ಪಯಣ
ಮುಗಿಲು ಕರಗಿ ಮಳೆಯು ಬಂತು ಅದರ ರೀತಿ ಚೆಲುವೆಯೆ ಹೊಸಿಲು ದಾಟಿ ಒಳಗೆ ಬಾರೆ ನನ್ನ ಜೊತೆಗೆ ಬಂದಿಯೆ ನಗುವಿನೊಳಗೆ ಮೋಹ ನೆಗೆಯೆ ಮಧುರ ರೂಪ ಮೋಹಿನಿ ಕನಸು ಇಲ್ಲ ನನಸೆ ಎಲ್ಲ ನೀನೆ ಎನ್ನ ಭಾಮಿನಿ ಹುಟ್ಟ ಜೊತೆಗೆ ಸಾವು ಇಹುದು ನಡುವೆ ನಮ್ಮ ಮಿಲನವು ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುಗಿಲು ಕರಗಿ ಮಳೆಯು ಬಂತು ಅದರ ರೀತಿ ಚೆಲುವೆಯೆ ಹೊಸಿಲು ದಾಟಿ ಒಳಗೆ ಬಾರೆ ನನ್ನ ಜೊತೆಗೆ ಬಂದಿಯೆ ನಗುವಿನೊಳಗೆ ಮೋಹ ನೆಗೆಯೆ ಮಧುರ ರೂಪ ಮೋಹಿನಿ ಕನಸು ಇಲ್ಲ ನನಸೆ ಎಲ್ಲ ನೀನೆ ಎನ್ನ ಭಾಮಿನಿ ಹುಟ್ಟ ಜೊತೆಗೆ ಸಾವು ಇಹುದು ನಡುವೆ ನಮ್ಮ ಮಿಲನವು ಮ...
ಉದಯಿಸಿದನು ಭಾಸ್ಕರನು ಮೂಡಣದ ಬಾಂದಣದಿ ಶಶಿರೇಖೆಯ ಜೊತೆಗೆ ಸರಸವಾಡುತ ಭೂದೇವಿಯ ಮನ ಉಲ್ಲಾಸದೊಳು ಮಿಂಚಿರಲು ಸವಿಯೆನಿಪ ಒಲುಮೆಯೊಳು ತೇಲಾಡುತ *** ಮನ ಮನದ ಬೆಸುಗೆಯೊಳು ಹೊಸ ವರುಷ ಹರುಷದಲಿ ಸುಖವಾಗಿ ಸವಿಯಾಗಿ ಬರುತಿಹುದು ಇಂದು ಹೊಸತನದ ಸಂಭ್ರಮದ...
ಸುಮವು ಬಿರಿದು ಪರಿಮಳಿಸೆ ದುಂಬಿ ಮಧುವ ಹೀರಿತು ನನ್ನ ನಲ್ಲೆ ಸನಿಹ ಬರಲು ಮನದಿ ಖುಷಿಯು ಅರಳಿತು ಸುತ್ತ ಮುತ್ತ ಸಿಡಿಲ ಧ್ವನಿಗೆ ನನ್ನ ತಬ್ಬಿ ಬೆವರಲು ನನ್ನೊಳಗಿನ ಮೋಹ ನಲಿದು ಬೆಸುಗೆಯೊಳಗೆ ಮೆರೆಯಲು ಕನಸು ಕಳೆದು ನನಸು ಬರಲು ಮಧುರ ಭಾವ ಸುತ್ತಲ...
ನೀ ನಲ್ಲೆ ನೀ ಎಲ್ಲೆ, ಆ ಬಾನಿನಲ್ಲಿ ಕುಳಿತ,ತಾರೆಯಂತೆ ಸಖಿ ನಾ ನಲ್ಲೆ ನನ್ನಲ್ಲೆ, ಇಲ್ಲೆ ಭುವಿಯಲಿರುವ ಬಂಡೆಯಂತೆ ಸಖಿ ನಿನ್ನ ಮೌನ ಮುನಿಸಿನೆಡೆ,ಮನವು ಹೀಗೆ ಮುದುಡಿತು ಯಾಕೆ ಮಾತು ತಪ್ಪಿದವರ ಬದುಕು, ಹರಿದು ಎಸೆದ ಹಾಳೆಯಂತೆ ಸಖಿ ಹೊತ್ತು ಮೀರಿ...
ಯಾವುದೋ ಸಮಯದಿ ಪ್ರೀತಿಯ ಕೂಡಿಸಿ,ಗುಣಿಸುತ ಭಾಗಿಸಿ ಮುನ್ನಡೆದೆ ಅರ್ಥವು ಆಗುವ ಕಾಲಕೆ ಇಂದು ಕಳೆಯುತ ಜೀವನ ಸಾಗಿಸಿದೆ ಬೇಸರ ನುಡಿಯಲಿ ಬಸಿರದು ನೊಂದಿದೆ ದ್ವೇಷದ ಅಮಲಿಗೆ ಗೋಳಿಡುತ ಸ್ನೇಹದ ಸುಂದರ ಬಲೆಯದು ಹರಿದಿದೆ ತಾಳ್ಮೆಯು ಇಲ್ಲದೆ ಅನವರತ ಮಾತ...
