ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ
ಹ

ಹಾ ಮ ಸತೀಶ

೧೮೪ ಲೇಖನಗಳು ೯,೮೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಪ್ತತೆ

ಮಾರ್ಚ್ ೦೩ ಕವನ ೪೪ ವೀಕ್ಷಣೆ

ಅನುವಾದಿಸು ನಿನ್ನ ಹೃದಯ ಭಾವಗಳ ಅರಿಯದು ನನ್ನ ಪುಟ್ಟ ಹೃದಯ ನಿನ್ನ ನಗುವ ಕೌತುಕ ಬೆಡಗುಗಳ ಗೀಚಿಹೆ ಚಿತ್ರಗಳ ಸಾಗುತಿರಲಿ ಸಮಯ. ಅನುವಾದಿಸು ಆ ಪಿಸುಮಾತಿನ ಪದವ ಕರ್ಣಗಳ ಕ್ಷಮಿಸು ನೀ ಬಾರಿಬಾರಿ ತಟ್ಟಿಹೆ ನನ್ನೆದೆಯ ಒಲವ ಕದವ ಅಲ್ಲಿ ಸಾಗಲಿ ನಿನ್ನ...

ಒಂದಿಷ್ಟು ಹನಿಗಳು

ಫೆಬ್ರ ೨೮ ಕವನ ೪೬ ವೀಕ್ಷಣೆ

ಜ್ಞಾನ ಜ್ಯೋತಿಯ ಉರಿಸುತ್ತಲೇ ಸಾಗು ಮನದೊಳಗೆ ! ಕಪ್ಪೆಗಳಂತೆ ನೀನು ವಟಗುಟ್ಟ ಬೇಕೇನು ರಾಜಕಾರಣಿಯಾಗು ! ಜನರ ಮೇಲೆ ಎರಗುವ ನಾಯಕ ದೇಶ ದ್ರೋಹಿಯು ! ಉಪ್ಪಿರದಿಹ ಸಾರು ,ಸಾರವಿರದ ಮಾತದು ಸಪ್ಪೆ ! ಜೀವನದಲ್ಲಿ ಕಾಯ ವಾಚ ಮನಸಾ ಶುದ್ಧನಾಗಿರು ! ಬದುಕ...

ಗಝಲ್ ಗಳ ಸುಮಧುರ ಮಾಲೆ

ಫೆಬ್ರ ೨೮ ಕವನ ೩೯ ವೀಕ್ಷಣೆ

ಗಝಲ್ ೧ ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವದು ಬೇಕೇನು ನಾಯಕನ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಕುಂಚಗಳ ನೋಡು...

ಮೌನ

ಫೆಬ್ರ ೨೪ ಕವನ ೪೫ ವೀಕ್ಷಣೆ

ಮೌನವಿಂದು ತುಂಬಿ ಹೋದೆ ಮಾನ ಕಳೆದ ಸಮಯದಿ ಮೀನ ಮೇಷವೆಣಿಸಿ ತುಳಿದೆ ಮೇಣ ಸವರಿ ತುಪ್ಪಿದಿ ಕಾಣಲಿಲ್ಲ ಜನರಿಗದುವು ಕಾಣೆಯಾದ ದಿನದಲಿ ಕೋಣೆಯೊಳಗೆ ನನ್ನ ಇರುವು ಕಾಣಿಸದೆಯೆ ನಿನ್ನಲಿ ದೂರದೂರದೊಳಗೆ ಕುಳಿತು ದೂರವಾದೆ ಏತಕೆ ದೂರುಗಳನು ಕೊಟ್ಟೆ ನಡೆದು...

ಅಪ್ಪನೊಟ್ಟಿಗೆ ಅಮ್ಮ

ಫೆಬ್ರ ೨೧ ಕವನ ೫೪ ವೀಕ್ಷಣೆ

ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ ನೋವಿನಲೆ ಸಾಗುತ ಪ್ರೀತಿಯನು ತೋರಿದರು ಬೆಲೆಯಿದ್ದ ತೋಟಗ...

ಖವ್ಹಾಲಿ ಮತ್ತು ಗಝಲ್

ಫೆಬ್ರ ೨೦ ಕವನ ೫೬ ವೀಕ್ಷಣೆ

ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೆ ತೇಲಿ ಬಿಡೆ ತೇಲಿ ಬಿಡೆ ಒಲವಿನಲ್ಲಿ ನನ್ನನೆಂದು ತೇಲಿಬಿಡೆ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...

