ಮನದ ತುಡಿತ - ಒಂದು ಗಝಲ್
ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ ಅವಳು ಹತ್ತಿರವಿದ್ದರೆ ತಾನೆ ಬದುಕಿನೊಳು ಉನ್ಮಾದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ ಅವಳು ಹತ್ತಿರವಿದ್ದರೆ ತಾನೆ ಬದುಕಿನೊಳು ಉನ್ಮಾದ...
ಬಾನು ಮುಗಿಲಿನ ಚಿತ್ತಕೆ ಮಳೆಯು ಬಂತು ಇಳೆಗೆ ನಾನೋ ನೀನೆನುವ ಛಲಕೆ ಮಳೆಯು ಬಂತು ಇಳೆಗೆ ತೃಪ್ತಿ ಆಗಲಿಲ್ಲ ಮನುಜಗೆ ಇನ್ನೇನು ಬೇಕೊ ಸಪ್ತತಾಳದಂತೆ ಹರಿವ ತವಕಕೆ ಮಳೆಯು ಬಂತು ಇಳೆಗೆ ಕಡಲ್ಕೊರೆತಕ್ಕೆ ನೆಲ ಕೊರೆದು ಹೋದದ್ದು ನೋಡಿದೆಯ ಮನುಷ್ಯರಲ್ಲೂ...
ಈ ನೆಲಕೆ ಬರುವವರೆಲ್ಲ ತಾಯ ಗರ್ಭದಿಂದ ಬರಲೇ ಬೇಕಲ್ಲ ಏನು ತಪ್ಪು ಒಪ್ಪುಗಳಿದ್ದರೂ ಜೊತೆಗೆ ತರಲೇ ಬೇಕಲ್ಲ ಚಿಂತೆ ಇದ್ದರೆ ಮನದಿ ದೂರ ಹೋಗಿ ಕುಳಿತರಾಯಿತು ಮತ್ತಷ್ಟು ಹದಗೆಡದ ಬಾಳಿನ ವ್ಯವಹಾರಕ್ಕೆ ಸಿಗಲೇ ಬೇಕಲ್ಲ ಸೋಂಕು ಹರಡುವುದೆಂದು ಗೊತ್ತಿದ್ದ...
ಉದಯವಾಗಲಿಲ್ಲ, ಬಡವನ ಬಡಾ ಆಸೆಗಳು ಚಿಗುರೊಡೆಯಲಿಲ್ಲ ಜನಸಾಮಾನ್ಯನ ಬದುಕಿನ ಕನಸುಗಳು ಮುರುಟಿ ಹೋದವು ಬೇಕಿತ್ತೆ ಇವನಿಗೆ ಸ್ವಾತಂತ್ರ್ಯ ? ಈ ಗುಲಾಮಿತನಕ್ಕಿಂತ ಅದೇ ಎಷ್ಟೋ ವಾಸಿಯಾಗಿತ್ತೋ ಏನೋ ?! ಅಂದು ಬಡವನಿಗೆ ಬದುಕಲು ಕಾಡುಗಳಿದ್ದವು ಇಂದು ಕಾ...
ಅಬ್ಬೆಯ ನೋಡಿದಿರಾ ? ಎನ್ನಬ್ಬೆಯ ನೋಡಿದಿರಾ ? || ಪ|| ಕುಟು ಕುಟು ಹೇಳ್ಯೊಂಡು ಊರುಗೋಲು ಕುಟ್ಯೊಂಡು ಮಕ್ಕೊಗೆ ಬುದ್ದಿವಾದ ಹೇಳುವ ಎನ್ನ ಅಬ್ಬೆಯ ನೋಡಿದಿರಾ ? || ೧|| ಶಿವಧ್ಯಾನ ಮಾಡ್ಯೊಂಡು ಗಣಪತಿಯ ಬೇಡ್ಯೊಂಡು ಮಕ್ಕಳ ಹರಸ್ಯೊಂಡು ಇಪ್ಪ ಎನ್ನ...
ಮತ್ತದೇ ಸೋಮಾರಿತನ ! ಮಾಡಬೇಡವೆಂದರು ಮಾಡಿದೆಯಲ್ಲವೆ ? ಅನುಭವಿಸು ಎನ್ನಲೂ ಬಾರದ ಸ್ಥಿತಿ ಆತ್ಮೀಯರೇ ಹೀಗೆ ಹೇಳಿದ್ದನ್ನು ಕೇಳುವುದಿಲ್ಲ ಏನೆಂದು ಹೇಳುವುದೂ ಇಲ್ಲ ಮಾತು ಒಂದು ಹೆಚ್ಚಾಯಿತೋ ಕಣ್ಣೆದುರಿಂದ ದೂರ ಬಹುದೂರ ಹೊರಟೇ ಹೋಗುವರು ಬರಬಾರದ ನೋ...
