ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಾಕ್ಷರ ದೀವಿಗೆ

ಸೆಪ್ಟೆಂ ೧೦ ಕವನ ೩೨ ವೀಕ್ಷಣೆ

ಕಲಿಯೋಣ ನಾವು ಕಲಿಯೋಣ ಅ ಆ ಇ ಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಓದಿ ಬರೆದು ಕಲಿಯುತಲಿ ಮನೆಯಲೆ ಕುಳಿತು ಹರಟುತಲಿ ಮಕ್ಕಳ ಜೊತೆಯಲಿ ಸೇರುತಲಿ ಅಜ...

ಒಂದು ಒಳ್ಳೆಯ ನುಡಿ (359)

ಸೆಪ್ಟೆಂ ೦೯ ಲೇಖನ ೬೬ ವೀಕ್ಷಣೆ

ಒಮ್ಮೆ ೫-೬ರ ವಯಸ್ಸಿನ ಸಣ್ಣ ಮಗುವಿನ ಹತ್ತಿರ ಕೇಳಿದೆ "ನಿನಗೆ ತುಂಬಾ ಇಷ್ಟ,ಪ್ರೀತಿ ಯಾರ ಹತ್ತಿರ" ಎಂಬುದಾಗಿ. ತಕ್ಷಣ ಮಗು ಹೇಳಿದ ಮಾತು "ಚಾಮಿ" (ದೇವರು) ಹತ್ತಿರ. "ಯಾಕೆ ಪುಟ್ಟು "ಎಂದೆ. ಅಮ್ಮ ಹೇಳಿದ್ದಾರೆ "ಚಾಮಿ ಬೇನೆ ಆದಾಗ ಗುಣ ಮಾಡ್ತಾನಂ...

ವಿಶ್ವ ಮಾನ್ಯ ಜ್ಯೋತಿ

ಸೆಪ್ಟೆಂ ೦೫ ಕವನ ೩೫ ವೀಕ್ಷಣೆ

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಶ್ರೇಷ್ಠ ಅಧ್ಯಾಪನ ಅಧ್ಯಾಪಕರು ತಾನು ಜನಿಸಿದ ದಿನವನು ಶಿಕ್ಷಕರ ದಿನವೆಂದು ಸಾರಿದರು ಮಹಾ ತತ್ವಜ್ಞಾನಿ ದಾರ್ಶನಿಕರು ಆದರ್ಶ ಶಿಕ್ಷಕರಾಗಿ ಬೆಳಕ ತೋರಿದರು ಭಗವದ್ ಪಾದ ಆದಿ ಶಂಕರರ ಬ್ರಹ್ಮ ಆತ್ಮ ತತ್ವದ ಪ್ರತಿಪ...

ಕೃಷ್ಣಂ ವಂದೇ ಜಗದ್ಗುರುಂ

ಸೆಪ್ಟೆಂ ೦೪ ಲೇಖನ ೨೮ ವೀಕ್ಷಣೆ

ಆದೌ ದೇವಕೀ ದೇವಿ ಗರ್ಭಜನನಂ ಗೋಪಿಗೃಹೇವರ್ಧನಂ/ ಮಾಯಾಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ// ಕಂಸಚ್ಛೇದನ ಕೌರವಾದಿ ಹರಣಂ ಕುಂತೀಸುತಾ ಪಾಲನಂ/ ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣಲೀಲಾಮೃತಂ// “ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗ...

ಪವಿತ್ರ ರಕ್ಷಾ ಬಂಧನ

ಆಗಸ್ಟ್ ೨೯ ಕವನ ೧೧ ವೀಕ್ಷಣೆ

ಸಂಸ್ಕಾರ ಬೃಹದಾದ ಆಲದ ಮರ ಆಚರಣೆಗಳು ಬಿಳಲುಗಳ ತರ ಸಂಭ್ರಮ ಸಡಗರ ಹಬ್ಬದ ಲಿ ಒಗ್ಗಟ್ಟಿನ ಸಂತೋಷ ಕೂಟದಲಿ ಶ್ರಾವಣ ಮಾಸದ ಪೌರ್ಣಿಮೆಯ ದಿನ ಪವಿತ್ರ ಬಂಧದ ರಕ್ಷಾಬಂಧನ ಯಮುನಾ ದೇವತೆ ಯಮನಿಗೆ ಬಿಗಿದಳು ಮಣಿಕಟ್ಟಿನ ಸುತ್ತಲೂ ಪವಿತ್ರ ದಾರದೊಳು ಬಲಿ ಚಕ...

