ಬಾಳ ಬಂಡಿ ಚಲಿಸುವಾಗ
ಬಾಳ ಬಂಡಿ ಚಲಿಸುವಾಗ ಬಾಳ ಲತೆಯು ಮುದುಡದಿರಲಿ ಬಾಳ ಪ್ರೇಮದಂಥ ಸವಿಯು ಸೇರಿ ಹೋಗಲಿ ಬಾಳುಯಿರದ ಬದುಕು ಬೇಕೆ ಬಾಳುಯಿರದ ಗಾನವೇಕೆ ಬಾಳುವಂಥ ಬದುಕ ಪಾಠ ಸೇರಿ ಹೋಗಲಿ ಮನದ ಭಾವ ತೊರೆಯಬೇಡ ಮನಕೆ ಮನವ ಸೆರೆಯಮಾಡು ಮನಸ್ಸಿನಾಳದೊಳಗೆ ಬೆರೆತು ಸೇರಿ ಹೋಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಾಳ ಬಂಡಿ ಚಲಿಸುವಾಗ ಬಾಳ ಲತೆಯು ಮುದುಡದಿರಲಿ ಬಾಳ ಪ್ರೇಮದಂಥ ಸವಿಯು ಸೇರಿ ಹೋಗಲಿ ಬಾಳುಯಿರದ ಬದುಕು ಬೇಕೆ ಬಾಳುಯಿರದ ಗಾನವೇಕೆ ಬಾಳುವಂಥ ಬದುಕ ಪಾಠ ಸೇರಿ ಹೋಗಲಿ ಮನದ ಭಾವ ತೊರೆಯಬೇಡ ಮನಕೆ ಮನವ ಸೆರೆಯಮಾಡು ಮನಸ್ಸಿನಾಳದೊಳಗೆ ಬೆರೆತು ಸೇರಿ ಹೋಗ...
೧. ಕನಸುಗಳ ಜೊತೆಗೇ ತಿರುಗುತಿರೆ ಉಪವಾಸ ಇದ್ದು ಬಿಡು ನನಸುಗಳು ಸಿಗದೇ ಹೋದರು ಮನಸುಗಳ ಕದ್ದು ಬಿಡು ನೀತಿಗಳು ಮಣ್ಣಲೇ ಮಣ್ಣಾಗುತಿರೆ ಸಿಗುವುದೆ ನ್ಯಾಯ ಹೇಳು ಅನೀತಿಗಳು ಬಂದರೇ ಬರದಿರದು ಸುಳ್ಳುಗಳ ಒದ್ದು ಬಿಡು ಚೆಲುವುಗಳ ನಡುವೇ ಸೌಂದರ್ಯ ಅರಳು...
ಭಾವನೆಗಳು ನಮದಲ್ಲ ಭಾವಾರ್ಥ ಹೊಂದಿಲ್ಲ ಭಾವ ಭೀಕರತೆಯೂ ಅರಿತಿಲ್ಲ ತಿಳಿಯು ಕಾವನವ ಬರವನಲ್ಲ ಕಾವನವ ಇರುವನಲ್ಲ ಕಾವ ಸಾಂಗತ್ಯಕ್ಕೆ ಶರಣಾಗುವ ದಿನವು ನನ್ನಿಯನು ನುಡಿಯೋಣ ಚೆನ್ನೆನುತ ಸಾಗೊಣ ಚೆನ್ನಿಗನು ಸಿಗುವನೆನುತಲಿ ಬಯಸೋಣ ಅನ್ನದಗುಳದು ಬೇಯುವ...
೧. ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆ ಇಂದು ಜೀವನದ ಕನಸೊಳಗೆ ಮನ ಇರುವುದೇ ಗೆಳತಿ ನನಸಿನೊಳು ಸಾಗದಿರೆ ಬಾಳ ಒಲುಮೆಯು ಬೇಕೆ ಧನವೆಲ್ಲ ಬರಿದಾಗೆ ಸಾವು ಬರುವುದೇ...
೧. ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ ಗೆಳತಿ ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ ನಿನ್ನೊಳಗಿನ ನಿನ...
