ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಭಟ್ ತಲಂಜೇರಿ
ರ

ರತ್ನಾ ಭಟ್ ತಲಂಜೇರಿ

೧೪೭ ಲೇಖನಗಳು ೯,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 346

ಮೇ ೦೧ ಲೇಖನ ೯೨ ವೀಕ್ಷಣೆ

ಶ್ರಮಿಕ ವರ್ಗವನು ನೆನೆಯುತಲಿ ಕೃತಜ್ಞತೆಯನು ಹೃತ್ಪೂರ್ವಕ ಅರ್ಪಿಸು ಮನವೇ... ಕಾರ್ಮಿಕ ದಿನಾಚರಣೆಯೆಂದು ವರುಷದ ಒಂದು ದಿನ ಉಪಕಾರ ಸ್ಮರಣೆ ಮಾಡಿದರೆ ಸಾಲದು. ತಮ್ಮೊಂದಿಗೆ ಇತರರ ಶ್ರೇಯಸ್ಸಿನಲ್ಲಿಯೇ ಬದುಕಿಗಾಗಿ ಹೋರಾಟ ನಡೆಸುವವರ ಬಗ್ಗೆ ಸದಾ ಕಾಳ...

ಒಂದು ಗಝಲ್

ಏಪ್ರಿಲ್ ೧೭ ಕವನ ೯೫ ವೀಕ್ಷಣೆ

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ ನನಸಿನೊಳು ಸಾಗದಿರೆ ಬಾಳ ಒಲುಮೆಯಲಿ...

ಒಂದು ಗಝಲ್

ಏಪ್ರಿಲ್ ೧೩ ಕವನ ೬೬ ವೀಕ್ಷಣೆ

ಯಾರೋ ಹಾಕಿರುವ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ ಮಾತು ಮೌನ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನುವು ಸೋಲುತಲೇ ಸಾಗುತಿಹೆ ಧಗೆಯೊಳು ಕುಳಿತ...

ಒಂದು ಗಝಲ್

ಮಾರ್ಚ್ ೧೪ ಕವನ ೬೭ ವೀಕ್ಷಣೆ

ನಿನ್ನ ಹೃದಯ ಸ್ನೇಹವನ್ನು ನನ್ನಯ ಒಲವಿನಲಿ ನೋಡಿದೆ ಸೂರ್ಯನುದಯ ಜಗಕೆ ಬೆಳಕು ಚೆಲುವಿನಲಿ ನೋಡಿದೆ ರಾತ್ರೆಯಾಗೆ ಚಂದ್ರಮನ ಬೆಳದಿಂಗಳು ಸುಡುತಿದೆಯೇಕೆ ಸವಿಯಾಸರೆ ಸಿಗುತಲೇ ನನಸನು ಗೆಲುವಿನಲಿ ನೋಡಿದೆ ಸುಂದರವು ಅತಿಯಾದ ಮಧುರವು ಜೇನ ಹನಿಯ ಹಾಗೆಯೆ...

ಎಳೆಯ ಹಲಸಿನಕಾಯಿಯ ಖಾರ ಜೀರಿಗೆ ಬೆಂದಿ

ಮಾರ್ಚ್ ೧೧ ಅಡುಗೆ ೧೩೨ ವೀಕ್ಷಣೆ

ಎಳೆಯ ಹಲಸಿನ ತೊಳೆ (ಬೇಳೆಚಕ್ಕೆ) ಹಲಸಿನ ಬೀಜ ಸೇರಿಸಿ ಸ್ವಚ್ಛಗೊಳಿಸಿಕೊಂಡು, ಕುಕ್ಕರಿನಲ್ಲಿ ಒಂದು ವಿಸಿಲ್ ಹಾಕಿಸಿ ಬೇಯಿಸಿಡಬೇಕು. ಬೇಯಿಸುವ ಮೊದಲೆ ಉಪ್ಪು, ಸ್ವಲ್ಪ ಅರಶಿನ ಹುಡಿ, ತೆಂಗಿನಣ್ಣೆ, ಕರಿಬೇವಿನ ಸೊಪ್ಪು ಸೇರಿಸಿ ಹೋಳುಗಳು ಬೇಯುವಷ್ಟ...

ಒಂದು ಗಝಲ್

ಮಾರ್ಚ್ ೧೧ ಕವನ ೬೬ ವೀಕ್ಷಣೆ

ಹೊಸತಾದ ಮನವೊಂದು ತನುವಿನಲಿ ನಿಂತಿದೆ ಬಳಿ ಬಂದ ಮುಖವೊಂದು ಒಲವಿನಲಿ ನಿಂತಿದೆ ಕಾಣದೆಯೆ ಕಾಡುವ ಮೋಹವದು ಎಲ್ಲಿದೆಯೊ ಜೀವನದ ಛಲವೊಂದು ಮಡುವಿನಲಿ ನಿಂತಿದೆ ಹೊಂಗೆಯ ನೆರಳಿನಲಿ ತಂಪಿದೆಯೋ ಇಲ್ಲವೊ ಮೌನದಲಿ ಸವಿಯೊಂದು ಚೆಲುವಿನಲಿ ನಿಂತಿದೆ ಗತಿಯಿರದ...

