ನೀಲ ಮತ್ತು ಚೆನ್ನಿ
ನೀಲ ಗಗನದೊಳಗಿಂದ ಚಂದಿರನು ಹಾಲ್ ಬೆಳದಿಂಗಳನು ಸುರಿಸಿದನು ಕಡಲಿಗೆ ! ಕಡಲಾಯ್ತು ನೀಲಿಯದು ಹೊಳೆ ಹೊಳೆವ ಜಲರಾಶಿ ನಡುವೆ, ಹಾಲಿನಂದದ ನೆರಳು ಕೊಡೆಯರಳಿದಂತರಳಿ ಚೆಲುವನು ಸೂಸಿ, ಮನ ತಣಿಸಿತು ತನು ಕುಣಿಯಿತು ಸೊಬಗಿನಲಿ ನಲ್ಲೆಯೆನ್ನನು ತಬ್ಬುತ ಸರಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನೀಲ ಗಗನದೊಳಗಿಂದ ಚಂದಿರನು ಹಾಲ್ ಬೆಳದಿಂಗಳನು ಸುರಿಸಿದನು ಕಡಲಿಗೆ ! ಕಡಲಾಯ್ತು ನೀಲಿಯದು ಹೊಳೆ ಹೊಳೆವ ಜಲರಾಶಿ ನಡುವೆ, ಹಾಲಿನಂದದ ನೆರಳು ಕೊಡೆಯರಳಿದಂತರಳಿ ಚೆಲುವನು ಸೂಸಿ, ಮನ ತಣಿಸಿತು ತನು ಕುಣಿಯಿತು ಸೊಬಗಿನಲಿ ನಲ್ಲೆಯೆನ್ನನು ತಬ್ಬುತ ಸರಸ...
ಬಾಳು ಕವಿತೆಯಾಗಲಿಲ್ಲ ಕವಿತೆ ಜೊತೆಗೆ ಸಾಗಲಿಲ್ಲ ಕವನವೆನುವ ಗೂಡಿನಲ್ಲಿ ಹೊಗೆಯ ಕಂಡೆನೆ ಕ್ರಾಂತಿ ಆಗಲೆಂದು ಬರೆದೆ ಬ್ರಾಂತಿಯೊಳಗೆ ಸೇರಿ ಹೋದೆ ಶಾಂತಿ ಇರದ ಮನಸ್ಸನಿಂದ ಕರಗಿ ಹೋದೆನೆ ಚಿತ್ರ ನೋಡಿ ಚಿತ್ತ ಕಲಕಿ ಅತ್ತ ಇತ್ತ ಸೆಳೆಯುವಾಗ ಭ್ರಮೆಯ ಆ...
ಮಾತನಾಡದೆ ಮಲಗಿದ ಶವದ ಬಾಯಿಯಿಂದ ಪಿಸುಮಾತು ಕೇಳಿಸುತ್ತದೆ ಸ್ಮಶಾನದ ಮೂಲೆಯ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆ ರಾತ್ರಿ ಹನ್ನೆರಡರ ಸಮಯ ಸ್ವಾತಂತ್ರ್ಯ ಸಿಕ್ಕಿತೆಂದು ಕೇಕೆಯ ಹಾಕಿ ನಲಿದ ನೆನಪು ಸ್ವಾತಂತ್ರ್ಯ ಹರಣವಾದದ್ದೂ ಬಹುತೇಕ ಹಿರಿಯರಿ...
ನೆನಪುಗಳು ಮನದಿಂದ ಆರಬಹುದು ಪ್ರೀತಿಸಿದ ದಿನಗಳು ಮಾಸಬಹುದೆ ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಚಿಂತನೆಯ ರಶ್ಮಿಗಳು ಮಾಸಬಹುದೆ ನಿಜವೆನ್ನುವ ಸಹನೆಯಲ್ಲಿಯೂ ಕೆಲವೊಮ್ಮೆ ಕೋಪವದು ಬರುವುದಲ್ಲ ಯಾಕೆ ಆತುರದೊಳು ಓಡಿದರೆ ಜಾರುವವನ ನೋವಿನ ಮಾತುಗಳ...
ಇರಲಿ ಸಭೆ- ಸಮಾರಂಭಗಳು ಮನುಜನ ಒಳಿತು ಕೆಡುಕುಗಳ ತಿಳಿದುಕೊಳ್ಳುವ ತುಡಿತಗಳಿಗೆ ಇರಲಿ ಅಧ್ಯಕ್ಷ ಅತಿಥಿ ಮಹೋದಯರು ಜೊತೆಯಲ್ಲಿ ಹೇಳುವವರು ಕೇಳುವವರು ಒಟ್ಟಿಗೆ ಕಾಲುಚಾಚಿ ಮಲಗುವರು ಹೀಗೊಂದು ಘಟನೆ ನೆನಪಾಯಿತು ಸಮಾರಂಭದ ಆರಂಭ ಪ್ರಾರ್ಥನೆ ! ಹಾಡಲು...
ನೀನು ಕುಳಿತಿರುವಲ್ಲಿಗೆ ನನ್ನ ಕಣ್ಣುಗಳು ಹೊರಳಿದವು ಸವಿಯುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ ಬಾನಿನಿಂದ ಹೂವಿನ ಮಳೆಯಂತೆ ನೀರ ಹನಿಗಳ ಸುರಿಸುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ ಚಳಿಯಾಗಿರಬೇಕು ಮೆಲ್ಲನೆ ನನ್ನನ್ನೇ ಓರೆಗಣ್ಣಿನಿಂದ ಲಜ್ಜಿತಳ...
