"ಯಶವಂತ ಹಳಿಬಂಡಿ" ಇನ್ನು ಮುಂದೆ ಕನಸು!
ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ ಆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H A Patil
ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ ಆಯ...
ರೋಸ್ ಮತ್ತು ಜಾಕ್ ರ ಸುತ್ತಾಟವನ್ನು ಗಮನಿಸಿದ ಹಾಕ್ಲಿಯ ಬಂಟ ಆ ವಿಷಯವನ್ನು ಹಾಕ್ಲಿಯ ಗಮನಕ್ಕೆ ತರುತ್ತಾನೆ. ಸುಂದರಿ ರೋಸ್ ತನ್ನ ಕೈ ತಪ್ಪುತ್ತಿರುವುದನ್ನು ಊಹಿಸಿದ ಹಾಕ್ಲಿ ತನ್ನ ಮನಸಿನ ಸ್ಥಿಮಿತವನ್ನು ಕಳೆದು ಕೊಳ್ಳುತ್ತಾನೆ ಎಲ್ಲರ ಮೇಲೆ ಹರಿ...
ಇಂದು ಬೆಳಿಗ್ಗೆ ಮಾಮೂಲಿನಂತೆ ದೂರ ದರ್ಶನ ಜಾಲವನ್ನು ಆನ್ ಮಾಡಿದಾಗ ಸುದ್ದಿ ತುಣುಕೊಂದು ಗಮನ ಸೆಳೆಯಿತು. ಆದರೆ ಅದು ಸಂತಸದ ಸುದ್ದಿಯಾಗಿರದೆ ಮಾಮೂಲಿನಂತೆ ವಿದಾಯದ ವಿಷಾದದ ಸುದ್ದಿ ಅದಾಗಿತ್ತು. ನಿನ್ನೆ ದಿನ ಹಿಂದೆ ಚಿಕಿತ್ಸೆಗಾಗಿ ಕೊಲ್ಕತ್ತಾ ಆ...
ಬ್ರಿಟನ್ನಿನ ಸೌತಾಂಪ್ಟನ್ನಿನ ಬಂದರಿನಲ್ಲಿ ಎಲ್ಲರ ಕನಸಿನ ಟೈಟಾನಿಕ್ ಲಿವರ್ ಪೂಲ್ ಎಂಬ ದೊಡ್ಡ ಬರಹದ ನಾಮ ಫಲಕ ಹೊತ್ತ ಬೃಹತ್ತಾದ ಹಡಗು ತನ್ನ ಮೊದಲ ಯಾನಕ್ಕೆ ತಯಾರಾಗಿ ನಿಂತಿರುತ್ತದೆ. ಅದರಲ್ಲಿ ಪ್ರಯಾಣಿಸಲು ಉತ್ಸುಕರಾಗಿ ಓಡಾಡುತ್ತ ಎಲ್ಲ ಪ್ರಾಯ...
ಈ ಟೈಟಾನಿಕ್ ಚಿತ್ರಕ್ಕೆ ಜೇಮ್ಸ್ ಕ್ಯಾಮರೂನನಿಗೆ ಪ್ರೇರಣೆ 1912 ರ ಎಪ್ರೀಲ್ 14 ರಾತ್ರಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರ್ಗಲ್ಲು ಬಂಡೆಗೆ ಅಪ್ಪಳಿಸಿ ಟೈಟಾನಿಕ್ ಹೆಸರಿನ ಹಡಗು ಮುಳುಗಿದ ಘಟನೆ. ಚಿತ್ರದಲ್ಲಿ ಬರುವ ರೋಸ್ ಮತ್ತು ಜಾಕ್ ಡಾಸನ್ ರವ...
ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ - ( ಭಾಗ 1 ) ಸಿನೆಮಾ ಸುಮಾರು ಮುಕ್ಕಾಲು ಶತಮಾನಕ್ಕೂ ಮಿಗಿಲಾಗಿ ಜಗತ್ತಿನಾದ್ಯಂತ ಜನ ಸಮೂಹವನ್ನು ರಂಜಿಸುತ್ತ ಬಂದಿದೆ. ಈ ಸಿನೆಮಾ ವ್ಯಾಮೋಹ ಬಹುವಾಗಿ ಆಕರ್ಷಿಸಿದ್ದು ಸುಳ್ಲಲ್ಲ. ನಮಗೆ ಅದರಲ್ಲಿಯೂ ಕನ...
