ಒಂದು ಒಳ್ಳೆಯ ನುಡಿ - 109
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿರಬೇಕು. ಉತ್ತಮ ಗುಣನಡತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿರಬೇಕು. ಉತ್ತಮ ಗುಣನಡತೆ...
ಬೀಸುವ ಗಾಳಿಗೆ ಬೆದರದೆ ಸಾಗಲಿ ಸಂಸಾರ ಶರಧಿಯ ಗುಡಿಯು| ಭೋರ್ಗರೆವ ಜಲರಾಶಿಯ ಕಡಲಲಿ ಬೆಳ್ನೊರೆ ಅಪ್ಪಳಿಸುವ ನಡೆಯು|| ದೂರದಲೆಲ್ಲೋ ಊಳಿಡುವ ನರಿಯು ಬಾರದಿರಲಿ ಕದವ ತೆರೆದು| ತಳಮಳಗೊಳ್ಳದೆ ಮನದ ನೆಮ್ಮದಿಯು ಸ್ಥಿರತೆಯ ಚಾಪೆ ಹಾಸುತಲಿಂದು|| ಕತ್ತಲೆ...
ಎದುರಿನಿಂದ ಹಾಲಿನ ಬಿಳುಪಿನಂತೆ ಚಂದಕ್ಕೆ ನಗುತ್ತಾ ಮಾತನಾಡಿ, ಹಿಂದಿನಿಂದ ಬೆನ್ನಿಗೆ ಚೂರಿಯಲ್ಲಿ ಇರಿದಂತೆ ಮಾತನಾಡುವವರನ್ನು ನೋಡುತ್ತೇವೆ. ಅವರು ಯಾವತ್ತೂ ಅಪಾಯದ ಮನುಜರು. ಅಂತಹ ಮನುಷ್ಯರನ್ನು, ಅವರ ಮನಸ್ಸನ್ನು ನಂಬಲೇಬಾರದು. ಯಾರು ಯಾರ ಬಗ್ಗ...
‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಇದು ಒಂದು ಗಾದೆ ಮಾತು ಸಹ. ಗಾದೆ ಮಾತುಗಳನ್ನು ನಾವು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಹಿರಿಯರ ಅನುಭವದ ಅಮೃತಬಿಂದುಗಳಿವು. ಸಜ್ಜನರ, ಒಳ್ಳೆಯವರ ಮಾತು ಕಬ್ಬಿನ ಸಿಹಿಯಂತೆ. ಅದೇ ದುರ್ಜನರ,...
ಕಾರ್ತಿಕ ಮಾಸದ ಪಾಡ್ಯದ ದಿನವು ಬೆಳಕಿನ ಹಬ್ಬ ದೀಪಾವಳಿ ಸಡಗರವು| ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು ಗುಣಗಳ ಗಣಿ ಬಲಿರಾಜನ ಕಥೆಯು|| ಸುರಪೀಠಕೆ ಲಗ್ಗೆಯಿಡುವ ಆಸೆಯು ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ | ದಾನಧರ್ಮಗಳ ಕೊಡುವ ಅರಸನು...
ನಾಳೆ ಎಂಬುದರ ಬಗ್ಗೆ ಯೋಚಿಸುತ್ತ, ಇಂದು ಎಂಬುದನ್ನು ಸರಿಯಾಗಿ ಅನುಭವಿಸಲು ಕಷ್ಟ ಪಡ್ತೇವೆ. ನಾಳೆಯದ್ದೇ ಚಿಂತೆ ತಲೆಯಲ್ಲಿ ಹೊಕ್ಕು, ಅದು ಸದಾ ಗುಂಗಿ ಹುಳದಂತೆ ಕೊರೆಯುತ್ತದೆ. ನಿನ್ನೆ ಕಳೆದಾಯಿತು. ನಾಳೆ ಬರಬೇಕಷ್ಟೆ. ಮಧ್ಯದ ‘ಇಂದು ಈ ಕ್ಷಣ’ ನಮ...
