ಒಂದು ಗಜ಼ಲ್ - ಕೇಳು ಗೆಳತಿ...
ಸಿಂಗಾರದ ನಡುವೆ ಗುಲಾಬಿಯ ಹೂವನಿಟ್ಟಂತೆ ಕೇಳು ಗೆಳತಿ ಪಿಂಗಾರದ ಮೋಹಕತೆಗೆ ಬೊಟ್ಟನಿಟ್ಟಂತೆ ಕೇಳು ಗೆಳತಿ ಯೌವನದ ಮಾತುಗಳಲ್ಲಿ ಮತ್ತೆ ಪ್ರೀತಿಯು ಅರಳುವುದುಂಟೆ ಸಂಬಂಧವಿಲ್ಲದ ಒಲವುಗಳೆಲ್ಲ ಬದುಕಿನಲ್ಲಿ ಚಟ್ಟವಿಟ್ಟಂತೆ ಕೇಳು ಗೆಳತಿ ಮತ್ಸರದ ನುಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಿಂಗಾರದ ನಡುವೆ ಗುಲಾಬಿಯ ಹೂವನಿಟ್ಟಂತೆ ಕೇಳು ಗೆಳತಿ ಪಿಂಗಾರದ ಮೋಹಕತೆಗೆ ಬೊಟ್ಟನಿಟ್ಟಂತೆ ಕೇಳು ಗೆಳತಿ ಯೌವನದ ಮಾತುಗಳಲ್ಲಿ ಮತ್ತೆ ಪ್ರೀತಿಯು ಅರಳುವುದುಂಟೆ ಸಂಬಂಧವಿಲ್ಲದ ಒಲವುಗಳೆಲ್ಲ ಬದುಕಿನಲ್ಲಿ ಚಟ್ಟವಿಟ್ಟಂತೆ ಕೇಳು ಗೆಳತಿ ಮತ್ಸರದ ನುಡಿ...
ಉಟ್ಟ ಬಟ್ಟೆಯಲ್ಲೆ ಹೊರ ಹೊರಟಿದ್ದಾನೆ ಆಧುನಿಕ ಬೊದ್ಧ ?! ಹೊಸ ವೇಷಗಳ ನಡುವೆ ಕೊಳೆತ ಮನಸುಗಳ ಶೋಕರಹಿತ ಸಂಸಾರಿ ನನ್ನ ಧ್ಯೇಯವೇ ಜನರ ಮನಸ್ಸುಗಳ ನನ್ನತ್ತ ವಾಲಿಸಿ ಬದ್ಧತೆಯ ಹೆಸರಿನಲ್ಲಿ ಹಣ ಮಾಡುವುದು ದೋಚಿದ ಸಂಪತ್ತಿನಲ್ಲಿ ಪುಡಿ ಕಾವಲು ನಾಯಿಗಳ...
ಒಮ್ಮೊಮ್ಮೆ ಒಮ್ಮೆಗೆ ಒಮ್ಮೆಲೆ ಇಳಿದು ಬಿಟ್ಟವರಂತೆ ಹರಡರಡಿ ಕುಳಿತಿರುತ್ತೇನೆ ಕರುಣೆಯಿಲ್ಲದ ಕಟುಕನೆಂದಂತೆ ದಾರಿಯ ಕಾಯುತ್ತಿದ್ದೇನೆ ಹೂವಿನ ಮಾಲೆಯ ಧರಿಸಿದ ಕುರಿಯಂತೆ ಗೊತ್ತಿಲ್ಲದ್ದನ್ನು ಕಲಿತ ತಪ್ಪಿಗೋ ಏನೋ ಈಗಲೂ ಹಿಂದಿನ ಬೇಂಚಿನಲ್ಲಿಯೇ ಕುಳ...
ಜೇನು ಹುಳವು ಹಾರಿ ಬಂದು ಹೂವ ಮೇಲೆ ಕುಳಿತಿತು ಹೀರು ನಳಿಕೆ ಹೂವಲಿಳಿಸಿ ಮಧುವನೆಲ್ಲ ಹೀರಿತು ಹೊಟ್ಟೆ ತುಂಬಿ ತೇಗು ಬರಲು ಹೂವ ಜೊತೆಗೆ ಆಡಿತು ಆಡಿ ಕುಣಿದು ಹರುಷದಿಂದ ಹಾರಿಕೊಂಡು ಹೋಯಿತು -ಹಾ ಮ ಸತೀಶ
ಬೆಳಗು ಜಾವದ ನದಿಯ ತೆರೆಯಲಿ ಹೊಳೆವ ಹೊಳೆ ರಶ್ಮಿ ಮುಂದೆ ಮುಂದೆ ಚಲಿಸಿತ್ತ ಅಲೆಯಾ ಹೊಡೆತಕೆ ತೀರದ ಸೊಬಗು ಕಣ್ಮನ ಸೆಳೆದಿತ್ತ ಜನರ ಬಳಿಗೇ ಬಂದಿತ್ತ ಹೃದಯದ ಅಲೆಗಳ ರೀತಿಯೆ ಕುಣಿದು ಹಬ್ಬವ ಮಾಡಿತ್ತ ಗೆಲುವಲಿ ನಲಿದೂ ನಿಂತಿತ್ತ ಅಂಬಿಗ ನಡೆಸುವ ದೋಣ...