ವಧುವಿನ ಸಂಗಡ ಮದುಮಗ ನಡೆದನು ಮಧುವಿನ ಚೆಲುವಿನ ಸಡಗರ ರೀತಿಲಿ ಚದುರೆಯು ನಡೆಯುವ ಮೋಹಕ ನಡಿಗೆಗೆ ಸೋಲುತ ಶಶಿಕುವರ ಕದಿರೆಯ ತರದಲೆ ನೀರೆಯು ನಲಿದಿರೆ ಬದುವಿನ ತುಂಬಾ ಪುಷ್ಪಗಳರಳಿತು ಮಧುರದ ಭಾವನೆ ಸೇರುತ ಬರಲದು ನಾಚುತ ವಧುವರರು ಮಾಯದ ಕಿನ್ನರಿ ನ...
ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ವಿಧಿಯೆ ಉಂಡಮನೆಗೆ ನನ್ನದೆಲ್ಲವನ್ನು ಸುರಿದರು ಯಾರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ವಿಧಿಯೆ ಆಶ್ರಯ...
ಯಾರದೊ ಹಾಡಿಗೆ ಯಾರದೊ ತಾಳಕೆ ಇನ್ಯಾರದೊ ಮೇಳದ ಹಿಮ್ಮೇಳಕೆ ಕಾರಣವ ತಿಳಿಯದೆ ಹೊರಟಿದ್ದೆ ಹೊರಗಡೆಗೆ ಮತ್ತೊಂದು ದಿಕ್ಕಿನ ಊರೊಳಗೆ ಊರ ಬಾನಿನ ತುಂಬಾ ಕಪ್ಪು ಮೋಡಗಳೆ ತುಂಬಿ ಅಣಕಿಸುತ ನಕ್ಕವು ನನ್ನನ್ನೆ ನೋಡಿ ಹಾಸ್ಯವನು ಪಣವಾಗಿ ಸ್ವೀಕರಿಸಿ ಮುನ್ನ...
ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರ ಪ್ರೀತಿ ಓಡುತ ಬಂದಿದೆ ಗೆಳೆಯಾ ಹಿಮ ತುಂಬಿದ ನೆಲದಲಿ ತಂಪಿನೊಲವು ಪಸರಿದೆ...
ಹಣತೆ ಉರಿಯದೆ ಬೆಳಕು ಉಳಿವುದೆ ಹೇಳು ಕನಸು ಕಾಣದೆ ಬದುಕು ನಲಿವುದೆ ಹೇಳು ಹರೆಯ ಹೊಸಿಲ ನಡೆಯ ಒಳಗೆ ಅರಳದೇ ಮನದ ಮಂಜರ ಕಾಣಲು ಅಳಿವುದೆ ಹೇಳು ಜೀವನ ಮಧುರ ಬದುಕ ಅನುಭವಿಸು ಇನ್ನಾದರೂ ಮನಸು ಸುತ್ತುವ ಪರಿಯು ತಿಳಿವುದೆ ಹೇಳು ದುಗುಡ ದುಮ್ಮಾನ ಇರಲು...
ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ ಒಣಗಿದ ಮನವೂ ರಾತ್ರಿಯು ಒಂದೇ ಹೇಳುವಿಯಾ ಏಕೆ ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ ಮತ್ತುಗಳು ಕೆಲವೊಮ್ಮೆ ಕಹಿ ಆದರೂ...
ಮಂದಗಮನೆ ಚೆಂದದಿಂದಲಿ ಬಂದಳೇ ನನ್ನ ಮನ ಮಂದಿರಕೆ ಇಂದು ಸುಂದರಾಂಗಿಯೆ ಚೆಲುವಂದದಲಿ ನಿಂದಳೇ ಎನ್ನ ತನು ಮಧುರಕೆ ಇಂದು ಏತರದ ಕಾತರವ ಹೇಳಿಕೊಳ್ಳಲು ಸಖಿ ನಿನಗೇತರ ಭಯ ಮಾತಿರದ ಮೌನವು ಹೇಳ ಬಯಸಿದೆ ಮನ ಆತುರಕೆ ಇಂದು ಬಾನೊಳಗಿನ ಮುತ್ತು ಜಾರಿ ಬುವಿಗ...