ಮಗು- ಭಗವಂತನ ವರಪ್ರಸಾದ. ಆ ಪ್ರಸಾದವನ್ನು ಜೋಪಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿದೆ. ಹಾಗಂತ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯದಿದ್ದರೆ ಮುಂದೆ ಪಶ್ಚಾತ್ತಾಪ ಪಡುವವರು ನಾವೇ. ಹಸಿ ಮಣ್ಣ...
*ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ಮಹಾತ್ಮನಾಂ/* *ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ದುರಾತ್ಮನಾಂ//* ಮಹಾತ್ಮರ, ಒಳ್ಳೆಯ ಸಂಪನ್ನ ವ್ಯಕ್ತಿಗಳ ಮನಸ್ಸಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಒಂದೇ ಹಾಗೆ ಇರುತ್ತಾರೆ. ಒಳಗೊಂದು ಹೊರಗೊಂದು ಮಾತನಾ...
ಒಮ್ಮೆ ಕಾಮನಬಿಲ್ಲು ಅಹಂಕಾರದಿಂದ ಬೀಗಿತಂತೆ ‘ನಾನು ಬಹಳ ಚೆಲುವ’ ಎಂಬುದಾಗಿ. ಆಕಾಶ ಎಷ್ಟು ಬುದ್ಧಿ ಮಾತು ಹೇಳಿದರೂ ಕೇಳಲಿಲ್ಲ. ತಾನೇ ಜಗದೇಕ ಸುಂದರ ಎಂಬ ಗರ್ವ. ಅಯ್ಯೋ ಭಗವಂತ! 'ಇದು ಸೂರ್ಯ ದೇವನ ಕೃಪೆ' ನಿನ್ನ ಏಳು ಬಣ್ಣಗಳೂ ನಿನ್ನದಲ್ಲ' ಹೇಳಿ...
*ಈಶಾವಾಸ್ಯಂಮಿದಂ ಸರ್ವಂ* *ಯತ್ಕಿಂಚ ಜಗತ್ಯಾಂ ಜಗತ್/* *ತೇನ ತ್ಯಕ್ತೇನ ಭುಂಜೀಥಾ ಮಾ* *ಗೃಧಃ ಕಸ್ಯಸ್ವಿದ್ಧನಮ್//* ಪರಿವರ್ತನ ಶೀಲವಾದ ಎಲ್ಲ ವೂ ಆ ಪರಮೇಶ್ವರನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ಆದರೆ ನಾವು ಮಾತ್ರ ಅದು ನನ...
ಈ ಪ್ರಪಂಚದಲ್ಲಿ ನಾನಾ ವೈಕಲ್ಯಗಳು, ವೈಪರೀತ್ಯಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವೂ ವಿಧಿಯಾಟದಂತೆ ಸಾಗುವುದೆಂದು ನಮಗೆ ತಿಳಿದಿದೆ. ಆದರೂ ಹಲುಬುತ್ತೇವೆ, ಕೊರಗುತ್ತೇವೆ, ಸಂಕಟಪಡುತ್ತೇವೆ. ಯಾವುದು? ಎಷ್ಟು? ಹೇಗೆ? ಯಾರಿಗೆ? ಕೊಡಬೇಕೆಂಬುದು...
ನಮಗೆ ಎಷ್ಟು ಐಶ್ವರ್ಯವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ ಎಂದಾದರೆ ಏನು ಪ್ರಯೋಜನ? ಹಾಗಾದರೆ ಇದು ಎಲ್ಲಿ ಸಿಗಬಹುದು? ಎಲ್ಲಿಯೂ ಸಿಗದು. ನಮ್ಮಲ್ಲೇ ಅಡಗಿದೆ. ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಂಡು, ಪ್ರತಿದಿನ ನಿಗದಿತ ಕೆಲಸಕಾರ್ಯಗಳನ...