ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರೇಮಾ ಎಸ್
ಪ

ಪ್ರೇಮಾ ಎಸ್

Premashri

೯೧ ಲೇಖನಗಳು ೨೪,೪೩೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಮ್ನೆ ಹೀಗೆ-೪

ಮೇ ೦೧ ಬ್ಲಾಗ್ ೩೩ ವೀಕ್ಷಣೆ

ನಿರಂತರ ನೀರ ಹರಿವಿನಿಂದ ನದಿಯಲಿರುವ ಒರಟುಕಲ್ಲೂ ಸವೆದು ನುಣುಪಾಗುವುದು ನಿರಂತರ ಅಭ್ಯಾಸಬಲದಿಂದ ಕಬ್ಬಿಣದ ಕಡಲೆ ಅಂದುಕೊಂಡದ್ದೂ ಸುಲಿದ ಬಾಳೆಹಣ್ಣಿನಂತಾಗುವುದು

ಅಮ್ಮ

ಏಪ್ರಿಲ್ ೨೩ ಬ್ಲಾಗ್ ೪೧ ವೀಕ್ಷಣೆ

ಅಮ್ಮ ನಿನ್ನೊಳಗಿದ್ದು ನಿನ್ನೂಟದ ಸಾರವನೆ ಹೀರಿ ರೂಪ ತಳೆದೆ ನವಮಾಸ ತುಂಬಲು ಅಸಹನೀಯ ನೋವನುಂಡು ಇಳಿಸಿದೆನ್ನ ಇಳೆಗೆ ದಿವ್ಯಬೆಳಕಿನೆಡೆಗೆ ಅಮೃತಧಾರೆಯನುಣಿಸಿ ವಾತ್ಸಲ್ಯದ ಸವಿಮುತ್ತ ತುತ್ತ ನೀಡಿ ಬೆಳೆಸಿದೆನ್ನ ಶಕ್ತಿಮೀರಿ ಎಡವಿದೊಡನೆ ಅಕ್ಕರೆಗೆ...

ಕೇಳಿರಿ ಮಕ್ಕಳೆ

ಏಪ್ರಿಲ್ ೨೦ ಬ್ಲಾಗ್ ೪೫ ವೀಕ್ಷಣೆ

ಕಪ್ಪೆಗಳೆರಡು ಸಾಗುತಲಿದ್ದವು ಮೊಸರಗಡಿಗೆಗೆ ಜಾರಿ ಬಿದ್ದವು ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ ಬಿಳಿಯ ವಿಷವೆ ಇರಬೇಕೆನುತ ಗೊಣಗಿತು ಗೊಣಗಿತು ಕೊನೆಗೆ ಮುಳುಗಿ ಸತ್ತೇ ಹೋಯಿತು ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ ದಣಿವಾದರು ಬಿಡದೆ ಈಜಿತು ಈಜಿತ...

ಸುಮ್ನೆ ಹೀಗೆ-೩

ಏಪ್ರಿಲ್ ೧೭ ಬ್ಲಾಗ್ ೪೨ ವೀಕ್ಷಣೆ

ರಸ್ತೆ ಬದಿಯ ಸಣ್ಣವ್ಯಾಪಾರಿಗಳಲ್ಲಿ ಮಾಡುವರು ಚೌಕಾಶಿ ಉಳಿಸುವರು ಚಿಲ್ಲರೆಯನು ದೊಡ್ಡ ಹೋಟೆಲಲ್ಲಿ ತಿಂದು ಕೇಳದಿದ್ದರು ಟಿಪ್ಸ್ ಎಂದು ಇಟ್ಟುಬರುವರು ನೋಟನು

ಸುಮ್ನೆ ಹೀಗೆ-೨

ಏಪ್ರಿಲ್ ೧೭ ಬ್ಲಾಗ್ ೩೯ ವೀಕ್ಷಣೆ

ತಂದೆ ದುಬಾರಿ ಆಟಿಕೆಯನು ಆಟದಲ್ಲಿ ಮಗು ತಲ್ಲೀನ ನಾಲ್ಕೆ ದಿನ ಮನೆಯ ಮೂಲೆಗೆ ಬಿತ್ತು ಆಟದಲ್ಲಿ ಮಗು ತಲ್ಲೀನ ದಿನವೂ ಅಲ್ಲೆ ಅಂಗಳದ ಮೂಲೆ ಯಲ್ಲಿನ ಮರಳರಾಶಿಯಲಿ

ಈ ಹುಡುಗನಂತೆ

ಏಪ್ರಿಲ್ ೧೬ ಬ್ಲಾಗ್ ೬೨ ವೀಕ್ಷಣೆ

ಶಾಲೆಗೆಲ್ಲ ಬೇಸಿಗೆ ರಜ ಆಟವಾಡುತ್ತಿದ್ದ ಹುಡುಗ ಮನೆಯ ಗೋಡೆಗೆ ಚೆಂಡೆಸೆದು ಹಿಡಿಯುತ್ತಿದ್ದ ಹೊಸದಾಗಿ ಬಣ್ಣ ಬಳಿದಿದ್ದರು ನಾನಂದೆ " ಛೆ!......ಬಿಳಿಯ ಗೋಡೆಯಲ್ಲೆಲ್ಲ ಕೆಂಧೂಳಿನಲಿ ಚೆಂಡ ಅಚ್ಚು " " ಇರಲಿ ಬಿಡಿ ಆ ಚೆಂಡಾಟದ ಸದ್ದು ತರುವುದೆನ್ನ...

