ಮೋಡಗಳೇ
ಕೆರೆ ಬಾವಿಗಳು ಬತ್ತಿವೆ ಕನಸುಗಳು ಸತ್ತಿವೆಕುಡಿಯಲೂ ನೀರಿಲ್ಲ , ಇದೆ ಕಣ್ಣ ತುಂಬಾ ನೀರುಸಾವು ಬದುಕಿನಾಟದಲಿ ತತ್ತರಿಸಿಹರು ಕಾಣದೆ ಮಳೆ ಹೊರಟಿಹರು ಗುಳೆಜೀವಧಾರೆಯನು ಸುರಿದುಬಿಡಿಕಣ್ಣೀರನು ಒರೆಸಿಬಿಡಿ ಮೋಡಗಳೇ ಅತ್ತ ಸಾಗಿರಿ ಬರಗಾಲದೂರಿಗೆ........
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ಕೆರೆ ಬಾವಿಗಳು ಬತ್ತಿವೆ ಕನಸುಗಳು ಸತ್ತಿವೆಕುಡಿಯಲೂ ನೀರಿಲ್ಲ , ಇದೆ ಕಣ್ಣ ತುಂಬಾ ನೀರುಸಾವು ಬದುಕಿನಾಟದಲಿ ತತ್ತರಿಸಿಹರು ಕಾಣದೆ ಮಳೆ ಹೊರಟಿಹರು ಗುಳೆಜೀವಧಾರೆಯನು ಸುರಿದುಬಿಡಿಕಣ್ಣೀರನು ಒರೆಸಿಬಿಡಿ ಮೋಡಗಳೇ ಅತ್ತ ಸಾಗಿರಿ ಬರಗಾಲದೂರಿಗೆ........
ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆಹೆಗಲೇರಿ ಉಪ್ಪುಮೂಟೆಯಾಡುವಾಸೆ ಕೈಹಿಡಿದು ಸುತ್ತ ಬೆರಗ ನೋಡುವಾಸೆಅಚ್ಚರಿಯನೆಲ್ಲ ನಿನ್ನಲ್ಲಿ ಕೇಳುವಾಸೆ ಅಪ್ಪಾ....ಗಂಡು ಹೆಣ್ಣು ಸೃಷ್ಟಿ ನಿಯಮತೋರುವೆಯೇಕೆ ತಾರತಮ್ಯಅಮ್ಮನೊಡಲಲಿ ಮೊಳೆಯುತಿರುವೆ ಚಿವುಟದಿರು...
ಸಾಂತಾಣಿ ಪುಳಿಂಕೊಟೆ ಜಗಿದಅಜ್ಜನ ಹಲ್ಲು ಈಗಲೂ ಗಟ್ಟಿಚಾಕಲೇಟ್ ಐಸ್ಕ್ರೀಮ್ ಸವಿದಮೊಮ್ಮಗನ ಹಲ್ಲು ಈಗಲೇ ಹುಳುಕು ಸಾಂತಾಣಿ- ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟು ಅದನ್ನು ಮಳೆಗಾಲದಲ್ಲಿ ತಿನ್ನುತ್ತಿದ್ದರು.ಪುಳಿಂಕೊಟೆ -...
ದೇವರೆಂದರೆ ಭಾರೀ ಭಕ್ತಿ ಕೆಲವರಿಗೆನಸುಕಿನಲ್ಲೇ ಯಾರದೋ ಮನೆಯಆವರಣದೊಳಗಿನ ಹೂಗಳನು ಕಿತ್ತು ತಂದು ಪೂಜಿಸುವರು" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,ಹೂವ ಕೊಯ್ಯುವವರು ಯಾರೋ "ಗಿಡಗಳಲರಳಿ ನಳನಳಿಸುತಕಂಪ ಬೀರುತಿರಲಿಒಂದಷ್ಟು ದೇವರ ಪೂಜೆಗಿರಲಿಎ...
ಎಲ್ಲರಿದ್ದರೂ ಕಾರಣವಿದ್ದರೂದೊಡ್ಡವರು ಆತಂಕ ಒತ್ತಡದಿನಗಲು ಮರೆಯುವರಲ್ಲಮಕ್ಕಳಿಗೆ ನಕ್ಕುನಲಿಯಲುಕಾರಣವೇ ಬೇಕಿಲ್ಲಎಳೆಯ ಕಂದಗೆ ನಗಲುಬಳಿಯಲಿ ಯಾರೂ ಬೇಕಿಲ್ಲ' ನಗುವ ' ನಮ್ಮ ಮೂಲ ಗುಣದಿಸಂತೋಷದಾಲೆಗಳನು ಸುತ್ತಹರಡಿಸುತಿರೋಣ ಬಾಳಸಾಗರದಿ
ಏನೋ ಹೇಳತೊಡಗಿದೆಥಟ್ಟನೆ ನುಡಿದಳು ಮಗಳುನಾನೂ ಅಂದಿದ್ದೆ ಅಂದುಅದೇ ಭಾವಗಳುಅಮ್ಮ ನೀನೂ ಮುಗುಳ್ನಕ್ಕಿರಬೇಕು ಅನುಭವವಾದಾಗಲೇ ಸ್ಪಷ್ಟವಾಗುವುದು ಹಲವು
೧ಅಂದು..." ಬಾ ಮಗಳೆ ಹೊತ್ತಾಯ್ತುಎಲ್ಲರೂ ಒಟ್ಟಿಗೆ ಊಟ ಮಾಡೋಣ, ಸಾಕು ಆ ಕಂಪ್ಯೂಟರ್ ಮಂದೆ ಕೂತದ್ದು "" ಸ್ವಲ್ಪ ತಡೆಯಮ್ಮ,ಈ ಆಟ ಆಡಿ ಮುಗಿಸಿ ಬರುವೆನು "ಇಂದು..." ಅಮ್ಮಾ ಹೊತ್ತಾಯ್ತುಊಟ ರೆಡಿ ಮಾಡಮ್ಮ"" ಸ್ವಲ್ಪ ತಡೆ ಮಗಳೆ, 'ಸಂಪದ' ದಈ ಬರಹ ಓ...