ಒಂದು ಗಝಲ್

ಮಾರ್ಚ್ ೧೦ ಕವನ ೪೭ ವೀಕ್ಷಣೆ

ಒಲವ ಸಾಲನು ಮೋಹಿಸಿ ಬಣ್ಣವ ಬದಲಿಸಿ ದಹಿಸಿದೆಯಲ್ಲ ಗೆಳೆಯಾ ಚೆಲುವ ಪಾಲನು ಕರುಣಿಸಿ ಮೂದಲಿಸಿ ಕಣ್ಣಲೆ ಬಿಂಬಿಸಿದೆಯಲ್ಲ ಗೆಳೆಯಾ ನಿನ್ನೊಳಗೆ ನಾನಿರುವೆ ಹೆದರದಿರು ಎಂದು ಆಡಿದ ಮಾತುಗಳು ಮರೆತು ಹೋಯಿತೇನೋ ತನ್ನೊಳಗೆ ಎಲ್ಲವನು ಬಚ್ಚಿಟ್ಟು ಕೆಂಡದ ಮ...

ಒಂದು ಒಳ್ಳೆಯ ನುಡಿ - 198

ಡಿಸೆಂ ೨೬ ಲೇಖನ ೪೩ ವೀಕ್ಷಣೆ

ದಶಂಬರ ೨೫ ಎಂದಾಕ್ಷಣ ನೆನಪಿಗೆ ಬರುವುದು ‘ಕ್ರಿಸ್ಮಸ್. ಶಾಲಾ ದಿನಗಳಲ್ಲಿ ಆ ದಿನ ಶಾಲಾ ಮಕ್ಕಳಿಗೆ ರಜೆ. ಕೆಲವೆಡೆ ‘ಕ್ರಿಸ್ಮಸ್ ರಜೆ’ ಒಂದು ವಾರದ್ದು ಇರುತ್ತದೆ, ಅದು ಒಪ್ಪಂದದ ಮೇರೆಗೆ, ಹೊಂದಾಣಿಕೆಯೊಂದಿಗೆ. ಏಸುಕ್ರಿಸ್ತರ ಜನ್ಮದಿನವನ್ನು ಕ್ರಿ...

ಒಂದು ಒಳ್ಳೆಯ ನುಡಿ - 173

ಸೆಪ್ಟೆಂ ೦೫ ಲೇಖನ ೫೫ ವೀಕ್ಷಣೆ

* ಕೆಟ್ಟವರಿಗೆ ಯಾವತ್ತೂ ರಕ್ಷಣೆ ಕೊಡಬಾರದು. ಸಾಧ್ಯವಾದರೆ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಅವರನ್ನು ಕಾಪಾಡಲು ನೋಡಿದರೆ ಸಜ್ಜನರಿಗೆ, ಒಳ್ಳೆಯವರಿಗೆ ದ್ರೋಹ ಮಾಡಿದಂತೆ, ಮಾನಸಿಕವಾಗಿ ಕೊರಗಲು, ಚಿಂತಿಸಲು, ವೇದನೆ ಪಡಲು ಸಹಕರಿಸಿದಂತೆ ಆಗುವುದ...

ಒಂದು ಒಳ್ಳೆಯ ನುಡಿ - 164

ಜುಲೈ ೨೩ ಲೇಖನ ೪೯ ವೀಕ್ಷಣೆ

* ಪರಮಾತ್ಮನ ಒಲುಮೆಗಾಗಿ ಮೌನವಾಗಿ ಕುಳಿತು ಪ್ರಾರ್ಥನೆಯೇ ಮಾಡಬೇಕಾಗಿಲ್ಲ. ದೇವಾಲಯಗಳಿಗೆ ಹೋಗಿಯೇ ದೇವರನ್ನು ಕಾಣಬೇಕೆಂದೇನಿಲ್ಲ. ಮರವನ್ನು ಸುತ್ತಿದರೆ ಭಗವಂತನ ಆಶೀರ್ವಾದವಿದೆಯೆಂಬ ಮಾತು ಸತ್ಯವೋ ಮಿಥ್ಯವೋ ಎಂಬ ಅರಿವಿಲ್ಲ. ಆದರೆ ನಾವು ಕೈಗೊಳ್ಳ...

ಬಾಳಿಗೊಂದು ಚಿಂತನೆ - 193

ಏಪ್ರಿಲ್ ೦೯ ಲೇಖನ ೪೬ ವೀಕ್ಷಣೆ

ಪ್ರತಿಯೊಂದರಲ್ಲೂ ತೃಪ್ತಿ ಮುಖ್ಯ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸಿದರೆ ನೆಮ್ಮದಿ ಮತ್ತು ಆರೋಗ್ಯ. ಆದರೆ ನಮ್ಮ ಆಸೆಯೆಂಬ ಶರಧಿ ಅದಕ್ಕೆ ಮನಸ್ಸು ಮಾಡುವುದು ಕಷ್ಟ. ಮತ್ತಷ್ಟು, ಇನ್ನಷ್ಟು, ಮೊಗೆದಷ್ಟು ಬೇಕೆಂಬ ಆಸೆ ನಮಗೆ. ಬೇಡಿಕೆಗ...

ಬಾಳಿಗೊಂದು ಚಿಂತನೆ - 173

ಮಾರ್ಚ್ ೧೪ ಲೇಖನ ೫೦ ವೀಕ್ಷಣೆ

ಪ್ರತಿಯೊಂದು ಜೀವಿಗೂ ಆಹಾರ ಅವಶ್ಯಕ. ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳು ನಾವು ಸೇವಿಸುವ ಆಹಾರ, ಸಮಯ ಪರಿಪಾಲನೆ, ಶಿಸ್ತು, ಬೇಕಾಬಿಟ್ಟಿ ತಿನ್ನುವುದು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗ ಬಲ್ಲುದು. ಸಾಕಷ್ಟು ನೀರು ಸಹ ಕುಡಿಯಬೇಕು....