ಒಂದು ಒಳ್ಳೆಯ ನುಡಿ (358) - ರಕ್ಷಾಬಂಧನ

ಆಗಸ್ಟ್ ೨೮ ಲೇಖನ ೫೬ ವೀಕ್ಷಣೆ

ಅಣ್ಣಯ್ಯನಿರುವಾಗ ಬನ್ನವು ಏತಕ್ಕೆ/ ಒಳಹೊರಗ ಕಾಯ್ವ ಶಿವನಾತ/ ತಂಗವ್ವ/ ನೆಮ್ಮದಿಲಿ ಉಸಿರ ಹೊರಚೆಲ್ಯಾಳು// ಭಾರತ ದೇಶ ಸಂಸ್ಕೃತಿ-ಸಂಸ್ಕಾರಗಳ ನೆಲೆಬೀಡು, ಆಡೊಂಬಲವಾಗಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ....

ಒಂದು ಒಳ್ಳೆಯ ನುಡಿ (357)

ಆಗಸ್ಟ್ ೨೬ ಲೇಖನ ೧೮ ವೀಕ್ಷಣೆ

ಒಂದು ವೃಕ್ಷದಿಂದ ಎಷ್ಟೊಂದು ಪ್ರಯೋಜನವಿದೆ. ಅದೇ ವೃಕ್ಷ ಉರುಳಿದಾಗ ನಷ್ಟವೂ ಆಗಬಹುದು (ವಾಹನ, ಮನುಷ್ಯರು, ಮನೆ, ಕೊಟ್ಟಿಗೆ, ತೋಟ ಇತ್ಯಾದಿಗಳು) ಹಾಗೆಂದು ಗಿಡ ನೆಡುವುದನ್ನು ಬಿಡಲಾರೆವು ಅಲ್ಲವೇ? ತನಗೆ ದ್ರೋಹವೆಸಗಿದರೂ ಮರ ಉಪಕಾರವೇ ಮಾಡುವುದು,...

ವರಮಹಾಲಕ್ಷ್ಮೀ ವ್ರತಾಚರಣೆ ಪ್ರಾರಂಭವಾದದ್ದು ಹೇಗೆ?

ಆಗಸ್ಟ್ ೨೧ ಲೇಖನ ೪೧ ವೀಕ್ಷಣೆ

ವರವ ಕೊಡೆ ಮಹಾಲಕ್ಷ್ಮೀ ಸಿರಿಗೌರಿ ತಾಯೇ ನಂಬುವೆನು ಭಜಿಸುತಲೆ ಇಂಬು ನೀಡು ಮಾತೆಯೇ ಶುಕ್ರವಾರ ದಿನದಂದು ಒಲಿದು ಬರುವ ದೇವಿಯೇ ನಲಿನಲಿದು ಹರಸುತಲಿ ಸಲಹಮ್ಮ ಲಕ್ಷ್ಮಿಯೇ ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳ ಪರ್ವ. ಹಬ...

ಪೂಜಿಸೋಣ ಬನ್ನಿ

ಆಗಸ್ಟ್ ೧೭ ಕವನ ೧೦ ವೀಕ್ಷಣೆ

ಶ್ರಾವಣ ಶುಕ್ಲ ಪಂಚಮಿ ಹಬ್ಬ ನಾಗದೇವರ ಪೂಜಿಸೋಣ ಬನ್ನಿ ಮಿಂದು ಮಡಿಯನುಟ್ಟು ಭಜಿಸಿ ಮಂಗಳಾರತಿ ಬೆಳಗೋಣ ಬನ್ನಿ ಶುಚಿಯ ಮಾಡಿ ರಂಗೋಲಿ ಬಿಡಿಸಿ ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ ಮಣ್ಣಿನ ಋಣವ ತೀರಿಸೋಣ ನಾಗಪ್ಪನ ಗುಣಗಾನ ಮಾಡೋಣ ಅಣ್ಣ-ತಂಗಿ ಕರುಳ...

