ಹಚ್ಚೋಣ....
ನಿರಾಶೆಯ ಕಂಗಳಲ್ಲಿಕನಸುಗಳನು ಬಿತ್ತುತಹಚ್ಚೋಣ ಸ್ಪೂರ್ತಿಯಾ ಹಣತೆಮುರಿದ ಸಂಬಂಧಗಳನ್ನುನವಿರಾಗಿ ಬೆಸೆಯುತಹಚ್ಚೋಣ ಸ್ನೇಹದಾ ಹಣತೆಬರಿದಾದ ಹೃದಯಕೆಪ್ರೀತಿಯ ತೋರುತಹಚ್ಚೋಣ ಪ್ರೇಮದಾ ಹಣತೆಮೇಲುಕೀಳು ಭೇದಭಾವ ತೊರೆದುಮಾನವೀಯತೆ ಮೆರೆಯುತಹಚ್ಚೋಣ ಸಮತೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
ನಿರಾಶೆಯ ಕಂಗಳಲ್ಲಿಕನಸುಗಳನು ಬಿತ್ತುತಹಚ್ಚೋಣ ಸ್ಪೂರ್ತಿಯಾ ಹಣತೆಮುರಿದ ಸಂಬಂಧಗಳನ್ನುನವಿರಾಗಿ ಬೆಸೆಯುತಹಚ್ಚೋಣ ಸ್ನೇಹದಾ ಹಣತೆಬರಿದಾದ ಹೃದಯಕೆಪ್ರೀತಿಯ ತೋರುತಹಚ್ಚೋಣ ಪ್ರೇಮದಾ ಹಣತೆಮೇಲುಕೀಳು ಭೇದಭಾವ ತೊರೆದುಮಾನವೀಯತೆ ಮೆರೆಯುತಹಚ್ಚೋಣ ಸಮತೆಯ...
೧ಶಾಲೆಗ್ಯಾಕೆ ಕೊಡುತ್ತಾರೆಅಪ್ಪಅಮ್ಮನಿಗಿಲ್ಲದ ರಜೆಮನೆಯಾಗಿದೆ ಸಜೆಆಟಿಕೆಗಳಿವೆ ಕೋಣೆತುಂಬಾತಿಂಡಿಗಳಿವೆ ಡಬ್ಬಿತುಂಬಾಕಣ್ತುಂಬಿ ಬರುವುದುಒಂಟಿಯಾಗಿರುವುದು ಕಷ್ಟಕಿಟಿಕಿಯಲಿಣುಕುವುದು ಇಷ್ಟಹೊರಗಿನಿಂದ ಬೀಗಬರುತ್ತಾರಂತೆ ಬೇಗ ೨ನಾನೀಗ ತುಸುದೊಡ್ಡವನ...
ಮೂಡಣದಿ ಪಲ್ಲವಿಸಿದೆ ಚೆಲುವುನೇಸರನ ಹಾಡಿನ ಪಲ್ಲವಿಯುನಭದಲಿ ಹೊಂಗಿರಣಗಳ ಆಗಮನಇಳೆಯಲದೇನು ಹೊಸಸಂಚಲನ !ಬಣ್ಣ ಬಣ್ಣದ ಹೂಗಳು ಮುಗುಳ್ನಗಲುಚಿಟ್ಟೆ ದುಂಬಿಗಳಿಗೆಲ್ಲ ರಸದೌತಣವುಸುಮಲತೆಗಳಲಿ ಮುತ್ತಿನ ಹಿಮಮಣಿಗಳುಮರೆಯಾಗಿ ತೊಟ್ಟಿಕ್ಕುವ ಕಣ್ಮಣಿಗಳು !ಹ...
ನಗು ನಗುತಾ ಒಳಗೆ ಬಾ ಓ ಕೂಸೇಮನೆ ಮನಗಳ ಬೆಳಗು ನೀ ಜ್ಯೋತಿಯೇ ಮಿನುಗು ಕಂಗಳಲಿ ನೂರಾರು ಕನಸ ಹೊತ್ತುಹುಟ್ಟಿ ಆಡಿ ಬೆಳೆದ ಮನೆಯ ತೊರೆದುಬರುವ, ಮನದೊಳಗಿನ ನೋವು ಗೊತ್ತುಹೂವಿನಂತೆ ಬೆಳೆದೆ ನೀ ಅಲ್ಲಿ ಮುದ್ದಿನ ಮಗಳುತೆರೆದಿದೆ ಇಲ್ಲಿ ಮುದದಿ ಸುಮಧುರ...
ಇದೆ ಪಟಾಕಿಗಳ ರಾಶಿಇದೇ ಶಿವಕಾಶಿಹೊಟ್ಟೆಪಾಡುದಾರಿಯಿಲ್ಲ ಅನ್ಯಉಳ್ಳವರಿಗೆ ಹಬ್ಬತುಂಬಲು ಹಾಸ ನಭದಲಿ ಬಣ್ಣ ಬಣ್ಣದ ಚಿತ್ತಾರಬದುಕಾಯ್ತು ಛಿದ್ರನಿರ್ಲಕ್ಷ್ಯ , ಲಕ್ಷ ಲಕ್ಷಗಳಿಸೋ ಧಾವಂತಸುಟ್ಟು ಕರಕಲು ಜೀವಂತಸಾವು ನೋವಿನ ನರಳಾಟಕೊಡುತ್ತಾರಂತೆ ಪರಿಹಾ...
