ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಾಮಕುಮಾರ್
ರ

ರಾಮಕುಮಾರ್

೨೦ ಲೇಖನಗಳು ೫೩,೧೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮುದ್ದಣ‌ ಮನೋರಮ‌ ಸಂವಾದ

ಮಾರ್ಚ್ ೦೩ ಬ್ಲಾಗ್ ೧೪೦ ವೀಕ್ಷಣೆ

ಹಳೆಗನ್ನಡ ತಿಳಿಯಲು ಕಷ್ಟವೆಂದುಕೊಂಡಿದ್ದೆ. ಆದರೆ ಚಂದ್ರಶೇಖರ ಕೆದ್ಲಾಯರ ಕಾವ್ಯ ವಾಚನದ ಸೊಬಗಿನಲ್ಲಿ ಹಾಗೆನಿಸಲಿಲ್ಲ.ನೀವೂ ಕೇಳಿ ಆನಂದಿಸಿ... ___LINK_OPEN_href="http://yourlisten.com/mupadhyahiri_tw/chandrashekhara-kedlaya-m...

ಸ್ವಯಂದೀಪಕತೆಯ ಸಾಕ್ಷಾತ್ಕಾರ

ಜೂನ್ ೨೫ ಲೇಖನ ೫,೭೬೦ ವೀಕ್ಷಣೆ

ಅನ್ಯರೊರೆದುದನೆಬರೆದುದನೆನಾಬರೆಬರೆದು ಬಿನ್ನಗಾಗಿದೆಮನವು. ಬಗೆಯೊಳಗನೇತೆರೆದು ನನ್ನನುಡಿಯೊಳೆಬಣ್ಣಬಣ್ಣದಲಿಬಣ್ಣಿಸುವ ಪನ್ನತಿಕೆಬರುವನಕನನ್ನಬಾಳಿದುನರಕ. ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ ಮೊದಲ ಪದ್ಯ "ನನ್ನ ನುಡಿ...

ಆನು ಒಲಿದಂತೆ ಹಾಡುವೆ

ಮೇ ೦೫ ಉಲ್ಲೇಖಗಳು ೧,೫೫೧ ವೀಕ್ಷಣೆ

ತಾಳ ಮಾನ ಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ -ಬಸವಣ್ಣ

ಇಂದು ನಮ್ಮೀ ನಾಡು

ಏಪ್ರಿಲ್ ೨೯ ಲೇಖನ ೧,೫೧೫ ವೀಕ್ಷಣೆ

ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು"...

ಅಶೋಕ್ ಕುಮಾರ್ ಇನ್ನಿಲ್ಲ

ಏಪ್ರಿಲ್ ೨೭ ಲೇಖನ ೪,೫೫೦ ವೀಕ್ಷಣೆ

ಶನಿವಾರದ ಈ ಮಧ್ಯಾಹ್ನ ಸುಮ್ಮನೆ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಿದ್ದಾಗ ಕಂಡದ್ದು ಈ ಶಾಕಿಂಗ್ ಸುದ್ದಿ. ತಮ್ಮ "ಓದಿದ್ದು ಕೇಳಿದ್ದು ನೋಡಿದ್ದು" ಅಂಕಣದ ಮೂಲಕ ಸಂಪದಿಗರಿಗೆ ಚಿರಪರಿಚಿತರಾಗಿದ್ದ ನಿಟ್ಟೆಯ ಪ್ರೊ.ಅಶೋಕ್ ಕುಮಾರ್ ಇನ್ನಿಲ್ಲ! ನಾನು...

ಬರುತ್ತಾರೆ ಬರುತ್ತಾರೆ...

ಮಾರ್ಚ್ ೧೬ ಲೇಖನ ೨,೩೨೫ ವೀಕ್ಷಣೆ

ಕನ್ನಡನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ ಗಂಭ...