ಸ್ವಾತಂತ್ರ್ಯದ ಸಂಭ್ರಮ

ಆಗಸ್ಟ್ ೧೫ ಕವನ ೭ ವೀಕ್ಷಣೆ

ಶಾಲಾ ದೇಗುಲದ ಅಂಗಳದಿ ಸೇರುತ ಒಂದಾಗಿ ಸ್ವಚ್ಛತೆಯ ಕೆಲಸವನು ಮಾಡುತ ಕಸಕಡ್ಡಿ ಹೆಕ್ಕುತಲಿ ನೆಲವನ್ನು ಗುಡಿಸುತಲಿ ಶಾಲಾ ಪರಿಸರದಿ ಸೇರೋಣ ಬನ್ನಿ ಧ್ವಜಕಟ್ಟೆಯನು ತೊಳೆಯೋಣವಿಂದು ಸತ್ಯಮೇವ ಜಯತೇ ಹೇಳೋಣವೆಂದು ವಿಧವಿಧ ಪುಷ್ಪಗಳ ಅಲಂಕಾರ ಮಾಡುತ ಕಟ್ಟ...

ಒಂದು ಒಳ್ಳೆಯ ನುಡಿ (356)

ಆಗಸ್ಟ್ ೧೪ ಲೇಖನ ೨೫ ವೀಕ್ಷಣೆ

ಇನ್ನೇನು ಬಂದೇ ಬಿಟ್ಟಿತು ೧೫ ತಾರೀಕು. ಎಲ್ಲಿ ಹೋದರೂ ಪುಟ್ಟಪುಟ್ಟ ರಾಷ್ಟ್ರಧ್ವಜ, ಅಂಗಿಗೆ ಸಿಕ್ಕಿಸುವ ನಮ್ಮದೇಶದ ಸಣ್ಣ ಮಾಡೆಲ್ ಗಳು, ಧ್ವಜಗಳು (ಈ ವರ್ಷ ಫ್ಯಾನ್ ಸಹ ಕಂಡ ಹಾಗಾಯಿತು) ರಸ್ತೆಯ ಇಕ್ಕೆಲಗಳ ಅಂಗಡಿಗಳಲ್ಲಿ ರಾಶಿರಾಶಿ ಕಾಣುತ್ತಿದೆ....

ಭೀಮನ ಅಮಾವಾಸ್ಯ (ಜ್ಯೋತಿರ್ಭೀಮೇಶ್ವರ ವ್ರತ) ಎಂದರೇನು?

ಆಗಸ್ಟ್ ೧೨ ಲೇಖನ ೧೫೬ ವೀಕ್ಷಣೆ

ನಮ್ಮ ದೇಶ ಸಂಸ್ಕೃತಿಯ, ಸಂಸ್ಕಾರದ ಆಡೊಂಬಲ. ಸಾಲು ಸಾಲು ಹಬ್ಬಗಳ ಆಚರಣೆಯ ಆರಂಭವಿನ್ನು. ಹಬ್ಬಗಳು, ವ್ರತಗಳು ಆಡಂಬರಕ್ಕೆ ಮೀಸಲಲ್ಲ. ಶ್ರದ್ಧಾಭಕ್ತಿ ಮುಖ್ಯ. ಮುಂದಿನ ಪೀಳಿಗೆಗೆ ಆಚರಣೆಗಳ ವರ್ಗಾವಣೆಯೂ ಈ ಮೂಲಕ ಆಗಲಿದೆ. ಆಷಾಢ ಮಾಸದ ಮೊದಲ ಅಮಾವಾಸ...