ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಾ ಮ ಸತೀಶ
ಹ

ಹಾ ಮ ಸತೀಶ

೧೮೪ ಲೇಖನಗಳು ೯,೮೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂರು ಗಝಲ್ ಗಳು

ಜನ ೦೪ ಕವನ ೪೮ ವೀಕ್ಷಣೆ

ಗಝಲ್-೧ ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆ *ಅನುಕಂಪದಿಂದ* ಇರೋಣ ಯಾರು ಕೈಹಿಡಿದು ನಡೆಸುತ್ತಾರೋ ಅವರ ಜೊತೆಗೆ *ಪ್ರೀತಿಯಿಂದ* ಇರೋಣ ಜೀವನವೆಂದರೆ ಏಳೇಳು ಸುತ್ತಿನ ಕೋಟೆಯೆಂದು ತಿಳಿದಿಯೇನು ಸೋತವರು ಹತ್ತಿರವಿದ್ದರೆ ಅವರ ಬಗ್ಗೆ *ಕರುಣೆ...

ಬೆತ್ತಲಾದವರು

ಡಿಸೆಂ ೩೧ ಕವನ ೫೨ ವೀಕ್ಷಣೆ

ಹೌದು ಬೆತ್ತಲಾದವರು ನಾವು ಜಗತ್ತಿನ ಕಣ್ಣಿಗೆ ಬಹುದೊಡ್ಡ ಪ್ರಜಾಪ್ರಭುತ್ವ ಅನಿಸಿಕೊಂಡ ಭಾರತೀಯ ಜನಸಾಮಾನ್ಯರಾದ ನಾವು ಇಲ್ಲಿನ ಸಂವಿಧಾನದ ಒಳಗಿನ ರಾಜಕೀಯಕ್ಕೆ ಸಿಲುಕಿ ಬೆತ್ತಲಾದವರು ! ಬೆತ್ತಲಾಗಲು ಕಾರಣ ಒಂದೇ ಎರಡೇ ? ಮಾನವ ಹಕ್ಕುಗಳ ಧಮನ ,ವ್ಯವ...

ಮಹಾ ಮಹಿಮರು

ನವೆಂ ೨೩ ಕವನ ೬೯ ವೀಕ್ಷಣೆ

ಕವಿಯ ಕಲ್ಪನೆಯ ಅರಿಯದೇ ಹೋದವರು ತಮ್ಮದೇ ದಾರಿಯಲಿ ನಡೆವ ಗಜರಿವರು ಹೊತ್ತು ಮುಳುಗಿದ್ದೂ ಬೆಳಕಿಹುದು ಎನ್ನುವರು ಕವಿ ತತ್ವ ದಾರಿಯನೆ ಮರೆತು ಹೇಳುವರು ! *** ಗಝಲ್ ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು ಕನಸನು ಕಾಣದೆ ಬದುಕು ಹೊಳೆವುದೆ ಹೇಳು ಹ...

ಮನಮೋಹಕ ಹನಿಗಳು

ನವೆಂ ೧೬ ಕವನ ೩೮ ವೀಕ್ಷಣೆ

ಬಹು ಪಾಠವ ಕಲಿತ ಇಲ್ಲೊಬ್ಬನು ಮುನಿಯಾದನು ! ಕವಿಯೊಬ್ಬನು ಮೇಲೆಯೇರುತ್ತಲೆಂದೂ ಗಗನಯಾತ್ರಿ ! ಹೊಲದೊಳಗೆ ಒಲಿದ ಹಕ್ಕಿಗಳ ಪ್ರಣಯ ಆಟ ! ಕಾಣದ ಕೈಯ ಆಟವು ಪವಾಡವೆ ಸನ್ಮೋಹನವೆ ! ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು ! ಕಲ್ಲಿಗೂ ಜೀವ ಬ...

ಕನ್ನಡಮ್ಮನ ಒಡಲು

ನವೆಂ ೦೩ ಕವನ ೫೮ ವೀಕ್ಷಣೆ

ಮೂಡು ದಿಸೆಯಲಿ ಸೂರ್ಯ ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ ನಲಿಸಿ ಕುಣಿಸುತ ಸಾಗಿದ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ ಕಲಿಸುತ ಭಾಷೆ ಕನ್ನಡ ವೇಷ ಕನ್ನಡ ತಿಳಿ...

