ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ (49) - ಒಳ್ನುಡಿಗಳು

ಮೇ ೧೮ ಲೇಖನ ೫೬ ವೀಕ್ಷಣೆ

ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ...

ವಿಶ್ವ ಕುಟುಂಬ ದಿನ

ಮೇ ೧೫ ಲೇಖನ ೧೬೦ ವೀಕ್ಷಣೆ

*ಮೇ ೧೫ರಂದು ವಿಶ್ವ ಕುಟುಂಬ ದಿನ* ಎಂದು ಆಚರಿಸಲಾಗುತ್ತದೆ. ಇದು ಪರಮಾಶ್ಚರ್ಯವಲ್ಲವೇ? ಕುಟುಂಬ ಎಂಬುದು ಸನಾತನ ಸಂಸ್ಕೃತಿಯ ಧ್ಯೋತಕ. ಅದಕ್ಕೂ ಆಚರಣೆ ಮಾಡುವ ಕಾಲ ಬಂತಲ್ಲ ಅನ್ನಿಸ್ತದೆ. ಕುಟುಂಬದ ಅಗತ್ಯ ಈ ಪ್ರಸ್ತುತ ಸಮಯದಲ್ಲಿ ಮೊದಲಿಗಿಂತಲೂ ಅಧ...

ಬಾಳಿಗೊಂದು ಚಿಂತನೆ - 38

ಮೇ ೦೬ ಲೇಖನ ೬೨ ವೀಕ್ಷಣೆ

ಒಳ್ಳೆಯ ಮತ್ತು ಕೆಟ್ಟ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೂ ಆಗಬಹುದು ಹಾಗೂ ಆಗಬಹುದು. *ಪಾತ್ರಾಪಾತ್ರಾ ವಿಶೇಷೋಸ್ತಿ ಧೇನು ಪನ್ನಗಯೋರಿವ/ ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್//* ಒಳ್ಳೆಯದರಲ್ಲಿ ಕೆಟ್ಟದರಲ್ಲಿ ಇ...

ಕೊರೋನಾ ಸಮಯದಲ್ಲಿ ಎಚ್ಚರಿಕೆ ಅಗತ್ಯ

ಏಪ್ರಿಲ್ ೨೯ ಲೇಖನ ೫೯ ವೀಕ್ಷಣೆ

ಆಪತ್ತು ಬಂದಾಗಿದೆ, ದೀರ್ಘ ಸಮಯದಿಂದ ಕಾಡುತ್ತಿದೆ. ಹಿರಿಯ-ಕಿರಿಯ ತಾರತಮ್ಯವಿಲ್ಲ, ಯಾರಾದರೇನು ಎಂಬ ಭಯವೂ ಇಲ್ಲ. ಬಡವ, ಧನಿಕ ಇಲ್ಲವೇ ಇಲ್ಲ. ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ.(ಬಂಧುಗಳ ಮನೆಯಲ್ಲಿ ಕೇಳಿದ ಘಟನೆ, ಇಬ್ಬರನ್ನೂ ಕಳಕೊಂಡಾಗಿದೆ.)...

ಬಾಳಿಗೊಂದು ಚಿಂತನೆ - 29

ಏಪ್ರಿಲ್ ೦೧ ಲೇಖನ ೫೬ ವೀಕ್ಷಣೆ

ಎಷ್ಟೋ ಸಲ ನಮ್ಮ ಆತ್ಮೀಯರು ಎಷ್ಟು ದೂರದಲ್ಲಿದ್ದರೂ, ನಾವು ಅವರನ್ನು ನೆನಪಿಸುತ್ತಾ ಇರುತ್ತೇವೆ. ಕೆಲವರು ನಮ್ಮ ಹೃದಯದಲ್ಲಿ ಸ್ಥಾನ ಪಡೆದಿರುತ್ತಾರೆ. ಅದೆಲ್ಲ ಅವರೀರ್ವರೊಳಗಿನ ಅವಿನಾಭಾವ ಸಂಬಂಧದ ಪ್ರಭಾವ ಎನ್ನಬಹುದು. ಕೆಲವು ಜನ ನಮ್ಮ ಹತ್ತಿರದಲ...