ಸುಮ್ನೆ ಹೀಗೆ

ಏಪ್ರಿಲ್ ೧೨ ಬ್ಲಾಗ್ ೪೯ ವೀಕ್ಷಣೆ

" ಮಗಳೇ ಇಲ್ಲೆ ಹೊರಗೆ ಹೋಗಿ ಬರೋಣ ಏನೋ ತರುವುದಿದೆ " "ಎಂಥಾ ಬಿಸಿಲಮ್ಮ ಸಂಜೆ ಹೋಗೋಣ " ಫೋನ್ ರಿಂಗಾಯಿತು ಮಟ ಮಟ ಮಧ್ಯಾಹ್ನ ಹೊರಟೆ ಬಿಟ್ಟಳು ಭಾವಿ ಅಳಿಯನೊಡನೆ

ದೇವ್ರೆ

ಏಪ್ರಿಲ್ ೦೪ ಬ್ಲಾಗ್ ೪೨ ವೀಕ್ಷಣೆ

ಕೆಲವರನ್ನು ನೋಡುವಾಗ ಎಲ್ಲರೊಳಗೆ ನೀನಿರುವೆ ಎಂಬ ಮಾತು ನಿಜವೆನಿಸುತ್ತೆ ಪ್ರಶ್ನೆ ಕಾಡುತ್ತೆ ಸುಮ್ಮನಿರುವೆ ನೀನೆತಕ್ಕೆ? ಹೆಚ್ಚಿರುವ ರಾವಣ ದುರ್ಯೋಧನ ನಂಥವರ ಕಂಡಾಗ ನನ್ನೊಳಗೆ ಪಿಸುನುಡಿಯುವ ಒಳನುಡಿಯು ಹೇಳುವರು ಅಂತರಾಳದಲಿದೆ ಅಪರಿಮಿತ ಆನಂದ ಅ...

ಮೊದಲ ಮಳೆ

ಏಪ್ರಿಲ್ ೦೨ ಬ್ಲಾಗ್ ೩೮ ವೀಕ್ಷಣೆ

ನಿಸರ್ಗಕ್ಕಿಂದು ಸಡಗರ ಮಿಂಚು ಗುಡುಗಿನ ಹಿಮ್ಮೇಳ ಮೊದಲ ಮಳೆಯ ಆಗಮನ ಬಿರುಬಿಸಿಲಿಗೆ ಬೆಂದ ಇಳೆಗೆ ಪನ್ನೀರಿನ ಸಿಂಚನ ತಂಗಾಳಿಯ ಸಂಭ್ರಮ ಪುಳಕಗೊಂಡ ಮಣ್ಣಿನ ಘಮಲು ನನಗಂತು ಒಂಥರಾ ಅಮಲು

ಹೂಗಳೆ

ಮಾರ್ಚ್ ೨೧ ಬ್ಲಾಗ್ ೪೩ ವೀಕ್ಷಣೆ

ಮುದವ ನೀಡುವ ಹೂಗಳೆ ಕೋಮಲತೆಯ ಸಾರವೆ ಮುಂಜಾನೆಯೆ ಅರಳಿ ನಗುಚಿಮ್ಮುವ ಮೋಡಿಯೆ ಬಿಸಿಲಿಗೆ ಮೊಗವೊಡ್ಡುವ ಪರಿಯೆ ಮುಸ್ಸಂಜೆಯಲಿ ಮುಗುಳ್ನಗುತ ಸುಗಂಧ ಸೂಸುವ ಪಾರಿಜಾತ ಮಲ್ಲಿಗೆಯೆ ಕಣ್ತುಂಬುವ ಸೊಬಗೆ ಸಮಯಪಾಲನೆ ಪಾಠವೆ ನಟ್ಟಿರುಳಿಗೆ ಕಾದು ಗಮ್ಯವನು ಸ...

ಇನ್ನೂ ಜೀವಂತ

ಮಾರ್ಚ್ ೧೮ ಬ್ಲಾಗ್ ೪೩ ವೀಕ್ಷಣೆ

ಡಿಗ್ರಿ ದೊರೆತರು ತೊರೆದು ಬಂದೆ ಇಳೆಬೆಳೆಯ ನಂಬಿ ತುಂಬಿ ಕನಸ ಗೊಂಚಲು ಇಲ್ಲಿ ಮಿಂಚಲು ಮಣ್ಣಿನಲಿ ಕೆಸರಿನಲಿ ಹಸಿರ ಹೊನಲು ಹದವಾಗಿರಬೇಕು ನೀರು ಗಾಳಿ ಬೆಳಕು ಅತಿವೃಷ್ಟಿ ಬರಗಾಲ ಬಾಧಿಸದು ನಿಮಗೆ ಎಣಿಸುವಿರಿ ಗರಿ ಗರಿ ನೋಟುಗಳ ಕಾಣುವೆನು ಕಣ್ಣೀರ ನ...

ಇವಳು

ಮಾರ್ಚ್ ೦೭ ಬ್ಲಾಗ್ ೩೫ ವೀಕ್ಷಣೆ

ಮೆಚ್ಚಿ ಬಯಸಿಯೆ ಗೃಹಿಣಿಯಾದಳು ಇವಳು ಸಂತೃಪ್ತಿ ತೊನೆಯಿತು ನಗೆಯ ಹಸಿರು ಹಾಸಿತು ಮನೆಯಲ್ಲೆನಾ...? ಅವಳು ಬಂದಳು ಗಳಿಕೆಯಿಲ್ಲದ ದುಡಿಮೆ ಎಲ್ಲದಕು ಲೆಕ್ಕಾಚಾರ ಸಣ್ಣ ಆಸೆಗು ಕಡಿವಾಣ ಸುಸ್ತು ಬೇಸರಕೆಲ್ಲ ಅತೀತ ಸೇವೆ ಪದದ ಮೇಲ್ಮೆ ಸೆಟೆದು ನುಡಿದಳಿ...