ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ
ಹ

ಹಾ ಮ ಸತೀಶ

೧೮೪ ಲೇಖನಗಳು ೯,೮೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

‘ನಾನು ಚೆಲುವೆ’ ಎಂಬ ಒಂದು ಗಝಲ್

ಏಪ್ರಿಲ್ ೨೦ ಕವನ ೪೩ ವೀಕ್ಷಣೆ

ಉಪ್ಪರಿಗೆಯಲ್ಲಿ ಕೂರಿಸಿ ಮಾತನಾಡಿಸಿದೆ ನಾನು ಚೆಲುವೆ ತಪಲೆಯಲ್ಲೆ ಚಿನ್ನವ ಗೆಲುವಾಗಿಸಿದೆ ನಾನು ಚೆಲುವೆ ಮಾತುಗಳ ಸವಿಗೆ ಬಾರದೇ ಹೋಯ್ತೆ ಬೆಳದಿಂಗಳು ಆಸೆಯ ಕಂಗಳನು ಕಾಯಲಿರಿಸಿದೆ ನಾನು ಚೆಲುವೆ ಹಣದ ವ್ಯಾಮೋಹದ ನಡುವೆ ಪ್ರೀತಿ ಕಾಣೆಯಾಗಿ ಹೋಯಿತೆ...

ನನಗೆ ಮರಣ

ಏಪ್ರಿಲ್ ೧೫ ಕವನ ೪೩ ವೀಕ್ಷಣೆ

ಮೂಡಲಿಲ್ಲ ಭಾವನೆಗಳು ಸೇರಲಿಲ್ಲ ಸುಖದ ಕಡಲು ಹಳತು ವಿಷಯ ಹೊಸತು ಜನ್ಮ ಹುಟ್ಟಿದಾಗ ನನಗೆ ಮರಣ ತೀರಲಿಲ್ಲ ದ್ವೇಷದೊಡಲು ಕಾಣಲಿಲ್ಲ ಪ್ರೀತಿಯೊಲವು ಪ್ರೇಮದಲೆಯು ದೂರ ಸೇರಿ ಹೋದ ಸಮಯ ನನಗೆ ಮರಣ ಕೂತ ಕಡೆಗೆ ಸೆಳೆತವಿಲ್ಲ ಮಣ್ಣಿನೊಳಗೆ ಮಾತು ಹೂತು ಕಣ್...

ಮೌನವಾಯಿತು ಪಯಣ

ಏಪ್ರಿಲ್ ೦೪ ಕವನ ೪೮ ವೀಕ್ಷಣೆ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ಯಾವ ಸಖನು

ಏಪ್ರಿಲ್ ೦೨ ಕವನ ೫೬ ವೀಕ್ಷಣೆ

ಯಾವ ಸಖನು ಬರುವನೇನು ಕಾಯುತಿರುವೆ ಹೀಗೆ ಜಲದಿ ಸೇರಿ ನೀರಿನಾಟ ಆಡಬೇಕು ಸೇರೆ ಗೆಲ್ಲ ಹಿಡಿದು ಕುಳಿತಿರುವೆನು ತಪ್ತ ಮನವ ಕೇಳೆ ತನುವ ತುಂಬ ಅವನ ಚಿಂತೆ ಕಾಡಿ ಬೇಡಿ ಸಾಗೆ ಸಖಿಯೆ ನನ್ನ ನೋವ ತಿಳಿದು ಮಾತನಾಡು ಬಾರೆ ಸಖನ ಸನಿಹ ಬೇಕು ನನಗೆ ಬರಲು ಈಗ...

ಯಾರು ಇರದ ನಾಡಿನಿಂದ..

ಏಪ್ರಿಲ್ ೦೧ ಕವನ ೫೪ ವೀಕ್ಷಣೆ

ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನೆಲೆಸಿದೆ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗ...

ಅವನು ಹೋಗಲಿ...

ಮಾರ್ಚ್ ೨೭ ಕವನ ೫೭ ವೀಕ್ಷಣೆ

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ ಅವನು ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಕಟ್ಟಿಬಿಡಿ ಅವನು ಹೋಗಲಿ ಜೀವನದಲ್ಲೂ ಮಸಣದ ದಾರಿ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ಒಟ್ಟಿಬಿಡಿ ಅವನು ಹೋಗಲಿ ಕೈಹಿಡಿದು ಎಳೆದು ಕುಳ್ಳಿರಿಸಿದವರು ಇಹರೇ ಇಲ್ಲ...