ದ್ವಿರುಕ್ತಿ ಕವನ - ಜಲಧಾರೆ

ಮಾರ್ಚ್ ೨೯ ಕವನ ೧೬೬ ವೀಕ್ಷಣೆ

ಪಟ ಪಟ ಹನಿಗಳು ಬೀಳುತಲಿ ಜುಳುಜುಳು ನದಿಯು ಹರಿಯುತಲಿ ಕಲ ಕಲ ನಿನಾದವ ಗೈಯುತಲಿ ಜಲ ಜಲಧಾರೆಯು ಹರಿದಿದೆನೋಡಿ ಫಳ ಫಳ ಹೊಳೆವ ಮುತ್ತುಗಳಂದ ಥಳ ಥಳ ಮಿನುಗುವ ಹನಿಗಳ ಚಂದ ಕಿಲ ಕಿಲ ಎನ್ನುವ ಸಂಗೀತದಂದ ಕುಲು ಕುಲು ಶಬ್ಧವು ಕರ್ಣಾನಂದ ನಳ ನಳಿಸುವ ವನಸ...

ಬಾಳಿಗೊಂದು ಚಿಂತನೆ - 26

ಮಾರ್ಚ್ ೨೪ ಲೇಖನ ೬೦ ವೀಕ್ಷಣೆ

ಗುಣವದ್ವಸ್ತುಸಂಸರ್ಗಾದ್ಯಾತಿ ಸ್ವಲೋಪಿ ಗೌರವಮ್/ ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ// ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮರ ಸಂಪರ್ಕ ಹೊಂದಿದವನಿಗೆ...

ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು

ಮಾರ್ಚ್ ೦೪ ಲೇಖನ ೬೮ ವೀಕ್ಷಣೆ

ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು ಕನ್ನಡ...

ಒಂದು ಒಳ್ಳೆಯ ನುಡಿ (34) - ಸುವಿಚಾರ

ಫೆಬ್ರ ೨೫ ಲೇಖನ ೧೫೪ ವೀಕ್ಷಣೆ

ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು, ಕೊನೆಗೊಮ್ಮೆ...

ಮಹಾಶಕ್ತಿ ಅಯ್ಯಪ್ಪ

ಫೆಬ್ರ ೦೭ ಕವನ ೭೦ ವೀಕ್ಷಣೆ

ಮೋಹಿನಿಯ ರೂಪ ಲಾವಣ್ಯ ಸೆಳೆಯಿತು ಪರಶಿವನ ಕಣ್ಣ ಉದ್ಭವಿಸಿದ ಮಹಾಶಕ್ತಿ ಇವನೆ ಅಯ್ಯಪ್ಪ ಕಾಣ// ಮಣಿಕಂಠನೆಂಬ ಹೆಸರ ಕಾರಣ ಕೊರಳ ಸುತ್ತ ಆಭರಣ ಶಬರಿಮಲೆಯ ತಾಣ ಆಯುಧ ಬಿಲ್ಲು ಬಾಣ// ಹುಲಿಯನೇರಿ ಬರುವೆ ಭಕುತರಿಗೆ ವರವ ಕೊಡುವೆ ಶಾಸ್ತ್ರ ಸಂಸ್ಕೃತಿಯ...

ಸಣ್ಣ ಕಥೆ- ‘ಬಲಿಯಾದವಳು’

ಜನ ೩೦ ಲೇಖನ ೭೫ ವೀಕ್ಷಣೆ

ಸುರೇಶ-ಸುಧಾ ಅವರದು ಸುಂದರ ದಾಂಪತ್ಯದ ಬದುಕು. ಚೊಚ್ಚಲ ಮಗು ಹೆಣ್ಣಾದಾಗ ಸಂಭ್ರಮವೋ ಸಂಭ್ರಮ. ಮೊದಲ ಮಗುವೆಂಬ ಕಾರಣಕ್ಕೆ ಮನೆಯಲ್ಲಿ ಸುಧಾಳ ಅತ್ತೆ -ಮಾವ, ನಾದಿನಿಯರು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಮಗುವಿಗೆ ವರ್ಷವೆರಡು ತುಂಬಿದಾಗ...

ಗಸಗಸೆ ಪಾಯಸ

ಜನ ೨೭ ಅಡುಗೆ ೧೧೪ ವೀಕ್ಷಣೆ

ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು. ೨ನೇ ಮತ್ತು ೩ನ...