ಮೌನ ಮೌನ ಎಲ್ಲೆಲ್ಲೂ ಮೌನ ನಗರ ಹಳ್ಳಿ ಎಲ್ಲೆಲ್ಲೂ ಮೌನ ||ಪ|| ಚೆಲುವಿನ ಊರಲಿ ಮೌನವು ತುಂಬಿದೆ ಇಂದು ಪಟ್ಟಣದೊಳಗಿನ ಮನೆಯಲು ತುಂಬಿದೆ ಮೌನವು ಸ್ಮಶಾನದಲ್ಲಿಯ ಚಿತೆಗಳಲಿ ಉರಿಯುತಿವೆ ಹೆಣವು ಮಹಾ ಮಾರಿಯ ಬಾಹುವು ಹರಡಿದೆ ಇಂದು ಜಾಗ್ರತರಾಗಿರಿ ಜಾಗ...
ವಸಂತನ ಒಲವಿಗೆ ಕೋಗಿಲೆ ಕೂಗಿತೆ ಹೀಗೆ ಮಾಸದ ನೆನಪಿಗೆ ಜೀವನ ಸಾಗಿತೆ ಹೀಗೆ ಹರುಷಕೆ ಮನ ಪುಳಕಿತ ಆಯಿತೆ ನೋಡು ವಿಶ್ವಾಸದ ನುಡಿಗೆ ಹೃದಯ ಹಾಡಿತೆ ಹೀಗೆ ಬೆಳದಿಂಗಳು ಮದವ ಉಕ್ಕಿಸಿತೆ ಇಂದು ಮೌನದಲ್ಲು ಸವಿಯೇ ಚಿಮ್ಮಿ ಹಾರಿತೆ ಹೀಗೆ ಕಣ್ಣಿನ ರಶ್ಮಿಗೆ...
ಕಾಟು ಮಾವಿನ ಹಣ್ಣು ತಪ್ಪಲೆ ಕಾಟ ಕೊಡೆಡ ಕೂಸೆ ನೀ ಮರದ ಮೇಲೆ ಹತ್ತಲೆಡಿಯ ಬಿದ್ದ ಹಣ್ಣಿನ ಹೆರ್ಕು ನೀ ಮನಗೆ ತೆಕ್ಕೊಂಡು ಹೋದ ಮೇಲೆ ನೀರ್ಲಿ ತೊಳದು ಮಡಿಗೆಕ್ಕು ಚೋಲಿ ತೆಗದು ಗೊರಟಿನ ಪುಂಟಿಕ್ಕಿ ಗುಳವ ಎಲ್ಲಾ ತೆಗೆಯಕ್ಕು ತೆಗೆದ ಗುಳವ ಪಾತ್ರೆಲಿ...
ತಾಯೇ ನಿನ್ನಯ ಒಡಲಿನ ಕಡೆಗಿದೊ ನಡೆಯುತ ಬಂದೆನು ನೋಡೆಯ ಸನಿಹಕೆ ಕರೆಯುತ ಮಡಿಲಲಿ ಮಲಗಿಸಿ ನೆಮ್ಮದಿ ಜೀವನ ನೀಡೆಯ ಕನ್ನಡ ದೀಪದಿ ಓದುತ ಬೆಳೆದಿಹೆ ಒಲವನು ಬೆಳೆಸುತ ನಿಲ್ಲೆಯ ನಾಡಿನ ಮಣ್ಣಲಿ ನನಸಿನ ಚೆಲುವನು ಹಚ್ಚುತ ಬಿಮ್ಮನೆ ಬಂದೆಯ ಹರಕೆಯ ಹೊರುತ...
೧. ನಂಬುವವರು ಕಪಟಿಗಳ ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ ೩. ನೋಟ ಜನತೆಯ ನೋಟದೊಳು ಜೀವಂತಿಕೆಯಿ...
ಮಾತು ಮಾತು ಹೂತು ಹೋದ ಹಾಗೆ ನನ್ನ ಬದುಕಿದು ಪ್ರೀತಿ ಉಡುಗೆ ತೊಡುಗೆ ತಂದ ಪ್ರೇಮ ಮಧುರ ತನುವಿದು ಹರುಷ ಕಂಡ ಒಲವು ಚೆಲುವು ಮೌನ ಮುರಿದು ಹಾಡಿದೆ ತತ್ವ ನೂರು ಕಲಿತ ಬಗೆಗೆ ನವ್ಯ ಹುಟ್ಟು ಕಂಡಿದೆ ಚಿಂತೆ ಬರದ ಚಿತ್ತ ಅಮರ ಕನಸ ನನಸು ತೇಲಿದೆ ಮನದ ಮ...