' ಕಲಾವಿದ ಕವಿ ಶಿಲ್ಪಿ'
ಕಲ್ಪನೆ ಮಾನಸಿಕ ಪ್ರತಿಮೆಗಳ ಜನನಿ ಮನೋವೇಗ ಆಶಾಕಾಂಕ್ಷಮುಕ್ತ ಕಲ್ಪನಾಶೀಲ ವ್ಯಕ್ತಿಯೆ ‘ಕನಸುಗಾರ’ ಆತ ಆಕೃತಿಯ ಸಂಕೇತಗಳನು ಮನೋ ದರ್ಪಣದಿ ಕಾಣುತ್ತ ಆತ್ಮೀಯತೆಯ ಬೆಳೆಸಿಕೊಳ್ಳುತ್ತ ಉಪಮೆ ರೂಪಕ ಸಂಕೇತ ಆನಂದಮಯ ಸದಭಿರುಚಿ ಸೃಷ್ಟಿಗೆ ಕಾರಣೀಭೂತನಾಗು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ಕಲ್ಪನೆ ಮಾನಸಿಕ ಪ್ರತಿಮೆಗಳ ಜನನಿ ಮನೋವೇಗ ಆಶಾಕಾಂಕ್ಷಮುಕ್ತ ಕಲ್ಪನಾಶೀಲ ವ್ಯಕ್ತಿಯೆ ‘ಕನಸುಗಾರ’ ಆತ ಆಕೃತಿಯ ಸಂಕೇತಗಳನು ಮನೋ ದರ್ಪಣದಿ ಕಾಣುತ್ತ ಆತ್ಮೀಯತೆಯ ಬೆಳೆಸಿಕೊಳ್ಳುತ್ತ ಉಪಮೆ ರೂಪಕ ಸಂಕೇತ ಆನಂದಮಯ ಸದಭಿರುಚಿ ಸೃಷ್ಟಿಗೆ ಕಾರಣೀಭೂತನಾಗು...
ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಸುದ್ದಿ ಸ್ಥಾನ ಪಡೆದ...
ಅದಿನ್ನೂ ಆಕೆ ಹರೆಯಕೆ ಕಾಲಿಟ್ಟ ದಿನಗಳು ನದಿಯಲಿ ಡೋಣಿ ನಡೆಸುವುದು ಬಹಳ ಖುಷಿಯ ಸಂಗತಿ ಪರಾಶರ ಮುನಿಯೊಮ್ಮೆ ಆಕೆಯ ಡೋಣಿಯನೇರಿದ ಆಗಾಗ ಈ ಸರ್ವ ಸಂಗ ಪರಿತ್ಯಾಗಿ ಮುನಿಗಳೂ ಹೆಣ್ಣ ಕಂಡೊಡನೆ ಚಂಚಲವಾಗುತ್ತಾರೆ ಆ ದಿನವೂ ಹಾಗೆಯೆ ಆಯಿತು ದೋಣಿಯ ಒಂದು...
ಸುಂದರ ಸಂಜೆಯಲಿ ನದಿ ತಟಾಕ ಅನ್ಯ ಮನಸ್ಕ ಶಂತನು ದಿಟ್ಟಿಸುತ್ತ ಕುಳಿತಿದ್ದಾನೆ ನದಿಯ ಮೂಲದೆಡೆಗೆ ಬೀಸುತಿಹ ತಂಗಾಳಿ ಹೊತ್ತು ತರುತಿದೆ ಮಾದಕ ಕಟುಗಂಧ ಅವಳೊಬ್ಬ ಬೆಸ್ತೆ ಮತ್ಸ್ಯಗಂಧಿ ಸತ್ಯವತಿ! ಬರುತ್ತಿದ್ದಾಳೆ ದೋಣೀಯಲಿ ಆತ ಮತ್ತೆ ಪರವಶ ಅವಳಲಿ ಪ...
ಶಂತನು ಒಬ್ಬ ಕಡು ಸ್ಟ್ರೀ ವ್ಯಾಮೋಹಿ ಆತನ ಬದುಕಲಿ ಬಂದು ಹೋದವು ಅಸಂಖ್ಯ ಹೆ್ಣ್ಣುಗಳು ಆದರೂ ತಣಿದಿಲ್ಲ ಕಾಮ ಮತ್ತೊಬ್ಬಳನು ನೋಡಿದ ಮೋಹಿಸಿದ ಆಕೆ ಬೇರಾರೂ ಅಲ್ಲ ಗಂಗೆ ! ಕೆರಳಿದ ಕಾಮ ಬಿಂದುವಾಗುದ್ಭವಿಸಿ ದೇಹವಿಡಿ ವ್ಯಾಪಿಸಿ ಬಿಟ್ಟಿದೆ ಆಕೆಯಿಲ್ಲ...
ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ ರಾಜ ಕುವರ ಸಿದ್ಧಾರ್ಥ ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ ಪವಡಿಸಿದ್ದಾಳೆ ಸುರ ಸುಂದರಿ ಪತ್ನಿ ‘ಯಶೋಧರೆ’ ಮುದ್ದು ಮಗ ರಾಹುಲನ ಜೊತೆ ಮುಗಿಯದ ತೊಳಲಾಟ ಆತನದು ಇದೇ ಬದುಕು ಮು...
ಈ ಸಲ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 11 ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಬಲ ಆಷ್ಟ್ರೇಲಿಯಾ ನ್ಯೂಜಿಲಂಡ್ ತಂಡವನ್ನು ಸೋಲಿಸಿ ಐದನೆಯ ಬಾರಿಗೆ ವಿಶ್ವಕಪ್ ಗೆದ್ದು ತನ್ನ ಪಾರಮ್ಯವನ್ನು ಮೆರೆಯಿತು. ಕಳೆದ ಬಾರಿಯ ಚಾಂಪಿಯನ್ ತಂಡವಾಗಿದ...
2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ ಪೃಥ್ವಿರಾಜ ಕಪೂರ ಆದರೆ ಇನ್ನೊಬ್ಬ ನ...
ದಶ ದಿಕ್ಕಿಗೂ ಹರಡಿದ ಕರಿಯ ಮರಭೂಮಿ ಬಟಾ ಬಯಲಲ್ಲಿ ನಿಂತಿದೆ ಬೃಹತ್ ಕಹಿಬೇವು ಭೂಗರ್ಭದಾಳಕೆ ತಾಯಿ ಬೇರನು ಇಳಿಸಿ ಅಂತರಾಳದ ಜಲ ಹೀರಿ ಬೆಳೆದು ಶೂನ್ಯವನಾವರಿಸಿ ಬೆಳೆದಿದೆ ಗಗನಮುಖಿಯಾಗಿ ಪ್ರಖರ ಬಿಸಿಲಿಗೆ ಕಮರಿ ನಲುಗದೆ ಎಲ್ಲ ಪ್ರತಿಕೂಲತೆಗಳಿಗೆ ಶ...
ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ ಮೈಸೂರಿನಲ್ಲಿ ಜನಿಸಿ ಭವ್ಯ ನಗರಿ ಮುಂಬೈನಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕು ಕಟ್ಟಿಕೊಂಡು ಜಗದ್ವಿಖ್ಯಾತಿ ಪಡೆದು ಭಾರತ ಕೊಡಮಾಡುವ ಪದ್ಮ ಪ್ರಶಸ್ತಿ ಅಲ್ಲದೆ ಅಂತರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್...
ಬಿದಿರ ಕೊಳಲುಗಳ ಗುಚ್ಛವನು ಹಿಡಿದು ಕೈಯಲೊಂದದರ ನಮೂನೆಯನು ಹಿಡಿದು ತನ್ನದೆ ಸ್ವರ ರಾಗಕೆ ತಾನೇ ಮನಸೋತು ಕದೆದರಿದ ತಲೆಗೂದಲು ಕುರುಚಲು ಗಡ್ಡ ಬಡೆತನವೆ ಮೈವೆತ್ತ ಬಡಕಲು ಕಾಯಕ ಜೀವಿ ಸಾಗಿದ್ದಾನೆ ಬೀದಿಗುಂಟ ಹಸಿದೊಡಲು ತುಂಬಲು ದಿನದ ತುತ್ತು ಕೂಳು...
ಮಹಾಕಾವ್ಯ ಮಹಾಭಾರತದ ತುಂಬೆಲ್ಲ ಅದ್ಭುತ ವಿಶಾಲ ಗುಣ ಸ್ವಭಾವಗಳ ಎಷ್ಟೊಂದು ವೈವಿಧ್ಯಪೂರ್ಣ ಪಾತ್ರಗಳು ? ಪಾಂಡವರು ಕೌರವರು ಭೀಷ್ಮ ಕೃಷ್ಣ ವಿಧುರ ಶಕುನಿ ಕೃಪ ದ್ರೋಣ ಅಶ್ವತ್ಥಾಮ ಎಲ್ಲರಿಗೂ ಮಿಗಿಲಾದ ದಾನಶೂರ ಕರ್ಣ ! ಕರ್ಣನೆಂದರೆ ಸುಮ್ಮನೆ ಅಲ್ಲ...