ಆಪತ್ಕಾಲದಲಿ ಸಹಾಯಹಸ್ತನೀಡಿದವನು ಯಾವಜಾತಿಮತದವನಾದರೂಪರಮಾಪ್ತ ಅನಿಸುವನು ಗಂಭೀರ ಸ್ಥಿತಿಯಲಿ ರಕ್ತನೀಡಿದವನು ಯಾವ ಪ್ರದೇಶಭಾಷಿಗನಾದರೂ ಮರುಜನ್ಮನೀಡಿದ ದೇವನಂತೆ ಕಾಣಿಸುವನು ಜತೆಗಾರರಾದರೆ ಸಾಕುಯಾರೇ ಆಗಲಿ ಸಂತಸದಿಒಂದಾಗಿ ನಲಿವರುಹಾಲು ಮನದ ಮಕ್ಕ...
ಮೀಸೆ ಮೂಡಿದರೂಎಷ್ಟೆತ್ತರಕೆ ಬೆಳೆದರೂನೀನು ನನಗೆ ಮಗನೇಪ್ರಿಯಸತಿಯ ಪತಿಯಾದರೂಅಪ್ಪನಾದರೂ ಮೊಮ್ಮಕ್ಕಳ ಕಂಡರೂನಿನಗಿಹುದು ನನ್ನಲ್ಲಿ ಒಲುಮೆಆದರೂಸಂಸಾರದ ಹೊಣೆಕಾರ್ಯ ಕಲಾಪದಲಿತೊಡಗಿರಲುಕಡೆಗಣಿಸದಿರು ಎನ್ನಬಾಳ ಅಂಚಿನಲಿಮನೆ ಮನದಲಿಇರಲಿ ಕೊಂಚ ಜಾಗಮೀಸ...
ಎಂಥಾ ಕೊಳಲುವಾದಕನಾದರೂಬಿದಿರನು ಕೊಳಲಾಗಿಸಲುಕುಶಲಕರ್ಮಿಗಳು ಬೇಕು ಎಂಥಾ ಹಾಡುಗಾರನಾದರೂಪದಗಳ ಮಾಲೆಯಾಗಿಸಲುಕವಿಗಳು ಬೇಕು ಎಂಥಾ ವ್ಯವಹಾರಸ್ಥನಾದರೂಯೋಜನೆ ಕಾರ್ಯರೂಪಗೊಳಿಸಲುಕಾರ್ಮಿಕರು ಬೇಕು ಎಂಥಾ ಯಶಸ್ಸು ಪಡೆದರೂಸಾಧನೆಯ ಹಾದಿಯಲಿ ಹಲವರನೆರವು ಸ...
ಯಾರೂ ತುಂಬಬಹುದುಕೊಂಡು ಹೆಚ್ಚಿಸಬಹುದುನಮ್ಮ ಹೂವ ಬುಟ್ಟಿಯನು ಮನವರಳರಳಿಸಿ ತುಂಬಬೇಕುನಾವೇ ನಿತ್ಯ ನಗುವ ಹರಡಿಸಿಹೆಚ್ಚಿಸಬೇಕು ನಮ್ಮ ಸಂತಸದ ಬುಟ್ಟಿಯನು
ದಿನಾ ಇದ್ದದ್ದೆ ಚಾ ತಿಂಡಿ ಅನ್ನ ಸಾರು ಗುಡಿಸು ಒರೆಸು ಚೊಕ್ಕವಾಗಿಸು... ಹೊರ ಇಣುಕಿದೆ ಮುಂಜಾನೆಯ ಸೊಬಗು ಹಕ್ಕಿಗಳ ಚಿಲಿಪಿಲಿ ಗಾನ ಆಸ್ವಾದಿಸುತ್ತಿ....ದ್ದೆ ಚುರುಗುಟ್ಟಿತು ಹೊಟ್ಟೆ " ಮೊದಲು ನನ್ನ ತಣಿಸು ಮತ್ತೆ ಮನಕೆ ಉಣಿಸು " ಒಳನಡೆದೆ ದಿನ...