ಮುದ್ದಿನ ಗಝಲ್ ಗಳು

ಅಕ್ಟೋ ೨೩ ಕವನ ೪೦ ವೀಕ್ಷಣೆ

೧. ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ ಜೀವದುಸಿರು ನೆಲದ ಮೇಲೆ ಕುಳಿತು ಮಾತು ಸಾಗಲು ಬ...

ನಾನು ಮತ್ತು ಬರಹ

ಸೆಪ್ಟೆಂ ೨೨ ಕವನ ೪೭ ವೀಕ್ಷಣೆ

ನಾನು ಮತ್ತು ನನ್ನ ಬರಹಗ ಳೇ ಹೀಗೆ ಹೇಗೆಂದರೆ ? ಕೆಟ್ಟವರಿಗೆ ಹರಾಮ್ ! ಒಳ್ಳೆಯವರಿಗೆ ಹರೇ ರಾಮ !! *** ಬದ್ಧತೆ ರಾತ್ರೆ ಕಳೆದು ಹಗಲಾದಂತೆ ಉಟ್ಟ ಬಟ್ಟೆಯಲ್ಲೇ ಹೊರ ಹೊರಟಿದ್ದೆ ಜಗ ಸುತ್ತಲು ಬುದ್ಧನಾಗಲು ! *** ಗಝಲ್ ಹುಟ್ಟಿದ್ದು ಕಣ್ಣಿಗೆ ಕಂಡ...

ನೆನಪುಗಳು ಹೀಗೆಯೆ...

ಆಗಸ್ಟ್ ೩೦ ಕವನ ೬೧ ವೀಕ್ಷಣೆ

ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !! ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ ! ನಮ್ಮ ನಾಯಕರು ನಿಯತ್ತಿನಲ್ಲಿ...

ಅರಳುತಿರುವ ಮುಗುದೆ

ಜುಲೈ ೨೨ ಕವನ ೬೦ ವೀಕ್ಷಣೆ

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ಕೂರೆ ಮನದಲಿ ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ ಮೆಲುಕು ಹಾಕೆ ತನುವ ಬೆಳಗೆ ಸಪ್ತ ಸೂರ್ಯ ಖುಷಿಯಲಿ ಕ...

ಅವಳೆ ಇವಳು...

ಜುಲೈ ೦೬ ಕವನ ೫೧ ವೀಕ್ಷಣೆ

ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಮೋಹಿನಿ ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು ಬಾಳ ಪಯಣದೊಳಗೆ ಭಾವ ವಿಶ್ವ...

'ಗಝಲ್' ಎಂಬ ಮೋಹಕ ಕಲೆ...

ಜುಲೈ ೦೪ ಕವನ ೩೬ ವೀಕ್ಷಣೆ

ಗಝಲ್ ೧ ಮೋಡ ಕರಗಿದರೆ ಸಾಕೆ ಮಳೆಯು ಹೆರಬೇಡವೆ ಸಖಿ ಕಾಡು ಉಳಿದರೆ ಹಾಗೆ ಹಸಿರ ತರಬೇಡವೆ ಸಖಿ ಕೇಡು ಮಾಡಿದರೆ ಹಣತೆಗೆ ಬೆಳಕನು ಹಚ್ಚುವವರು ಯಾರು ಹಾಡು ಹೇಳಿದರೆ ಹೇಗೆ ಲಯವು ಬರಬೇಡವೆ ಸಖಿ ಜಾಡು ಹಿಡಿದು ಹೊರಟಿರುವ ಇರುವೆಗಳ ನೀನು ಕಂಡೆಯಾ ಪಾಡು...

ಶಿಶುನಾಳರಿಗೆ ನಮನ

ಜೂನ್ ೨೭ ಕವನ ೫೨ ವೀಕ್ಷಣೆ

ತಂಬೂರಿ ಮೀಟುತ ಬಂದೆಯೋ ಗುರುವೆ ತತ್ವ ಪದಗಳಾ ಸಾರಿದೆಯೊ ಮಾನವ ಜನುಮವು ದೊಡ್ಡದುಯೆನುತ ಜನಮನಕೇ ನೀ ಪೇಳಿದೆಯೊ ತರತರ ವಿಧವಿಧ ಬೋಧನೆ ಮಾಡುತ ಮನದಲಿ ಚಿಂತನೆ ಮೂಡಿಸಿದೆ ಜೀವನ ಧರ್ಮವ ಭಕುತಿಯ ಕಲಿಸುತ ಮುಕ್ತಿಯ ಮಾರ್ಗವ ತೋರಿಸಿದೆ ಮನುಕುಲವೊಂದೇ ಹೇ...