ಮಾತು ಮರೆಯಾಗದಿರಲಿ ಮಾತು ಮಾತಿನಂತಿರಲಿ ಮಾತು ಕತೆಯಂತಿರಲಿ ಮಾತು ವ್ಯಥೆಯಾಗದಿರಲಿ ನನ್ನ ಪ್ರೀತಿಯೆ ಮಾತಿನೊಳಗೆ ಮಾತು ಇರಲಿ ಮಾತಿನಾಳ ತಿಳಿದಿರಲಿ ಮಾತು ಅಮೃತವಾಗಿರಲಿ ನನ್ನ ಪ್ರೀತಿಯೆ ಮಾತಿಗೊಂದು ನಗುವು ಇರಲಿ ಮಾತಿನೊಳಗೆ ಹೃದಯವಿರಲಿ ಮಾತು ಮನ...
ಮತ್ತೆ ಮತ್ತೆ ಹುಟ್ಟಲಾರನು ಒಮ್ಮೆ ಹುಟ್ಟಿದ ಮನುಷ್ಯ ಅದೇ ರೂಪದಿಂದ ಬದುಕು ವರ್ತನೆಯ ಮೂರ್ತ ರೂಪದಿಂದ ಜನಿಸಿದವ ಒಂದಲ್ಲ ಒಂದು ದಿನ ಸಾಯಲೇ ಬೇಕು ಗೋರಿ ಸೇರಲೇ ಬೇಕು ಇದರ ನಡುವೆ ಜೀವನದ ಜಂಜಾಟದೊಳು ಹೆಣಗಬೇಕು ಬಾಳ ಸಾಗಿಸಲೇ ಬೇಕು , ತಿಂಡಿ ಊಟ, ಇ...
ಮೂಡಣದಿ ಹೊಂಬಣ್ಣ ಕಿರಣವದು ಉದಯಿಸಿತು ಬಾ ತಾಯೆ ಬಾರೆ ಓ ಜನನಿ ಜಗವಂದ್ಯೆ ಭವದೊಳಗೆ ರೋಗವದು ಮನೆಮಾಡಿಕೊಂಡಿಹುದು ದೀನ ನಾ ಬೇಡುವೆನು ಓ ಜನನಿ ಜಗವಂದ್ಯೆ ಜ್ಞಾನವನು ನೀಡುತಲಿ ಭವಕ್ಲೇಶ ಕಳೆಯುತಲಿ ತಾಮಸವ ಕಳೆಯು ನೀ ಓ ಜನನಿ ಜಗವಂದ್ಯೆ ಅರ್ಥ ಕಳೆದಿ...
ದೊಡ್ಡವರ ಕೈಯಿಗೆ ಬೆಣ್ಣೆ ಕೊಡ್ತಾರೆ ಬಡವರ ಮೂತಿಗೆ ಕೈಲಿ ವರಸ್ತಾರೆ ! ದೊಡ್ಡವರ ಕೈಯಿಗೆ ದೇಶ ಕೊಡ್ತಾರೆ ಬಡವರ ಮನೆಗೆ ಬಂದು ಓಟು ಕೇಳ್ತಾರೆ ! ದೊಡ್ಡವರ ಕೈಯಿಗೆ ಜಾಗ ಕೊಡ್ತಾರೆ ಬಡವರ ಜೋಪಡಿಯ ನಾಶ ಮಾಡ್ತಾರೆ ! ದೊಡ್ಡವರ ಸಾಲವನ್ನು ಮನ್ನಾ ಮಾಡ್...
ಮರ್ಯಾದೆ ಭಾಷಣವ ಬಿಗಿಯುತ್ತ ನೀ ಸಾಗಬೇಡ ಪ್ರೀತಿಯನು ತೋರಿಸದೆ ಹೊರೆಯಾಗಬೇಡ ಜನರೊಳಗೆ ಸವಿಮಾತ ತುಂಬುತಿರುಯೆಂದು ಕೊಡುವರು ಮರ್ಯಾದೆ ಜನನಾಯಕನೆಂದು * ಅರಿವು ಗುಣವಿರಲಿ ನಡತೆಯಲಿ ಅತಿಯಾಸೆಯಿರದೆ ಜನವಿರಲಿ ಜೊತೆಗಿಂದು ದ್ವೇಷವದುಯಿರದೆ ಮೌನದೊಳು ಸ...
ಭಾರತಾಂಬೆಯ ಮಡಿಲು ಭಾರತೀಯನ ಉಸಿರು ಭಾರತದ ನೆಲಜಲಕೆ ನಮಿಸೋಣವೆಂದು ಹಸಿರು ಮನೆಯಾ ಚೆಲುವು ಸುತ್ತೆಲ್ಲ ಹರಡಿರಲು ಕೃಷಿ ಭೂಮಿಯೊಳಗೆ ನಲಿಯೋಣವೆಂದು ಚಿಂತನೆಯ ನೆಲದೊಳಗೆ ಎಲ್ಲರೊಂದೇಯೆನುತ ಕೈಹಿಡಿದು ಸಾಗುತಿರೆ ಒಲುಮೆ ಸಿರಿಯು ಸೂರ್ಯಕಾಂತಿಯ ಬೆಳಕ...