ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 172

ಮಾರ್ಚ್ ೧೨ ಲೇಖನ ೫೪ ವೀಕ್ಷಣೆ

ಬಹಳ ತಿಳಿದ ಮೇಧಾವಿಗಳು, ಜ್ಞಾನಿಗಳು, ಪಂಡಿತೋತ್ತಮರ ಹತ್ತಿರ ನಾವು ಮಾತನಾಡುವಾಗ ಜಾಗ್ರತೆ ವಹಿಸಬೇಕು. ಒಳ್ಳೆಯ ಅಂಶಗಳನ್ನು ತಿಳಿಯುವ ಸಾಮರ್ಥ್ಯ, ಜ್ಞಾನ ಅವರಿಗಿದೆ. ಗೊತ್ತಿಲ್ಲದವರು, ಸ್ವಲ್ಪ ಜ್ಞಾನಿಗಳು, ವಿಷಯವನ್ನೇ ಅರ್ಥಮಾಡಿಕೊಳ್ಳದವರ ಹತ್ತ...

ಬಾಳಿಗೊಂದು ಚಿಂತನೆ - 154

ಫೆಬ್ರ ೧೬ ಲೇಖನ ೫೦ ವೀಕ್ಷಣೆ

ವಿವೇಕಿಗಳಾದವರು ಕಳೆದುಕೊಂಡುದರ ಬಗ್ಗೆ ಚಿಂತಿಸುವುದಿಲ್ಲ. ಎಷ್ಟೇ ಕಷ್ಟ ಬಂದರೂ ಹೆದರುವುದಿಲ್ಲ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತಮಗೇನಾದರೂ ಸಿಗದಿದ್ದರೂ ಬೇಸರಪಡುವುದಿಲ್ಲ. ಸ್ಥಿತಪ್ರಜ್ಞರು ತಮಗೆ ಎಷ್ಟು ದಕ್ಕುವುದೋ ಅದರಲ್ಲ...

ಬಾಳಿಗೊಂದು ಚಿಂತನೆ - 128

ಜನ ೦೩ ಲೇಖನ ೪೩ ವೀಕ್ಷಣೆ

ಬೆಂಕಿ ಬೆಂಕಿಯನ್ನೇ ನಂದಿಸಲಾರದು. ನಾವು ಏನಾದರೂ ಪಾಪದ ಕೆಲಸಗಳನ್ನು ಮಾಡಿದರೆ ಅದನ್ನು ಪಾಪದಿಂದಲೇ ಹೋಗಲಾಡಿಸಲಾಗದು. ಹಾಗಾದರೆ ಏನು ಮಾಡೋಣವೆಂಬ ಪ್ರಶ್ನೆ ಸಹಜ. ಪಾಪ ಎಸಗುವ ಮೊದಲೇ ಪ್ರಜ್ಞೆ ಇದ್ದರೆ ಒಳ್ಳೆಯದು. ಜ್ಞಾತ ಮತ್ತು ಅಜ್ಞಾತ ಎರಡು ವಿಧ...

ಒಂದು ಒಳ್ಳೆಯ ನುಡಿ - 121

ಡಿಸೆಂ ೨೮ ಲೇಖನ ೪೬ ವೀಕ್ಷಣೆ

ಕಣ್ಣಿಗೆ ಕಾಣಿಸದ ನಿರಾಕಾರ ಮಹಾಶಕ್ತಿ ಆ ಭಗವಂತನಿಗೆ, ನಮಗೆ ವಿದ್ಯೆ ಕಲಿಸಿದ ಗುರುವಿಗೆ, ಹೊತ್ತು ಹೆತ್ತು ತುತ್ತ ನೀಡಿ ಸಲಹಿದ ತಾಯಿಗೆ, ಯಾವುದೇ ಬೇನೆ ಬೇಸರಿಕೆ ತೋರ್ಪಡಿಸದೆ ಮೌನಿಯಾಗಿ ನಮ್ಮನ್ನು ಪೊರೆದು ಬದುಕಿನ ತಿರುಳನ್ನು ಬೋಧಿಸಿದ ಮೇರುಪರ...