ಯಾರೋ ಹಾಕಿದ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ ಮಾತು ಮೌನದ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನು ಸೋಲುತಲೇ ಸಾಗುತಿಹೆ ಧಗೆಯೊಳು ಕುಳಿತಿಹ...
ಪ್ರೀತಿಯುಸಿರಲಿ ನಿನ್ನನು ಸಲಹುತ ಬಂದಿರುವೆ ಚೆಲುವೆ ಎದೆಗೆ ಸುಡುವ ಬೆಂಕಿಯ ಇಡದಿರು ಎಂದಿರುವೆ ಚೆಲುವೆ ಪ್ರೇಮವು ಸಾಕು ಬಾಳಿನ ತುಂಬ ನಲಿವ ಚೆಲುವು ಬೇಕೆ ದಾರಿಯು ತಪ್ಪದಿರಲು ದೂರಕೆ ಹೋಗದಿರುವೆ ಚೆಲುವೆ ಸಿಂಗಾರ ಭಾವಕೆ ಚಂದ್ರನ ಬೆಳಕು ಹೀಗೆ ಸದ...
ಹಾಗೆ ಬಂದು ಹೀಗೆ ಹೋದೆ,ನಾನು ಇಂದು ಮಲಗಿದೆ ಎಷ್ಟೋ ಬಗೆಯ ನೋವನೆಲ್ಲ, ಅಷ್ಟೂ ತಿಂದು ಮಲಗಿದೆ ಮುತ್ತಿನಂಥ ಮಾತು ಹೇಳಿ,ಮತ್ತೆ ದೂರ ಹೋದೆಯಾ ಶಕ್ತಿ ಇರುವ ದೇಹ ಜೊತೆಗೆ,ಅಲ್ಲೆ ಅಂದು ಮಲಗಿದೆ ಜಾತಿ ನೋಡಲಿಲ್ಲ ನಾನು, ಪ್ರೀತಿ ಹುಡುಕಿ ಅಲೆದೆನು ಒಲುಮ...
ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ ಇಂದಲ್ಲ ನಾಳೆ ಸರಿಯಾಗುವ ಪ್ರಯತ್ನವು ಸೋಲುತ ಹೋಯಿತೇಕೆ ಬೇಸರದಾಳದ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ ಗೆಳತಿ ಚಿಂತೆಗ...
ಎಲ್ಲವನು ಕಳಕೊಂಡೆನೋ ತನುವು ಅಲೆಯುತಿದೆ ಗೆಳತಿ ಬಲ್ಲವನು ನಾನೆಂದೆನೋ ಮನವು ತಿವಿಯುತಿದೆ ಗೆಳತಿ ಕಲ್ಲಿನಲಿ ಕೆತ್ತಿದೆನೋ ಜೀವವು ಮುನಿಯುತಿದೆ ಗೆಳತಿ ಕನಸಿನಲಿ ತುಳಿದೆನೋ ಹಸಿವು ತೊರೆಯುತಿದೆ ಗೆಳತಿ ನೆಮ್ಮದಿಯಲಿ ಇರುವೆನೋ ಹಣವು ಬಬಡಿಯುತಿದೆ ಗೆ...
ನೀ ಬಾರದೇ ಗೆಳತಿ,ನಾ ಬರುವೆನೇ ಹೇಳು ನಿನ್ನ ಪ್ರೀತಿಯಾ ಉಸಿರ, ಕಾಣುವೆನೇ ಹೇಳು ಕನಸಲ್ಲಿ ಕಂಡಿಹ ನೀನೂ, ನನಸಲ್ಲಿ ಎಲ್ಲಿಹೆ ಶಯನಗ್ರಹದ ಚೆಲುವ,ನೋಡುವೆನೇ ಹೇಳು ರಾತ್ರಿಯಾಗೆ ಬಾನಿನಲ್ಲಿ, ಚಂದ್ರ ತಾರೆ ಕಾಣಿಪರು ಮಡಿಲಲ್ಲಿ ತಲೆಯಿಟ್ಟೂ, ಮಲಗುವೆನೇ...
ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೇ ಗೆಳತಿ ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೇ ಗೆಳತಿ ಸಂತಸದ ಚೆಲುವಿನಲಿ ರೂಪ ಯೌವನವೇರಿ ಬೋರ್ಗರೆದು ಸಾಗುವುದು ನೋಡು ಸೌಂದರ್ಯ ಮನಸಿನ ನವಯುಗದ ಮೋಹದೊಳು ಗಂಡ ಒಲವು ಕಾಣುವುದೇ ಗ...