ಕ್ಯಾರೆಟ್ ಕಸ್ಟರ್ಡ್ ಶೇಕ್
ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ. ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ. ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕ...
ಹೊಸ ನೀರು, ಹೊಸ ಗಾಳಿ,ಹೊಸ ಮಣ್ಣು, ಕುಡಿಯೊಡೆದುಚಿಗುರಿ ಹಸನಾಗಿರಲುಮತ್ತೆ ವರ್ಗ; ಹಿತಮನಗಳನು ತಟ್ಟಿನೆನಪುಗಳ ಬುತ್ತಿಬೇರು ಕೀಳುವ ಗಾಯಗುರುತಿರದ ದೂರದೂರಲಿಬೇರೂರುವ ಅನಿವಾರ್ಯ;ತೆರೆಯಲಲ್ಲೊಂದು ಕದಆತಂಕ ಬಿಗಿತಗಳ ಕೋಟೆರಾಶಿ ಅನುಭವಗಳ ಮೂಟೆಪಕಳೆಯ...
ಮರದಿಂದ ಮರಕ್ಕೆ ಜಿಗಿಯುತ್ತವೆಆಹಾರಕ್ಕಾಗಿ ಕೋತಿಗಳುಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆಅಧಿಕಾರಕ್ಕಾಗಿ ______......ಸೂಕ್ತ ಪದ ಸಿಗುತ್ತಿಲ್ಲ.ನೀವೇ ತಿಳಿಸಿಬಿಡಿ.
ಓಡಲಾಗದಿದ್ದರೇನುನಡೆದು ಸಾಗುವೆನುಕಣ್ಣು ಮಂಜಾದರೇನುಸುಲೋಚನ ಧರಿಸುವೆನುಹಬೆಯಾಡುವ ಕಾಫಿಯ ಹೀರುತಕವಿತೆಯೋದುವಾನಂದವಿಲ್ಲದಿರೇನುಕಿಟಿಕಿಯಾಚೆ ಹಸುರು ರಾಜಿಸುತಿದೆಹೃದಯದೊಳಗಿನ ಬೆಳಕಿನಂತೆ !
ಸಾಮಾನ್ಯವಾಗಿ ಹೆಣ್ಣು ಭಾವಜೀವಿ. ಮದುವೆಯಾದಾಗ ತಾನು ಹುಟ್ಟಿ ಆಡಿ ಬೆಳೆದ ಮನೆಯನ್ನು ತೊರೆದು ಹೊಸ ಕನಸುಗಳೊಂದಿಗೆ ಗಂಡನ ಮನೆ ಸೇರಿ ಅಲ್ಲಿಯ ಜೀವನಶೈಲಿಗೆ ಹೊಂದಿಕೊಳ್ಳುವ ಅವಳು, ತನ್ನ ತವರನ್ನು ನೆನಪಿಸುವ ಯಾವುದೇ ವಸ್ತು, ವಸ್ತ್ರ ಅಥವಾ ಒಡವೆಯಾಗ...
ನಿನ್ನ ಇಂಪು ಗಾನಸೆಳೆಯುವುದೆನ್ನನುಹಾಡದಿರು ಕೋಗಿಲೆಕವಿತೆಗಳನು ಕಂಠಪಾಠ ಮಾಡಬೇಕುಪರೀಕ್ಷೆಯಿದೆ ಎನಗೆನಿನ್ನ ಮರವೇರುವಾಟಕರೆಯುವುದೆನ್ನನುಓಡಾಡದಿರು ಅಳಿಲೆಪ್ರಾಣಿ, ಜೀವಶಾಸ್ತ್ರಗಳನು ಓದಬೇಕುಪರೀಕ್ಷೆಯಿದೆ ಎನಗೆನಿನ್ನ, ಗಮಿಸುವ ಸದ್ದುಆಕರ್ಶಿಸುವು...
ಶಿಖರವೇರುವ ಛಲದಿಹಾದಿಬದಿಯ ಹೂವುಹಣ್ಣುಗಳನು ಸವಿಯಲುಸಣ್ಣ ಪುಟ್ಟ ಹೆಜ್ಜೆಗಳಗೆಜ್ಜೆನಾದ ಆಲಿಸಲುವೇಳೆಯಿಲ್ಲದ ಅವಸರದಬಾಳಿನಲ್ಲೇನಿದೆ ರಸ ತಮ್ಮಾ?ಕಂದನ ತೊದಲನಾಲಿಸಿತೋಳ ತೊಟ್ಟಿಲಾಗಿಸಲುಸತಿಯ ಮನವನರಿತುತೋಳಬಂಧಿಯಾಗಿಸಲುನೆಮ್ಮದಿಯ ಕಡಲಾಗಿಹೆತ್ತೊಡಲನ...
ಅಂದು ನಿನ್ನ ಮಾತು,ಪ್ರಶ್ನೆಗಳಿಗುತ್ತರಿಸಿ ವಿವರಿಸಿದ್ದೆ ನನ್ನ ಮಾತುಗಳನು ಕೇಳಲುಸಮಯವಿಲ್ಲ ನಿನಗೆ ಇಂದುಅಂದು ಇದ್ದ ಕೆಲಸವನ್ನೆಲ್ಲ ಬಿಟ್ಟು ನಿತ್ಯಸೈಕಲಲ್ಲಿ ಶಾಲೆಗೆ ಕರೆದೊಯ್ದಿದ್ದೆನಾ ಜತೆಯಲೊಮ್ಮೆ ಬರುವೆನೆಂದರೆಬೇರೆಕೆಲಸ ಬಹಳವಿದೆ ನಿನಗೆ ಇಂ...
ಚೈತ್ರವನೇ ಚಿತ್ರಿಸಿಚಿಂತನೆ ಚಿತ್ತಾರದಲಿಯಾರದೇ ಚಿತ್ತಕೆಚಿತ್ತನು ಮಾಡದೆಕಿಂಚಿತ್ತಾದರೂಉಚಿತವನೆಗೈದರೆ ಚಿದಾನಂದ ಖಚಿತ
ಬೇರಿನಿಂದ ದೂರವಾಗಿ ಮರವ ಹಬ್ಬಲುಕನಸು ತುಡಿತ ಸಂತಸಗಳ ಮೇಳವಿರಲುಸಂಭ್ರಮದಿ ಬರಮಾಡಿಕೊಳ್ಳುವರು ನಿನ್ನಮನದಗಲ ಪ್ರೀತಿಯನೆ ತುಂಬುವನು ನಲ್ಲಅವನ ಮಾತಾಪಿತರನು ಆದರದಿ ಮೆಚ್ಚುಹೊಣೆಯನರಿತು ಹೊಂದಾಣಿಕೆಯನು ನೆಚ್ಚುತುಂಬುಮನದ ಹಾರೈಕೆಗಳಿವೆ ಮುದ್ದು ಮಗಳ...