ಒಂದಿಷ್ಟು ಹನಿಗಳು !
ಒಮ್ಮೆಯೆನ್ನ ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು ಚತುರನಾಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಒಮ್ಮೆಯೆನ್ನ ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು ಚತುರನಾಟ...
ಮುಕ್ತಕಗಳೆ ನಿಮ್ಮನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು ಬಿಟ್ಟಿಹನು ಹೊಂಗಿರಣ ಕ...
ಬಾಳ ಪಯಣದ ಜೊತೆಗೆ ನೀನು ಸೆರೆಯಾದೆ ಅಂದು ನನ್ನೊಲುಮೆ ಜೇನ ಹನಿಯೆ ನಿನ್ನಂತರಂಗದೊಳು ನಾ ಈಜಿ ನಲಿಯುತಿರೆ ಬದುಕೊಂದು ಪ್ರೇಮ ತುಂಗೆ ಮುತ್ತಿನರಮನೆ ಕಟ್ಟಿ ಅದರೊಳಗೆ ಕೂರಿಸಿದೆ ಚೆಲುವಲ್ಲಿ ನೀನು ಮಿಂದೆ ಕನಸಿನೊಳಗಿನ ಪ್ರೀತಿ ನನಸಿನಲಿ ಬಂದಿಹುದು ಒ...
ಯಾವ ಕರುಣೆಯ ನೆಲೆಯ ಕಂಡೆನೆ ಕಾವನೆಂಬುದ ತಿಳಿದು ನಡೆದೆನೆ ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು ನೋವ ಮರೆಯುತ ಕುಳಿತೆ ಹೀಗೆಯೆ ದೇವ ಸನಿಹದಿ ಕೈಯ ಪಿಡಿಯಲು ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ ಮನದಿ ಮರ್ಕಟ ನಾಟ್ಯವಾಡ...
ಗಝಲ್ - ೧ ಕಾಲಕ್ಕೆ ತಕ್ಕಂತೆ ಜೀವನದ ಹಾದಿಯ ಬೆಳೆಸೋಣವೇ ಗೆಳೆಯಾ ತಾಳಮೇಳಕ್ಕೆ ಒಪ್ಪುವ ಬದುಕಿನ ದಾರಿಯ ರೂಪಿಸೋಣವೇ ಗೆಳೆಯಾ ಸೋಲು ಗೆಲುವುಗಳ ನಡುವೆ ನಾವು ನಡೆಯಬೇಕು ನಿತ್ಯವೂ ಸವಿಯಾದ ರೂಪಗಳನ್ನು ಒಲವಿನಲಿ ಗಳಿಸೋಣವೇ ಗೆಳೆಯಾ ಬಾಳ ಪಥದಲ್ಲಿ ಮುನ...
ಕನ್ನಡಿಯಲ್ಲಿ ನನ್ನ ತಲೆಯ ನೋಡಿಕೊಂಡೆ ಕೂದಲು ಬೆಳ್ಳಿಯ ತರಹ ಬೆಳ್ಳಗಾಗಿತ್ತು ಮುಖವನ್ನು ನೋಡಿದಾಗ ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು ಚರ್ಮ ಕಪ್ಪಾಗಿ ತುಟಿ ಒಣಗಿತ್ತು ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು ಹೊಟ್ಟೆ ಊದಿತ್ತು ಕಾಲುಗಳು...
ಉತ್ತರ ಕಾಮವೇ ಹೀಗೆ ಹೇಗೆಂದರೆ ? ಹರೆಯ ದ ಲ್ಲಿ ಸಂಶೋಧನೆ ಪ್ರಚೋದನೆ! ನಡು ವಯಸ್ಸಿನಲ್ಲಿ ಆಟ ಪೇಚಾಟಗಳ ನಡುವೆ ಸಂಸಾರ ನಿಭಾವಣೆ ! ಹರೆಯ ಕಳಚಿದಾಗ ಕಾಲ್ ಸ ನ್ನೆ ಕಣ್ ಸನ್ನೆ ಕೊನೆಗೆ ಗೋರಿಯೊಳಗೆ ಹಾಯಾಗಿ ನಿದ್ದೆ !! *** ಸಮಾಧಿ ಹುಟ್ಟು ಸಾವುಗಳ...
ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆಯ ಅಂದ ಚೆಂದಕೆ ನಿನ್ನ ಹ...
ಮರೆಯದಿರು ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಪ್ರೇಮನದಿ ಬೆರೆತಾಗ ಸಿಗುವುದೈ ಹಸಿರೆನಿಪ ಸ್ವಾಗತವು ಮರೆತಾಗ ಬರುವುದೇ ಒಲವೆನಿಪ ಬಂಧನವು ಕರೆಯದೇ ಬರುವವರ ಬರಬೇಡ ಜೊತೆಗಿಂದು ಕರೆದವರ ಕೈಹಿಡಿದು ಕರಕೊಂಡು...
೧. ಕಾಲನ ಹೊಸ್ತಿಲಲ್ಲಿದ್ದರೂ ಅತ್ತವರು ಯಾರಿಲ್ಲ ವಿಧಿಯೆ ಜೀವನದ ಪಾಠವನು ಕಲಿತರೂ ಅನ್ಯರು ಸೇರಿಲ್ಲ ವಿಧಿಯೆ ಉಂಡಮನೆಗೆಲ್ಲವನು ಸುರಿದರೂ ನೋಡುವವರೇ ಇಂದಿಲ್ಲವಿಲ್ಲಿ ಹೃದಯ ಹಿಂಡಿದ ತನುವು ನೋವಾದರೂ ಯಾರಿನ್ನು ಕೇಳಿಲ್ಲ ವಿಧಿಯೆ ಆಶ್ರಯದ ಜಲವನ್...
೧. ಬೆಳಕುಯಿಂದು ಸುತ್ತಲೂ ಹರಿಯಲಿಲ್ಲ ಬದುಕ ತರಿದೆಯಾ ಗೆಳತಿ ಜ್ಯೋತಿಯಿಂದು ಸುಮ್ಮನೆ ಉರಿಯಲಿಲ್ಲ ಈಗಲಾದರೂ ಅರಿತೆಯಾ ಗೆಳತಿ ಜೀವನವು ಸಾಗದಿರೆ ಕಲ್ಲುಗಳ ನಡುವೆ ಮುಳ್ಳುಗಳಿದ್ದಂತೆ ತಿಳಿಯು ಕೂತುಂಡರೆ ಕುಡಿಕೆ ಹೊನ್ನು ಕರಗುವುದೆಂದು ಹಳಿದೆಯಾ ಗೆ...
ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು ಕು...