ಶುಭಹಾರೈಸುತ್ತಾ ನೆನಪಿಸುತ್ತಿದ್ದಾರೆಜನುಮದಿನವನು ಹಿತೈಷಿಗಳು, ಅಮ್ಮಾ ಇಂದು ನೀ ಮರುಜನ್ಮ ಪಡೆದ ದಿನನಾನಿಂದು ಅರಳಿ ನಗುವ ಬೀರುತ್ತಿದ್ದೇನೆಂದರೆ ಅದು ನೀ ನಿತ್ತ ಕೊಡುಗೆಯಮ್ಮ ಇದೋ ನನ್ನ ಪುಟ್ಟ ಉಡುಗೊರೆ ಪ್ರೀತಿ ತುಂಬಿದಾ ಜರಿಸೀರೆ ನಿನಗೆಸದಾ ಇ...
ಅಂದುರಾಜರು ಜನರ ಕಷ್ಟಗಳನುಮನಗಾಣಲು ಮಾರುವೇಷದಲಿಮಾಡುತ್ತಿದ್ದರು ದೇಶಸಂಚಾರಸಿಗುತ್ತಿತ್ತು ಸಮಸ್ಯೆಗಳಿಗೆ ಪರಿಹಾರಇಂದುಮಂತ್ರಿಗಳು ಜನರ ಕಷ್ಟಗಳನು ಮನಗಾಣುವ ಸೋಗಿನಲಿ ಮತಕ್ಕಾಗಿ ಮಾಡುತ್ತಿದ್ದಾರೆ ದೇಶಸಂಚಾರಸಿಗುತ್ತಿವೆ ಆಶ್ವಾಸನೆಗಳು ಭರಪೂರ
" ಏನು ನಿನ್ನಷ್ಟಕ್ಕೆ ಗೊಣಗುತ್ತಾ ಬರುತ್ತಿದ್ದಿ ? " "ಅಲ್ಲ ಅಮ್ಮಾವ್ರೆ, ಹೆಣ್ಮರಿ ಯಾರಿಗೂ ಬೇಡವಾಗಿದೆ . "" ಏನು ಹೇಳ್ತಿದ್ದಿ? "" ಸಾವಿತ್ರಮ್ಮನ ಮನೆಯಲ್ಲಿ ನಾಲ್ಕು ನಾಯಿಮರಿಗಳಿದ್ದವಲ್ಲ, ಅವುಗಳಲ್ಲಿ ಎರಡು ಗಂಡು ಮರಿಗಳನ್ನು ಯಾರೋ ಬಂದು ನಾ...
ಬಂಧ ಕಳೆಯದಂತೆಆಪ್ತನಾಗುವಂತೆ ನೀಆತ್ಮೀಯವಾಗಿ ಮಾತನಾಡುನೋವು ಕೊಡದಂತೆನಲಿವು ತುಂಬುವಂತೆ ನೀಮಧುರವಾಗಿ ಮಾತನಾಡುಮನ ಕೆರಳಿಸದಂತೆ ಹೃದಯ ಅರಳಿಸುವಂತೆ ನೀಸತ್ವಭರಿತವಾಗಿ ಮಾತನಾಡುನೀರಸವೆನಿಸದಂತೆಕಳೆಕಟ್ಟುವಂತೆ ನೀಸ್ವಾರಸ್ಯವಾಗಿ ಮಾತನಾಡುತೋಚಿದ್ದನ್...
ಬಾನು ಸುರಿಸಿದ ಅನಂತ ಮುತ್ತುಗಳನು ಪೋಣಿಸಿಹಸಿರು ಸೀರೆಯಲಿ ಭುವಿಯು ಸಂಭ್ರಮಿಸುತಿರಲು ಚಿಲಿಪಿಲಿ ನಾದ ಜುಳು ಜುಳು ನಿನಾದವಿರಲುಪನ್ನೀರ ಸಿಂಚನಗೈಯುತ್ತಾ ತುಂಬಿ ಧುಮುಕುತಾ ಜಲಪಾತಗಳು ಧಾರೆಯೆರೆಯಲು ನವಿಲಿನ ನಾಟ್ಯ ತರುಲತೆಗಳಲಾಸ್ಯ ಕಣ್ಮನಗಳಿಗೆ ರ...
ಕಾಳಿದಾಸನ ಕಾವ್ಯ ದಲ್ಲಿ "ಮೇಘ ಸಂದೇಶ" ದ ರವಾನೆ ಒಂದು ಸುಂದರ ಕಲ್ಪನೆಕಾಲೇಜು ಮಕ್ಕಳಲ್ಲಿ "ಮೊಬೈಲ್ ಸಂದೇಶ" ಗಳ ರವಾನೆಇದು ಕಟು ವಾಸ್ತವ
ನೋಡಲು ಬರಿಯ ಮೋಡಗಳುಕ್ಷಣದಲಿ ಸುರಿಸಿದವು ಧಾರಾಕಾರ ಮಳೆಯನುನೋಡಲು ಬರಿಯ ಕಲ್ಲುಗಳುಒಂದಕ್ಕೊಂದು ಘರ್ಷಿಸಲುಸಿಡಿಸಿದವು ಬೆಂಕಿಯ ಕಿಡಿಗಳನುಕೇಳಲು ಬರಿಯ ಮಾತುಗಳುಅಂತರಾಳದಲಿ ಹುದುಗಿಹುದವೆಷ್ಟೋ ?ನೋಟಕೆ ನಿಲುಕದ,ಮನಕೆ ತಾಗದನಿಜವು ಇರುವುದೆಷ್ಟೋ ?ಕಣ...