ಬಾಳಿಗೊಂದು ಚಿಂತನೆ (85) - ಮಹಾಲಯ ಅಮಾವಾಸ್ಯೆ
ನಮ್ಮನ್ನು ಅಗಲಿದ ಹಿರಿಯರಿಗೆ ಆಹಾರವನ್ನು ನೀಡುವ ದಿನ. ಪಿತೃಪಕ್ಷದ ಕೊನೇ ದಿನ ಅಗಲಿದ ಎಲ್ಲಾ ಹಿರಿಯರನ್ನು ನೆನಪಿಸಿ, ಅವರಿಗೆ ತರ್ಪಣ ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರು ಅಗಲಿದ ದಿನಾಂಕ ನೆನಪಿಲ್ಲವೆಂದಾದರೂ ಈ ದಿನ ನಾವು ಶ್ರಾದ್ಧ ತರ್ಪಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಮ್ಮನ್ನು ಅಗಲಿದ ಹಿರಿಯರಿಗೆ ಆಹಾರವನ್ನು ನೀಡುವ ದಿನ. ಪಿತೃಪಕ್ಷದ ಕೊನೇ ದಿನ ಅಗಲಿದ ಎಲ್ಲಾ ಹಿರಿಯರನ್ನು ನೆನಪಿಸಿ, ಅವರಿಗೆ ತರ್ಪಣ ನೀಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರು ಅಗಲಿದ ದಿನಾಂಕ ನೆನಪಿಲ್ಲವೆಂದಾದರೂ ಈ ದಿನ ನಾವು ಶ್ರಾದ್ಧ ತರ್ಪಣ...
ಶೋಕ, ದುಃಖ, ಚಿಂತೆಗಳು ನಮ್ಮ ಧೈರ್ಯವನ್ನು ನಾಶಮಾಡುತ್ತವೆ. ನಮ್ಮಲ್ಲಿರುವ ಪಾಂಡಿತ್ಯವನ್ನು ಹಾಳುಮಾಡುವುದು. ನಮ್ಮ ಸರ್ವಸ್ವವೂ ಹಾಳಾಗಬಹುದು. ಎಲ್ಲವೂ ಹೋದ ಮೇಲೆ ನಾವು ಬದುಕಿ ಏನು ಪ್ರಯೋಜನವಿಲ್ಲ. ಇಡೀ ದಿನ ನಾವು ಸಿಟ್ಟಲ್ಲಿಯೇ ಬುಸುಗುಟ್ಟುತ್ತ...
ಸ್ವಚ್ಛ ಮನಸ್ಸು ಹೊಂದಿದವರು ಮಾಡಿದ ತಪ್ಪನ್ನು ಒಪ್ಪಿ ಮುಂದೆ ಹೋಗುವ ಜಾಯಮಾನದವರು. ಅವರು ಉದ್ಧಟತನವನ್ನು ಎಂದೂ ತೋರಿಸಲಾರರು. ಹಾಗೆಂದು ಅವರ ತಲೆ ಮೇಲೆ ಗೂಬೆಕೂರಿಸಲು ಬಂದರೆ ಯಾವತ್ತೂ ಬಿಡಲಾರರು. ಮನಸ್ಸಿಗೆ ಘಾಸಿಯನ್ನು ನೀಡಿದವರನ್ನು ಮತ್ತೆ ಎಂ...
‘ಸತ್ಯ’ ಎನ್ನುವ ಪದವೇ ತ್ರಿಕಾಲಬಾಧಿತವಾದುದು.’ಸತ್ಯವು ಅಮೃತವಾದರೆ ಸುಳ್ಳು ವಿಷ ಇದ್ದಂತೆ’. ನಾವು ದಿವ್ಯತ್ವವನ್ನು ಪಡೆಯಲು, ಉತ್ತಮರಾಗಲು, ಸಮಾಜದಲ್ಲಿ ಒಳ್ಳೆಯ ಜೀವನವನ್ನು ಸಾಗಿಸಲು ಸತ್ಯ ಎಂಬ ಅಡಿಪಾಯದ ಮೇಲೆ ನಿಲ್ಲಲೇ ಬೇಕು. ಹುಟ್ಟಿದ ಪ್ರತಿ...
