ಮಗು-ನಗು
ಹುಣ್ಣಿಮೆಯ ನವ ನೀತ ನಗು ! ಕುಹಕವನರಿಯದ ಮೋಹಕ ನಗು ! ನಿದ್ದೆಯಲೂ ಹಾಲುಗ ಲ್ಲದ ಸೂಜಿಗಲ್ಲ ನಗು ! ಅಳುವ ಮರೆತು ಕ್ಷಣದಿ ನಗುವ ಮಗು ! ನೋಡುಗರ ಮೊಗ ಮೊಗದಲ್ಲೂ ಪ್ರತಿಫಲಿ ಸುವ ಹೊನ್ನ ನಗು ! ಸಾಂಕ್ರಾಮಿಕವಾಗಲಿ ನಿನ್ನ ಸ್ನಿಗ್ಧ ನಗು ! ಮರೆಯಾಗದಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ಹುಣ್ಣಿಮೆಯ ನವ ನೀತ ನಗು ! ಕುಹಕವನರಿಯದ ಮೋಹಕ ನಗು ! ನಿದ್ದೆಯಲೂ ಹಾಲುಗ ಲ್ಲದ ಸೂಜಿಗಲ್ಲ ನಗು ! ಅಳುವ ಮರೆತು ಕ್ಷಣದಿ ನಗುವ ಮಗು ! ನೋಡುಗರ ಮೊಗ ಮೊಗದಲ್ಲೂ ಪ್ರತಿಫಲಿ ಸುವ ಹೊನ್ನ ನಗು ! ಸಾಂಕ್ರಾಮಿಕವಾಗಲಿ ನಿನ್ನ ಸ್ನಿಗ್ಧ ನಗು ! ಮರೆಯಾಗದಿರ...
ಹಸಿರು ನಗೆಚೆಲ್ಲಿಸೋನೆ ಮಳೆಯಲಿಮೀಯುತಿರುವಪೃಥ್ವಿ ಯನು,ಮುಗಿಲ ಮರೆಯಲಿಇಣುಕಿಣುಕಿ ನೋಡುತ್ತಿದ್ದತುಂಟ ರವಿಯಕಂಡು, ಕಿಸಕ್ಕನೆನಕ್ಕಿತಲ್ಲಿ ಕಾಮನಬಿಲ್ಲು !
ಅಂದುಹರಟೆ ಪಟ್ಟಾಂಗ ಹೊಡೆಯುತ್ತಿದ್ದರುಬಾವಿಕಟ್ಟೆ, ಅರಳಿಕಟ್ಟೆಗಳಲಿಇಂದುಹರಟೆ ಪಟ್ಟಾಂಗ ಹೊಡೆಯುವರುಮೊಬೈಲ್,ಲ್ಯಾಪ್ ಟಾಪ್ ಗಳಲಿ
ಸೆಕೆಯಿರಲಿ ಚಳಿಯಿರಲಿನಿದ್ರಿಸಲು ಕೆಲವರಿಗೆಫ್ಯಾನ್ ತಿರುಗುತ್ತಲೇಇರಬೇಕು ಸದಾ ಜೋಗುಳದಂತೆಸುಖವಿರಲಿ ಕಷ್ಟವಿರಲಿಕಾಲಚಕ್ರ ತಿರುಗುತ್ತಿರಲುಕೆಲವರು ಸಮಚಿತ್ತರಾಗಿಯೇ ಇರುತ್ತಾರೆ ಸದಾ ಎಲ್ಲಾ ಬಲ್ಲವರಂತೆ !
ನೆನೆಸಿದ ರಾಗಿಗೆ ತೆಂಗಿನ ತುರಿ ಸೇರಿಸಿ ರುಬ್ಬಿ ಸೋಸಿ ಹಾಲು ತೆಗೆಯಿರಿ.ಇದಕ್ಕೆ ಬೆಲ್ಲ,ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ.ತುಪ್ಪ ಏಲಕ್ಕಿಸೇರಿಸಿ. ತಳಬಿಟ್ಟಾಗ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ.ಆರಿದಮೇಲೆ ಕತ್ತರಿಸಿ. ಮೇಲೆ ತುಪ...
ಸುಡುಬಿಸಿಲಿಗೂನಗು ಚೆಲ್ಲುವಗುಟ್ಟನೆನಗೆಬಿಟ್ಟುಕೊಡುವೆಯಾ?ನಾ ಏನು ಹೇಳಲಿ?ಹೀರಲಿರಬೇಕುನನ್ನೊಳು ನಿತ್ಯಜೀವಜಲವುಸುಡುಬಿಸಿಲಿಗೂನಾ ನಗುವ ಚೆಲ್ಲುಲು!ಹರಿಯುತಿರಬೇಕುನಿನ್ನೊಳು ನಿತ್ಯಪ್ರೇಮಜಲವುಸುಡದು ಬಿಸಿಲುನೀ ನಗುವ ಹಂಚಲು!
ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ. ರಾಗಿ ಎಂದಾಕ್ಷಣ ಮೂಗು ಮುರಿ...
ಬೆಣ್ಣೆಹಣ್ಣು ಅಥವಾ ಬಟರ್ ಫ್ರುಟ್ ರುಚಿಕರವಾದ ಒಂದು ಹಣ್ಣು. ಆಂಗ್ಲ ಭಾಷೆಯಲ್ಲಿ ಅವೊಕಾಡೊ ಎಂದು ಕರೆಯುವ ಈ ಹಣ್ಣಿನ ವೈಜ್ಞಾನಿಕ ಹೆಸರು ಪರ್ಸಿಯ ಅಮೆರಿಕಾನ.ಇದು ಲೊರೆಸಿಯ ಕುಟುಂಬಕ್ಕೆ ಸೇರಿದ್ದು.ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂ...
ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.
ಅಂದುಪ್ರಜೆಗಳ ಕ್ಷೇಮಕ್ಕಾಗಿಹರಸಾಹಸ ಪಡುತ್ತಿದ್ದರುಗದ್ದುಗೆಯನ್ನು ಅಲಂಕರಿಸಿದವರುಇಂದುಪ್ರಜೆಗಳ ಮತಕ್ಕಾಗಿಹರಸಾಹಸ ಪಡುತ್ತಿದ್ದಾರೆಗದ್ದುಗೆಯನ್ನೇರಿ ದೋಚಲು