ಮನೆಯಲಿಬ್ಬರೇ
ಅಜ್ಜ ಅಜ್ಜಿ ಮನೆಯಲಿಬ್ಬರೇ ಸವಲತ್ತುಗಳಿವೆ ಇನ್ನಷ್ಟು ಬೇಕಾದಷ್ಟಿದೆ ದುಡ್ಡು ಕಳಿಸುತ್ತಾನೆ ಮಗ ಎಕೌಂಟಿಗಿಷ್ಟಿಷ್ಟು ಇದ್ದರಾಯಿತು ಮಾತ್ರೆಗಷ್ಟೆ ಅಂದು.. ಮಾತಾಡದೆ ಓದಿಕೊಳ್ಳಿ ದೊಡ್ಡ ನೌಕರಿ ಕಾದಿಹುದು ನಿಮಗೆಂದೆ ಇಂದು.. ನೆಲೆಕಂಡಿಹರು ದೂರದಲ್ಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ಅಜ್ಜ ಅಜ್ಜಿ ಮನೆಯಲಿಬ್ಬರೇ ಸವಲತ್ತುಗಳಿವೆ ಇನ್ನಷ್ಟು ಬೇಕಾದಷ್ಟಿದೆ ದುಡ್ಡು ಕಳಿಸುತ್ತಾನೆ ಮಗ ಎಕೌಂಟಿಗಿಷ್ಟಿಷ್ಟು ಇದ್ದರಾಯಿತು ಮಾತ್ರೆಗಷ್ಟೆ ಅಂದು.. ಮಾತಾಡದೆ ಓದಿಕೊಳ್ಳಿ ದೊಡ್ಡ ನೌಕರಿ ಕಾದಿಹುದು ನಿಮಗೆಂದೆ ಇಂದು.. ನೆಲೆಕಂಡಿಹರು ದೂರದಲ್ಲ...
ಮನವಿದು ಮರ್ಕಟವು ಎಲ್ಲೆಯೆಂಬುದಿಲ್ಲ ಇದಕೆ ಎಲ್ಲೆಂದರಲ್ಲಿ ನುಗ್ಗುವುದು ಬಯಲಿಗೆಲ್ಲಿಯ ಬೇಲಿ ಮಾಡುತಿರುವುದು ಗೇಲಿ ಅಹ ಎನ್ನುವುದು ಕನಸುಗಳ ಮೆರವಣಿಗೆ ಸಾಗುವುದು ವಟವಟಗುಟ್ಟುವುದು ಕೊತಕೊತ ಕುದಿಯುವುದು ಆಗುವುದು ಒದ್ದೆ ಮುದ್ದೆ... ತಿಳಿಯದೆ ಗು...
ಸತ್ಯ ಹಿರಿ ಹಿರಿ ಹಿಗ್ಗಿದ್ದೆ ಸುಟ್ಟಾಗ ಸುರು ಸುರು ಬತ್ತಿ ತಿಳಿದಿರಲಿಲ್ಲ ಸತ್ಯ ಅದ ತಯಾರಿಸುವ ಕೈಗಳು ಸುಡುತ್ತಿವೆ ನಿತ್ಯ ಸೂರ್ಯ ಮತ್ತು ನಾನು ಬೆಳಕಿನ ಒಡೆಯ ಸೂರ್ಯ ದೂರದಿಂದಲೆ ಕಾರ್ಯ ಮನದ ಒಡತಿ ನಾನು ನೀರಿನೊಳಗಿನ ಮೀನು ಮಾನಸ-ಸರೋವರ ನೀರು...
ಮುಂಜಾನೆ ಅಮ್ಮನ ಇಂಪ ಸವಿಗಾನ ಬೆಣ್ಣೆ ತೇಲುವ ತನಕ ಸಂದೇಶ ಹೊತ್ತು ಬರುವ ಅಂಚೆಯಣ್ಣಗೆ ತಂಪ ಮಜ್ಜಿಗೆ ಮುಂಬಾಗಿಲು ತೆರೆದೇ ಇತ್ತು... ಮನೆಯ ಕಾಯುತ ಬೌ ಬೌ ಎನುತ ತಿಳಿಸುತ ಅತಿಥಿಗಳ ಆಗಮನ ಕಾಲಿಗೆ ತಲೆಯ ಸವರುತ ಮಿಯಾಮ್ ಎನುತ ಸೆಳೆಯುತ ತನ್ನತ್ತ ಗಮ...
