ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರಾಷ್ಟ್ರೀಯ ರೈತರ ದಿನ

ಡಿಸೆಂ ೨೩ ಲೇಖನ ೭೨ ವೀಕ್ಷಣೆ

ಇಂದು ‘ರಾಷ್ಟ್ರೀಯ ರೈತರ ದಿನ’, ರೈತರು ನಮಗೆಲ್ಲರಿಗೂ ಅನ್ನ ನೀಡುವ,ನಮ್ಮ ಹಸಿವನ್ನು ನೀಗಿಸುವ ಮಹಾನ್ ವ್ಯಕ್ತಿಗಳು ಮತ್ತು ಶಕ್ತಿಗಳು ಎನ್ನಬಹುದು. ಹೊಟ್ಟೆ ಹಸಿವು ಎಲ್ಲರಿಗೂ ಇದೆ. ಬಡವ ಶ್ರೀಮಂತ ಎನ್ನುವ ತಾರತಮ್ಯವಿಲ್ಲ. ಹೊಟ್ಟೆ ತುಂಬಲು ಚಿನ್ನ...

ಒಂದು ಒಳ್ಳೆಯ ನುಡಿ (24) - ಶ್ರೀ ಸುಬ್ರಹ್ಮಣ್ಯ ಸ್ತೋತ್ರ

ಡಿಸೆಂ ೨೧ ಕವನ ೧೪೮ ವೀಕ್ಷಣೆ

ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಲಂಕೃತಂ/ ಶಕ್ತಿಂ ವಜ್ರಮಥೋ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಮ್/ ಪಾಶಂ ಕುಕ್ಕುಟಮಂಕುಶಂ ಚ ವರದಂ ದೋಭಿರ್ದಧಾನಮ ಸದಾ/ ದ್ಯಾಯೇದೀಪ್ಸಿತ ಸಿದ್ದಿದಂ ಶಿವಸುತಂ ಸ್ಕಂದಂ ಸುರಾರಾದಿತಮ್// ಮಯೂರ ವಾಹನ...

ಶಿಶುಗೀತೆ - ನಮ್ಮ ಮನೆಯ ರಾಣಿ

ಡಿಸೆಂ ೨೦ ಕವನ ೧೨೨ ವೀಕ್ಷಣೆ

ನನ್ನ ಪುಟ್ಟ ತಂಗಿ ತಂದೆನೊಂದ ಅಂಗಿ ಅಂಗಿ ಹಾಕಿ ಗೆಜ್ಜೆ ತೊಟ್ಟು ಕುಣಿದಳು ಹೆಜ್ಜೆ ಹಾಕಿ// ಹತ್ತಿರ ಕರೆದರೆ ಬರುವಳು ತುಂಟ ನಗೆಯ ಬೀರುವಳು ಅಮ್ಮ ಮುದ್ದು ಮಾಡುವಳು ಮುತ್ತನೊಂದು ಕೊಡುವಳು// ಆಟ ಆಡುವಳು ಜೊತೆಗೆ ಕಿಲಕಿಲ ನಗುವಳು ಮೆಲ್ಲಗೆ ಜೋಕಾಲ...

ರತ್ನಾ ಭಟ್ ಅವರ ಒಂದು ಗಝಲ್

ಡಿಸೆಂ ೧೯ ಕವನ ೬೬ ವೀಕ್ಷಣೆ

ಜಗದ ತಮವ ಕಳೆವೆಯಾ ಕೃಷ್ಣಾ ಮೊಗದಿ ಸಂತಸ ತರುವೆಯಾ ಕೃಷ್ಣಾ ಜೀವನ ಮುದದಿ ಸದಾ ಸಾಗಿಸಲಾರೆಯಾ ಹರಸಿ ಸನ್ಮಾರ್ಗವ ತೋರುವೆಯಾ ಕೃಷ್ಣಾ ನಡೆನುಡಿ ಶುದ್ಧೀಕರಿಸಿ ತಿದ್ದಲಾರೆಯಾ ಸದ್ಗುಣ ಗಳ ಮಳೆಯ ಸುರಿವೆಯಾ ಕೃಷ್ಣಾ ನಲ್ಮೆಯ ಭಾವ ಮನದಲಿ ಬಿತ್ತೋಣವೇ ಕ್ಷ...

ಬಾಳಿಗೊಂದು ಚಿಂತನೆ (19) - ಒಂದು ಮಾತು

ಡಿಸೆಂ ೧೮ ಲೇಖನ ೧೦೯ ವೀಕ್ಷಣೆ

ಮನುಷ್ಯನ ಬದುಕು ಕೇವಲ ಮೂರು ದಿನದ್ದು.*ಹುಟ್ಟು-ಸಾವು*ಇವುಗಳ ಮಧ್ಯೆ ಒಂದಷ್ಟು ಜೀವನ.ಆದರೆ ಆ ನಡುವಿನ ಜೀವನದಲ್ಲಿ ನಾವು ಏನೆಲ್ಲ ಸರ್ಕಸ್ ಮಾಡ್ತೇವೆ. ಈ ಲೌಕಿಕ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸದೆ, ಒಂದು ಹೆಜ್ಜೆ ಸಹ ಮುಂದೆ ಇಡಬಾರದು. ಇಟ್ಟೆವ...