ಗಝಲ್ ಗಳ ಮಧುರ ಲೋಕ

ಫೆಬ್ರ ೧೨ ಕವನ ೪೬ ವೀಕ್ಷಣೆ

೧. ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದು ಹೋಯಿತಲ್ಲ ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ ಬೆಟ್ಟ ಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ ನೋಡು...

ಗಝಲ್ ಗಳೊಂದಿಗೆ...

ಫೆಬ್ರ ೦೮ ಕವನ ೫೭ ವೀಕ್ಷಣೆ

ಬೆತ್ತಲೆಯಾಗದಿರಿ ಮನಸಿನಲಿ ಗೆಳೆಯರೆ ಕತ್ತಲೆಯೆನದಿರಿ ನನಸಿನಲಿ ಗೆಳೆಯರೆ ಯೋಚನೆಯೊಡನೆ ಪಯಣವಿಂದು ಬೇಕೆ ನಡೆದಾಡದಿರಿ ಕನಸಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸವದು ಸಾಧ್ಯವೆ ಕಣ್ಮುಚ್ಚದಿರಿ ತನುವಿನಲಿ ಗೆಳೆಯರೆ ಊಟದೊಡನೆ ಸವಿಯಿಂದು ಸೇರಿತೆ ತೊರ...

ನೆನಪುಗಳೇ ಹೀಗೆ...

ಫೆಬ್ರ ೦೬ ಕವನ ೪೫ ವೀಕ್ಷಣೆ

ನೆನಪುಗಳೇ ಹೀಗೆ ಮಾಸುವುದಿಲ್ಲ ದಿನ ಬೆಳಗಾದರೆ, ಒಂದಲ್ಲ ಒಂದು ರೀತಿಯಿಂದ ನೆನಪಾಗುತದತ್ತಲೇ ಇರುತ್ತವೆ ಬಾಡದೆ ! ನೆನಪುಗಳೇ ಹೀಗೆ ಸಂತೆಯಲಿ ಕೊಂಡ ಮಾಲಂತೆ ಜೋಪಾನ ಮಾಡುತ್ತೇವೆ ಕನಸುಗಳು ಬಿದ್ದರೆ ಕುಣಿಯುತ್ತೇವೆ ನನಸುಗಳಾಗಲೀಯೆಂದು ! ನೆನಪುಗಳೇ...

ಎರಡು ಗಝಲ್ ಗಳು.....

ಫೆಬ್ರ ೦೨ ಕವನ ೪೩ ವೀಕ್ಷಣೆ

ಗಝಲ್ - ೧ ಸಪ್ತಾಶ್ವವೇರಿ ದಿನಕರನು ಬಾನಲಿ ಸಾಗುತಿಹನು ಸಖಿ ಸುಪ್ತ ಮನದ ಭಾವನೆಗಳ ನೋಡುತಿಹನು ಸಖಿ ‌ಸಪ್ತಮಿ ತಿಥಿಯ ಅರುಣೋದಯದಿ ಹೊಸತನವಿದೆಯಲ್ಲ ಆಪ್ತತೆಯ ಹಾರೈಸುತ ಜಗವ ಸೋಕುತಿಹನು ಸಖಿ ರಾಗ-ದ್ವೇಷ ಪಾಪಕೂಪಗಳಲಿ ತೊಳಲಾಟ ಬೇಡವೆಂದು ಅನುರಾಗ ಬಾ...

ಹನಿಗಳು ಬಿದ್ದಾಗ...

ಜನ ೨೪ ಕವನ ೪೬ ವೀಕ್ಷಣೆ

ಆದಿ ಅಕ್ಷರ ಬಳಸಿ ಬರೆದರೆ ಕವನವೇನು ? ಮಾತು ಕತೆಯೆ ನಮ್ಮ ನಿಮ್ಮೊಳಗೆ ಕತೆಯಾಗದೆ ? ಹುತ್ತ ಹಾವಿನ ಸುತ್ತ ಕವನ ಬರೆ ಕವಿಯಾಗುವಿ ! ಪ್ರತಿ ನಿಯಮ ಮನುಷ್ಯನೆದೆಯನು ಸೀಳ ಬಾರದೆಂದೆಂದೂ ! ಉಪ್ಪರಿಗೆಲಿ ಕುಳಿತ ಹುಡುಗಿಯು ನೆಲ ನೋಡುವಳೇನು ! ಕನಸನಿನಲಿ...

ಮೋಹಕ ಬಲೆಯೊಳು... ಮತ್ತೊಂದು ಗಝಲ್

ಜನ ೨೧ ಕವನ ೪೨ ವೀಕ್ಷಣೆ

ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್ಣಿಮೆ ನಕ್ಕಿತು ಗೆಲುವಾಗ...