ಕೆಲದಿನಗಳ ಹಿಂದೆ ಗೆಳತಿ ಗೀತಾ ಫೋನಲ್ಲಿ ಮಾತನಾಡುತ್ತಿದ್ದಾಗ ಈ ಟಿವಿಯಲಿ ರಾತ್ರಿ ೮.೩೦ ಕ್ಕೆ ಧಾರವಾಹಿಯೊಂದು ಪ್ರಸಾರವಾಗುತ್ತಿದೆ,ವಿಭಿನ್ನವಾಗಿ ಚೆನ್ನಾಗಿದೆ ಅಂದಿದ್ದಳು. ಧಾರವಾಹಿಗೆ ಜೋತುಬೀಳಬಾರದೆನ್ನುವ ನಾನು ಕೆಲವು ಕಂತುಗಳನ್ನು ನೋಡತೊಡಗಿ...
ನಗರದಲಿ ದೊಡ್ಡ ದೊಡ್ಡ ಕಟ್ಟಡದೆದುರಿನ ಲಾನ್ ಅಂದವೊ ಬೆವರ ಸುರಿಸಿ ಅನ್ನ ನೀಡೊ ರೈತನ ಹಸಿರ ಹಾಸು ಚಂದವೊ?
ದೂಧ್ ಸಾಗರ್ ಜಲಪಾತದ ಸುಂದರ ನೋಟಗಳು.( ದೂಧ್ ಸಾಗರ್ ಲೇಖನದ ಜತೆಯಲ್ಲಿ ಚಿಕ್ಕದಾದ ಒಂದು ಚಿತ್ರ ಮಾತ್ರ ಹಾಕಿದ್ದೆ.)ಡಬ್ಬಲ್ ಕ್ಲಿಕ್ ಮಾಡಿದಾಗ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ.
ದೂಧ್ ಸಾಗರ್ ಜಲಪಾತ ಹೆಸರು ಕೇಳಿಯೆ ಕುತೂಹಲಗೊಂಡು ಓದತೊಡಗಿದ್ದೆ.ಹಾಲಿನ ಹೊಳೆಯೆ ಧುಮುಕಿದಂತೆ ,ಸೃಷ್ಟಿಮಾತೆ ಭುವಿಗೆ ಹಾಲಾಭಿಷೇಕ ಮಾಡಿದಂತೆ ಮನೋಹರವಾದ ದೃಶ್ಯವೈಭವ. ರೈಲಿನಲ್ಲಿ ಹೋಗಿ ರೈಲ್ವೆಹಳಿಯಲ್ಲಿ ನಡೆದು ಸಾಗಬೇಕೆಂದು ತಿಳಿದಾಗ ಪುಟ ತಿರುವ...
ಹಚ್ಚುವರೆ ಹಗಲಿನಲಿ ಹಣತೆ ಕತ್ತಲಿದ್ದರೇನೆ ಅದಕ್ಕೊಂದು ಘನತೆ ಆಡುವರೆ ಮನಬಂದಂತೆ ಮಾತ ಯೋಚಿಸಿನುಡಿದರೇನೆ ಅದಕ್ಕೊಂದು ತೂಕ
ಪಚ್ಚೆಪೈರು ಗೊನೆತೆನೆಗಳು ದಟ್ಟಕಾಡಿನ ಗಿರಿಶಿಖರಗಳು ನದಿಝರಿ ಜಲಪಾತಗಳು ಕನ್ನಡಾಂಬೆಯೆ ಚೆಲುವು ನಿನ್ನದು ಅಪಾರ... ಕೋಟೆ ಕೊತ್ತಲ ಗುಡಿಗೋಪುರಗಳು ಶಿಲ್ಪಕಲೆಗಳ ಹೊನ್ನಮುಕುಟವು ಸಮೃದ್ಧಿಯ ಲಲಿತಕಲೆಗಳು ಕನ್ನಡಾಂಬೆಯೆ ಹಿರಿಮೆ ನಿನ್ನದು ಅಪಾರ... ಮ...
ಬಾಳ ಸಿಹಿಯ ತಂದಿಟ್ಟ ಸಿರಿಯೆ ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ ತೋಳತೊಟ್ಟಿಲಲಿ ತೂಗುವೆನು ನಾನು ಬರುವುದು ಕಂದ ಹಾಯಾದ ನಿದ್ದೆ ಜಗದನಿಧಿ ಅರಳುತಿರುವ ಬೆಳಕೆ ಹಿಗ್ಗಿ ನಲಿದಾಡುತ ನೀಡುವೆ ವಾತ್ಸಲ್ಯಧಾ...
ಮಾಗೋಡು ಜಲಪಾತ ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ್ ನಿಂದ ಜನ್ಮಪಡೆದು ಕಲಘ...