತ್ತಿಯ ಮೇಲೆ ಯುದ್ಧ ಭೀತಿಯ ತುಗುಗತ್ತಿ "

ಆಗಸ್ಟ್ ೨೩ ಬ್ಲಾಗ್ ೧೦೨ ವೀಕ್ಷಣೆ

ಮೊನ್ನೆ ಮುಂಜಾವಿನ ಸಮಯ ಎಂದಿನಂತೆ ಟಿವಿ ಆನ್ ಮಾಡಿದೆ. ಬೃಹದಾಕಾರದ ವಿಮಾನವೊಂದು ಹಿಮಾ ವೃತ ಪರ್ವತ ಶ್ರೇಣಿಗಳ ಮಧ್ಯದ ಲಡಾಕಿನ ಗಡಿಯಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು. ಟೆಲಿವಿಜನ್ ಸುದ್ದಿ ವಾಹಿನಿಯ ನಿರೂಪಕಿ ಕೊನೆಗೂ ಭಾರತ ಯುದ್ಧ ದಾ...

" ಶರಾವತಿ "

ಆಗಸ್ಟ್ ೦೩ ಬ್ಲಾಗ್ ೩೮ ವೀಕ್ಷಣೆ

ಆಷಾಡದಾ ಬೆಳಗು ಹಿಡಿದ ಸೋನೆ ಮಳೆಯು ಜಡಗಟ್ಟಿದಾ ಮನಕೆ ಹಿಡಿಸಿತ್ತು ಗ್ರಹಣ 'ಜಲಪಾತ' ಪಡೆದಿತ್ತು ಗತ ವೈಭವ ಮುದುಡಿದಾ ಮನಕೆ ಚೇತನವ ನೀಡಿತ್ತು ಕೈಗೊಂಡ ಆ ವಿನೂತನ ಪಯಣ ಸುತ್ತೆಲ್ಲ ಚೆಲ್ಲಿ ಚೆದುರಿದ ಹಸಿರು ವರ್ಣದ ರಂಗು ಹಿನ್ನೆಲೆಗೆ ವ್ಯಾಪಿಸಿದ...

ಜೀವನ ರಹಸ್ಯ

ಜುಲೈ ೦೫ ಬ್ಲಾಗ್ ೧೦೩ ವೀಕ್ಷಣೆ

ಹಗಲು ರಾತ್ರಿಗಳೆರಡು ದಿನದಭಾಜಕಗಳುಹಗಲು ಗಂಡು ರಾತ್ರಿ ಹೆಣ್ಣುದೇವಪೂಜೆ ಹಗಲಿನಲಿದೇವಿಯ ಉಪಾಸನೆ ರಾತ್ರಿಯಲಿ ಗಂಡು ಹಗಲಿನಂತೆ ಬಟಾಬಯಲುಎಲ್ಲ ಗೋಚರಹೆಣ್ಣು ರಾತ್ರಿಯಂತೆ ನಿಗೂಢ ಸೂರ್ಯನ ಉರಿ ಬಿಸಿಲಿಗೆಕಾವೇರುವ ಹಗಲುಪೌರುಷದ ಸಂಕೇತ ರಾತ್ರಿಯತಂಪು...

" ನಿರ್ಲಿಪ್ತ ಪಯಣ "

ಜೂನ್ ೨೧ ಬ್ಲಾಗ್ ೫೨ ವೀಕ್ಷಣೆ

ಗವ್ವೆನ್ನುವ 'ಗಾಡಾಂಧಕಾರ 'ಜೀರುಂಡೆಗಳ ಜೀಗುಟ್ಟುವ ನಿನಾದಮುಗಿಲ ಚುಕ್ಕಿಗಳೂಕಾಣದಂತೆ ಸರ್ವತ್ರವಾಗಿವ್ಯಾಪಿಸಿರುವ 'ಕಡು ರಾತ್ರಿ'ದೆವ್ವಭೂತ ಪ್ರೇತ ಪಿಶಾಚಿ ನಿಶಾಚರಿಗಳುವಿಜ್ರಂಭಿಸುವ 'ಕರಾಳ ಕತ್ತಲ ರಾತ್ರಿ' ಅಪರಾಧಿಕ ಪ್ರಜ್ಞೆ ಪ್ರೇರೇಪಿಸುವ'ತಮ...