ಕಳೆದು ಹೋದಿತೇ?
ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತ...
ಅಮ್ಮನೆಂದರೆ ಹೀಗೆಯೆ ಪ್ರೀತಿಯ ವಾಣಿ ಅವಳು ಪ್ರೇಮದೊಳಗಿನ ಸುಂದರ ಸಿಂಚನದ ಮಣಿ ಅವಳು ಮಡಿಲಲ್ಲಿ ತಲೆಯಿಟ್ಟು ಮುದದಿಂದ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅವಳು ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ ಮಾಡಿ ವಿ...
ಬೆನ್ನಿಗಂಟಿದ ಕರುಳ ಹಿಡಿದು ಸರಸಕೆ ಬಾರೆ ಎಂದರೆ ಹೇಗೆ ಬರಲಿ ನನ್ನೊಡತಿ ? ಒಪ್ಪತ್ತು ಗಂಜಿಯೂಟದಲ್ಲಿ ದಿನಕಳೆವ ನನಗೆ ಸರಸ ಎನ್ನುವ ಪದದ ಅರ್ಥವೇ ಮರೆತು ಹೋಗಿದೆ ನಿಮ್ಮಮ್ಮ ನಮ್ಮಮ್ಮ ಕಲಿಸಿದ ಶಿಕ್ಷಣ ಈ ಬಾರಿ ಉಪಯೋಗಕ್ಕೆ ಬಾರದಾಯಿತು ಮಹಾ ರೋಗದ ಹ...
ಜೀವನದ ಕತೆಗಳನು ಬೆಳಕಿನಲಿ ಓದೋಣ ಕಾವನವ ಇರುವಾಗ ಒಲುಮೆಯೊಳು ಬದುಕೋಣ ಸೇವೆಯನು ಮಾಡುತಲಿ ಹಿರಿಯರನು ಸಲಹೋಣ ಯಾವುದೇ ರೀತಿಯೊಳು ಮನವನ್ನು ನೋಯಿಸದೆ ಬಾವಿಯೊಳಗಿನ ಕಪ್ಪೆ ನಾವಾಗದೇಯಿರಲು ದೇವನನು ಭಜಿಸೋಣ --- ಛಲವಾದಿಯೆ || *** ಮನವನವು ತಿಳಿಯಾಗೆ...
ನಶೆಯು ತುಂಬಲು ಮನಕೆ ಕತ್ತಲು ಹಸಿರು ಕಾಣದೆ ಬೆಟ್ಟವು ವಶಕೆ ಸಿಗದೆಲೆ ದೂರ ಸಾಗಿರೆ ಹಸೆಯು ಸಿಕ್ಕದೆ ಬೆತ್ತಲು ಕಸವ ಸುತ್ತಲು ಚೆಲ್ಲಿ ಹೋದರೆ ಖುಷಿಯ ಬಾಳದು ಹುಟ್ಟದು ಮುಸಿಯ ನಗುವಲಿ ಕೆಸರು ಮೆತ್ತಿರೆ ಕುಸುರಿ ಕೆಲಸವು ಬೆಳಗದು ಯಶದ ಹಾದಿಯ ತುಳಿದ...
ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ ದೇಹವಿದುವು ತಪ್...
ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗು...
ಜೀವವಿರುವ ಪ್ರತಿಯೊಬ್ಬನಲ್ಲಿಯೂ ಪ್ರೀತಿಯಿರಲಿ ! ಕನಸುಗಳು, ಮೇಲೆ ಅಂತರಿಕ್ಷದಲ್ಲಿಲ್ಲ ನಮ್ಮೊಳಗಿವೆಯಿಂದು ತಿಳಿಯು ನೀ ಜಾಣ ! ಉತ್ತರಿಸುವರೀಗ ಇಲ್ಲದಿರುವಾಗಲೆ ಬಿತ್ತರಿಸುವ ಮಂದಿ ತಲೆಯೆತ್ತುತ್ತಾರಯ್ಯಾ ! ಜೀವನ ನದಿಯಲ್ಲಿ ಮುಳುಗಿದವನಿಗೆ ಕಾಡಾದ...
ಪ್ರೀತಿ ಹೊಮ್ಮಿದಾಗ ಒಲವಿನೊಳಗೆ ಮಜವು ಗೆಳತಿ ಗೆಳೆಯ ಬಂದು ಸೇರಿದಾಗ ಮನಕೆ ನಿಜವು ಗೆಳತಿ ಕಾಣದಿರುವ ಮೌನದಲ್ಲಿ ಕೊರತೆ ಇಹುದೆ ಹೇಳು ಅತ್ತು ಕರೆದು ಬೇಡಿದರೂ ಮತ್ತೆ ಸಜವು ಗೆಳತಿ ಉಸಿರ ಹಸಿರು ಸನಿಹ ಎನಲು ಕನಸು ದೂರವೇಕೆ ಒಡಲಿನೊಳಗೆ ಇಣುಕಿ ನೋಡೆ...
ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು ಜೀವ ರೂಪದ ಭಾವ ಸ್ಪಂದನೆ ಎದೆಯ ಗೂ...
ಯಾರಿಗು ತಿಳಿಸದ ಭಾವನೆ ಹೊಮ್ಮಿದೆ ಕನಸಿನ ಲೋಕದ ಸವಿಯೊಳಗೆ ಕಾರಣ ತಿಳಿಯದೆ ಗೆಲ್ಲುತ ಸಾಗಲು ಹಸಿರಿನ ತೋಟದ ನನಸೆಡೆಗೆ ಹಸಿವಿನ ಹಂದರ ಸುಂದರ ಮನದಲಿ ಕತೆಯನು ಕಟ್ಟಿದೆ ಅರೆಗಳಿಗೆ ಅಳುವದು ಬಂದರು ಸೋತರು ತಬ್ಬದೆ ಬೇವಿನ ಮರದಡಿ ತಂಪೆನಗೆ ಈಚಲ ಮರದಡಿ...
ಮೋಹದಾಟ ಎನ್ನುವುದೀಗ ಭ್ರಮೆಯಂತಾಗಿದೆ ಗೆಳತಿ ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಗೆಳತಿ ಸುಳಿಯಲೆಗೆ ಸಿಲುಕಿರುವ ದೋಣಿಯಲ್ಲಿರುವ ಅಂಬಿಗನಂತೆ ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಗೆಳತಿ ಪ್ರೀತಿಯದು ಹಿಮಾಲಯದೊಳಗಲ್ಲಿಯೆ ಬಿದ್ದವರಂ...