ಬಾಳಿಗೊಂದು ಚಿಂತನೆ - 124

ಡಿಸೆಂ ೨೭ ಲೇಖನ ೬೮ ವೀಕ್ಷಣೆ

ನಾವು ಎಷ್ಟೋ ಸಲ ಹೇಳುವುದಿದೆ "ಆತನ ಸಜ್ಜನಿಕೆ ನೋಡು" ಎಂಬುದಾಗಿ. ಯಾರು ಏನೇ ಅಂದರೂ ಅವರು ತಮ್ಮ ಸ್ವಭಾವವನ್ನು ಬದಲಾವಣೆ ಮಾಡುವುದಿಲ್ಲ. ಉತ್ತಮರ ಸಹವಾಸ ಮನುಷ್ಯನನ್ನು ಸ್ವಲ್ಪವಾದರೂ ಬದಲಾಯಿಸಿದರೆ ಆತನ ಬಾಳಿಗೊಂದು ಅರ್ಥ, ಅವನಿಗೂ ಕ್ಷೇಮ. ಆದರೆ...

ಒಂದು ಒಳ್ಳೆಯ ನುಡಿ - 119

ಡಿಸೆಂ ೨೪ ಲೇಖನ ೫೬ ವೀಕ್ಷಣೆ

ಸಂಸಾರದಲ್ಲಿ ಜೀವನ ಎಂಬುದು ಸಾಗರವನ್ನು ದಾಟಿದಂತೆಯೇ ಸರಿ. ಸಾಗರವನ್ನು ದಾಟಲು ಸಾಧ್ಯವಿದೆಯೇ? ಮಹಾಮಹಿಮ, ಅಪ್ರತಿಮ ಬಲಶಾಲಿ ಹನುಮಂತ ಸಮುದ್ರೋಲ್ಲಂಘನ ಮಾಡಿದಷ್ಟು ಸುಲಭವಲ್ಲ. ಆತನಿಗೆ ಶ್ರೀರಾಮನ ಕಾರುಣ್ಯವಿತ್ತು, ಸ್ವತ: ಭಗವಂತನ ಪರಮಭಕ್ತ ಓದಿದ...

ಒಂದು ಒಳ್ಳೆಯ ನುಡಿ - 118

ಡಿಸೆಂ ೨೩ ಲೇಖನ ೪೮ ವೀಕ್ಷಣೆ

ಜೀವನದಲ್ಲಿ ಕಷ್ಟ -ಸುಖ ಸಾಮಾನ್ಯ. ಸುಖವೇ ಬೇಕೆಂದರೆ ಹೇಗೆ? ಕಷ್ಟ ಪಟ್ಟು ಆಮೇಲೆ ಸುಖ ಬರಬೇಕು. ಆ ಸುಖದಲ್ಲಿ ನೆಮ್ಮದಿ, ಆತ್ಮತೃಪ್ತಿ, ಸಂತೋಷ ಎಲ್ಲವೂ ಇದೆ. ಸುಲಭದಲ್ಲಿ ಎಲ್ಲಾ ಸಿಗುವ ಹಾಗಿದ್ದರೆ, ಇಂದು ಪ್ರಪಂಚ ಹೀಗಿರುತ್ತಿತ್ತೇ? ಕೆಟ್ಟ ಹಾದಿ...

ಒಂದು ಒಳ್ಳೆಯ ನುಡಿ - 117

ಡಿಸೆಂ ೨೨ ಲೇಖನ ೫೪ ವೀಕ್ಷಣೆ

ನಾವು ಜನ್ಮವೆತ್ತಿ ಬಂದ ಮೇಲೆ ಏನಾದರೂ ಮಾಡಲೇಬೇಕು. ಬದುಕಬೇಕು, ಅದಕ್ಕೊಂದು ದಾರಿ ಬೇಕು. ಹಿರಿಯರು ಮುಂದಿನ ದಾರಿ ತೋರಿಸಿಕೊಡುವ ಕೆಲಸ ಮಾಡಿಯಾರು ಮತ್ತೆಲ್ಲ ನಮ್ಮ ಕೈಯಲ್ಲೇ ಇದೆಯಲ್ಲ. ಕಪ್ಪು-ಬಿಳಿ, ಸತ್ಯ-ಅಸತ್ಯ, ಪಾಪ-ಪುಣ್ಯ, ಒಳ್ಳೆಯ-ಕೆಟ್ಟ ನ...