‘ದಳ್ಳುರಿ’ ಎನ್ನುವ ಪದ ಹೇಳಲು ಸುಲಭ. ಅದರ ಒಳಾರ್ಥ ಬಹಳ ನಿಗೂಢ. ಓರ್ವ ಮನುಷ್ಯ ದಳ್ಳುರಿಯ ಜ್ವಾಲೆಗೆ ಒಮ್ಮೆ ಸಿಲುಕಿದ ಎಂದಾದರೆ, ಅದರಿಂದ ಹೊರಬರಲಾಗದೆ ಒದ್ದಾಡಿ ಒದ್ದಾಡಿ ಒಂದು ದಿನ ದಹಿಸಿಯಾನು. ದೇಹದೊಳಗಿನ ಉರಿ ಆ ಮಟ್ಟದ್ದು. ಮನಸಿನೊಳಗೆ ಯಾವ...
ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು ತಂಪಾಗಿಸುತ್ತನಲ್ಲವ...
ಯಾವುದೇ ಪರೀಕ್ಷೆಗಳಿಲ್ಲದೇ ನಾವು ಯಾವುದಾದರೂ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದುವೇಳೆ ಪಡೆಯುತ್ತೇವೆ ಎಂದಾದರೆ, ಅದು ವಾಮದಾರಿಯಲ್ಲಿ ಆಗಿರಬೇಕಷ್ಟೆ. ಪರೀಕ್ಷೆಗಳನ್ನು ಎದುರಿಸಿಯೇ ಪದವಿ ಪಡೆಯೋಣ. ಪರೀಕ್ಷೆಗೆ ಅಡ್ಡಿ ಆತಂಕ ಹಲವಾರು ಇರಬಹುದು....
ನಿನ್ನೆಯ ಅಥವಾ ಬದುಕಲ್ಲಿ ಸಾಗಿಬಂದ ದಾರಿಯಲ್ಲಿ ಭೂತಕಾಲದ ನೆನಪುಗಳು ನಮಗೆ ಸ್ಫೂರ್ತಿಯನ್ನು ಕೊಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಬೇಕಾದ್ದು,ಬೇಡವಾದ್ದು ಎಲ್ಲವನ್ನೂ ಕಸದ ಬುಟ್ಟಿಯಂತೆ...
ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್ನು ‘ಸ್ವಪ್ರಶಂಸೆ’ ಎನ್ನಬಹುದು....
*ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ|* *ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ||* ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿಗಾದರೋ ನೂರೆಂಟು ಹೆ...
ಪುಣ್ಯ ಸಂಪಾದನೆ ಮಾಡಲು ತೀರ್ಥಯಾತ್ರೆ, ಪೂಜೆ, ವ್ರತ, ಜಪ, ಯಾಗ ಎಂದು ಆಯುಷ್ಯ ಕಳೆಯುವುದರ ಬದಲು ಕಷ್ಟದಲ್ಲಿದ್ದವರಿಗೆ ಸ್ವಲ್ಪವಾದರೂ ಸಹಕರಿಸೋಣ. ಅದುವೇ ಪುಣ್ಯ ಸಂಪಾದನೆಗೆ ರಹದಾರಿ. ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ವ್ಯವಹರಿಸುವುದೇ ಪಾಪದ...
ನಮ್ಮ ಮನೆಗಳ ನಂದಾದೀಪ ಆರಿಹೋಗದಂತೆ ಜಾಗ್ರತೆ ಮಾಡಿ ಜಾಗೃತಿ ಮೂಡಿಸಬೇಕಾದವರು ನಾವೇ. ಬೇರೆಯವರು ಬರಲಾರರು. ನಾವು ಸಡಿಲ ಬಿಟ್ಟಾಗ ಹೇಗೆ ದೀಪದಲ್ಲಿ ಎಣ್ಣೆ ಆರಿದಾಗ ಉರಿಯುವುದು ನಿಲ್ಲುವುದೋ ಅದೇ ಸ್ಥಿತಿ ಆಗಬಹುದು. ಹಾಗಾದರೆ ಯಾರು ಹೊಣೆ ಇದಕ್ಕೆ....