ಒಂದು ಒಳ್ಳೆಯ ನುಡಿ - 23

ಡಿಸೆಂ ೧೮ ಲೇಖನ ೮೦ ವೀಕ್ಷಣೆ

ಸುಭಾಷಿತ ಬ್ರಹ್ಮಚರ್ಯಬಲೋಪೇತಂ ಬ್ರಹ್ಮ ವಿದ್ಯಾಬಲಾನ್ವಿತಮ್/ ಸರ್ವದೋಷವಿನಿರ್ಮುಕ್ತಂ ವಂದೇ ತಂ ಬಾಲಶಂಕರಮ್// ಬಾಲ ಹೇಳಿರೆ ಹುಡುಗ ನೂ, ಬಲದಿಂದ ಕೂಡಿದ ಧೀರವಂತನೂ ಹೇಳುವ ತಾತ್ಪರ್ಯಲ್ಲಿ ಶ್ರೀ ಶಂಕರರು ಇತ್ತಿದ್ದವು. ಬೃಹದಾರಣ್ಯಕೋಪನಿಷತ್ತಿಲಿ *...

ಬಾಳಿಗೊಂದು ಚಿಂತನೆ - 18

ಡಿಸೆಂ ೧೫ ಲೇಖನ ೬೯ ವೀಕ್ಷಣೆ

ಒಮ್ಮೊಮ್ಮೆ ನಮಗೆ ಅನಿಸುವುದು ನಾನೇ ಎಲ್ಲಾ ಗೊತ್ತಿದ್ದವ, ನನ್ನಿಂದಾಗಿಯೇ ಎಲ್ಲವೂ ಎಂಬುದಾಗಿ. ಈ ಹುಚ್ಚು ಮನಸ್ಸಿನ ಗೊಂದಲದಿಂದಾಗಿ ಅನಾಹುತಗಳು ಹುಟ್ಟಿಕೊಳ್ಳುತ್ತವೆ. ನನಗೆ ಯಾರೂ ಬೇಡ, ನಾನೇ ಎಲ್ಲಾ ಎಂಬುದನ್ನು ಬಿಟ್ಟು ಬಿಡೋಣ. ಇಂಥ ಅಭಿಮಾನ ಒಳ...

ಕಾರ್ತಿಕೇಯ ಅನವರತ ರಕ್ಷಿಸು

ಡಿಸೆಂ ೧೪ ಕವನ ೫೬ ವೀಕ್ಷಣೆ

ಶಿವ ಪಾರ್ವತಿಯರ ಮುದ್ದಿನ ಕಂದ ಕೈಲಾಸಕ್ಷೇತ್ರದ ಮಹಿಮಾನಂದ ಕೃತ್ತಿಕಾ ದೇವತೆಗಳ ಹಾಲುಂಡು ಬೆಳೆದೆ ಆರು ಮೊಗದವನಾಗಿ ಜಗದಿ ಬೆಳೆದೆ// ಲೋಕ ಕಂಟಕ ದುರುಳ ತಾರಕನ ಉಪಟಳವ ಮೆಟ್ಟಿ ಮರ್ಧಿಸಿದೆ ಜಗದ್ರಕ್ಷಕ ಕೋಟಿಜನ್ಮ ಪುಣ್ಯಧರ ಮಹಾಸೇನ ಜ್ಞಾನಶಕ್ತಿ ದಾ...

ಬಾಳಿಗೊಂದು ಚಿಂತನೆ - 17 (ಚಾಣಕ್ಯ ನೀತಿ)

ಡಿಸೆಂ ೧೦ ಲೇಖನ ೬೮ ವೀಕ್ಷಣೆ

ನಾವು ಬದುಕಿರುವಾಗಲೇ, ನಮ್ಮ ಶರೀರದಲ್ಲಿ ಶಕ್ತಿ ಇರುವಾಗಲೇ ಏನನ್ನಾದರೂ ಸಾಧಿಸಬೇಕು. ತನ್ನ ಮನಸ್ಸಿನಲ್ಲಿರುವ ಆಸೆಯನ್ನು ಸಾಧ್ಯವಿದ್ದಷ್ಟೂ ಆರೋಗ್ಯಕರವಾಗಿ ಪೂರೈಸಿಕೊಳ್ಳಬೇಕು. ತಾನೇನಾದರೂ ಈ ಬದುಕಲ್ಲಿ ಮಾಡಬೇಕೆಂಬ ಕನಸನ್ನು ಕಂಡಿದ್ದರೆ ಅದನ್ನು...

ಡಿಸೆಂಬರ್ ೧೦- ಮಾನವ ಹಕ್ಕುಗಳ ದಿನಾಚರಣೆ

ಡಿಸೆಂ ೧೦ ಲೇಖನ ೬೫ ವೀಕ್ಷಣೆ

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ. ಇಲ್ಲ...

ಬದನೆಕಾಯಿ ಮಸಾಲೆ ಖಾರ ಗೊಜ್ಜು

ಡಿಸೆಂ ೦೯ ಅಡುಗೆ ೭೯ ವೀಕ್ಷಣೆ

ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿ...

ರತ್ನಾ ಭಟ್ ಅವರ ಒಂದು ಗಝಲ್

ಡಿಸೆಂ ೦೮ ಕವನ ೮೧ ವೀಕ್ಷಣೆ

ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ ಬದ್ಧತೆ ಸಿಕ್ಕಾಗ ಒಲವು ಜೋಳಿಗೆ ಗೆಳೆಯಾ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಸರಿಯಲ್ಲ ಧಾತ್ರಿ ಮೇಲೆ ಪಡುವ ಶ್ರಮವು ಕೂಳಿಗೆ ಗೆಳೆಯಾ ಬೆಂದಿಹ ಬದುಕಿಗೆ ಆಸರೆಯಾಗಿ ನಿಲ್ಲುವುದು ಧರ್ಮವಲ್ಲವೇ ನೊಂದಿಹ...