ಬಾಳಿಗೊಂದು ಚಿಂತನೆ - 122

ಡಿಸೆಂ ೨೦ ಲೇಖನ ೫೫ ವೀಕ್ಷಣೆ

*ಅದ್ಭಿರ್ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ/* *ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುಧ್ಯತಿ//* ಶರೀರವನ್ನು, ದೇಹವನ್ನು ಯಾವಾಗಲೂ ನೀರಿನಿಂದ ಶುದ್ಧಮಾಡುತ್ತೇವೆ. ಮನಸ್ಸನ್ನು ಸತ್ಯದ ನಡತೆಯಿಂದ ಶುದ್ಧ ಮಾಡುತ್ತೇವೆ ಅಥವಾ...

ಒಂದು ಒಳ್ಳೆಯ ನುಡಿ - 116

ಡಿಸೆಂ ೧೭ ಲೇಖನ ೪೭ ವೀಕ್ಷಣೆ

ದುರ್ಜನರ ಸಹವಾಸದಿಂದ ಪದೇ ಪದೇ ಮಾನಹಾನಿಯಾಗುತ್ತದೆ. ಹೇಗೆ ಬೆಂಕಿಯು ಕಬ್ಬಿಣದೊಡನೆ ಸೇರಿ ಆಗುವಾಗ ಸುತ್ತಿಗೆಯ ಹೊಡೆತವನ್ನು ತಿನ್ನುವುದೋ ಹಾಗೆ. ಅವರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಕ್ಷಣ ಬೇಕಾದರೂ ಮಾನಹಾನಿ ಮಾಡಲು ಹೇಸರು. ತುಂಬಾ ಜಾಗ್ರತೆಯ...

ಬಾಳಿಗೊಂದು ಚಿಂತನೆ - 118

ಡಿಸೆಂ ೧೧ ಲೇಖನ ೫೮ ವೀಕ್ಷಣೆ

ಏನೂ ತಿಳಿಯದ, ಅರಿವಿರದ ಓರ್ವನಿಗೆ ತಿಳಿಸುವುದು, ಬೋಧಿಸುವುದು ಸುಲಭ. ಆತನ ಮನಸ್ಸು ನಿರಾಳ ಮತ್ತು ಪರಿಶುದ್ಧವಾಗಿರುತ್ತದೆ. ಎಲ್ಲವನ್ನೂ ತಿಳಿದವನಿಗೆ ಹೇಳುವುದು ಮತ್ತೂ ಸುಲಭ. ಸ್ವಲ್ಪತಿಳಿದವ, ಅಲ್ಪ ಜ್ಞಾನಿಯ ಹತ್ತಿರ ವ್ಯವಹಾರ ಮಾಡುವಾಗ ಉಡಾಫೆ...

ಬಾಳಿಗೊಂದು ಚಿಂತನೆ - 113

ಡಿಸೆಂ ೦೩ ಲೇಖನ ೪೪ ವೀಕ್ಷಣೆ

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಲೋಪದೋಷಗಳಿದ್ದೇ ಇರುವುದು ಸಹಜ. ಯಾರೂ ಪರಿಪೂರ್ಣರಲ್ಲ. ತುಂಬಾ ಓದಿ ಜ್ಞಾನವಂತನಾದವನು ಸಹ ತಪ್ಪುಗಳನ್ನು ಮಾಡುತ್ತಾನೆ. ಮಹಾ ಪಂಡಿತರು ಎನಿಸಿಕೊಂಡವರು ಇನ್ನೊಬ್ಬರಲ್ಲಿರುವ ದೋಷವನ್ನು, ತಪ್ಪನ್ನೇ ಎತ್ತಿ ಹೇಳುವವರ...