ಆಶಯ
ಕರಗದಿರು ಕೊರಗದಿರು ಮುದುಡದಿರು ಕುಗ್ಗದಿರು ಯಾಕೀ ಹತಾಶೆ ಇಲ್ಲದಿರಲಿ ನಿರಾಶೆ ದುಃಖದ ಮೂಟೆ ಕಟ್ಟದಿರು ಕೋಟೆ ಆಗಬೇಕು ಪರಿವರ್ತನೆ ತಿಳಿನೀ ಬಲುಬೇಗನೆ ಬೆಂದುಹೋಗದಿರು ಬಾಳಬೇಗುದಿಯಲಿ ಕಡಿದಂತೆ ಮತ್ತೆ ಮತ್ತೆ ಚಿಗುರೊಡೆಯುವ ಹಸಿರ ನೋಡು ಹಮ್ಮು ಬಿಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ಕರಗದಿರು ಕೊರಗದಿರು ಮುದುಡದಿರು ಕುಗ್ಗದಿರು ಯಾಕೀ ಹತಾಶೆ ಇಲ್ಲದಿರಲಿ ನಿರಾಶೆ ದುಃಖದ ಮೂಟೆ ಕಟ್ಟದಿರು ಕೋಟೆ ಆಗಬೇಕು ಪರಿವರ್ತನೆ ತಿಳಿನೀ ಬಲುಬೇಗನೆ ಬೆಂದುಹೋಗದಿರು ಬಾಳಬೇಗುದಿಯಲಿ ಕಡಿದಂತೆ ಮತ್ತೆ ಮತ್ತೆ ಚಿಗುರೊಡೆಯುವ ಹಸಿರ ನೋಡು ಹಮ್ಮು ಬಿಮ...
ಎಲ್ಲಿಂದಲೋ ಅಚ್ಚರಿ ಎನಿಸುವುದನು ತಂದು ಪೇರಿಸುವರು ಚೆಲುವು ಇದೆಂದು ಕೂಡಿಸಿಡುವರು ಎಲ್ಲವನು ಚೊಕ್ಕವಾಗಿಡುವರು ಎಷ್ಟು ಸೊಗಸೆಂದು ಬೀಗುವರು ಥೂಳು ಕೊಡವಿ ಉಜ್ಜಿ ಮೆರುಗುಗೊಳಿಸುವರು ಅರಿವಿಲ್ಲದೆ ತಮ್ಮೊಳಗನು ನವಿರು ಭಾವಗಳನು ಉಜ್ಜಿ ಮಿಂಚಿಸಲು...
ಚಂದಮಾಮ ನೀ ನೋಡಲೆಷ್ಟು ಚಂದ ಆದರೇಕೆ ಸಣ್ಣಗಾಗುವೆ ದಿನದಿನ ಇಲ್ಲವಾಗುವೆ ಒಂದುದಿನ ಮತ್ತೆ ಮೂಡಿಬರುವೆ ದೊಡ್ಡದಾಗುವೆ ಒಂದು ದಿನ ನೀ ಇರುವೆ ಬಲುದೂರ ಮನಕೆ ತೀರ ಹತ್ತಿರ ಸಂಭ್ರಮಿಸುವೆವು ನಿನ್ನ ಕಡಲ ತೀರದಿ ಬೆಳದಿಂಗಳೂಟದಿ ತಾರೆಗಳ ಜತೆಗೂಡಿ ಆಡಲಿದ...
ಸಂಕ್ರಾಂತಿ ಬಂದಿದೆ ಸಂಕ್ರಾಂತಿ ತಿಂದು ಎಳ್ಳು ಬೆಲ್ಲವ ಒಳ್ಳೆಯ ಮಾತಾಡುತ ಸ್ನೇಹ ಬೆಳೆಯಲಿ ಸಂಸ್ಕೃತಿಯ ಬೇರಿನಲಿ ಸಂವೃದ್ಧಿಯು ಚಿಗುರಲಿ ನಗುವು ಹರಡಲಿ ಮನದ ಅಂಗಳದಿ ಚೈತನ್ಯ ಮೆರೆಯಲಿ ಎಲ್ಲರ ಮೊಗದಲಿ ಮನೆಯು ತುಂಬಲಿ ದವಸ ಧಾನ್ಯದಿ ನೆಮ್ಮದಿಯು ನೆ...
ಹೀಗ್ಯಾಕೆ ? ನಾನೆಷ್ಟು ನೀರ ಹನಿಸಿದರೂ ಮಣ್ಣಡಿಯ ಗಡ್ಡೆ ಚಿಗುರಲೇ ಇಲ್ಲ ಬಂದಿತೋ ಪ್ರಥಮ ಮಳೆ ಗಿಡವಾಗಿ ಬಿಟ್ಟಿತೋ ಹೂವ! ನಾನೆಷ್ಟು ಪರಿ ಹೇಳಿದರೂ ಮಗ ಅದನು ಒಪ್ಪಲೇ ಇಲ್ಲ ಬಂದಿತೋ ಟೀಚರ ಆದೇಶ ಅದ ಮಾಡಿಬಿಟ್ಟನೋ ಬೇಗ !
ಯಾರಿವರು? ನೆಮ್ಮದಿಯ ತವರು ಎಲ್ಲಿಹುದೆಂದು ತಿಳಿಯದವರು ಕಚ್ಚಾಡುವವರು ತಡಕಾಡುವವರು ಧನದ ರಾಶಿ ಪೇರಿಸುವವರು ಅವಕಾಶವಿದೆ ಬಾಳ ಹಿಡಿದೆತ್ತಿ ಸುಮಧುರಗೊಳಿಸಲು ಬೇಡವಿದು ಸ್ವಂತಕ್ಕೆ ನುಂಗುವುದೇ ಇವರ ತಾಕತ್ತು ನಡೆಯುತಿದೆ ಕರಾಮತ್ತು ತಾಯ್ನಾಡ ಒಡಲ ಬ...
ನಿಂತೆ ಕನ್ನಡಿಯೆದುರುಹೇಳಲಿಲ್ಲ ಅದು ಎನಗೆ ಮನದ ಮಿಡಿತ ಬಿಡಲಿಲ್ಲ ತುಡಿತ ಬಿಳಿಹಾಳೆ ಪೆನ್ನುಬಂದಾಗ ಕೈಗೆಮೂಡಿದವು ಅಕ್ಷರಗಳ ಮಾಲೆಯಲಿ... ಎಲ್ಲೋ ಎದೆಯಾಳದಲಿಹುದುಗಿದ್ದ ಮಾತುಸಹಿಸದೆ ಬೇಸರಿಸಿದ್ದ ಸಂಗತಿಗಳುಮಡುಗಟ್ಟಿದ್ದ ಗತಿಗಳು ಬರುತಿವೆ ಸಾಲು...