ಸಾವ ಸಮ್ಮುಖದಲ್ಲಿ ನಾಸ್ತಿಕತೆ

ಸೆಪ್ಟೆಂ ೨೪ ಲೇಖನ ೧,೧೬೫ ವೀಕ್ಷಣೆ

ಇದು ತತ್ವಶಾಸ್ತ್ರಜ್ಞ ಡ್ಯಾನಿಯಲ್ ಡೆನ್ನಟ್ ಸಾವಿನಿಂದ ಪಾರಾಗಿ ಬಂದ ತಕ್ಷಣ ___LINK_OPEN_href="http://edge.org/3rd_culture/dennett06/dennett06_index.html"___ಬರೆದ ಲೇಖನ. ನಾಸ್ತಿಕರು ಸಾವ ಸಮ್ಮುಖದಲ್ಲಿ ಆಸ್ತಿಕರಾಗುತ್ತಾರೆ ಎನ...

ಸಂಗೀತದ ಗುಂಗು

ಸೆಪ್ಟೆಂ ೧೩ ಲೇಖನ ೨,೩೮೪ ವೀಕ್ಷಣೆ

ಒಂದು ಹಿಂದೂಸ್ಥಾನಿ ರಾಗದ ಆಲಾಪದ ಆಲೈಸುವಿಕೆಯ ಅನುಭವ, ಅನುಭೂತಿ ಮಾತಿಗೆ ನಿಲುಕದ್ದು. ಸಂಗೀತದ ಬಗ್ಗೆ ಅಳತೆಗೆ ಮೀರಿದ ಅಜ್ಞಾನವಿರುವ ನನಗೆ ಈ ಅನಿರ್ವಚನೀಯ ಆನಂದದ ಮೂಲ ಗೊತ್ತಿಲ್ಲ. ಕೆಲವು ರಾಗಗಳಂತೂ, ಉದಾಹರಣೆಗೆ ಮಾಲಕೌಂಸ್,ಲಲಿತ್, ಮಾರ್ವಾ, ಸ...

ಕವಿ ಕಾರ್ಯ

ಏಪ್ರಿಲ್ ೦೨ ಕವನ ೧,೪೧೬ ವೀಕ್ಷಣೆ

ಶಬ್ದ ಪ್ರವಾಹದಲ್ಲಿಗಾಳ ಹಾಕಿ ಕೂತಕವಿ ಒಬ್ಬ ಬೆಸ್ತಅಪರೂಪಕ್ಕೋಮೆ್ಮಸಿಕ್ಕರೂ ಸಿಕೀ್ಕತುಮಜಬೂತಾದ ಮೀನು ಅವೆ ಸವಕಲು ಪದಗಳನು ಹೆಕಿ್ಕ,ಹೊಸ ರೂಪಕ,ಪ್ರತಿಮೆಹೊಳೆಯಿಸುವಕವಿ ಕಾರ್ಯ ಒಂದುಆರ್ಗ್ಯಾಸ್ಮಿಕ್ ಅನುಭೂತಿ

ಗೋಡೆಲ್, ಎಶ್ಚರ್, ಬಾಕ್- ಒಂದು ಅನನ್ಯ ಪುಸ್ತಕ

ಡಿಸೆಂ ೦೬ ಲೇಖನ ೧,೨೪೫ ವೀಕ್ಷಣೆ

ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "___LINK_OPEN_href="http://en.wikipedia.org/wiki/G%C3%B6del,_Escher,_Bach"___ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್ ಬ್ರೈಡ್" ಪುಸ್ತಕ ಕೃತಕ ಬುದ್ಧಿಮತ್ತೆ, ಪ್ರೋಗ್ರಾಮಿಂಗ್...

ಮತ್ತಷ್ಟು ಗಾದೆಗಳು - ೭

ಜುಲೈ ೦೩ ಪುಟ ೨,೦೪೧ ವೀಕ್ಷಣೆ

೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ. ೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.

ಮತ್ತಷ್ಟು ಗಾದೆಗಳು - ೬

ಜೂನ್ ೨೨ ಪುಟ ೫,೩೦೭ ವೀಕ್ಷಣೆ

೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ. ೨. ಉಂಡರೆ ಉಬ್ಬಸ, ಹಸಿದರೆ ಸಂಕಟ. ೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.