ಅನೇಕ ಸಂಗಮ ಸ್ಥಳಗಳನ್ನು ನಾವು ನೋಡಿರುತ್ತೇವೆ ತಂಗೆ ಭದ್ರೆಯರ ‘ಕೂಡಲಿಯ ಸಂಗಮ’ ಭೀಮೆ ಕೃಷ್ಣೆಯರ ‘ ಕೂಡಲ ಸಂಗಮ’ ಗಂಗಾ ಯಮುನಾ ಸರಸ್ವತಿಯರ 'ತ್ರಿವೇಣಿ ಸಂಗಮ' ಈ ಸಂಗಮಗಳು ಬಹು ಮಾರ್ಮಿಕ ಜೊತೆಗೆ ಬಾಳಿನ ಎಲ್ಲ ಸಾರ್ಥಕತೆ ಮತ್ತು ನಿರರ್ಥಕತೆಗಳ ಸೂಚ...
ಹಳೆಯ ಮತ್ತು ಹೊಸ ವರ್ಷಗಳ ಸಂದಿ ಕಾಲದಿ ನಿಂತು ಹೊಸ ಪಲ್ಲವಿಯ ಹಾಡು ಓ! ನವ್ಯ ಕವಿ! ಎಂದಿಗೂ ಮುಗಿಯದ ಅಮರ ಕಾವ್ಯದ ಹಾಡು ತುಂಬಲಿ ಅಂತರಂಗ ಮೈಮನಗಳ ತುಂಬೆಲ್ಲ ಮೈಮರೆತು ಮಲಗಿರುವ ಸೋಮಾರಿಗಳನೆಬ್ಬಿಸು ಬದುಕಲಿ ಸೋತವರ ಹೃದಯವರಳಿಸು ದಣಿದ ಜೀವಿಗಳಿಗೆ...
ಸುಮಾರು ಮೂರು ತಿಂಗಳುಗಳ ಕಾಲದಿಂದ ಅನಾರೋಗ್ಯದಿಂದ ನರಳುತ್ತಿದ್ದ ನಾಡೋಜ, ಸಮನ್ವಯ ಕವಿ ಮತ್ತು ರಾಷ್ಟಕವಿಯೆಂದು ಕರೆಯಲ್ಪಡುತ್ತಿದ್ದ ಜಿ.ಎಸ್.ಶಿವರುದ್ರಪ್ಪ 2013 ರ ಡಿಸೆಂಬರ್ 23 ರಂದು ಮಧ್ಯಾನ್ಹ 12-30 ಗಂಟೆಗೆ ನಮ್ಮನಗಲಿ ಹೋಗಿದ್ದಾರೆ. ಅವರ ನ...
ಸುತ್ತಲೂ ವ್ಯಾಪಿಸಿದಿ ಕರಾಳ ಕತ್ತಲು ಎಲ್ಲೆಡೆಗೆ ಕವಿದ ಕಾರ್ಮೋಡಗಳು ಚುಕ್ಕಿಗಳ ಸುಳಿವಿಲ್ಲ ಎಲ್ಲೆಡೆಗೆ ಹಬ್ಬಿ ಹರಡಿದ ನೀರವ ಮೌನ ! ಎಲ್ಲಿಯೋ ದಿಗಂತದಂಚಿನಲಿ ಸುಳಿವ ಕೋಲ್ಮಿಂಚು ' ದೂರದಲೆಲ್ಲಿಂದಲೋ ಅಲೆಯಲೆಯಾಗಿ ಕೇಳಿ ಬರುತಿದೆ ' ಫಿರ್ ವಹಿ ಶಾ...
ಕಾಲ ಗರ್ಭದಲಿ ಉಹೆಗೆ ನಿಲುಕದ ಅನೇಕ ರಹಸ್ಯಗಳಿವೆ ಅದರ ನಿಗೂಢತೆ ಅಪಾರ ಉಪ್ಪರಿಗೆ ತಿಪ್ಪೆಯಾಗುವುದು ತಿಪ್ಪೆ ಉಪ್ಪರಿಗೆಯಾಗುವುದು ಇವೆಲ್ಲ ಜಗನ್ನಿಯಾಮಕನ ಕಾಲದ ಆಟಗಳು ಕಾಲ ಬರಿ ಹಸನ್ಮುಖಿ ಮಾತ್ರವಲ್ಲ ಹಲವು ಸಲ ಕೆರಳುತ್ತದೆ ಕೂಡ ಬಡವ ಬಲ್ಲಿದ ತತ್...