ಹೀಗೊಂದು ಗಝಲ್

ಮಾರ್ಚ್ ೨೧ ಕವನ ೫೯ ವೀಕ್ಷಣೆ

ನೀರೊಳಗಿನ ಮೊಸಳೆಯಂತೆ ಸಂಚು ಬೇಡ ಬಾಳಲಿ ಧರೆಯೊಳಗಿನ ನರಿಯಂತೆ ಹೊಂಚು ಬೇಡ ಬಾಳಲಿ ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ ಕತ್ತರಿಸಿರುವ ಬಂಡೆಯ ತುಂಡುಗಳ ಅಂಚು ಬೇಡ ಬಾಳಲಿ ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇರಬೇಕೆ ಅಗ್ನಿ ಜ್ವಾಲೆಗೆ...

ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು

ಮಾರ್ಚ್ ೨೦ ಕವನ ೩೨೬ ವೀಕ್ಷಣೆ

ಪುಟ್ಟ ಗುಬ್ಬಚ್ಚಿ ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ ಎಲ್ಲಿ ಹೋದೆ ನೀನು? ನೀರು ಕಾಳು ಎರಡನಿಟ್ಟು ಕಾಯುತಿರುವೆ ನಾನು ಮನೆಯ ಜಂತಿಯಲ್ಲಿ ಗೂಡನೊಂದ ಇಟ್ಟಿಹೆ ಚೆಂದದಿಂದ ಅದರಲಿದ್ದು ಸಂಸಾರವ ನಡೆಸೆ ಅಲ್ಲಿ ಇಲ್ಲಿ ಹಾರಿ ಹೋಗಿ ಚೀಂವ್ ಚೀಂವ್ ಎನುವೆಯಾ...

ಹಾ. ಮ. ಸತೀಶರ ಶಾಯರಿಗಳ ಲೋಕ

ಮಾರ್ಚ್ ೦೯ ಕವನ ೫೩ ವೀಕ್ಷಣೆ

ಶಾಯಿರಿ- ೧ ಮತ್ತೆ ಮಳೆ ಬಕ್ಕೂ ಹೇಳಿ ಎನ್ನ ಹತ್ತರೆ ಬರೆಡ ಕೂಸೆ ಕಾರಣವೂ ಇಲ್ಲದಿಲ್ಲೆ ! ಆನಿಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ಅಪ್ಪ ಹಾಂಗೆ ಕೈಯ ಹಿಡಿದಿಲ್ಲೆ !! * ಶಾಯರಿ-೨ ಮುಸುಡು ತಿರುಗಿಸ್ಯೊಂಡು ಇಪ್ಪಲೂ ಒಂದು ಹೊತ್ತು ಗೊತ್ತು ಗತ್ತು ಇದ್...

ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ

ಮಾರ್ಚ್ ೦೬ ಕವನ ೫೫ ವೀಕ್ಷಣೆ

ಭಾವಜಾಂತಕ ಭಾವಜೀವಿಯು ದೇವನೊಲುಮೆಗೆ ನಿಷ್ಠಪುರುಷನು ಜೀವ ತೇರಲಿ ಹಾಡು ಬರೆಯುತ ಭಾವ ತುಂಬಿದನು| ಮಾವುಚಿಗುರೆಲೆ ಚಂದ ಮನದಲಿ ಬೇವು ಮಿಶ್ರಿತ ಬಂಧ ಬೆಸುಗೆಯ ನಾವು ಬಲ್ಲೆವು ಭಾವ ಗೀತೆಯ ಕವಿಯ ಮನದೊಳಗೆ|| ಎಲ್ಲಿ ಜಾರಿತೋ ಮನದ ಭಾವವು ಗಲ್ಲಿ ಗಲ್ಲಿ...

ನ್ಯಾನೋ ಕಥೆ - ಕಾರಣ... ಯಾರು ?!

ಮಾರ್ಚ್ ೦೧ ಲೇಖನ ೫೨ ವೀಕ್ಷಣೆ

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸು...

ಹಾ ಮ ಸತೀಶ್ ಅವರ ಗಝಲ್ ಪ್ರಪಂಚ

ಫೆಬ್ರ ೨೮ ಕವನ ೫೭ ವೀಕ್ಷಣೆ

ಗಝಲ್ -೧ ಬಾನಲ್ಲಿ ಇರುವ ತಾರೆಯಂತೆ ಎಂದೆಂದು ನೆಲೆಸು ನೀನು ಒಲವಿನ ಸುಧೆಯ ಸವಿಯಂತೆ ಎಂದೆಂದು ನೆಲೆಸು ನೀನು ಹೊತ್ತಲ್ಲದ ಹೊತ್ತಿನಲ್ಲಿ ಬಂದರೂ ಬಾಗಿಲನ್ನು ಯಾಕೆ ತೆರೆದೆ ಚೆಲುವಿನ ಸನಿಹ ಯಾವತ್ತಿಗೂ ಮದಿರೆಯಂತೆ ಎಂದೆಂದು ನೆಲೆಸು ನೀನು ಗೊತ್ತು...