ಗಂಡ : ಅರಸಿ ಅರಸಿ ಎನ್ನರಸಿ ಜೊತೆಯಲಿ ಮಾತಾಡೆ ನನ್ನರಸಿ ಕೈಯಾ ಹಿಡ್ಕೊಂಡು ಸಂತೆಗೆ ಹೋಗೋಣ ಕಾಯಿಪಲ್ಲೆ ಹೂವಿನ ಸರವನ್ನು ತರೋಣ ಹೆಂಡತಿ : ಸಂತೆನೂ ಬೇಡ ಕಾಯಿಪಲ್ಲೆ ಬೇಡ ಸಿನಿಮಾಕ್ಕೆ ಕರ್ಕೊಂಡು ಹೋಗು ಗಂಡ : ಬಳೆ ಅಂಗ್ಡಿಗೆ ಹೋಗಿ ಬಳೆಯನ್ನ ತರೋಣ...
ಸರಿಯಾದ ದಾರಿಯಲಿ ನಡೆಯುತಲೆ ಹೋದಾಗ ತಿರಿಯದೇ ಬೆಳಗಿದವು ಕಷ್ಟಗಳು ನೂರು। ಸರಿಯಿರುಳು ರಸ್ತೆಯಲಿ ಗುಂಡಿಯದು ತಿಳಿಯದಿರೆ ಕರಿಮೋಡ ಬದುಕೆಲ್ಲ - ಛಲವಾದಿಯೆ ॥ *** ಭಾವವಿರದೇ ಮನದೊಳಗೆ ಕವಿಯು ಬೆಳೆಯುವನೆ ಭಾವನೆಯು ಜೊತೆಗೆಯಿರೆ ಸವಿಯಲ್ಲವೆ । ಭಾವನ...
ಹೂಮನಸ ಹೃದಯದಲಿ ನನ್ನ ಸೆಳೆಯುತ ನಡೆದೆ ಚೆಲುವಿನಲಿ ತನುವೊಳಗೆ ನಿನ್ನ ತುಂಬಿ ಮನದಾಸೆ ಏನಿದೆಯೊ ಹೇಳಲಾರದೆ ಹೋದೆ ಬದುಕಿನಲಿ ಸವಿ ಜೇನ ಒಲವ ತುಂಬಿ ಸುಮ ಮಧುರ ಭಾವದೊಳು ಇಳೆಯರಳಿ ನಲಿಯುತಿರೆ ನನ್ನಾಕೆ ಸೇಲೆಯಲಿ ಬಳಿಯೆ ನಿಂದು ಮೌನ ಮುರಿಯುತ ನಾನು...
ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ ಕರುಣೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡೆಯ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ ಬಾಹು ಬಂಧನ ಚೆಲುವೆಯೆ ಮಧುರ ಗೀತೆಯ ನುಡಿಸಿ ನಿಂದೆ...
ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !! ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ ! ಜೊತೆಗೆ ಸೇರಿದರೆ ಸಾಲದು, ಹೀ...
ರೂಪ ಒಪ್ಪಲು ತಾಳ ತಪ್ಪಿತು ಸೂರ್ಯ ರಶ್ಮಿಯು ಮುಳುಗಲು ಹೆಣ್ಣು ಮಾಯೆಯೊ ಮಾಯೆ ಹೆಣ್ಣದೋ ನನಸ ಉಣ್ಣುತ ಮಲಗಲು ಬಾನ ಸೆರಗಿಗೆ ಚಂದ್ರ ಬಂದನು ಮೋಹವುಣ್ಣುತ ನಲಿದನು ತಾರೆ ಜಾರುತ ತಂಪು ಏರುತ ಮೈಯ ಮದವದ ಉಂಡನು ಬೆಂಕಿ ಜ್ವಾಲೆಗೆ ತುಪ್ಪ ಹೊಯ್ಯುತ ಮತ್ತ...
ಚಂದ್ರನ ಜೊತೆಯಲೆ ಸಾಗುವಿಯೇನೆ ಹೇಳೆ ಸಖಿ ನವಿಲಿನ ತೆರದಲಿ ಕುಣಿಯುವಿಯೇನೆ ಹೇಳೆ ಸಖಿ ಬಂಧನವು ಯಾರಿಗಿಲ್ಲವಿಲ್ಲಿ ಹರಿವ ನೀರಿಗೂ ತಡೆಯಿದೆ ಇಬ್ಬನಿಯಲಿರುವ ಚಳಿಯಂತೆ ನಡುಗುವಿಯೇನೆ ಹೇಳೆ ಸಖಿ ಹೂವಿನಿಂದ ಮಕರಂದ ಹೀರುವ ದುಂಬಿಯೆಂದು ತಿಳಿದೆಯಾ ತಪ್...